ಇಂದ್ರನ ಹೆಸರುಗಳು - ನಿಮಗೆ ತಿಳಿದಿರದ ಇಂದ್ರನ ಸಹಸ್ರ ನಾಮಗಳು

ನೀವೇನಾದರೂ ಇಂದ್ರನಿಗೆ ಇರುವ ಹಲವು ಹೆಸರುಗಳನ್ನು ತಿಳಿದುಕೊಳ್ಳುವ ಉದ್ದೇಶದಿಂದ ಹುಡುಕಾಟ ನಡೆಸುತ್ತಿದ್ದರೆ ಖಂಡಿತ ಇಲ್ಲಿ ನಿಮಗೆ ಸಂಪೂರ್ಣ ಮಾಹಿತಿಯನ್ನು ನಿಮಗೆ ನೀಡಲಿದ್ದೇವೆ. ಹಲವರಿಗೆ ಇಂದ್ರನಿಗೆ ಕೇವಲ ಒಂದೇ ಹೆಸರಿದೆ ಎಂದು ತಿಳಿದುಕೊಂಡಿರುತ್ತಾರೆ ಹಾಗಲ್ಲ ಈತನಿಗೆ ಸಹಸ್ರ ಹೆಸರುಗಳಿವೆ ಆದರೆ ಬಹು ಮುಖ್ಯವಾಗಿ ಕರೆಯಲ್ಪಡುತ್ತಿದ್ದ ಕೆಲವು ಅಂಶಗಳನ್ನು ಅಷ್ಟೇ ನಾವು ನಿಮಗೆ ಇಲ್ಲಿ ತಿಳಿಸುತ್ತಿದ್ದೇವೆ ಇನ್ನು ಯಾರಾದರೂ ಈತರ ಮಂತ್ರದ ಬಗ್ಗೆ ಹುಡುಕಾಟ ನಡೆಸುತ್ತಿದ್ದರೆ ಬಹುಮುಖ್ಯವಾಗಿ ಹಲವು ಜನರು ಈ ಮಂತ್ರವನ್ನು ಜಪಿಸುತ್ತಾರೆ ನಮಹ ಎಂದು ಮನಸ್ಸಿನಲ್ಲಿ ಪ್ರತಿದಿನ ನೆನೆದರೆ ಎಲ್ಲಾ ದೇವಾಲು ದೇವತೆಗಳ ಕೃಪೆ ನಿಮಗೆ ಸಿಗುತ್ತೆ.


ಇಂದ್ರನ ಹೆಸರುಗಳು

ಅಮರೇಶ್

ಋಷ್ವಾಂಜಸ್

ಸತಮಖಾ

ಮಹೇಂದ್ರ

ಸತಕ್ರತು

ಇಂದ್ರಕಾಂತ

ವೃತ್ರಹಂತ

ದೇವರಾಜ್

ಸುತರಮಾ

ದೇವೇಂದ್ರ

ಬಲರಿಪು

ಶ್ವೇತವಃ

ಸಚೀಪತಿ

ಸುರಧೀಶ್

ಅಮರೇಶ್

ಸುನಾಸಿ

ಅಮರೀಶ್

ಯತೀಂದ್ರ

ಅವಸ್ಯು

ದಾಟ್ಟೆ

ದೇವೇಶ್

ಘನೇಂದ್ರ

ಇಂದ್ರಾರ್ಜುನ್

ಪುರಂದರ

ಸಚಿನ್

ಸಮಾಜ

ಸತ್ಪತಿ

ಷಟ್-ಮನ್ಯು

ಶುನ

ಸತಮನ್ಯು

ಸುನಾಶಿ

ಸಚಿಶ್

ಸುನೀತ್

ಶಚಿನ್

ಸುರದೀಪ್

ಇಂದ್ರ ದೇವಾನುದೇವತೆಗಳಿಗೆ ರಾಜ ಎಂಬುದು ಎಷ್ಟೋ ಜನರಿಗೆ ಗೊತ್ತೇ ಇಲ್ಲ ನೀವು ಹಲವು ದಾರವಾಹಿಗಳಲ್ಲಿ ನೋಡಿದ್ದರೆ ತಿಳಿದಿರುತ್ತೆ ಎಲ್ಲ ರಾಕ್ಷಸರು ದೇವಾಲು ದೇವತೆಗಳಿಂದ ಹೊರ ಪಡೆದ ನಂತರ ಮೊದಲು ದಾಳಿ ಮಾಡುವುದು ಇಂದ್ರನ ಮೇಲೆ ಇದಕ್ಕೆ ಹಲವು ಕಾರಣಗಳಿವೆ ಬಹುಮುಖ್ಯವಾಗಿ ಈತನ ಬಳಿ ಅಮೃತ ಇದೆ ಅದನ್ನ ಕುಡಿದರೆ ಸಾವು ಸಂಭವಿಸುವುದಿಲ್ಲ ಇಂದ್ರನ ಬಳಿ ರಂಬೆ ಊರ್ವಶಿ ಮೇನಕೆ ಇನ್ನು ಮುಂತಾದ ರೂಪದರ್ಶಿಗಳಿದ್ದಾರೆ ಹಾಗೂ ಕೊನೆಯ ಕಾರಣ ಏನೆಂದರೆ ಇಂದ್ರನ ಬಳಿ ಸೂರ್ಯ ಚಂದ್ರ ನಕ್ಷತ್ರಗಳು ರಾಹು ಕೇತು ಮುಂತಾದ ಗ್ರಹಗಳು ಸಹ ಈತನ ವರ್ಷದಲ್ಲಿದೆ ದಾಳಿ ಮಾಡಿ ಇವನ ಆಸ್ಥಾನವನ್ನು ವಶಪಡಿಸಿಕೊಂಡರೆ ಇವೆಲ್ಲ ತಮ್ಮದಾಗುತ್ತೆ ಎಂಬ ಬಯಕೆಯಿಂದ ಹಲವು ರಾಕ್ಷಸರು ಮೊದಲು ದಾಳಿ ಮಾಡುವುದು ಇಂದ್ರನ ಮೇಲೆ. ಹಾಗೂ ಸಿನಿಮಾಗಳಲ್ಲಿ ನೀವು ಗಮನಿಸಿದರೆ ಗೊತ್ತಿರುತ್ತೆ ಯಾರಾದರೂ ತಪಸ್ಸಿಗೆ ಕೂತರೆ ಇಂದ್ರನೇ ಮೊದಲು ಹೋಗಿ ತಪಸ್ಸನ್ನ ಭಂಗ ಮಾಡಲು ಪ್ರಯತ್ನಿಸುತ್ತಾನೆ ಇದಕ್ಕೆ ಮುಖ್ಯ ಕಾರಣ ನಿಮಗೆ ಗೊತ್ತೇ ಇದೆ ಯಾವುದೇ ರಾಕ್ಷಸರು ಹೊರ ಪಡೆದ ಮೇಲೆ ಈತನನ್ನೇ ಮೊದಲು ಟಾರ್ಗೆಟ್ ಮಾಡುತ್ತಾರೆ ಹಾಗಾಗಿ ತಪಸ್ಸಿಗೆ ಕೂತವರನ್ನು ಭಂಗ ಮಾಡಿಬಿಟ್ಟರೆ ನನಗೆ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ ಎಂಬುದೇ ಇಂದ್ರನ ಉದ್ದೇಶ ಆಗಿದೆ.

ಇಂದ್ರನ ಬಳಿ ಹಲವು ಆಯುಧಗಳಿದ್ದವು. ಅದರಲ್ಲಿ ಬಹು ಮುಖ್ಯವಾಗಿ ವಜ್ರಾಯುಧ ವಾಸವಿಶಕ್ತಿ ಇಂದ್ರಾಸ್ತರ ಮುಂತಾದವುಗಳು ಈತನ ವಾಹನ ಆನೆಯಾಗಿತ್ತು. ಅದರಲ್ಲೂ ಬಿಳಿ ಆನೆ ಇವನ ಫೇವರೆಟ್ ಆಗಿತ್ತು. ಈತನ ಹೆಸರಿನಲ್ಲಿ ಹಲವು ಹಬ್ಬಗಳು ಸಹ ಆಚರಿಸಲ್ಪಡುತ್ತದೆ ಅದರಲ್ಲಿ ಮುಖ್ಯವಾಗಿ ರಕ್ಷಾ ಬಂಧನ್ ಇದೆಲ್ಲ ನಮಗೆ ತಿಳಿದಿದೆ ಇಂದ್ರನ ತಂದೆ ತಾಯಿಗಳಾದ ಹಾಗೂ ತಾಯಿ ಅದಿತಿ ಈತನಿಗೆ ತಮ್ಮಂದಿರು ಸಹ ಇದ್ದರು ಅವರಲ್ಲಿ ಮುಖ್ಯವಾಗಿ ಅಗ್ನಿ ವರುಣ ವಾಯು ಸೂರ್ಯ ಚಂದ್ರ ಇತ್ಯಾದಿ.

ಮಕ್ಕಳು ಸಹ ಇದ್ದರು ಅವರೆಂದರೆ ವೃಷಭ ಜಯಂತ ಜಯಂತಿ ಅರ್ಜುನ ಇನ್ನು ಮುಂತಾದವರು. ಇಂದ್ರನನ್ನ ದೇವಾನುದೇವತೆಗಳಿಗೆ ರಾಜ ಎಂದೇ ಕರೆಯುತ್ತಿದ್ದರು ಇವನ ಮೇಲೆ ಹಲವು ಕಥೆಗಳು ಈಗಾಗಲೇ ಧಾರಾವಾಹಿ ಅಥವಾ ಸಿನಿಮಾದ ರೂಪದಲ್ಲಿ ಬಂದಿದೆ ನೋಡಲು ಈತ ತುಂಬಾ ಬಯಗ್ರಸ್ತನಂತೆ ಎಲ್ಲಾ ಧಾರಾವಾಹಿ ಅಥವಾ ಸಿನಿಮಾಗಳಲ್ಲಿ ಚಿತ್ರಿಸಲಾಗಿದೆ ಇದಕ್ಕೆ ಮುಖ್ಯ ಕಾರಣ ಯಾವುದೇ ಸಿನಿಮಾದಲ್ಲಿ ಈತ ರಾಕ್ಷಸರು ದಾಳಿ ಮಾಡಿದಾಗ ಪ್ರತಿ ಉತ್ತರವಾಗಿ ಫೈಟ್ ಮಾಡೋದಿಲ್ಲ ಬದಲಿಗೆ ನನ್ನ ರಾಜ್ಯವನ್ನೆಲ್ಲ ಅವರ ಕೈಗೆ ನೀಡಿ ಪಲಾಯನ ಮಾಡುತ್ತಾನೆ ಈ ರೀತಿ ಚಿತ್ರಿಸಲಾಗಿದೆ ಆದರೆ ಈತ ಮಹಾ ಪರಾಕ್ರಮಿ ದೇವಾಲು ದೇವತೆಗಳಿಗೆ ಶಕ್ತಿ ಸಿಗಲೆಂದು ಈತ ಹಲವು ಋಷಿಗಳಿಗೆ ತಪಸ್ಸನ್ನ ಮಾಡಿ ಎಂದು ಪ್ರೇರೇಪಿಸುತ್ತಿದ್ದ ಜೊತೆಗೆ ದೇವಾನು ದೇವತೆಗಳಿಗೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಈತನೇ ನೋಡಿಕೊಳ್ಳುತ್ತಿದ್ದ.