Love Letter In Kannada - ಲವ್ ಕವನಗಳು, ಪ್ರೇಮ ಪತ್ರ ಬರೆಯುವುದು ಹೇಗೆ

Love Letter In Kannada: ಲವ್ ಕವನಗಳು ಪ್ರತಿಯೊಂದು ಹದಿಹರೆಯದ ಮಕ್ಕಳು ಬರೆಯಲೇ ಬೇಕೆಂದು ಹಪಹಪಿಸುವ ಪ್ರೇಮಿಗಳ ಸಂವಿಧಾನ ಪುಟ ಎಂದೇ ಕರೆಯಬಹುದು. ಇತ್ತೀಚಿನ ದಿನಗಳಲ್ಲಿ ಸ್ಕೂಲ್ ಹುಡುಗ-ಹುಡುಗಿಯರು ಲವ್ಲೆಟರ್ ಬರೆದುಕೊಟ್ಟು ಒಬ್ಬರ ಮೇಲೆ ಇನ್ನೊಬ್ಬರು ಚುಡಾಯಿಸಿಕೊಂಡಿರುತ್ತಾರೆ.

ಇನ್ನು ಕೆಲವು ಗಂಡುಮಕ್ಕಳು ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ಮಹಿಳಾ ಶಿಕ್ಷಕಿಯರಿಗೆ Love Letter ಕೊಟ್ಟು ಮಜಾ ತೆಗೆದುಕೊಳ್ಳುವ ಹುಡುಗರು ಇದ್ದಾರೆ, ಒಂದು ವೇಳೆ ನೀವೇನಾದರೂ ಹುಡುಗ ಹುಡುಗಿಯನ್ನು, ಹುಡುಗಿ ಹುಡುಗನನ್ನು ಮೆಚ್ಚಿದರೆ ತಾನು ಒಂದು ಲವ್ ಲೆಟರ್ ಅನ್ನು ಕನ್ನಡದಲ್ಲಿ ಬರೆಯಬೇಕೆಂಬ ಮಹದಾಸೆ ಇಟ್ಟುಕೊಂಡಿದ್ದರೆ ನಾವು ಇಲ್ಲಿ ಕೆಲವೊಂದು ಟಿಪ್ಸ್ ಹಾಗೂ Love Letter ಸ್ಯಾಂಪಲ್ಸ್ ಅನ್ನು ನೀಡಿದ್ದೇವೆ ಸಂಪೂರ್ಣವಾಗಿ ದಯವಿಟ್ಟು ಓದಿ ಅರ್ಥೈಸಿಕೊಂಡು ನಿಮ್ಮದೇ ಆದ ದಾಟಿಯಲ್ಲಿ ನಿಮ್ಮ ಹುಡುಗಿಗೆ ಅಥವಾ ನಿಮ್ಮ ಹುಡುಗನಿಗೆ ಲವ್ ಲೆಟರ್ ಬರೆದು ಕೊಟ್ಟು ಮುಂದೆ ಒಂದು ದಿನ ನಿಮ್ಮ ಬಾಳಸಂಗಾತಿಯನ್ನಾಗಿ ಮಾಡಿಕೊಳ್ಳುವ ಸಂದರ್ಭ ಕೂಡ ಇದೆ ಆದ್ದರಿಂದ ಬಹಳ ಗಂಭೀರ ದಿಂದ ಈ ವಿಷಯವನ್ನು ತೆಗೆದುಕೊಂಡು ಲವ್ ಲೆಟರ್ ಬರೆಯುವಾಗ ನಾವು ತಿಳಿಸಿದ ಕೆಲವು ಟಿಪ್ಸ್ ಗಳನ್ನು ಆಧಾರವಾಗಿಟ್ಟುಕೊಂಡು ನಿಮ್ಮ ಲವ್ ವನ್ನು ಬರವಣಿಗೆ ಮೂಲಕ ವ್ಯಕ್ತಪಡಿಸಿ ಇಂಪ್ರೆಸ್ ಮಾಡಿ.

ಸಾಮಾನ್ಯವಾಗಿ ಎಲ್ಲರೂ 10ನೇ ತರಗತಿ ಮುಗಿದ ನಂತರ ಕಾಲೇಜಿಗೆ ಎಂಟರ್ ಆಗುತ್ತಾರೆ ಇಂತಹ ಸಂದರ್ಭದಲ್ಲಿ love ಮೊದಲ ಬಾರಿ ಮಾಡುವುದು ಸರ್ವೇಸಾಮಾನ್ಯ, ಪಿಯು ಹುಡುಗ-ಹುಡುಗಿಯರಲ್ಲಿ ಒಬ್ಬರಿಗೊಬ್ಬರಿಗೆ ಅಟ್ರಾಕ್ಷನ್ ಆಗುವುದು ಸರ್ವೇಸಾಮಾನ್ಯ ಅದರಲ್ಲೂ ಮೊದಲ ಲವ್ ಮರೆಯಲು ಸಾಧ್ಯವೇ ಇಲ್ಲ. ಕೆಲವು ಹುಡುಗರು ಅಥವಾ ಹುಡುಗಿಯರು ತಮ್ಮ ಅವನ್ನು ಪತ್ರ ಬರೆಯುವ ಮುಖಾಂತರ ವ್ಯಕ್ತಪಡಿಸಿ ಸಕ್ಸಸ್ ಪಡೆಯುತ್ತಾರೆ ಹಾಗೂ ಬಹುತೇಕ ಮಂದಿ ಯಾವುದೇ ರೀತಿಯ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ ಲವ್ ವನ್ನು ತಮ್ಮ ಮನಸ್ಸಿನಲ್ಲಿ ಇಟ್ಟುಕೊಂಡು ಕೊರಗುತ್ತಾರೆ, ಇಂಥವರಿಗೆ ನಾವು ಹೇಳಬಯಸುವುದೇನೆಂದರೆ ಇಂಪ್ರೆಸ್ ಆಗುವಂತೆ ಒಂದು ಲವ್ ಲೆಟರ್ ಅನ್ನು ಬರೆಯಿರಿ ಹಾಗೂ ನಿಮ್ಮ ಲವನ್ನು ವ್ಯಕ್ತಪಡಿಸಿ ಎನ್ನುವುದೇ ನಮ್ಮ ಆಶಯ.

ಸೃಷ್ಟಿಕರ್ತ ನಿನ್ನನ್ನು ನನಗಾಗಿ ಸೃಷ್ಟಿ ಮಾಡಿದ್ದಾನೆ ಎನ್ನುವುದು ನೀನು ಹುಟ್ಟಿದ ಮರುಕ್ಷಣವೇ ಆ ದೇವರು ನನ್ನ ಹಣೆಯಲ್ಲಿ ಬರೆದ, ಓ ನನ್ನ ಪ್ರೀತಿಯೇ ನನ್ನ ಪ್ರೀತಿಯನ್ನು ಬರೀ pen ಹಾಗೂ ಪೇಪರ್ ನ ಮೇಲೆ ವ್ಯಕ್ತಪಡಿಸಲು ನನ್ನಿಂದ ಆಗದು.

ಲವ್ ಲೆಟರ್ ಅನ್ನು ಬರೆಯುವುದು ತುಂಬಾ ಸುಲಭ ಎಂದೆನಿಸುತ್ತದೆ ಆದರೆ ನಿಜವಾಗಿ ಬರೆಯಲು ಯತ್ನಿಸುವ ಪ್ರೇಮಿಗಳಿಗೆ ಗೊತ್ತು ಅದರ ಸಂಕಷ್ಟ ಏನೆಂದು, ತಲೆಯಲ್ಲಿ ಹಲವಾರು ಆಲೋಚನೆಗಳು ಹಲವಾರು ವರ್ಷಗಳು ಹುಟ್ಟುತ್ತವೆ ಅದನ್ನು ಪತ್ರಿಕೆಯ ಮೂಲಕ ವ್ಯಕ್ತಪಡಿಸುವುದು ಸುಲಭವಲ್ಲ. ಪ್ರೇಮ ಪತ್ರ ಬರೆಯುವಾಗ ಸಾಮಾನ್ಯವಾಗಿ ಪ್ರೇಮಿಗಳಲ್ಲಿ ಕಾಣುವ ಒಂದೇ ಒಂದು ಪ್ರಶ್ನೆಯೆಂದರೆ ನಾನು ಬರೆದ ಪತ್ರ ಅವಳಿಗೆ ಅಥವಾ ಅವನಿಗೆ ಇಷ್ಟವಾಗದೆ ನನ್ನನ್ನು ತಿರಸ್ಕರಿಸಿದರೆ ಏನು ಎಂದು, ಇದೇ ಭಯದಲ್ಲೇ ತಮ್ಮ ಮನಸ್ಸಿನಲ್ಲಿರುವ ಆಲೋಚನೆಯನ್ನು ಪೇಪರ್ ನ ಮೇಲೆ ವ್ಯಕ್ತಪಡಿಸಲು ಸೋಲು ಕಾಣುತ್ತಾರೆ ಇಂಥವರಿಗೆ ನಾವು ಹೇಳುವುದೇನೆಂದರೆ ನಾವು ಈ ಕೆಳಗೆ ಬರೆದಿರುವ ಕೆಲವು ಸಾಲುಗಳನ್ನು ಸರಿಯಾಗಿ ಅರ್ಥೈಸಿಕೊಂಡು ನಿಮ್ಮದೇ ಆಧಾ ಭಾಷೆಯಲ್ಲಿ ಪ್ರೀತಿಯನ್ನು ವ್ಯಕ್ತಪಡಿಸಿ.


ಪ್ರೇಮ ಪತ್ರ ಬರೆಯುವುದು ಹೇಗೆ?

ಓ ಪ್ರೀತಿ ನಿನ್ನನ್ನು ನಾನು ಹೇಗೆ ಬಣ್ಣಿಸಲಿ, ಪ್ರೀತಿ ಕಣ್ಣಿಗೆ ಕಾಣದ್ದು ಆದರೂ ತುಂಬಾ ಭಾರ, ಮೈಮೇಲೆ ಬಿದ್ದರಂತೂ ತುಂಬಾ ಅಗೋರ, ನಿನ್ನನ್ನು ಪಡೆಯದಿದ್ದರೆ ನಾನು ಫೋಟೋ ಸೇರ.


ನೀನು ತಾಜ್ಮಹಲ್ ಗಿಂತ ಚೆನ್ನ, ನಿನ್ನ ನೋಟ ರನ್ನ.

ನಕ್ಕರೆ ಆನೆಕಲ್ಲು ಸುರಿದಂತೆ.

ನಿನ್ನ ಕೋಪ ಆಟಂಬಾಂಬ್ ಗಿಂತ ಮಿಗಿಲು.

ನಾನು ನಿನ್ನ ಸಲ್ಲು, ನೀನನ್ನ ಐಶು.

ನಮಗೆ ಯಾರ ಹಂಗೂ ಕೂಡ ಇಲ್ಲ.

ಕಾಲೇಜು ಮುಗಿದು ನೌಕರಿ ಸಿಕ್ಕೊಡನೆ ನಾನಾಗಲು ರೆಡಿ ಶಾದಿ.

ನಾನಿನ್ನ ಕೈದಿ ಈಗ, ಮದುವೆಯಾದ ನಂತರ ನೀನನ್ನ ಕೈದಿ.


ಯಾರೋ ಪ್ರೀತಿ ಮಾಡದೆ ಇದ್ದಾರಾ ಅವರಿಗೆ ಪ್ರೇಮ ಪತ್ರ ಬರೆಯುವುದು ಹೇಗೆ ಏನೋ ಒಂದು ದೊಡ್ಡ ಕೆಲಸವೇ ಅಂದುಕೊಂಡಿರುತ್ತಾರೆ ಆದರೆ ನಿಜವಾಗಿ ಪ್ರೀತಿ ಮಾಡಿದ ಯುವಕ-ಯುವತಿಯರಿಗೆ ಗೊತ್ತು ಅದರ ಕಷ್ಟ. ಲೌ ಲೆಟರ್ ಬರೆಯಬೇಕೆಂದು ಪೆನ್ನು ಹಿಡಿದು ಕುಳಿತುಕೊಂಡ ನಂತರ ತಮ್ಮ ಮನಸ್ಸಲ್ಲಿರುವ ಭಾವನೆಯನ್ನು ಅಕ್ಷರದ ರೂಪದಲ್ಲಿ ಹೊರಹಾಕುವುದು ಕಠಿಣ ಸಾಧ್ಯ, ಕೆಲವೊಮ್ಮೆ ನಮಗೆ ಅನಿಸುತ್ತಿರುವ ಭಾವನೆಗಳನ್ನು ವರ್ಣಿಸಲು ಪದಗಳೇ ಸಾಲುತ್ತಿಲ್ಲ ಅನ್ನಿಸುವುದುಂಟು ಅದೆಷ್ಟೇ ಯೋಚಿಸಿದರೂ, ಚಿಂತಿಸಿದರು ಒಂದು ಲೈನ್ ಬರೆಯುವುದು ತುಂಬಾ ಕ್ಲಿಷ್ಟಕರ.

ನೀನು ಕೇಳದೇ ಇದ್ದರೂ ನಾನಿನಗೆ ಕೊಟ್ಟೆ, ನಿನ್ನ ನೋಟ ಅತಿಮಧುರ, ಮಾತು ಅಪಾರ, ಸೌಂದರ್ಯ ಐಶ್ವರ್ಯಳನ್ನು ನಾಚಿಸುತ್ತೆ, ನನಗನಿಸುತ್ತೆ ನೀನೇ ಮಿಸ್ ವರ್ಡ್, ಯೂನಿವರ್ಸ್ ನೀನು ನನಗೆ ಹುಟ್ಟಿದೆ ಎಂದು ಅನಿಸುತ್ತೆ.

ಮುದ್ದೇನ ಕಾಳಿಲ್ಲದೆ  ತಿನ್ನೋಕಾಗಲ್ಲ, ನೀನಿರದೆ ನನಗೆ ಬದುಕೋಕಾಗಲ್ಲ, ಹಲ್ಲು ಇಲ್ಲದೆ  ಬೆಲ್ಲ ಕಚ್ಚಕಾಗಲ್ಲ ಕಬ್ಬನ್ನು ಕೂಡ ತಿನ್ನಕ್ಕಾಗಲ್ಲ.ಹಾಗೇನೇ ನೀನಿಲ್ಲದೆ ನನಗೆ ಇರೋಕಾಗಲ್ಲ.

ಕೆಲವು ಹುಡುಗ-ಹುಡುಗಿಯರು ಹಲವು ದಿನಗಳವರೆಗೆ ಪ್ರಯತ್ನಿಸಿ ತಮ್ಮ ಕೈಲಾಗದೆ ತಮ್ಮ ಗೆಳೆಯರೊಂದಿಗೆ ಪತ್ರ ಬರೆಸಿ ತಾವು ಪ್ರೀತಿಸಿದವರಿಗೆ ಕೊಡುವುದು ಉಂಟು, ನೀವು ಆ ರೀತಿ ಮಾಡದೆ ತಮ್ಮದೇ ಆದ ರೀತಿಯಲ್ಲಿ ತಾವೇ ಸ್ವತಃ ಪ್ರೀತಿಯ ಪತ್ರ ಬರೆಯಬೇಕೆಂದು ಒಂದು ಕೊಂಡಿರುವುದಕ್ಕೆ ನಮ್ಮ ಸಲಾಂ ಇದೆ.

ಎಲ್ಲರೂ ಹೇಳ್ತಾರೆ ಪ್ರೀತಿನ ಪ್ರೀತಿಯಿಂದ ಪ್ರೀತಿಸ ಬೇಕು ಅಂತ ಆದರೆ ನನ್ನ ಕೈಯಲ್ಲಿ ಆಗಲಿಲ್ಲ ನನ್ನ ಪ್ರೀತಿ ಹೃದಯದಲ್ಲಿ ಹುಟ್ಟಿದ್ದು ನೀನು ನನಗೆ ಸಿಗದಿದ್ದರೆ ನನಗೆ ಬದುಕೇ ಇಲ್ಲ ನಾವಿಬ್ಬರು ಒಂದಾದರೆ ನಮ್ಮ ಜೀವನ ಸಾಕ್ಷಾತ್ಕಾರ, ನಾವಿಬ್ಬರೂ ಈಗ ಒಳ್ಳೆಯ ಫ್ರೆಂಡ್ಸ್ ನನಗೆ ಮನಸ್ಸಿಲ್ಲ ಈಗ ನಿನಗೆ ನನ್ನ ಪ್ರೀತಿಯ ವಿಷಯ ತಿಳಿಸಲು, ಈಗ ತಿಳಿಸಿದೆ ಇದ್ದರೆ ಆ ವಿಷಯ ಎಂದಿಗೂ ಜರುಗುವುದ, ನಮ್ಮಿಬ್ಬರ ಎಕ್ಸಾಮ್ ಮುಗಿದು ರಿಸಲ್ಟ್ ಬಂದಿದೆ, ನನಗನಿಸುತ್ತಿದೆ ನಾವಿಬ್ಬರೂ ದೂರವಾಗುವ ದುರದೃಷ್ಟ ಸಮಯ ಬಂದೇಬಿಟ್ಟಿತು ದಯವಿಟ್ಟು ನನ್ನ ಪ್ರೀತಿಯನ್ನು ಒಪ್ಪಿಕೋ ನನ್ನನ್ನು ಅಪ್ಪಿಕೊ.

ನನಗೆ ಬೀಳುವುದು ಬರೀ ನಿನ್ನ ಕನಸು, ನನಗೆ ಗೊತ್ತಿರುವುದು ಈಗ ಬರೀ ನಿನ್ನ ಪ್ರೀತಿಸುವುದು, ಪ್ರೀತಿಸಿದ ನಂತರ ತುಂಟಾಟ ದೂರವಾಯಿತು, ನಾನೆಲ್ಲಿ ನಿನ್ನನ್ನು ಕಳೆದುಕೊಳ್ಳುತ್ತೇನೆ ಎಂಬ ಆತಂಕ ಎದುರಾಯಿತು, ಎಕ್ಸಾಮ್ ಮುಂದಿನ ತಿಂಗಳು announce ಆಯ್ತು , ಓದಲು ಮನಸ್ಸಿಲ್ಲ, ಓದದೆ ಇರಲು ಗತಿಯಿಲ್ಲ, ಎಕ್ಸಾಮಿನ ಚೆನ್ನಾಗಿ ಬರೆದು ಒಂದು ಒಳ್ಳೆಯ ನೌಕರಿ ಪಡೆದು ಚೆನ್ನಾಗಿ ನೋಡ್ಕೋತೀನಿ ದಯವಿಟ್ಟು ನನ್ನ ಪ್ರೀತಿ ಸ್ವೀಕರಿಸು. ನೀನು ಅಂದುಕೊಂಡಿದ್ದೀಯಾ ನಾ ಬರೀ ಫ್ರೆಂಡ್ ಆದರೆ ನನಗೆ ಗೊತ್ತು ನಾನಿನ್ನ ಫ್ಯೂಚರ್ husband. ಗೊತ್ತಿಲ್ಲದೆ ಆಗೋಗಿದೆ ಪ್ರೀತಿ ನಿನ್ನ ಹೊರತು ಬೇರೆಯವರನ್ನು ಕಲ್ಪಿಸಲು ಸಾಧ್ಯವಿಲ್ಲ ನನಗೆ, ದಯವಿಟ್ಟು ನನ್ನ ಕೋರಿಕೆ ಸ್ವೀಕರಿಸು.