ಗರ್ಭಿಣಿ ಆಗುವುದು ಹೇಗೆ : ಮಕ್ಕಳು ಮಾಡುವುದು ಹೇಗೆ

ಗರ್ಭಿಣಿ ಆಗುವುದು ಹೇಗೆ: ಮದುವೆಯಾದ ಕೆಲವು ದಿನಗಳ ನಂತರ ಗರ್ಭ ಧರಿಸಬೇಕೆಂಬ ಬಯಕೆ ಎಲ್ಲಾ ಮಹಿಳೆಯರು ಹೊಂದುತ್ತಾರೆ ಕೆಲವರಿಗಂತೂ ಈ ಭಾಗ್ಯ ದೊರಕುವುದೇ ಇಲ್ಲ ವಂಚಿತರಾಗುತ್ತಾರೆ, ಗರ್ಭ ಧರಿಸದಿರಲು ಬಹುಮುಖ್ಯ ಕಾರಣ ಋತುಚಕ್ರ ಗಮನಿಸದೆ ಇಬ್ಬರು ಸೇರುವುದು ಗಂಡ-ಹೆಂಡತಿಯರ ನಡುವೆ ಯಾವುದೇ ರೀತಿಯ ಮಾತುಕತೆ ನಡೆಯುವುದಿಲ್ಲ. ನೀವು ಬಹುಬೇಗ ಗರ್ಭ ಧರಿಸಬೇಕೆಂದರೆ ಗಂಡನೊಂದಿಗೆ ಈ ಬಗ್ಗೆ ಕುಳಿತು ಚರ್ಚಿಸಿ, ಮಹಿಳೆಯರ ಋತುಸ್ರಾವ ಆಗುವ ಮೂರು-ನಾಲ್ಕು ದಿನ ಮುಂಚೆ ಇಬ್ಬರು ಸೇರಿ ಕ್ರಿಯೆ ನಡೆಸಿದರೆ ಮಕ್ಕಳಾಗುವ ಚಾನ್ಸಸ್ ಜಾಸ್ತಿ ಇರುತ್ತದೆ, ಋತುಚಕ್ರದ ವೇಳೆ ನಡೆಸಿದರೂ ಕೂಡ ಮಕ್ಕಳಾಗುವ ಎಲ್ಲಾ ಸಾಧ್ಯತೆ ಇರುತ್ತದೆ, ಕೆಲವು ಜನರು ಮೂಡನಂಬಿಕೆಗಳ ಮಾತಿಗೆ ಬೆರಗಾಗಿ ಸೇರುವುದಿಲ್ಲ ಇದು ತುಂಬಾ ತಪ್ಪು.

ಗರ್ಭದಾರಣೆ ಆಗುವುದು ಹೇಗೆ, ಬಸಿರು ಮಾಡುವುದು ಹೇಗೆ?

ಮಹಿಳೆಯರು ಗರ್ಭಧರಿಸಿ ಮಕ್ಕಳನ್ನು delivery ಮಾಡುವುದು ಅದ್ಭುತ ಎನ್ನಬಹುದು, ಗಂಡ-ಹೆಂಡತಿಯರ ಸಮ್ಮಿಲನದ ನಂತರ ಗಂಡನ ವೀರ್ಯವು ಹೆಂಡತಿಯ ಅಂಡಾಣುವಿನ ನದಿಗೆ ಮೊದಲು ಸೇರಿಕೊಳ್ಳುತ್ತದೆ, ಈ ವೀರ್ಯವು 12ರಿಂದ 24 ಗಂಟೆ ಮಹಿಳೆಯ ಅಂಡಾಣುವಿನಲ್ಲಿ ಬದುಕುಳಿಯುತ್ತದೆ ನಂತರ 14 ದಿನಗಳ ಒಳಗೆ ಅಂಡಾಣುಗಳನ್ನು ಬಿಡುಗಡೆ ಮಾಡಲು ಪ್ರೇರೇಪಿಸುತ್ತದೆ.

ಮಹಿಳೆಯರು ಬೇಗ ಗರ್ಭಧರಿಸಲು ಗರ್ಭಾವಸ್ಥೆಯ ಆರೋಗ್ಯ ತಿಳಿದುಕೊಳ್ಳುವುದು ತುಂಬಾ ಅವಶ್ಯ, ಬಹಳ ಹಿಂದಿನ ಕಾಲದಲ್ಲಿ ಹೆಣ್ಣು ತಾಯಿಯಾದಾಗ ಮಾತ್ರ ಅವಳ ಜೀವನ ಸಾರ್ಥಕ ಎಂಬುದು ವಾಡಿಕೆಯಲ್ಲಿತ್ತು. ಮಹಿಳೆಯರು ತನ್ನ ಋತುಸ್ರಾವದ ದಿನ ಫಲವತ್ತತೆಯ ದಿನಗಳು ಮುಟ್ಟಿನ ದಿನಾ ಇಂತಹ ಮುಖ್ಯ ಮಾಹಿತಿಗಳನ್ನು ತಿಳಿದುಕೊಂಡಿರಬೇಕು. ಯಾವ ದಿನ ಗಂಡ ಹೆಂಡತಿ ಇರೋದು ಸಂಭೋಗ ನಡೆಸಿದರೆ ಗರ್ಭ ಕೊಡುತ್ತದೆ ಎಂಬ ಮಾಹಿತಿ ಅರಿತುಕೊಂಡು ಸಂಭೋಗ ನಡೆಸುವುದು ತುಂಬಾ ಅವಶ್ಯ.

ಭಾರತದಲ್ಲಿ ಹಲವು ಜನರು ಅನಕ್ಷರಸ್ಥ ಮಹಿಳೆಯರು ಇದ್ದಾರೆ ಹಾಗೂ ಕೆಲವು ಉತ್ತಮ ಕೆಲಸ ಮಾಡುತ್ತಿರುವ ಹೆಂಗಸರು ಇದ್ದಾರೆ ಇವರಿಗೂ ಕೂಡ ಬಸಿರು ಮಾಡುವುದು ಹೇಗೆ ಇಂತಹ ಮಾಹಿತಿಗಳ ಕೊರತೆಯಿಂದ ಎಷ್ಟೇ ಬಾರಿ ಪ್ರಯತ್ನ ಮಾಡಿದರು ಗರ್ಭ ಧರಿಸುವುದಿಲ್ಲ ನಂತರ ಡಾಕ್ಟರ್ ನ ಮೊರೆ ಹೋಗುತ್ತಾರೆ ನಿಮಗೆ ಈ ಲೇಖನದಲ್ಲಿ ಇದರ ಬಗ್ಗೆ ಎಲ್ಲಾ ಮಾಹಿತಿಯನ್ನು ನೀಡಿದ್ದೇವೆ ನೀವು ಚಿಂತಿಸುವ ಅವಶ್ಯಕತೆ ಇಲ್ಲ.


ಗರ್ಭಧರಿಸಲು ಉತ್ತಮ ದಿನ ಯಾವುದು

 • ಮಹಿಳೆಯರ ಋತುಚಕ್ರದ ಸಮಯದಲ್ಲಿ ಯಾವಾಗ ಹೆಚ್ಚು ಫಲವತ್ತತೆ ಇರುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕು ನಂತರ ಆ ಸಮಯದಲ್ಲಿ ಇಬ್ಬರೂ ಸೇರಿ ಗರ್ಭಿಣಿ ಆಗಲು ಪ್ರಯತ್ನಿಸುವುದು ಉತ್ತಮ.
 • ಯಾವಾಗ ಫಲವತ್ತತೆ ಹೆಚ್ಚಾಗಿರುತ್ತದೆ ಎಂಬ ಪ್ರಶ್ನೆ ನಿಮ್ಮ ಮನದಲ್ಲಿ ಇದ್ದರೆ ಸಾಮಾನ್ಯವಾಗಿ ಋತುಚಕ್ರ ಸಂಭವಿಸುವ 4-5 ದಿನಗಳ ಮುಂಚೆ ಉತ್ತಮ ಫಲವತ್ತತೆ ಇರುತ್ತದೆ.
 • ಹೆಂಗಸರಿಗೆ ಋತುಸ್ರಾವ ಆಗುವ ಮೂರು ನಾಲ್ಕು ದಿನಗಳ ಮುಂಚೆ ಗಂಡ-ಹೆಂಡತಿಯರು ಸೇರಿ ಕ್ರಿಯೆಯಲ್ಲಿ ಭಾಗಿಯಾಗುವುದು  ಉತ್ತಮ.
 • ನಿಮ್ಮ ಗಂಡನಿಂದ ಬಿಡುಗಡೆಯಾದ ವೀರ್ಯಾಣು ನಿಮ್ಮ ಜನನಾಂಗದಲ್ಲಿ ನಾಲ್ಕರಿಂದ ಐದು ದಿನ ಬದುಕುಳಿಯುತ್ತದೆ.
 • ಮಹಿಳೆಯ ಅಂಡಾಶಯದಿಂದ ಮೊಟ್ಟೆಗಳು ಬಿಡುಗಡೆಯಾದ ನಂತರ ತಕ್ಷಣವೇ ಮಹಿಳೆಯ ಜನನಾಂಗದಲ್ಲಿರುವ ವೀರ್ಯಾಣುಗಳು ಒಟ್ಟಿಗೆ ಸೇರಿ ಗರ್ಭಕೋಶ ಕಡೆಗೆ ಸಾಗುತ್ತವೆ ಈ ರೀತಿ ಮಕ್ಕಳನ್ನು ನೀವು ಸುಲಭವಾಗಿ ಪಡೆಯಬಹುದು. 
 • ಗಂಡು ಹೆಣ್ಣು ಸಂಭೋಗ ನಡೆಸಿದ ನಂತರ ಪುರುಷನಿಂದ ಒಟ್ಟು 50 ಮಿಲಿಯನ್ ವೀರ್ಯಾಣುಗಳನ್ನು ಬಿಡುಗಡೆ ಮಾಡುತ್ತಾನೆ ಎಂದು ತಿಳಿದುಬಂದಿದೆ.
 • ಹೆಣ್ಣಿನ ಫಲವತ್ತತೆ ದಿನವನ್ನು ತಿಳಿದುಕೊಂಡು ಗಂಡು-ಹೆಣ್ಣು ಒಟ್ಟಿಗೆ ಸೇರುವುದರಿಂದ ಗರ್ಭಿಣಿಯಾಗುವ ಸಾಧ್ಯತೆ ಹೆಚ್ಚಾಗುತ್ತದೆ.

 

ಹೆಣ್ಣಿನ ಫಲವತ್ತತೆ ದಿನ ನಿರ್ಧರಿಸುವುದು ಹೇಗೆ

 • ನೀವು ಖಚಿತವಾಗಿ ಗರ್ಭಧರಿಸುವ ನಿರ್ಧಾರಕ್ಕೆ ಬಂದಿದ್ದರೆ ಮೊಟ್ಟಮೊದಲನೆಯದಾಗಿ ನೀವು ಯಾವ ದಿನದಂದು ಫಲವತ್ತತೆ ಹೊಂದುತ್ತೀರಿ ಹಾಗೂ ಋತುಚಕ್ರದ ಬಗ್ಗೆಸಂಪೂರ್ಣ ಮಾಹಿತಿ ತಿಳಿಯುವುದು ಅವಶ್ಯ.
 • ನಿಮ್ಮ ವೃತು ಚಕ್ರ ಬಹಳ ಸಾಮಾನ್ಯವಾಗಿದ್ದರೆ ಫಲವತ್ತತೆ ದಿನವನ್ನು ಖಚಿತವಾಗಿ ಹೇಳಬಹುದು ಅಂದರೆ ನಿಮ್ಮ ಋತುಸ್ರಾವದ 14 ದಿನದ ಒಳಗೆ ಫಲವತ್ತತೆ ಕ್ರಿಯೆ ನಡೆಯುತ್ತಿರುತ್ತದೆ.
 • ನಿಮ್ಮ ಋತುಸ್ರಾವದಲ್ಲಿ ಎರಡು ತಗಲಿದರೆ ಒಂದು-ಮೂರು ದಿನ ಹೆಚ್ಚು ಕಡಿಮೆಯಾಗಬಹುದು ನಿಮ್ಮ ಋತುಸ್ರಾವದ ದಿನಗಳನ್ನು ಗಂಭೀರವಾಗಿ ಗಮನಿಸಿದರೆ ನಿಮ್ಮ ಫಲವತ್ತತೆಯ ದಿನವನ್ನು ನೀವೇ ತಿಳಿಯಬಹುದು.
 • ಯಾವ ದಿನವನ್ನು ಫಲವತ್ತತೆ ದಿನ ಎಂದು ನೀವು ತಿಳಿದುಕೊಳ್ಳಬೇಕಾದರೆ ನಿಮ್ಮ ವೀರ್ಯ ಹೊರ ಹಾಕುವ ಜಾಗದಲ್ಲಿ ಹೆಚ್ಚಿನ ಪ್ರಮಾಣದ ದ್ರವಾಂಶ ಕೂಡಿರುತ್ತದೆ ಹಾಗೂ ಹೊಟ್ಟೆಯಲ್ಲಿ ಸ್ವಲ್ಪ ಪ್ರಮಾಣದ ನೋವು ಕಾಣಿಸಿಕೊಳ್ಳುತ್ತದೆ ಆ ದಿನವನ್ನು ಫಲವತ್ತತೆಯ ದಿನ ಎಂದು ನೀವು ತಿಳಿಯಬಹುದು.
 • ಇತ್ತೀಚಿನ ದಿನಗಳಲ್ಲಿ ಹಲವು ತಂತ್ರಜ್ಞಾನಗಳಿಂದ ನೀವು ನಿಮ್ಮ ಫಲವತ್ತತೆ ದಿನವನ್ನು ಕಂಡುಕೊಳ್ಳಬಹುದು ಅವುಗಳು ಯಾವುವು ಎಂದರೆ ಮೊಬೈಲ್ ಅಪ್ಲಿಕೇಶನ್ ಈಗ ಲಭ್ಯವಿದೆ ಅದನ್ನು ಬಳಸಿ ತಿಳಿಯಬಹುದಾಗಿದೆ.
 • ಫಲವತ್ತತೆಯ ದಿನ ಹೆಂಗಸರಲ್ಲಿ ದೇಹದ ತಾಪಮಾನ ಹೆಚ್ಚಾಗಿರುತ್ತದೆ ಇದನ್ನು ಗಮನದಲ್ಲಿಟ್ಟುಕೊಂಡು ತುಂಬಾ ಸುಲಭವಾಗಿ ಫಲವತ್ತತೆಯ ದಿನವನ್ನು ನೀವೇ ತಿಳಿದುಕೊಳ್ಳಬಹುದು.

ಮಹಿಳೆಯರು ಗರ್ಭಿಣಿ ಆಗಬೇಕಾದರೆ ಕೆಲವು ಉಪಯುಕ್ತ ಮಾಹಿತಿಗಳನ್ನು ತಿಳಿದುಕೊಳ್ಳಲೇಬೇಕು ಅವು ಈ ಕೆಳಗಿನಂತಿವೆ

 ಹೆಂಗಸಿನ ಗರ್ಭಕೋಶ

ಹೆಂಗಸಿನ ಗರ್ಭಕೋಶದಲ್ಲಿ ಅಂಡಾಣುಗಳು ಬಿಡುಗಡೆಯಾಗುತ್ತವೆ ಇಂತಹ ಸಮಯದಲ್ಲಿ ಗಂಡಸಿನ ವೀರ್ಯವು ಜೊತೆ ಸೇರಿದರೆ ಗರ್ಭಿಣಿ ಆಗುತ್ತಾಳೆ. ಇನ್ನೂ ಹೆಂಗಸಿನ ಆವರ್ತನ ದಿನಗಳ ಬಗ್ಗೆ ಗಮನಹರಿಸಿದರೆ ಕೆಲವರಿಗೆ ಇದು 21ದಿನಗಳ ಆಗಿರುತ್ತದೆ ಇನ್ನೂ ಕೆಲವರಿಗೆ 35 ದಿನಗಳು ಆಗಿರಬಹುದು.


ಹೆಂಗಸಿನ ಗರ್ಭಧಾರಣೆಯಾಗುವ ಹೇಗೆ

ಮಹಿಳೆಯರಲ್ಲಿ ಋತುಚಕ್ರ ಆರಂಭವಾದ ಆಗ ಮಾತ್ರ ಯೋನಿಯಲ್ಲಿ ರಕ್ತ ಬರುತ್ತದೆ ಎಂಬ ವಾಡಿಕೆ ಇದೆ ಅದು ನಿಜವಾಗಿಯೂ ತಪ್ಪು, ಕೆಲವೊಮ್ಮೆ ಅಂಡ ಉತ್ಪತ್ತಿಯಾದಾಗ ಕೂಡ ರಕ್ತಸ್ರಾವ ಆಗುತ್ತದೆ. ಅಂಡ ಉತ್ಪತ್ತಿಗೂ ಮೂರು ನಾಲ್ಕು ದಿನಗಳ ಮುಂಚೆ ಗಂಡ-ಹೆಂಡತಿಯರು ಸೇರಿದರೆ ಗರ್ಭಧರಿಸುವ ಪ್ರಮಾಣ ಹೆಚ್ಚಾಗಿರುತ್ತದೆ. ಅಂಡದಲ್ಲಿ ಉತ್ಪತ್ತಿಯಾದ ಮೊಟ್ಟೆಯು ಪುರುಷರ ವೀರ್ಯ ಸೇರಿದನಂತರ ಮಹಿಳೆಯು ಗರ್ಭಿಣಿಯಾಗುತ್ತಾಳೆ ನಂತರ ಅಂಡ ಉತ್ಪತ್ತಿಯು ನಿಂತುಹೋಗುತ್ತದೆ ಇದರಿಂದ ನೀವು ತಿಳಿದುಕೊಳ್ಳಬಹುದು ಗರ್ಭಧರಿಸಿದೆ ಎಂದು.


ಗರ್ಭ ನಿರೋಧಕ ಬಳಸುವ ಮುನ್ನ ಈ ವಿಷಯಗಳನ್ನು ತಿಳಿದುಕೊಳ್ಳುವುದು ಅವಶ್ಯ

ಮಹಿಳೆಯು ಗರ್ಭನಿರೋಧಕ ಮಾತ್ರೆಗಳನ್ನು ಪ್ರತಿದಿನ ತೆಗೆದುಕೊಳ್ಳುವುದರಿಂದ ಅನಾನುಕೂಲಗಳು ಕೆಲವೊಮ್ಮೆ ಉಂಟಾಗುತ್ತವೆ ಅವುಗಳೆಂದರೆ ಲೈಂಗಿಕ ರೋಗಗಳು ಉಂಟಾಗುತ್ತವೆ ಇದನ್ನು ತಡೆಯಲು ಒಂದು ಮಾರ್ಗವಿದೆ ಅದು ಎಂದರೆ ಪುರುಷನಿಗೆ ಗರ್ಭ ನಿರೋಧಕ ಬಳಸಿ ಕ್ರಿಯೆ ನಡೆಸುವಂತೆ ಹೇಳುವುದು. ಪುರುಷನು ಗರ್ಭನಿರೋಧಕ ಬಳಸುವುದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ ಮಹಿಳೆಯೂ ಸಹ ಯಾವುದೇ ರೋಗಕ್ಕೆ ಒಳಗಾಗುವುದಿಲ್ಲ ಇದು ಗಂಡ-ಹೆಂಡತಿ ಇಬ್ಬರಿಗೂ ಸೂಕ್ತ.

ಹೆಣ್ಣಿಗೆ ಮುಟ್ಟಿನ ದಿನ ಸಂಭೋಗ ನಡೆಸಿದರೆ ಕ್ರಿಯೆ ನಡೆಸಲು ತುಂಬಾ ಸರಾಗವಾಗಿರುತ್ತದೆ ಏಕೆಂದರೆ ಹೆಣ್ಣಿನಲ್ಲಿ ಬಿಡುಗಡೆಯಾಗುವ ಲೂಬ್ರಿಕೆಂಟ್ ಹೆಚ್ಚಿನ ಪ್ರಮಾಣದಲ್ಲಿರುತ್ತದೆ.


ಇಂಗು ತೆಗೆದುಕೊಳ್ಳುವುದರಿಂದ ಬಂಜೆತನ ನಿವಾರಣೆ

ಅಡುಗೆ ಒಗ್ಗರಣೆಯಲ್ಲಿ ಇಂಗು ಬಳಸುವುದರಿಂದ ರುಚಿಕರ ಹಾಗೂ ಆರೋಗ್ಯಕರ ಊಟ ಸಿಕ್ಕಂತಾಗುತ್ತದೆ ಹಾಗೂ ಇದು ಬಂಜೆತನ ನಿವಾರಣೆಯಲ್ಲಿ ರಾಮಬಾಣ. ಗಂಡ-ಹೆಂಡತಿ ನಡುವೆ ಲೈಂಗಿಕ ಭಾವನೆ ಬರುವುದು ಸರ್ವೇಸಾಮಾನ್ಯ ಹಾಗೂ ಪ್ರತಿ ಲೈಂಗಿಕ ಕ್ರಿಯೆ ಯಶಸ್ವಿ ಕೊಡುತ್ತದೆ ಎಂದು ಹೇಳಲು ಆಗುವುದಿಲ್ಲ, ಗಂಡ ಅಥವಾ ಹೆಂಡತಿಯಲ್ಲಿ ಯಾವುದೇ ರೀತಿಯ ಲೈಂಗಿಕ ಅಸ್ವಸ್ಥತೆ ಕಂಡು ಬಂದರೆ ಇದರಿಂದ ಬಂಜೆತನ ಉಂಟಾಗುತ್ತದೆ, ಭಾರತದಲ್ಲಿ ಈ ರೀತಿಯ ಸಮಸ್ಯೆಯನ್ನು ಎದುರಿಸುತ್ತಿರುವವರು ಬಹಳ ಮಂದಿ ಇದ್ದಾರೆ ಕೆಲವರಿಗೆ ಬಹಳವರ್ಷ ಮಕ್ಕಳು ಆಗದಿದ್ದರೂ ನಂತರ ಮಕ್ಕಳು ಆಗಿವೆ. ಈ ಸಮಸ್ಯೆ ಹಲವು ಕುಟುಂಬಗಳನ್ನು ಹಾಳು ಮಾಡಿರುವುದು ಖಂಡಿತ ಸತ್ಯ. ಮುಖ್ಯವಾಗಿ ಗಂಡ-ಹೆಂಡತಿಯ ಪೋಷಕರು ತುಂಬಾ ಆತುರದಿಂದ ತಾಳ್ಮೆ ಕಳೆದುಕೊಂಡು ನಮ್ಮ ಮಕ್ಕಳಿಗೆ ಮುಂದೆ ಮಕ್ಕಳಾಗುವುದಿಲ್ಲ ಎಂಬ ನಿರ್ಧಾರ ಮಾಡಿ ವಿಚ್ಛೇದನ ಸಹ ಪಡೆದಿದ್ದಾರೆ. ಇದು ಖಂಡಿತವಾಗಿಯೂ ತುಂಬಾ ತಪ್ಪು ತಮ್ಮ ಮಕ್ಕಳ ಜೀವನವನ್ನು ಪೋಷಕರೇ ಹಾಳು ಮಾಡುವುದು ಎಷ್ಟು ಸರಿ ಹೇಳಿ, ಕೆಲವೊಮ್ಮೆ ವೈದ್ಯರ ನಿರ್ಧಾರವೂ ಸಹ ತಪ್ಪಾಗಿರುವ ಸಾಧ್ಯತೆ ಇರುತ್ತದೆ ಇದೇ ಕಾರಣಕ್ಕೆ ಒಬ್ಬ ವೈದ್ಯರನ್ನು ಸಂಪರ್ಕಿಸದೆ ಹಲವು ವೈದ್ಯರನ್ನು ಸಂಪರ್ಕಿಸಿ ನಮಗೆ ಮುಂದೆ ಮಕ್ಕಳಾಗುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಅವಶ್ಯ.


ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಹಲವಾರು ವಿಶೇಷ ಪದ್ಧತಿಗಳಿವೆ, ಗರ್ಭಿಣಿ ಆಗುವುದು ಹೇಗೆ? ಬಹುಮುಖ್ಯವಾಗಿ ಆಹಾರ ತೆಗೆದುಕೊಳ್ಳುವ ಕ್ರಮ, ಗಿಡಮೂಲಿಕೆಗಳು, ಆಯುರ್ವೇದ ಚಿಕಿತ್ಸೆ ಮನುಷ್ಯನ ಹಲವು ಸಮಸ್ಯೆಗಳಿಗೆ ಪರಿಹಾರ ತಂದುಕೊಡುತ್ತಾ ಬಂದಿದೆ. ಇತ್ತೀಚಿಗಷ್ಟೇ ಮದುವೆಯಾದ ಗಂಡ ಹೆಂಡತಿ ಯಲ್ಲಿ ಯಾವ ರೀತಿ ಲೈಂಗಿಕ ಕ್ರಿಯೆಯನ್ನು ಮಾಡಬೇಕು ಎಂದು ಗೊತ್ತಿರುವುದಿಲ್ಲ ಇದೇ ಕಾರಣಕ್ಕೆ ಶೀಘ್ರಸ್ಖಲನ ಆಗುವುದು ಸರ್ವೇಸಾಮಾನ್ಯ ಇಂತಹ ಸಮಯದಲ್ಲಿ ನೈಸರ್ಗಿಕ ವಿಧಾನಗಳನ್ನು ಅನುಸರಿಸಿಕೊಂಡು ಬಂಜೆತನ ನಿವಾರಿಸಿಕೊಳ್ಳುವುದು ಅತಿಸೂಕ್ತ, ಇದೇ ಕಾರಣಕ್ಕೆ ಮನೆಯಲ್ಲಿ ಸಿಗುವ ಇಂಗನ್ನು ಪ್ರತಿನಿತ್ಯ ಬಳಸುವುದರಿಂದ ಬಂಜೆತನ ದೂರವಾಗುವುದು.


ಇಂಗು ಹೇಗೆ ಸಹಕಾರಿಯಾಗಿದೆ?

ನಮಗೆಲ್ಲಾ ಗೊತ್ತಿರುವ ಹಾಗೆ ಇಂಗು ಪ್ರಕೃತಿಯಲ್ಲಿ ಸಿಗುವ ವಸ್ತು ಇದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮ ಬೀರುವುದಿಲ್ಲ ಎಂಬುದು ನಮಗೆಲ್ಲ ಗೊತ್ತೇ ಇದೆ ದಿನ ಇಂಗನ್ನು ಬಳಸುವುದರಿಂದ ಗಂಡ ಹಾಗೂ ಹೆಂಡತಿಯ ಜನನಾಂಗಗಳಲ್ಲಿ ರಕ್ತ ಸರಾಗವಾಗಿ ಸಂಚಾರವಾಗುವಂತೆ ಮಾಡುತ್ತದೆ ಇದು ನಿಮ್ಮ ಲೈಂಗಿಕ ಆಸಕ್ತಿಯನ್ನು ಹೆಚ್ಚಿಸುವುದಲ್ಲದೆ ಮಕ್ಕಳಾಗುವ ಸಾಧ್ಯತೆಯನ್ನು ಉತ್ತಮಗೊಳಿಸುತ್ತದೆ. ಹಲವು ಆಯುರ್ವೇದ ಪಂಡಿತರು ಹೇಳುವಂತೆ ಸತತ 40 ದಿನಗಳವರೆಗೆ ಇಂಗನ್ನು ಸೇವಿಸುವುದರಿಂದ ಗಂಡ-ಹೆಂಡತಿ ಯಲ್ಲಿರುವ ಲೈಂಗಿಕ ಸಮಸ್ಯೆಗಳು ದೂರವಾಗುವುದಲ್ಲದೆ ಮಕ್ಕಳು ಪಡೆಯುವ ಸಾಧ್ಯತೆ ಹೆಚ್ಚಾಗುತ್ತದೆ ಎಂದು ತಿಳಿಸಿದ್ದಾರೆ.


ಇಂಗನ್ನು ಪ್ರತಿನಿತ್ಯ ಬಳಸುವ ವಿಧಾನ ಹೀಗಿದೆ

 • ಪ್ರತಿನಿತ್ಯ ನಾವು ಒಗ್ಗರಣೆಯನ್ನು ಸಾಂಬಾರು ಅಥವಾ ಊಟದಲ್ಲಿ ಬಳಸುತ್ತೇವೆ ಇಂತಹ ಸಮಯದಲ್ಲಿ ಒಗ್ಗರಣೆಯೊಂದಿಗೆ ಇಂಗನ್ನು ಮಿಕ್ಸ್ ಮಾಡಿ ಆಹಾರ ತಯಾರಿಸಿ ಸೇವಿಸಿ.
 • ನೀವೇನಾದರೂ ತಂಪುಪಾನೀಯ ಇಷ್ಟಪಡುತ್ತಿದ್ದಾರೆ ಸ್ವಲ್ಪ ಪ್ರಮಾಣದ ಇಂಗನ್ನು ಪಾನೀಯದಲ್ಲಿ ಚೆನ್ನಾಗಿ ಮಿಶ್ರಣ ಮಾಡಿ ಸೇವಿಸಿ.
 • ಚೆನ್ನಾಗಿ ಒಣಗಿದ ಇಂಗನ್ನು ಪುಡಿ ಮಾಡಿ ಹಾಗೂ ಇಂಗನ್ನು ತುಪ್ಪದಲ್ಲಿ ಚೆನ್ನಾಗಿ ಮಿಶ್ರಣ ಮಾಡಿ ದಿನ ಊಟದ ಜೊತೆ ಸೇವಿಸಿ ಈ ರೀತಿ ಮಾಡುವುದರಿಂದ ಗಂಡ-ಹೆಂಡತಿಯ ಬಂಜೆತನ ದೂರವಾಗುತ್ತದೆ ಅಥವಾ ನಪುಂಸಕತೆ ಕಾಣಿಸಿಕೊಳ್ಳುವುದಿಲ್ಲ.

ಮಹಿಳೆಯರು ಯಾವಾಗ ಸುಲಭವಾಗಿ ಗರ್ಭಿಣಿಯಾಗುತ್ತಾರೆ ಗೊತ್ತಾ?
ಮಹಿಳೆಯರ ಫಲವತ್ತತೆಯ ದಿನವನ್ನ ಗಂಡ ಗಮನಿಸಬೇಕಾದದ್ದು ತುಂಬಾ ಮುಖ್ಯ ಏಕೆಂದರೆ ಆ ದಿನ ದೈಹಿಕ ಸಂಪರ್ಕ ಹೆಂಡತಿಯ ಜೊತೆ ಹೊಂದಿದ್ದರೆ ಬಹಳ ಸುಲಭವಾಗಿ ತಾಯಿ ಭಾಗ್ಯ ಮಹಿಳೆಯರಿಗೆ ದೊರಕುತ್ತದೆ ಆದರೆ ಯಾವಾಗ ಈ ಸಮಯ ಬರುತ್ತೆ ಎಂಬುದನ್ನ ತಿಳಿದುಕೊಳ್ಳುವುದು ತುಂಬಾ ಕಷ್ಟ. ಮಹಿಳೆಯರ ಶರೀರದಲ್ಲಿ ಹಾರ್ಮೋನುಗಳ ಬದಲಾವಣೆ ಪ್ರತಿನಿತ್ಯ ಉಂಟಾಗುತ್ತಿರುತ್ತದೆ ಹಾಗಾಗಿ ರಥೋತ್ಸವ ಯಾವಾಗ ಸಂಭವಿಸುತ್ತೆ ಮುದ್ದಿನ ಸಮಯ ಇನ್ನು ಮುಂತಾದ ವಿಷಯಗಳನ್ನ ತಿಳಿದುಕೊಂಡು ಗಂಡ ದೇಹ ಸಂಪರ್ಕ ಮಾಡಿದರೆ ಗರ್ಭಾವಸ್ಥೆ ಅತಿ ಸುಲಭವಾಗಿ ನೆರವೇರುತ್ತದೆ ಇಲ್ಲವಾದರೆ ಬಂಜೆತನ ಉಂಟಾಗುತ್ತದೆ ಹಾಗಾಗಿ ಹೇಗೆಲ್ಲ ನೀವು ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಬೇಕು ಎಂಬುದನ್ನು ಇಲ್ಲಿ ನಾವು ನಿಮಗೆ ಸಂಪೂರ್ಣವಾಗಿ ತಿಳಿಸಿಕೊಡಲಿದ್ದೇವೆ. ಎಷ್ಟೇ ಬಾರಿ ಗಂಡ ಹೆಂಡತಿಯ ನಡುವೆ ದೇಹ ಸಂಪರ್ಕ ಹೊಂದಿದರು ಮಕ್ಕಳಾಗುತ್ತಿಲ್ಲ ಎಂಬುದು ಹಲವು ಕುಟುಂಬದ ಸಮಸ್ಯೆ ಆದರೆ ಏಕೆ ಈ ರೀತಿ ಆಗುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ನೀವು ಸ್ತ್ರೀ ತಜ್ಞರನ್ನ ಸಂಪರ್ಕ ಮಾಡುವುದು ತುಂಬಾ ಅಗತ್ಯ ಹಾಗೆ ಮನೆಯಲ್ಲೇ ನೀವು ಕೆಲವು ಪರಿಹಾರ ಹುಡುಕಿಕೊಂಡು ಗೊಂದಲಗಳನ್ನ ನಿವಾರಿಸಿಕೊಳ್ಳಬಹುದು.

ಮಕ್ಕಳು ಮಾಡುವುದು ಹೇಗೆ ? ಈ ಸಮಯವನ್ನು ಉಪಯೋಗಿಸಿಕೊಳ್ಳಿ
 • ಹೆಂಗಸರು ಋತುಚಕ್ರದ ಸಮಯದಲ್ಲಿ ಹೆಚ್ಚು ಗರ್ಭಿಣಿಯಾಗುವ ಸಮಯ ಹಾಗಾಗಿ ಇಂತಹ ವೇಳೆಯಲ್ಲಿ ದೇಹ ಸಂಪರ್ಕ ಮಾಡುವುದರಿಂದ ಮಕ್ಕಳ ಭಾಗ್ಯ ಸುಲಭವಾಗಿ ದೊರೆಯಲಿದೆ.
 • ಹೆಂಗಸರು ಋತುಚಕ್ರ ಸಂಭವಿಸುವ ಎರಡರಿಂದ ಐದು ದಿನ ಮುಂಚೆ ದೇಹ ಸಂಪರ್ಕ ನಡೆಸುವುದರಿಂದ ಅಂಡಾಶಯ ಫಲವತ್ತತೆ ಹೆಚ್ಚಾಗಿರುತ್ತದೆ ಹಾಗಾಗಿ ಇದು ಒಳ್ಳೆಯ ಮಕ್ಕಳು ಮಾಡುವ ಸಮಯವಾಗಿರುತ್ತೆ.
 • ಋತುಚಕ್ರದ ಸಮಯದಲ್ಲಿ ಗಂಡನ ವೀರ್ಯವು ಹೆಂಡತಿಯ ಜನನಾಂಗದಲ್ಲಿ ಬಹಳ ಸಮಯದವರೆಗೆ ಇರುತ್ತದೆ ಹಾಗಾಗಿ ಹೆಂಡತಿಯ ಮೊಟ್ಟೆಯ ಜೊತೆ ಸೇರುವುದರಿಂದ ಗರ್ಭಕೋಶವನ್ನ ಅತಿ ಸುಲಭವಾಗಿ ಸೇರಿ ಗರ್ಭಿಣಿ ಆಗುವ ಸಂದರ್ಭ ಹೆಚ್ಚಾಗಿರುತ್ತೆ.
ನೀವು ಪ್ರಗ್ನೆಂಟ್ ಆಗುವುದು ಹೇಗೆ ಎಂಬ ಹುಡುಕಾಟದಲ್ಲಿದ್ದರೆ ನಾವು ಈ ಕೆಳಗೆ ಹಲವು ಟಿಪ್ಸ್ ಗಳನ್ನು ನೀಡಿದ್ದೇವೆ ಅವನ ಫಾಲೋ ಮಾಡಿ, ಮೊದಲನೆಯದು ನಿಮ್ಮ ಫಲವತ್ತತೆ ದಿನ ಯಾವುದು ಋತುಚಕ್ರ ಯಾವಾಗ ಸಂಭವಿಸುತ್ತೆ ಎಂಬುದನ್ನ ಚೆನ್ನಾಗಿ ತಿಳಿದುಕೊಳ್ಳಿ ಏಕೆಂದರೆ ಸಾಮಾನ್ಯವಾಗಿ ಎಲ್ಲಾ ಲಿಂಗಸರಲ್ಲೂ ಋತುಚಕ್ರದ ಎರಡರಿಂದ ಮೂರು ದಿನ ಮುಂಚೆ ಫಲವತ್ತತೆಯ ದಿನವಾಗಿರುತ್ತೆ ಆ ದಿನ ದೈಹಿಕ ಸಂಪರ್ಕ ಮಾಡಿದರೆ ಬೇಗ ಮಕ್ಕಳಾಗುವ ಸಂದರ್ಭ ಹೆಚ್ಚಾಗಿರುತ್ತೆ ಕೆಲವರಲ್ಲಿ ಋತುಚಕ್ರ ಅನ್ಯಮಿತವಾಗಿರುತ್ತೆ ಇದನ್ನ ಗಮನಿಸಿಕೊಂಡು ನಿಮ್ಮ ಫಲವತ್ತತೆಯ ದಿನ ಯಾವುದು ಎಂದು ಕಂಡುಹಿಡಿದುಕೊಳ್ಳಬೇಕು. ಫಲವತ್ತತೆಯ ದಿನಗಳು ಯಾವುದೋ ಎಂಬುದನ್ನು ತಿಳಿದುಕೊಳ್ಳಬೇಕಾದರೆ ನಿಮ್ಮ ಅಂಗದಲ್ಲಿ ಹೆಚ್ಚಿನ ಪ್ರಮಾಣದ ನೀರಿನಿಂದ ಕೂಡಿದ ಶ್ರಾವ ಆಗುತ್ತೆ ಹೊಟ್ಟೆಯಲ್ಲಿ ತುಂಬಾ ನೋವು ಉಂಟಾಗುತ್ತಿರುತ್ತೆ ಇವೆಲ್ಲ ಋತುಚಕ್ರ ಪ್ರಾರಂಭವಾಗುವ ಲಕ್ಷಣಗಳು ಈಗ ಹಲವು ತಂತ್ರಜ್ಞಾನಗಳನ್ನ ಬಳಸಿಕೊಂಡು ಯಾವತ್ತೂ ಮಹಿಳೆಯರಲ್ಲಿ ಫಲವತ್ತತೆ ಉಂಟಾಗುತ್ತೆ ಎಂಬುದನ್ನು ಕಂಡು ಹಿಡಿದುಕೊಳ್ಳಬಹುದಾಗಿದೆ ಇನ್ನು ಸಾಮಾನ್ಯವಾಗಿ ಎಲ್ಲಾ ಹೆಂಗಸರು ಋತುಚಕ್ರವನ್ನ ಆಧಾರವಾಗಿಟ್ಟುಕೊಂಡು ತಮಗೆ ತಾವೇ ಯಾವತ್ತು ಫಲವತ್ತತೆಯ ದಿನ ಎಂದು ಕಂಡು ಹಿಡಿದುಕೊಳ್ಳುತ್ತಾರೆ ಇದಕ್ಕೆ ಮುಖ್ಯವಾಗಿ ಹಲವು ಬಾರಿ ಋತುಸ್ರಾವ ಯಾವಾಗ ನಿಮಗೆ ಉಂಟಾಯಿತು ಎಂಬುದನ್ನ ನೆನಪಿನಲ್ಲಿಟ್ಟುಕೊಂಡರೆ ಮುಂದಿನ ಬಾರಿ ಹೇಗೆ ಯಾವತ್ತು ಉಂಟಾಗುತ್ತೆ ಎಂಬುದನ್ನ ನಿಖರವಾಗಿ ತಮಗೆ ತಾವೇ ತಿಳಿದುಕೊಳ್ಳಬಹುದು.