Hanuman Chalisa In Kannada pdf free download

ನಾವು ನಮ್ಮ ಆರ್ಟಿಕಲ್ ನಲ್ಲಿ ಹನುಮಾನ್ ಚಾಲೀಸಾ ಪಿಡಿಎಫ್ ಅನ್ನು ಕೊಟ್ಟಿದ್ದೇವೆ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಾಗೂ ಡೌನ್ಲೋಡ್ ಮಾಡಿಕೊಳ್ಳಿ.
ಹನುಮಾನ್ ಚಾಲೀಸಾ ಪಟನೆ ಮಾಡುವುದರಿಂದ ಹಲವು ದುಷ್ಟಶಕ್ತಿಗಳು ನಿಮ್ಮ ಬಳಿ ಸುಳಿಯುವುದಿಲ್ಲ ಶುಕ್ರ ಶನಿ ಪ್ರಭಾವ ನಿಮ್ಮ ಮೇಲೆ ಯಾವತ್ತು ಆಗುವುದಿಲ್ಲ ಆದರೆ ಪ್ರತಿದಿನ ನೀವು ಬೆಳಿಗ್ಗೆ ಎದ್ದ ನಂತರ ಅಥವಾ ಮಲಗುವ ವೇಳೆ ಒಂದು ಬಾರಿ ಪಠಣೆ ಮಾಡಿದರೆ ಸಾಕು ಈ ಮಂತ್ರದ ಎಲ್ಲಾ ಅನುಕೂಲತೆಯನ್ನು ನೀವು ಪಡೆಯಲಿದ್ದೀರಿ. ಬಹಳ ಹಿಂದಿನ ಕಾಲದಿಂದಲೂ ಇದರ ಬಗ್ಗೆ ಅಧ್ಯಯನಗಳು ನಡೆದಿದೆ ಇದರಿಂದ ತಿಳಿದು ಬಂದಂತಹ ವಿಷಯ ಎಂದರೆ ಪ್ರತಿ ದಿನ ಒಂದು ಬಾರಿ ಅನುಮಾನ ಚಾಲಿಸಾ ಪಟನೆ ಮಾಡಿದವರಿಗೆ ಯಾವ ದುಷ್ಟ ಶಕ್ತಿಯ ಕಾಟವು ಒದಗಿ ಬಂದಿಲ್ಲ ಹಾಗೂ ಅವರ ಜೀವನದಲ್ಲಿ ಇದ್ದ ನೋವುಗಳೆಲ್ಲ ದೂರಾಗಿವೆ.
ಇತಿಹಾಸವನ್ನು ಕೆದಕಿ ನೋಡಿದಾಗ ನಮಗೆ ತಿಳಿಯುತ್ತೆ ಎಷ್ಟು ಹಳೆಯ ಕಾಲದ್ದು ಈ ಹನುಮಾನ್ ಚಾಲೀಸಾ ಮಂತ್ರ ಎಂದು ಮೊಘಲ್ ರಾಜನಾಥ ಅವರಂಗಜೇಬ ಕಾಲದಿಂದಲೂ ಈ ಚಲಿಸ ಮಂತ್ರವನ್ನು ಬಳಸಿಕೊಂಡು ಬರಲಾಗುತ್ತಿದೆ ಯಾರೂ ರಚಿಸಿದರು ಎಂದು ಇಂದಿಗೂ ತಿಳಿದು ಬಂದಿಲ್ಲ.

ಚಾಲಿಸ ಓದುವ ಕ್ರಮ ಹೀಗಿದೆ
ಯಾರು ಬೇಕಾದರೂ ಯಾವ ಸ್ಥಳದಲ್ಲೇ ಆದರೂ ಈ ಹನುಮಾನ್ ಚಾಲೀಸಾ ಸೂತ್ರವನ್ನು ಹೇಳಬಹುದು ಆದರೆ ಸಾಮಾನ್ಯವಾಗಿ ಬೆಳಗ್ಗೆ ಸ್ನಾನ ಆದ ನಂತರ ದೇವರ ಪೂಜೆಗೆ ಕುಳಿತುಕೊಂಡಾಗ ಈ ಮಂತ್ರವನ್ನು ನೀವು ಪಟನೆ ಮಾಡಬಹುದು. ಕೆಲವೊಬ್ಬರಿಗೆ ಬೆಳಗ್ಗೆ ವೇಳೆ ಸಮಯ ಬರುವುದಿಲ್ಲ ಅಂತವರು ರಾತ್ರಿ ಮಲಗುವ ಮುಂಚೆ ಮುಖ ಕೈ ಕಾಲು ಚೆನ್ನಾಗಿ ತೊಳೆದು ಈ ಮಂತ್ರವನ್ನು ಶ್ರದ್ಧೆಯಿಂದ ಪ್ರತಿದಿನ ಪಟನೆ ಮಾಡಿದರೆ ಯಾವ ಮಂತ್ರಶಕ್ತಿಯು ನಿಮ್ಮನ್ನು ಕಾಡುವುದಿಲ್ಲ ಹಾಗೂ ದುಷ್ಟ ಶಕ್ತಿಗಳೆಲ್ಲ ನಿಮ್ಮಿಂದ ದೂರವಾಗಿ ನೀವು ಮಾಡಿದ ಎಲ್ಲಾ ಕೆಲಸಗಳು ಸರವಾಗವಾಗಿ ನೆರವೇರುತ್ತವೆ.

ಈ ಸ್ತೋತ್ರವನ್ನು ಪ್ರತಿದಿನ ಪಟನೆ ಮಾಡಿದರೆ ನಿಮಗೆಲ್ಲ ಯಾವ ಅನುಕೂಲಗಳು ಆಗುತ್ತದೆ
ಪ್ರತಿದಿನ ಹನುಮಾನ್ ಚಾಲೀಸಾ ಯಾರೂ ಪಠಣೆ ಮಾಡುತ್ತಾರೋ ಅವರಿಗೆ ಜೀವನದಲ್ಲಿ ಉಂಟಾಗುವ ನಿರ್ಣಾಯಕ ಸಮಸ್ಯೆಗಳು ಬರುವುದಿಲ್ಲ ಈಗ ಯಾರೂ ಈ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಅವರಿಗೆ ಎಲ್ಲಾ ನಕಾರಾತ್ಮಕ ಶಕ್ತಿಗಳು ದೂರವಾಗಿ ಜೀವನದಲ್ಲಿ ಹೊಸ ಒಲವು ಮೂಡುತ್ತದೆ.
ಪ್ರತಿ ದಿನ ಹನುಮಾನ್ ಚಾಲೀಸಾ ನೀವು ಮನಸಲ್ಲಿ ಹೇಳಿಕೊಂಡರು ಸಾಕು ಶನಿ ಹಾಗೂ ಶುಕ್ರ ಗ್ರಹಗಳ ಕಾಟದಿಂದ ಮುಕ್ತಿ ದೊರಕುತ್ತದೆ ನಿಮ್ಮ ಜೀವನದಲ್ಲಿ ಬರುತ್ತಿರುವ ಸಣ್ಣಪುಟ್ಟ ಕಾಯಿಲೆಗಳಾದ ವಾಂತಿ ವೇದಿ ಸಣ್ಣ ಕಾರಣಗಳಿಗೆ ಸಿಟ್ಟಾಗುವುದು ನಿಮ್ಮಿಂದ ದೂರ ಆಗುತ್ತದೆ.
ಕೆಲವರಿಗೆ ನಿದ್ದೆಯಲ್ಲಿ ದುಷ್ಟಪನೆಗಳು ಬರುತ್ತವೆ ಯಾವತ್ತೂ ಕೂಡ ಸರಿಯಾಗಿ ನಿದ್ದೆ ಮಾಡಲು ಆಗುವುದಿಲ್ಲ ಇಂತಹ ಸಮಸ್ಯೆ ಎದುರಿಸುತ್ತಿರುವ ಜನರಿಗೆ ಮಲಗುವ ಮುಂಚೆ ಈ ಮಂತ್ರ ಪಠಣೆ ಮಾಡಿ ಮಲಗಿದರೆ ಒಳ್ಳೆಯ ಕನಸು ಬೀಳುತ್ತವೆ.
ಇನ್ನೂ ಹೆಚ್ಚಾಗಿ ಕೆಲವು ವಿಶೇಷ ಅನುಮಾನ ಚಾಲಿಸ ಮಂತ್ರ ಪಟಣೆ ಮಾಡಿದಾಗ ನಿಮಗೆ ಆದ ಎಲ್ಲ ಕೆಟ್ಟ ಅನುಭವಗಳು ಮರೆತುಹೋಗಿ ಜೀವನದಲ್ಲಿ ಹೊಸ ಉಮ್ಮಸ್ಸು ಬರುತ್ತದೆ
ಪ್ರತಿದಿನ ಹನುಮಾನ್ ಚಾಲೀಸಾ ಪಾಠನೆ ಮಾಡಿ ಅಪಘಾತಗಳನ್ನು ನಿವಾರಣೆ ಮಾಡುತ್ತದೆ.
ಮುಂದಿನ ಜನ್ಮದಲ್ಲಿ ನೀವು ಮಾಡಿರುವ ಕರ್ಮಫಲಗಳನ್ನು ನಿವಾರಣೆ ಮಾಡಿಕೊಳ್ಳಲು ಹನುಮಾನ್ ಚಾಲೀಸಾ ತಪ್ಪದೇ ಓದಿ ಜೀವನದಲ್ಲಿ ಬರುವ ಹಲವು ಅಡೆತಡೆಗಳನ್ನು ನೀವು ನಿವಾರಿಸಿಕೊಳ್ಳುವ ಯಜ್ಞದಲ್ಲಿದ್ದರೆ ಖಂಡಿತವಾಗಿಯೂ ಪ್ರತಿದಿನ ಅನುಮಂತನ ಶ್ಲೋಕಗಳನ್ನು ಓದಿ.
ಒತ್ತಡದ ಜೀವನ ನಿಮ್ಮದಾಗಿತ್ತು ಅದರಿಂದ ಹೊರಬರುವ ಪ್ರಯತ್ನ ಮಾಡುತ್ತಿದ್ದರೆ ಬಿಡುವಿನ ವೇಳೆಯಲ್ಲಿ ಮಂತ್ರವನ್ನು ಜಪಿಸುವುದರಿಂದ ಎಲ್ಲಾ ಆರಂಭವಾಗಿ ನಡೆಯುತ್ತದೆ.
ಇನ್ನು ಇಲ್ಲ ಗೊತ್ತೇ ಇದೆ ಭಗವಾನ್ ನಿಮ್ಮ ಮದುವೆಯಾಗಿಲ್ಲ ಯಾರಾದರೂ ಮದುವೆ ಮಾಡಿಕೊಳ್ಳಲು ಹುಡುಕಾಟ ನಡೆಸುತ್ತಿದ್ದಾರೆ ಅಂಥವರಿಗೆ ಖಂಡಿತ ಉಪಯೋಗಕ್ಕೆ ಬರುತ್ತದೆ.
ವಯಸ್ಸಾದ ಜನರು ಪ್ರತಿ ದಿನ ಓದುವುದನ್ನು ರೂಢಿಸಿಕೊಳ್ಳಿ ಇದು ಆಧ್ಯಾತ್ಮಿಕ ಜಗತ್ತನ್ನು ನಿಮ್ಮದಾಗಿಸುತ್ತದೆ ಕೊನೆಗೆ ನಿಮ್ಮ ಬುದ್ಧಿವಂತಿಕೆ ಕೂಡ ಹೆಚ್ಚುತ್ತದೆ
ಕೆಟ್ಟ ಸನ್ನಿವೇಶಗಳಿಂದ ನೀವು ಹೊರಬರಲು ಪ್ರಯತ್ನ ಮಾಡುತ್ತಿದ್ದರೆ ಖಂಡಿತವಾಗಿಯೂ ಇದು ನಿಮಗೆ ಸಹಾಯ ಹಸ್ತ ನೀಡುವುದರಲ್ಲಿ ಬೇರೆ ಮಾತಿಲ್ಲ
ನಿಮಗೆಲ್ಲ ಗೊತ್ತೇ ಇದೆ ಭಗವಂತನ ಪ್ರೇರಣೆ ಇದ್ದರೆ ನಾವು ಮಾಡುವ ಎಲ್ಲಾ ಕೆಲಸಗಳು ಸುಸೂತ್ರವಾಗಿ ನಡೆಯುತ್ತದೆ ಎಂದು ಇಂತಹ ಕೆಲವು ಸಾಮಾನ್ಯ ಕೆಲಸಗಳನ್ನು ಪ್ರತಿದಿನ ನೀವು ಗಮನವಿಟ್ಟು ಮಾಡಿದರೆ ನಿಮ್ಮ ಜೀವನದಲ್ಲಿ ಆಸಕ್ತಿ ನೀಡುವುದರ ಜೊತೆಗೆ ನಿಮಗೆ ಉಂಟಾಗುತ್ತಿರುವ ಎಲ್ಲಾ ತೊಂದರೆಗಳು ದೂರವಾಗಲಿವೆ.
ನಾವು ನಮ್ಮ ಬ್ಲಾಗಲ್ಲಿ ಹನುಮಾನ್ ಚಾಲೀಸಾದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಿಮಗೆ ನೀಡಿದ್ದೇವೆ ಖಂಡಿತವಾಗಿಯೂ ನೀವು ಓದಿ ಆಸಕ್ತಿಯನ್ನು ಬಳಸಿಕೊಳ್ಳಿ ನಿಮ್ಮ ಬಿಡುವಿನ ವೇಳೆಯಲ್ಲಿ ಓದಲು ಸಹಾಯವಾಗಲೆಂದು ಪಿಡಿಎಫ್‌ನ ರೂಪದಲ್ಲೂ ಸಹ ಇಲ್ಲಿ ನಮ್ಮ ವೆಬ್ಸೈಟ್ನಲ್ಲಿ ಹಾಕಿದ್ದೇವೆ ಡೌನ್ಲೋಡ್ ಮಾಡಿಕೊಂಡು ಸದಾ ಓದಬಹುದು.