ಹನುಮಂತ ಹೆಸರುಗಳು | ಹನುಮಾನ್ ಚಾಲೀಸಾ ಮಂತ್ರ

ಹನುಮಂತ ಹೆಸರುಗಳು ಹಲವು ಹೆಸರುಗಳಿಂದ ಹನುಮಂತನನ್ನ ಕರೆಯುತ್ತಾರೆ ಈತನಿಗೆ ಸಹಸ್ರಾರು ನಾಮಗಳಿವೆ ಅವುಗಳನ್ನ ನಾವು ಈ ಕೆಳಗೆ ನೀಡಿದ್ದೇವೆ ಖಂಡಿತ ನೀವು ಓದಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಬಹುದು ರಾಮನ ಪರಮ ಭಕ್ತನಾಗಿರುವ ಹನುಮಂತ ಹೆಸರುಗಳು ಹೀಗಿವೆ.

ಆಂಜನೇಯ
ಪರ ಯಂತ್ರ ಪ್ರಬೋಧ ಕಾಯ
ಅಶೋಕವನ ಚರಿತ್ರೆ
ಮಹಾವೀರಾಯ
ಹನುಮತೇ
ಮಾರುತಾತ್ಮಜಾಯ
ಪರ ಶೌರ್ಯ ವಿನಾಶ ಕಾಯ
ಭೀಮ ಸೇನ ಸಹಾಯಕ್ರಿತೆ 
ತತ್ತ್ವಜ್ಞಾನ ಪ್ರದಾಯ
ಸೀತಾದೇವಿ ಮುದ್ರಾ ಪ್ರದಾಯಕಾಯ
ಪಾರಿಜಾತ ದೃಮೂಲಸ್ಥಾಯ
ಸರ್ವ ಮಯಿ ವಿಭಾನನಾಯ
ಸರ್ವ ತಂತ್ರ ಸ್ವರೂಪಿಣಿ.
ಸರ್ವ ಬಂಧ ವಿಮೋಕ್ಟ್ರೆ
ಸರ್ವ ದುಃಖ ಹರಾಯ.
ರಕ್ಷೋ ವಿದ್ವಾನ್ ಸಾಕಾರಕಾಯ.
ಸರ್ವಲೋಕ ಚಾರಿಣೆ.
ಪರವಿದ್ಯಾ ಪರಿಹಾರಾಯ.
ಸರ್ವ ಮಂತ್ರ ಸ್ವರೂಪಾಯ.
ಪರ ಮಂತ್ರ ನಿರಾಕರತ್ರೆ.
ಸರ್ವಗ್ರಹ ವಿನಾಶಿನೆ.
ಸರ್ವರೋಗ ಹರಾಯ.
ಮನೋಜವಾಯ.
ಸರ್ವ ಯಂತ್ರಾತ್ಮಕಾಯ.
ಸರ್ವ ವಿದ್ಯಾ ಸಂಪತ್ತು ಪ್ರದಾಯಕಾಯ.
ಕಪೀಶ್ವರಾಯ.
ಲಂಬಾ ಮಾನಶೀಕೋ ಜ್ವಾಲಾಯ.
ಮಹಾ ಕಾಯಾಯ.
ಚಂಚಲ ದ್ವಾಲಸನ್ನದಾಯ.
ಪ್ರಭಾವೆ.
ಗಂಧರ್ವ ವಿಧ್ಯಾಯ.
ರತ್ನ ಕುಂಡಲಾಯ.
ಸಾಗರೋತ್ತರಕಾಯ.
ಬಲ ಸಿದ್ದಿ ಕರಾಯ.
ಶ್ರೀoಕಲ ಬಂದ ಮೋಚಕಾಯ.
ಕಪಿ ಸೇನಾನಾಯಕಾಯ.
ರಾಮದೂತಾಯ.
ಭವಿಷ್ಯತ್ ಚತುರಾನನಾಯ.
ಪ್ರತಾಪವತೆ.
ಕುಮಾರ ಬ್ರಹ್ಮಚಾರಿಣೆ.
ದೀಪ್ತಿ ಮತೆ.
ಮಹಾಬಲ ಪರಾಕ್ರಮಾಯ.
ತತ್ತ್ವಜ್ಞಾನಾಯ.
ಕಾರಾಗ್ರಹ ವಿಮೋಕ್ತ್ರೆ.
ಪ್ರಗ್ಯಾಯ
ರಾಮ ದೇವತೆಯ
ವಜ್ರಕಾಯಾಯ.
ಕೇಸರಿ ಸುತಾಯ.
ಮಹಾದ್ಯುತಾಯ.
ಸೀತಾ ಶೋಕ ನಿವಾರಕಾಯ.
ರಾಮ ಭಕ್ತಾಯ.
ಅಂಜನಾ ಗರ್ಭ ಸಂಭೂತಾಯ.
ದೈತ್ಯ ಕಾರ್ಯ ವಿಗಾನಕಾಯ.
ಬಾಲ ರಕ್ಷಾದ್ರಶಾನನಾಯ.
ಲಂಕಿಣಿ ಭಂಜನಾಯ.
ವಿಭೀಷಣ ಪ್ರಿಯಕರಾಯ.
ಶ್ರೀಮತೆ.
ದಶಗ್ರೀವ ಕೂಲಂಥಕಾಯ.
ಸುಗ್ರೀವ ಸಚಿವಾಯ.
ಪಜಂಚ ವಕ್ರತಾಯ.
ದೀರಾಯ.
ಲಕ್ಷ್ಮಣ ಪ್ರಾಣ ದಾತ್ರೆ.
ಸುವರ್ಚಲಾಯ್ ಚಿತಾಯ.
ಕಜಾರಚನಭಯ.
ದೈತ್ಯ ಕೂಲಾಂತಕಾಯ.
ಚಿರಂಜೀವಿನೆ.
ವರಾದಿ ಮಾನಕ ಪೂಜಿತಾಯ.
ಮಹಾತಪಸ್ಸೀ.
ವಿಜಿತೇಂದ್ರಯಾಯಾ.
ಅಕ್ಷಹಂತ್ರೆ.
ಕಾಮರೂಪಿಣೆ.
ಗಂಧಮಾರನ ಶೈಲಸತಾಯ.
ಸಿಂಹಿಕಾ ಪ್ರಾಣ ಭಂಜನಾಯ.
ಲಂಕಾಪುರ ವಿದ್ಯಾಯಕಾಯ.
ಶೂರಾಯ.
ತೇಜಸೇ.
ರಾಮಚೂಡಾಮಣಿ ಪ್ರದಾಯ ಕಾಯ.
ಸ್ಪತಿಕಾಭಯ.
ಪಿಂಗಳಾಕ್ಷಯ.
ವಾಗದೀಶಾಯ.
ರಾಮ ಸುಗ್ರೀವ ಸಂದಾತ್ರೆ.
ನವ ವ್ಯಾಕ್ರಿತ ಪಂಡಿತಾಯ.
ಮಹೀರಾವಣ ಮರ್ಧನಾಯ.
ಚತುರಭಾವೆ.
ಸಂಜೀವಿನಿ ಆಗ್ಯಾರ್ಥಾಯ.
ಭಕ್ತ ವತ್ಸಲಾಯ.
ಕಂಬಳಿ ಕೃತ ಮಾರ್ತಾಂಡ ಮಂಡಲಾಯ.
ಮಾಯಾತ್ಮನೇ.
ದೀನ ಬಂಧು ಧಾರಾಯ.
ಸುಚಯೇ.
ವಾಗ್ಮಿನೇ.
ತ್ರಿದವರ್ತಾಯ.
ಶಾಂತಾಯ.
ಕಾಲನೇಮಿ ಪರಮಾತ್ಮನಾಯ.
ಇಂದ್ರಜಿತಪ್ರಹಿತ ಮೋಗರ್ಭ ಬ್ರಹ್ಮಾಸ್ತ್ರ ವಿನಿವಾರಕಾಯ.
ರುದ್ರವೀರ್ಯ ಸಮದ್ಭವಾಯ.
ಯೋಗಿಣೇ.
ಹರಿಮರ್ಕಟ ಮರ್ಕಟಾಯ.
ಸೀತಾನ್ವೇಷಣೆ ಪತಿತಾಯ.
ದಶಭಾವೆ.
ಪಾರ್ಥ ಧ್ವಜಗ್ರಸ ವಾಸಿನೇ.
ದಂತಾಯ.
ಪ್ರಸನ್ನಾತ್ಮನೇ.
ಶಾಂತ ಕಾಂತಮುದ ಪಹರತ್ತೇ.
ರಾಮಕಥಾ ಲೋಲಾಯ.
ವಜ್ರದನುಷ್ಠಾಯ.
ಲೋಕಪೂಜ್ಯಾಯ.
ವಜ್ರನಾಯಕಾಯ.

Hanuman Chalisa In Kannada pdf free download
ಹನುಮಾನ್ ಚಾಲೀಸಾ ಪಿಡಿಎಫ್ ನೀವು ಹುಡುಕಾಟ ನಡೆಸುತ್ತಿದ್ದರೆ ಖಂಡಿತ ಇಲ್ಲಿ ನಿಮಗೆ ಹೇಗೆಲ್ಲಾ ಹನುಮಾನ್ ಚಾಲೀಸಾ ಮನಸ್ಸಿನಲ್ಲಿ ಪಡಿಸಬೇಕು ಈ ರೀತಿ ಪಠಿಸುವುದರಿಂದ ಏನೆಲ್ಲಾ ಅನುಕೂಲಗಳು ಆಗುತ್ತವೆ ಕೆಟ್ಟ ಶಕ್ತಿಗಳು ನಿಮ್ಮ ಬಳಿ ಏಕೆ ಹನುಮಾನ್ ಚಾಲೀಸಾ ಪಿಡಿಎಫ್ ಓದಿದಾಗ ನಿಮ್ಮ ಬಳಿ ಸುಳಿಯುವುದಿಲ್ಲ ಎಂಬುದನ್ನು ಖಂಡಿತ ನಿಮಗೆ ಸಂಪೂರ್ಣವಾಗಿ ತಿಳಿಸಿಕೊಡಲಿದ್ದೇವೆ ಬೆಳಿಗ್ಗೆ ಎದ್ದ ನಂತರ ಹನುಮಾನ್ ಚಾಲೀಸಾ ಮನಸ್ಸಿನಲ್ಲಿ ಪಡಿಸಿಕೊಂಡು ಮುಂದಿನ ಕೆಲಸ ಪ್ರಾರಂಭಿಸಿದರೆ ನೀವು ಕೈಗೊಂಡ ಎಲ್ಲಾ ಕೆಲಸಗಳು ಬಹಳ ಸುಲಭವಾಗಿ ನೆರವೇರುತ್ತವೆ ಜೊತೆಗೆ ನಿಮ್ಮ ಅದೃಷ್ಟ ಸಹ ಹೆಚ್ಚಾಗುತ್ತದೆ ನೀವು ಕೈಗೊಂಡ ಎಲ್ಲಾ ಕೆಲಸಗಳು ಸುಲಭವಾಗಿ ನಡೆಯುತ್ತವೆ ನಿಮಗೇನಾದರೂ ಶನಿ ರಾಹು ಕೇತುಗಳ ಕಾಟ ಇದ್ದರೆ ಈ ರೀತಿ ಪ್ರತಿದಿನ ಹನುಮಾನ್ ಚಾಲೀಸಾ ಮನಸ್ಸಿನಲ್ಲಿ ಹೇಳಿಕೊಳ್ಳುವುದರಿಂದ ದುಷ್ಟ ಶಕ್ತಿಗಳು ನಿಮ್ಮ ಬಳಿ ಬರೋದಿಲ್ಲ ಹಾಗಾಗಿ ಎಲ್ಲಾ ಒಳ್ಳೆಯದೇ ಆಗುತ್ತೆ. ಬಹಳ ವರ್ಷಗಳ ಹಿಂದೆಯಿಂದಲೂ ಈ ಹನುಮಾನ್ ಚಾಲೀಸಾ ಅಧ್ಯಯನಗಳನ್ನ ನಮ್ಮ ಪೂರ್ವಜರು ನಡೆಸಿಕೊಂಡು ಬರುತ್ತಿದ್ದಾರೆ ಹಾಗಾಗಿ Hanuman Chalisa In Kannada pdf free download ಖಂಡಿತ ಉಪಯೋಗಕಾರಿ ಕೇವಲ ಬೆಳಗ್ಗೆ ಸಮಯ ಮಾತ್ರವಲ್ಲದೆ ನಿಮಗೆ ಯಾವಾಗ ಸಮಯ ಸಿಗುತ್ತೆ ಆಗ ಈ ಮಂತ್ರವನ್ನ ಮನಸ್ಸಿನಲ್ಲಿ ನೆನೆದುಕೊಂಡರೆ ತುಂಬಾ ಒಳ್ಳೆಯದಾಗುತ್ತೆ ನಿಮ್ಮ ಗೆಳೆಯ ಹಾಗೂ ಮನೆಯವರಿಗೂ ಸಹ ಇದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ ನೀವು ಇತಿಹಾಸವನ್ನ ನೋಡಿದಾಗ ಅವರಂಗಜೇಬ ಎಂಬ ಮೊಘಲ್ ಚಕ್ರವರ್ತಿ ಇದ್ದ ಈತನು ಸಹ ಪ್ರತಿದಿನ ಹನುಮಾನ್ ಚಾಲೀಸಾ ಮಂತ್ರವನ್ನ ಪ್ರತಿದಿನ ಪಠಣೆ ಮಾಡುತ್ತಿದ್ದ ಹಾಗೂ ನನ್ನ ಆಸ್ಥಾನದಲ್ಲಿದ್ದ ಜನರಿಗೂ ಸಹ ಇದರ ಅನುಕೂಲತೆಯನ್ನ ಆಗಿಂದಾಗೆ ಹೇಳುತ್ತಿದ್ದ ಆದ್ದರಿಂದ ಇದರ ಮಹತ್ವ ತುಂಬಾ ಇದೆ ಹಾಗಾಗಿ ಪ್ರತಿದಿನ ತಪ್ಪದೆ ಎರಡರಿಂದ ಐದು ನಿಮಿಷ ಹನುಮಾನ್ ಚಾಲೀಸವನ್ನ ಪಠಣೆ ಮಾಡಿ.

ಹನುಮಾನ್ ಚಾಲೀಸಾ ಓದುವ ಕ್ರಮ
ಈ ಹನುಮಾನ್ ಚಾಲೀಸಾ ಮಂತ್ರವನ್ನು ಈ ರೀತಿ ಪಠಣೆ ಮಾಡಬೇಕು ಇದಕ್ಕೆ ಸ್ಥಳ ಇಂತಹದೇ ಬೇಕು ಎಂಬುದು ಎಲ್ಲೂ ಸಹ ನಿಖರವಾಗಿ ತಿಳಿಸಿಲ್ಲ ಹಾಗಾಗಿ ಯಾರು ಬೇಕಾದರೂ ಯಾವುದೇ ಸಮಯದಲ್ಲಿ ಈ ಸ್ತೋತ್ರವನ್ನು ಮನಸ್ಸಿನಲ್ಲಿ ಹೇಳಿಕೊಳ್ಳುವುದರಿಂದ ಮನಸ್ಸಿಗೆ ಶಾಂತಿ ದೊರಕುತ್ತದೆ ಜೊತೆಗೆ ಮನಸ್ಸಿನ ಸ್ತಿಮಿತ ಕೂಡ ತುಂಬಾ ಚೆನ್ನಾಗಿರುತ್ತೆ ಬೆಳಿಗ್ಗೆ ದೇವರ ಪೂಜೆ ಮಾಡುವಾಗ ಸಹ ನೀವು ಈ ಸ್ತೋತ್ರವನ್ನು ಹೇಳಬಹುದು ಕೆಲವರಿಗೆ ಬೆಳಗ್ಗೆ ಸಮಯ ಸಿಗೋದಿಲ್ಲ ಹಾಗಾಗಿ ಅಂತವರು ರಾತ್ರಿ ವೇಳೆ ನೀವು ಮಲಗಿಕೊಳ್ಳುವಾಗ ಮನಸ್ಸಿನಲ್ಲಿ ಈ ಸ್ತೋತ್ರವನ್ನು ಹೇಳಿಕೊಂಡರೆ ತುಂಬಾ ಒಳ್ಳೆಯದಾಗುತ್ತೆ ಕೇವಲ ಎರಡರಿಂದ ಐದು ನಿಮಿಷ ಹನುಮಂತನ ಧ್ಯಾನ ಮಾಡಿ ಮಲಗಿದರೆ ನಿಮಗೆ ದುಶ್ವಪ್ನಗಳು ಬರೋದಿಲ್ಲ ಜೊತೆಗೆ ಮನಸ್ಸಿನ ಸ್ತಿಮಿತತೆಯನ್ನ ಕಾಪಾಡಿಕೊಳ್ಳಲು ತುಂಬಾ ಸಹಕಾರಿಯಾಗಿದೆ. ನೀವು ಯಾವುದೇ ಕೆಲಸವನ್ನು ಪ್ರಾರಂಭಿಸುವ ಮುಂಚೆ ಈ ಹನುಮಾನ್ ಚಾಲೀಸಾ ಮಂತ್ರವನ್ನ ಮನಸ್ಸಿನಲ್ಲಿ ಹೇಳಿಕೊಂಡರೆ ತುಂಬಾ ಒಳ್ಳೆಯದಾಗುತ್ತೆ ಹಾಗೂ ನೀವು ಮಾಡಲು ಯೋಚನೆ ಮಾಡುತ್ತಿರುವ ಎಲ್ಲಾ ಕೆಲಸಗಳು ತುಂಬಾ ಸುಲಭವಾಗಿ ನೆರವೇರುತ್ತೆ ಹಾಗಾಗಿ ಯಾರೇ ಬೇಕಾದರೂ ಯಾವುದೇ ಸ್ಥಳದಲ್ಲಿ ಈ ಹನುಮಾನ್ ಚಾಲೀಸಾ ಸ್ತೋತ್ರವನ್ನು ಮನಸ್ಸಿನಲ್ಲಿ ಹೇಳಿಕೊಳ್ಳಬಹುದು.

ಹನುಮಾನ್ ಚಾಲೀಸಾ ಮಂತ್ರ ಪಠಿಸುವುದರಿಂದ ಆಗುವ ಅನುಕೂಲಗಳು
ಪ್ರತಿ ದಿನ ಮನಸ್ಸಿನಲ್ಲಿ ಹೇಳಿಕೊಳ್ಳುವುದರಿಂದ ತುಂಬಾ ನೆಮ್ಮದಿ ಸಿಗುತ್ತದೆ ನೀವು ಮಾಡಬೇಕೆಂದು ಕೊಂಡಿರುವ ಎಲ್ಲಾ ಕೆಲಸಗಳು ಸಕಾರಾತ್ಮಕವಾಗಿ ನೆರವೇರಲು ಈ ಶಕ್ತಿ ನಿಮ್ಮ ನೆರವಿಗೆ ಬರಲಿದೆ ಕೇವಲ ಕೆಲವೇ ನಿಮಿಷಗಳು ಮನಸ್ಸಿನಲ್ಲಿ ಹನುಮಾನ್ ಚಾಲೀಸಾ ಹೇಳಿಕೊಂಡರೆ ಸಾಕು ಹಲವು ಗ್ರಾಹಕಟಗಳಿಂದ ನೀವು ದೂರ ಉಳಿಯಬಹುದು ನಿಮ್ಮ ಜೀವನದಲ್ಲಿ ಹಲವು ಕಷ್ಟ ಘಟನೆಗಳು ಕಾಯಿಲೆಗಳು ಸಹ ಬರುತ್ತೇವೆ ಅವುಗಳಿಂದ ಸಹ ಮುಕ್ತಿಯನ್ನು ಪಡೆಯಬಹುದು.
ನೀವು ಗಮನಿಸಿದರೆ ತಿಳಿಯುತ್ತೆ ಚಿಕ್ಕ ಮಕ್ಕಳು ನಿದ್ರೆಯಲ್ಲಿ ನಡೆದಾಡುವುದು ಅಳುವುದು ಹಾಗೂ ಕೆಟ್ಟ ಕನಸುಗಳು ಬೀಳುವುದರಿಂದ ತಿರುಚಾಡುವುದನ್ನು ಮಾಡುತ್ತಾರೆ ಅಂತವರಿಗೆ ಈ ಹನುಮಾನ್ ಚಾಲೀಸಾ ಮಂತ್ರವನ್ನ ಹೇಳಿಕೊಟ್ಟರೆ ತುಂಬಾ ಒಳ್ಳೆಯದಾಗುತ್ತೆ ಇಂತಹ ಕೆಟ್ಟ ಪ್ರಭಾವಗಳು ಮಕ್ಕಳನ್ನು ಕಾಡುವುದಿಲ್ಲ ಹಾಗಾಗಿ ನಿಮ್ಮ ಮಗುವಿಗೆ ಮಲಗುವ ಮುಂಚೆ ಈ ಹನುಮಾನ್ ಚಾಲೀಸಾ ಮಂತ್ರವನ್ನು ಮನಸ್ಸಿನಲ್ಲಿ ಹೇಳಿಕೊಳ್ಳಲು ತಿಳಿಸಿ.
ನೀವು ಯಾವಾಗಲೂ ನಕಾರಾತ್ಮಕ ಯೋಚನೆಯನ್ನು ಮಾಡುತ್ತಿದ್ದರೆ ಈ ಮಂತ್ರವನ್ನು ಪ್ರತಿದಿನ ಹೇಳಿಕೊಳ್ಳುವುದರಿಂದ ಕೇವಲ ಸಕಾರಾತ್ಮಕ ಚಿಂತನೆಗಳು ನಿಮ್ಮ ಮನಸ್ಸಿಗೆ ಬರಲು ಪ್ರಾರಂಭವಾಗುತ್ತವೆ ಜೊತೆಗೆ ಕೆಟ್ಟ ಯೋಚನೆಗಳು ನಿಮ್ಮ ಕಡೆ ಸುಳಿಯೋದಿಲ್ಲ ತುಂಬಾ ಉಮ್ಮಸ್ಸಿನ ಜೀವನ ನಿಮ್ಮದಾಗುತ್ತದೆ.
ಕೆಲವರಿಗೆ ಹಿಂದಿನ ಜನ್ಮದಲ್ಲಿ ಮಾಡಿದ ಕರ್ಮದಿಂದಾಗಿ ಈಗಿರುವ ಜೀವನದಲ್ಲಿ ತುಂಬಾ ಸಮಸ್ಯೆಗಳು ಉಂಟಾಗುತ್ತವೆ ಅಂತವರು ಸಹ ಇದರಿಂದ ಸಾಕಷ್ಟು ಅನುಕೂಲವನ್ನು ಪಡೆದುಕೊಳ್ಳಬಹುದು ಕೆಲವು ಮಕ್ಕಳು ಎಷ್ಟೇ ಓದಿದರು ಸಹ ಎಕ್ಸಾಮಲ್ಲಿ ಉತ್ತಮ ಅಂಕವನ್ನು ಪಡೆಯುವುದಿಲ್ಲ ಅಂತವರಿಗೂ ಸಹ ಈ ಹನುಮಾನ್ ಚಾಲೀಸ್ ಮಂತ್ರ ತುಂಬಾ ನೆರವಾಗುತ್ತದೆ ಹಾಗೂ ಮಕ್ಕಳಿಗೆ ಪಾಸಿಟಿವ್ ಅನ್ನ ಹೆಚ್ಚಿಸುವುದರ ಜೊತೆಗೆ ಜೀವನದಲ್ಲಿ ಹೊಸ ಹುಮ್ಮಸ್ಸನ್ನ ಸಹ ತಂದುಕೊಡುತ್ತದೆ.
ಕೆಲವರಿಗೆ ಎಷ್ಟೇ ಪ್ರಯತ್ನ ಪಟ್ಟರು ಮದುವೆ ಆಗೋದಿಲ್ಲ ಅಂತವರು ಸಹ ಈ ಮಂತ್ರವನ್ನು ಪಠಿಸುವುದರಿಂದ ಒಳ್ಳೆಯ ಸಂಗಾತಿ ನಿಮಗೆ ಸಿಗುತ್ತಾರೆ ಉತ್ತಮ ಜೀವನವನ್ನು ನೀವು ನಡೆಸಲು ಈ ಮಂತ್ರ ತುಂಬಾ ಸಹಕಾರಿಯಾಗುತ್ತೆ ಹಾಗಾಗಿ ಪ್ರತಿದಿನ ತಪ್ಪದೆ ಪಠಿಸಿ.
ಕೆಲವರು ದೆವ್ವ ಪಿಶಾಚಿಗಳ ಕಾಟದಿಂದ ತುಂಬಾ ವಿರೂಪವಾಗಿ ವರ್ತಿಸುತ್ತಾರೆ ಅಂತವರು ಸಹ ಈ ಮಂತ್ರದಿಂದ ಬಹಳಷ್ಟು ಪ್ರಯೋಜನವನ್ನು ಪಡೆದುಕೊಳ್ಳಬಹುದು, ಈ ರೀತಿ ಕೆಲವು ಜನರು ವರ್ತಿಸುತ್ತಾರೆ ಇದಕ್ಕೆ ಮುಖ್ಯ ಕಾರಣ ಅವರ ಮನಸ್ಸು ತುಂಬಾ ದುರ್ಬಲವಾಗಿರುತ್ತೆ ಹಾಗಾಗಿ ಮನಸ್ಸಿನ ಸ್ಥಿಮಿತತೆಯನ್ನ ಕಂಡುಕೊಳ್ಳಲು ಈ ಮಂತ್ರ ತುಂಬಾ ಸಹಕಾರಿಯಾಗಿದೆ.

Hanuman Chalisa In Kannada pdf free download: ಹನುಮಾನ್ ಚಾಲೀಸಾ ಪಿಡಿಎಫ್ ನೀವು ಹುಡುಕಾಟ ನಡೆಸುತ್ತಿದ್ದರೆ ಖಂಡಿತ ಇಲ್ಲಿ ನಿಮಗೆ ಹೇಗೆಲ್ಲಾ ಹನುಮಾನ್ ಚಾಲೀಸಾ ಮನಸ್ಸಿನಲ್ಲಿ ಪಡಿಸಬೇಕು ಈ ರೀತಿ ಪಠಿಸುವುದರಿಂದ ಏನೆಲ್ಲಾ ಅನುಕೂಲಗಳು ಆಗುತ್ತವೆ ಕೆಟ್ಟ ಶಕ್ತಿಗಳು ನಿಮ್ಮ ಬಳಿ ಏಕೆ ಹನುಮಾನ್ ಚಾಲೀಸಾ ಪಿಡಿಎಫ್ ಓದಿದಾಗ ನಿಮ್ಮ ಬಳಿ ಸುಳಿಯುವುದಿಲ್ಲ ಎಂಬುದನ್ನು ಖಂಡಿತ ನಿಮಗೆ ಸಂಪೂರ್ಣವಾಗಿ ತಿಳಿಸಿಕೊಡಲಿದ್ದೇವೆ ಬೆಳಿಗ್ಗೆ ಎದ್ದ ನಂತರ ಹನುಮಾನ್ ಚಾಲೀಸಾ ಮನಸ್ಸಿನಲ್ಲಿ ಪಡಿಸಿಕೊಂಡು ಮುಂದಿನ ಕೆಲಸ ಪ್ರಾರಂಭಿಸಿದರೆ ನೀವು ಕೈಗೊಂಡ ಎಲ್ಲಾ ಕೆಲಸಗಳು ಬಹಳ ಸುಲಭವಾಗಿ ನೆರವೇರುತ್ತವೆ ಜೊತೆಗೆ ನಿಮ್ಮ ಅದೃಷ್ಟ ಸಹ ಹೆಚ್ಚಾಗುತ್ತದೆ ನೀವು ಕೈಗೊಂಡ ಎಲ್ಲಾ ಕೆಲಸಗಳು ಸುಲಭವಾಗಿ ನಡೆಯುತ್ತವೆ ನಿಮಗೇನಾದರೂ ಶನಿ ರಾಹು ಕೇತುಗಳ ಕಾಟ ಇದ್ದರೆ ಈ ರೀತಿ ಪ್ರತಿದಿನ ಹನುಮಾನ್ ಚಾಲೀಸಾ ಮನಸ್ಸಿನಲ್ಲಿ ಹೇಳಿಕೊಳ್ಳುವುದರಿಂದ ದುಷ್ಟ ಶಕ್ತಿಗಳು ನಿಮ್ಮ ಬಳಿ ಬರೋದಿಲ್ಲ ಹಾಗಾಗಿ ಎಲ್ಲಾ ಒಳ್ಳೆಯದೇ ಆಗುತ್ತೆ. ಬಹಳ ವರ್ಷಗಳ ಹಿಂದೆಯಿಂದಲೂ ಈ ಹನುಮಾನ್ ಚಾಲೀಸಾ ಅಧ್ಯಯನಗಳನ್ನ ನಮ್ಮ ಪೂರ್ವಜರು ನಡೆಸಿಕೊಂಡು ಬರುತ್ತಿದ್ದಾರೆ ಹಾಗಾಗಿ Hanuman Chalisa In Kannada pdf free download ಖಂಡಿತ ಉಪಯೋಗಕಾರಿ ಕೇವಲ ಬೆಳಗ್ಗೆ ಸಮಯ ಮಾತ್ರವಲ್ಲದೆ ನಿಮಗೆ ಯಾವಾಗ ಸಮಯ ಸಿಗುತ್ತೆ ಆಗ ಈ ಮಂತ್ರವನ್ನ ಮನಸ್ಸಿನಲ್ಲಿ ನೆನೆದುಕೊಂಡರೆ ತುಂಬಾ ಒಳ್ಳೆಯದಾಗುತ್ತೆ ನಿಮ್ಮ ಗೆಳೆಯ ಹಾಗೂ ಮನೆಯವರಿಗೂ ಸಹ ಇದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ ನೀವು ಇತಿಹಾಸವನ್ನ ನೋಡಿದಾಗ ಅವರಂಗಜೇಬ ಎಂಬ ಮೊಘಲ್ ಚಕ್ರವರ್ತಿ ಇದ್ದ ಈತನು ಸಹ ಪ್ರತಿದಿನ ಹನುಮಾನ್ ಚಾಲೀಸಾ ಮಂತ್ರವನ್ನ ಪ್ರತಿದಿನ ಪಠಣೆ ಮಾಡುತ್ತಿದ್ದ ಹಾಗೂ ನನ್ನ ಆಸ್ಥಾನದಲ್ಲಿದ್ದ ಜನರಿಗೂ ಸಹ ಇದರ ಅನುಕೂಲತೆಯನ್ನ ಆಗಿಂದಾಗೆ ಹೇಳುತ್ತಿದ್ದ ಆದ್ದರಿಂದ ಇದರ ಮಹತ್ವ ತುಂಬಾ ಇದೆ ಹಾಗಾಗಿ ಪ್ರತಿದಿನ ತಪ್ಪದೆ ಎರಡರಿಂದ ಐದು ನಿಮಿಷ ಹನುಮಾನ್ ಚಾಲೀಸವನ್ನ ಪಠಣೆ ಮಾಡಿ.