ಆಧುನಿಕ ಕನ್ನಡ ಕವಿಗಳ ಹೆಸರುಗಳು - ಉಪಯುಕ್ತ ಮಾಹಿತಿ ನಿಮಗಾಗಿ

ಆಧುನಿಕ ಕನ್ನಡ ಕವಿಗಳ ಹೆಸರುಗಳು ಏನೆಂದು ನಮ್ಮ ಯುವಕರಿಗೆ ಕೇಳಿದರೆ ತಟ್ಟನೆ ಯಾರೂ ಕೂಡ ಸರಿಯಾದ ಉತ್ತರವನ್ನು ನೀಡುವುದಿಲ್ಲ ಇದಕ್ಕೆ ಮುಖ್ಯ ಕಾರಣ ನಮ್ಮ ಯುವಕರಲ್ಲಿ ಆಸಕ್ತಿ ತುಂಬಾ ಕಡಿಮೆಯಾಗುತ್ತಿದೆ ಇದರ ಜೊತೆಗೆ ಇಂಗ್ಲೀಷ್ನ ವ್ಯಾಮೋಹ ಹೆಚ್ಚಾಗಿದೆ ಈ ಕಾರಣದಿಂದಾಗಿಯೇ ಶಾಲಾ ಕಾಲೇಜುಗಳಲ್ಲೂ ಸಹ ನಮ್ಮ ಕನ್ನಡದ ಆಧುನಿಕ ಕನ್ನಡ ಕವಿಗಳ ಹೆಸರುಗಳು ಏನೆಂದು ಯಾರೂ ಸಹ ಹೇಳಿಕೊಡುವುದಿಲ್ಲ ಇನ್ನೂ ಇಂಗ್ಲೀಷ್ ಮೀಡಿಯಂ ನಂತಹ ಶಾಲೆಗಳಲ್ಲಿ ಕನ್ನಡದ ಯಾವುದೇ ಪುಸ್ತಕಗಳು ಸಹ ಇರೋದಿಲ್ಲ ಹಾಗಾಗಿ ನಗರದ ಪ್ರದೇಶದ ಕೆಲವು ಮಕ್ಕಳಿಗೆ ಕನ್ನಡವನ್ನು ಓದಲು ಸಹ ಬರೋದಿಲ್ಲ ಏನೆಂದು ಹುಡುಕಾಟ ನಡೆಸುತ್ತಿದ್ದರೆ ಖಂಡಿತ ಇಲ್ಲಿ ನಿಮಗೆ ಸಂಪೂರ್ಣ ಮಾಹಿತಿಯನ್ನ ನೀಡಲಿದ್ದೇವೆ.
ನಿಸಾರ್ ಅಹಮದ್ ಇವರು ಬೆಂಗಳೂರಿನ ದೇವನಹಳ್ಳಿಯಲ್ಲಿ 5,2, 1936ರಲ್ಲಿ ಜನಿಸಿದರು ಇವರು ಹಲವು ಕೃತಿಗಳನ್ನು ರಚಿಸಿದ್ದಾರೆ ಅದರಲ್ಲಿ ಬಹು ಮುಖ್ಯವಾಗಿ ಮನಸು ಗಾಂಧಿಬಜಾರೋ,  ನಿತ್ಯೋತ್ಸವ ಜನಮನ್ನಣೆಯನ್ನ ಹೆಚ್ಚಾಗಿ ಪಡೆದಿವೆ.
ಬಸವಣ್ಣನವರು ಕ್ರಿಸ್ತಶಕ 12ನೇ ಶತಮಾನದಲ್ಲಿ ಇದ್ದರೂ ಇವರು ಬಸವನ ಬಾಗೇವಾಡಿಯಲ್ಲಿ ಜನಿಸಿದ್ದರು ಇವರು ಸಹ ಹಲವಾರು ಕೃತಿಗಳನ್ನ ರಚಿಸಿದ್ದಾರೆ ಬಸವಣ್ಣ ಬಿಜ್ಜಳ ಆಸ್ಥಾನದಲ್ಲಿ ಪ್ರಮುಖ ಕವಿಯಾಗಿ ಸಹ ಕಾರ್ಯ ನಿರ್ವಹಿಸಿದ್ದಾರೆ ಇವರ ಅಂಕಿತನಾಮ ನಮ್ಮೆಲ್ಲರಿಗೂ ಗೊತ್ತು ಕೂಡಲಸಂಗಮದೇವ.
ಚಂದ್ರಶೇಖರ ಪಾಟೀಲರು ಹಾವೇರಿ ಜಿಲ್ಲೆಯ ಸವಣೂರು ಎಂಬ ತಾಲೂಕಿನಲ್ಲಿ ಜನಿಸಿದರು ಇವರ ಬಹುಮುಖ್ಯ ಕೃತಿ ಬಾನುಲಿ ಗಾಂಧೀಜಿ ಮಧ್ಯಬಿಂದು ಮುಂತಾದವುಗಳು ಕ್ರಿಸ್ತಶಕ 1939ರಲ್ಲಿ ಜನಿಸಿದ ಇವರು ಹಲವು ಕೃತಿಗಳನ್ನು ನಮ್ಮ ಕನ್ನಡಕ್ಕೆ ಕಾಣಿಕೆಯಾಗಿ ನೀಡಿದ್ದಾರೆ.
ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಇವರ ಅತಿ ಚಿಕ್ಕ ಹೆಸರು ಕುವೆಂಪು ಎಂದು ನಮ್ಮ ಕನ್ನಡದಲ್ಲಿ ತುಂಬಾ ಪ್ರಖ್ಯಾತ ಕೃತಿಗಳನ್ನು ಇವರು ರಚಿಸಿದ್ದಾರೆ ಅಷ್ಟೇ ಅಲ್ಲದೆ ನಮ್ಮ ನಾಡಗೀತೆಯಾದ ಜನಗಣಮನವನ್ನ ಇವರೇ ರಚಿಸಿದ್ದಾರೆ ಎಂಬುದೇ ನಮ್ಮ ಹೆಮ್ಮೆಯ ವಿಷಯ ಹಲವು ಪುಸ್ತಕಗಳನ್ನ ಬರೆದಿರುವ ಇವರು ನಮ್ಮ ರಾಷ್ಟ್ರಕವಿ ಎಂದೇ ಹೆಸರುವಾಸಿಯನ್ನ ಪಡೆದಿದ್ದಾರೆ ನಮ್ಮ ಕನ್ನಡಕ್ಕೆ ಮೊಟ್ಟ ಮೊದಲ ಬಾರಿ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟ ಖ್ಯಾತಿ ನಮ್ಮ ಕುವೆಂಪು ಅವರಿಗೆ ಸಲ್ಲುತ್ತದೆ.
ಡಾಕ್ಟರ್ ಚಂದ್ರಶೇಖರ ಕಂಬಾರ ಅವರು ಜನವರಿ 2ರಂದು 1937 ರಲ್ಲಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಎಂಬ ತಾಲೂಕಿನಲ್ಲಿ ಜನಿಸಿದರು ಇವರ ಗ್ರಾಮ ರೋಡಗೆರೆ ಇವರು ಹಲವಾರು ಮಹಾ ಕಾವ್ಯಗಳನ್ನ ರಚಿಸಿದ್ದಾರೆ ಅದರಲ್ಲಿ ಬಹು ಮುಖ್ಯವಾಗಿ ಚಕೋರಿ ತುಂಬಾ ಜನಪ್ರಸಿದ್ಧಿಯನ್ನು ಗಳಿಸಿದೆ ನಾಟಕಗಳನ್ನು ಸಹ ಇವರು ರಚಿಸಿದ್ದಾರೆ ಅದರಲ್ಲಿ ಸಂಗ್ಯಾ ಬಾಳ್ಯ ಶಿವರಾತ್ರಿ ಜೋಕುಮಾರ ಸ್ವಾಮಿ ಮುಂತಾದವುಗಳು ಇದರ ಜೊತೆ ಇವರಿಗೆ ಕಾದಂಬರಿಯನ್ನು ಬರೆಯುವ ಹವ್ಯಾಸ ಸಹ ಇತ್ತು ಇವರ ಪ್ರಮುಖ ಕಾದಂಬರಿಗಳಾದ ಕರಿಮಾಯಿ ಶಿಖರ ಸೂರ್ಯ ಅರಮನೆ ಮುಂತಾದವುಗಳು ತುಂಬಾ ಜನಪ್ರಸಿದ್ಧಿಯನ್ನು ಪಡೆದಿವೆ ಇವರು ಸಹ ನಮ್ಮ ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟಿದ್ದಾರೆ.
ಪೂರ್ಣಚಂದ್ರ ತೇಜಸ್ವಿ ನಮ್ಮ ಕುವೆಂಪು ಅವರ ಏಕಮಾತ್ರ ಪುತ್ರ ಇವರಾಗಿದ್ದರು. ಇವರು 1938 ಸೆಪ್ಟೆಂಬರ್ 8ರಂದು ಕುಪ್ಪಳ್ಳಿಯಲ್ಲಿ ಜನಿಸಿದರು ಇವರು ಸಹ ಹಲವಾರು ಕೃತಿ ಕಾದಂಬರಿಗಳು ಸಾಹಿತ್ಯವನ್ನು ಸಹ ಬರೆದಿದ್ದಾರೆ ಅದರಲ್ಲಿ ಬಹು ಮುಖ್ಯವಾಗಿ ಚಿದಂಬರ ರಹಸ್ಯ ಮಹಾನದಿ ಕಿರಗೂರಿನ ಗಯ್ಯಾಳಿಗಳು ಈ ಕಥೆಯನ್ನು ಆದರಿಸಿ ಸಿನಿಮಾ ಸಹ ಬಿಡುಗಡೆಯಾಗಿತ್ತು.

ಈ ಕೆಳಗೆ ಹೆಸರಾಂತ ಆಧುನಿಕ ಕನ್ನಡ ಕವಿಗಳ ಹೆಸರುಗಳು ನೀಡಿದ್ದೇವೆ ತಿಳಿದುಕೊಳ್ಳಿ
ಕುವೆಂಪು ~ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ
ತೀ. ತಾ ಶರ್ಮ – ತಿರುಮಲೆ ತಾತಾ ಶರ್ಮ
ಬಿ. ಎಂ. ಶ್ರೀ~ ಬೆಲ್ಳೂರು ಮೈಲಾರಯ್ಯ ಶ್ರೀಕಂಠಯ್ಯ
ಎ.ಆರ್, ಕೃಷ್ಣಶಾಸ್ತ್ರಿ – ಅಂಬಳೆ ರಾಮಕೃಷ್ಣಶಾಸ್ತ್ರಿ ಕೃಷ್ಣಶಾಸ್ತ್ರಿ
ಡಿ ವಿ ಜಿ ~ ದೇವನಹಳ್ಳಿ ವೆಂಕಟರಮಣಪ್ಪ ಗುಂಡಪ್ಪ
ರಂ ಶ್ರೀ ಮುಗುಳಿ ~ ರಂಗನಾಥ್ ಶ್ರೀನಿವಾಸ್ ಮುಗುಳಿ
ಡಿ.ಎಲ್.ಎನ್ – ದೊಡ್ಡಬೆಲೆ ಲಕ್ಷ್ಮೀನರಸಿಂಹಚಾರ್ಯ
ಸ.ಸ. ಮಾಳವಾಡ – ಸಂಗಪ್ಪ ಸಂಗನಬಸಪ್ಪ ಮಾಳವಾಡ
ಟಿ ಪಿ ಕೈಲಾಸಂ ~ ತ್ಯಾಗರಾಜ ಪರಮಶಿವ ಕೈಲಾಸಂ
ಕೆ. ವಿ. ಸುಬ್ಬಣ್ಣ – ಕುಂಟಗೋಡು ವಿಭೂತಿ ಸುಬ್ಬಣ್ಣ
ಬಿ ಎಂ ಶ್ರೀ ~ ಬೆಳ್ಳಾವೆ ಮೈಲಾರಯ್ಯ ಶ್ರೀಕಂಠಯ್ಯ
ಶ್ರೀರಂಗ – ರಂಗಾಚಾರ್ಯ ವಾಸುದೇವಾಚಾರ್ಯ
ಗಳಗನಾಥ – ವೆಂಕಟೇಶ ತಿಲಕೋ ಕುಲಕರ್ಣಿ
ಚದುರಂಗ – ಸುಬ್ರಹ್ಮಣ್ಯರಾಜು ಅರಸು
ಫ ಗು ಹಳಕಟ್ಟಿ ~ ಫಕ್ಕಿರಪ್ಪ ಗುರುಬಸಪ್ಪ ಹಳಕಟ್ಟಿ
ಕೆ ಜಿ ಕುಂದಣಗಾರ್ ~ ಕಲ್ಲಪ್ಪ ಗಿರಿಯಪ್ಪ ಕುಂದಣಗಾರ್
ದ ರಾ ಬೇಂದ್ರೆ ~ ದತ್ತಾತ್ರೇಯ ರಾಮಚಂದ್ರ ಬೇಂದ್ರೆ
ನಾ ಕಸ್ತೂರಿ ~ ನಾರಾಯಣ ಕಸ್ತೂರಿ
ಜೆ ಬಿ ಜೋಷಿ ~ ಗೋವಿಂದಾಚಾರ್ಯ ಭೀಮಾಚಾರ್ಯ ಜೋಷಿ
ಆನಂದ – ಅಜ್ಜಂಪುರ ಸೀತಾರಾಮ್
ಕವಿಶಿಷ್ಯ ~ಹರಟೆಯಮಲ್ಲ
ಅ ನ ಕೃ ~ ಅರಕಲಗೂಡು ನರಸಿಂಗರಾವ್ ಕೃಷ್ಣರಾವ್
ಪಿ. ಲಂಕೇಶ್ – ಪಾಳ್ಯದ ಲಂಕೇಶ್
ಶಾಂತಕವಿ – ಸರ್ಕಾರಿ ಬಾಲಾಚಾರ್ಯ
ಕೋಚೆ ~ ಕೋ ಚನ್ನಬಸಪ್ಪ
ವಿ ಕೃ ಗೋಕಾಕ್ ~ ವಿನಾಯಕ ಕೃಷ್ಣ ಗೋಕಾಕ್
ತೀ ನಂ ಶ್ರೀ ~ ತೀನಂ ಶ್ರೀಕಂಠಯ್ಯ
ನಿರಂಜನ – ಕಳಕುಂದ ಶಿವರಾಯ
ಶಂ ಗು ಬಿರಾದರ್ ~ ಶಂಕರೇಗೌಡ ಗುರುಗೌಡ ಬಿರಾದರ್
ಎಸ್ ಎಸ್ ಭೂಸನೂರಮಠ ~ ಸಂಗಯ್ಯ ಶಿವಮುರ್ತಯ್ಯ ಭೂಸನೂರಮಠ
ಜಿ ಎಸ್ ಎಸ್ ~ ಜಿ ಎಸ್ ಶಿವರುದ್ರಪ್ಪ
ತ ರಾ ಸು ~ ತುಳುಕಿನ ರಾಮಸ್ವಾಮಿ ಸುಬ್ಬರಾಯ
ಹಾ ಮಾ ನಾಯಕ್ ~ ಹಾರೋಗದ್ದೆ ಮಾರಪ್ಪ ನಾಯಕ
ಪಾಪು ~ ಪಾಟೀಲ್ ಪುಟ್ಟಪ್ಪ
ಮನಜ ~ ಮ ನ ಜವರಯ್ಯ
ದೇವುಡು ~ ದೇವುಡು ನರಸಿಂಹ ಶಾಸ್ತ್ರೀ
ಪೂಚಂತೇ ~ ಪೂರ್ಣಚಂದ್ರ ತೇಜಸ್ವಿ
ಚಂಪಾ ~ ಚಂದ್ರಶೇಖರ ಪಾಟೀಲ್
ಎಚ್ ದೇವೀರಪ್ಪ ~ ಹಕ್ಕೆಕಡೆ ದೇವೀರಪ್ಪ
ಕುಂವೀ ~ ಕುಂ ವೀರಭದ್ರಪ್ಪ
ಎ ಎನ್ ಮೂರ್ತಿರಾವ್ ~ ಅಕ್ಕಿ ಹೆಬ್ಬಾಳು ನರಸಿಂಹ ಮೂರ್ತಿರಾವ್

ಯಾರಲ್ಲ ಗೌರ್ನಮೆಂಟ್ ಜಾಬ್ ಗಳಿಗೆ ಅಪ್ಲೈ ಮಾಡಿ ಕೆಲಸವನ್ನ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಅವರಿಗೆ ಮಾತ್ರ ನಮ್ಮ ಆಧುನಿಕ ಕವಿಗಳ ಬಗ್ಗೆ ಮಾಹಿತಿ ಇದೆ ಆದರೆ ಬಹಳಷ್ಟು ಜನರಿಗೆ ಇದರ ಬಗ್ಗೆ ಮಾಹಿತಿನೇ ಇಲ್ಲ ಇದಕ್ಕೆ ಮುಖ್ಯ ಕಾರಣ ನಮ್ಮ ಆಧುನಿಕ ಜೀವನಶೈಲಿ ಪ್ರತಿನಿತ್ಯ ನಾವು ಕೆಲಸಕ್ಕೆ ಹೋಗುತ್ತೇವೆ ತುಂಬಾ ಒತ್ತಡ ಇರುತ್ತೆ ಮನೆಗೆ ಬಂದ ಮೇಲೆ ಓದಲು ಸಮಯ ಸಿಗೋದಿಲ್ಲ ಫ್ಯಾಮಿಲಿಯಲ್ಲಿ ಹಲವು ಕಷ್ಟಕರ ಸಮಸ್ಯೆಗಳನ್ನ ಎದುರಿಸುತ್ತಿದ್ದೇವೆ ಹಾಗಾಗಿ ಬೇರೆಯವರ ಬಗ್ಗೆ ತಿಳಿದುಕೊಳ್ಳಲು ನಮಗೆ ಸಮಯ ಇಲ್ಲ ಹಾಗೂ ಶಾಲಾ-ಕಾಲೇಜುಗಳಲ್ಲಿ ಖಂಡಿತ ನಮ್ಮ ಕವಿಗಳ ಬಗ್ಗೆ ಸಾಕಷ್ಟು ಮಾಹಿತಿಯನ್ನು ನಮ್ಮ ಶಿಕ್ಷಕರು ಹೇಳಿರುತ್ತಾರೆ ಆದರೆ ಅದನ್ನ ಕೇಳಿಸಿಕೊಳ್ಳುವ ಶಕ್ತಿ ನಮ್ಮಲ್ಲಿ ಇರೋದಿಲ್ಲ ಈ ಕಾರಣಕ್ಕಾಗಿಯೇ ಕೇವಲ ಶಾಲೆಯಲ್ಲಿ ಮಾತ್ರ ನೆನಪಿಟ್ಟುಕೊಂಡ ವಿಷಯಗಳು ಹಲವು ಕೆಲಸಕ್ಕೆ ಸೇರಿದ ಮೇಲೆ ಮರೆತು ಹೋಗುತ್ತೆ ನಮ್ಮ ಇತ್ತೀಚಿನ ಯುವಕರು ಪುಸ್ತಕಗಳನ್ನ ಓದುವುದನ್ನು ನಿಲ್ಲಿಸಿದ್ದಾರೆ ಹಾಗೂ ನ್ಯೂಸ್ ಪೇಪರ್ ಗಳನ್ನ ಸಹ ಓದುತ್ತಿಲ್ಲ ಈ ಕಾರಣಕ್ಕಾಗಿಯೇ ನಮ್ಮ ಪರಂಪರೆ ಹಿರಿಯರು ಮಾಡಿರುವ ಸಾಧನೆಗಳನ್ನು ನಮಗೆ ನಿಲುಕು ಹಾಕಲು ಸಮಯ ಇಲ್ಲ ಈ ಕಾರಣವನ್ನು ಇಟ್ಟುಕೊಂಡು ನಾವು ನಮಗೆ ತಿಳಿದಿರುವ ಹಲವು ಕವಿಗಳ ಬಗ್ಗೆ ಸ್ವಲ್ಪ ಮಾಹಿತಿಯನ್ನು ನಿಮಗೆ ನೀಡಿದ್ದೇವೆ.