Ganesha
ashtottara kannada ಲಾರ್ಡ್ ಗಣೇಶನಿಗೆ
ನಮ್ಮ ದೇಶದಲ್ಲಿ ವಿಶೇಷ ಸ್ಥಾನಮಾನಗಳಿವೆ ಬೇರೆ ಎಲ್ಲಾ ದೇವಾನುದೇವತೆಗಳಿಗೆ
ಹೋಲಿಕೆ ಮಾಡಿ ನೋಡಿದಾಗ ಗಣೇಶ
ಅಗ್ರಸ್ಥಾನದಲ್ಲಿ ನಿಲ್ಲುತ್ತಾನೆ ನಾವು ಯಾವುದೇ ಒಳ್ಳೆಯ
ಕಾರ್ಯವನ್ನು ನೆರವೇರಿಸುವ ಮುಂಚೆ ಗಣೇಶನ ಪೂಜೆ ಮಾಡಿ ನಂತರ
ಆ ಕಾರ್ಯವನ್ನು ಪ್ರಾರಂಭಿಸುತ್ತೇವೆ ಈ ವಾಡಿಕೆ ಹಲವು
ವರ್ಷಗಳಿಂದ ಚಾಲ್ತಿಯಲ್ಲಿದೆ. ಇದೇ ರೀತಿ ಪ್ರತಿದಿನ
ನಾವು ಗಣೇಶ ಅಷ್ಟೋತ್ತರ ಶತನಾಮಾವಳಿ
ಪಟನೆ ಮಾಡಿದರೆ ಖಂಡಿತ ನಮಗೆ ಹಲವು ಒಳ್ಳೆಯ
ಪರಿಣಾಮಗಳು ಆಗುತ್ತವೆ ಅವುಗಳೆಂದರೆ.
ನಿಮ್ಮ
ಮೇಲೆ ಯಾವುದೇ ಕೆಟ್ಟ ಜನರ ಕಣ್ಣು ಬಿದ್ದರೂ
ಸಹ ನಿಮಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ, ನೀವು ಹಲವು ನಿಗೂಢ
ಸಮಸ್ಯೆಗಳಿಂದ ಬಳಲುತ್ತಿದ್ದರೆ ಆ ಸಮಸ್ಯೆಗಳಿಗೆ ನಿಮಗೆ
ಖಂಡಿತ ಪರಿಹಾರ ಸಿಗುತ್ತದೆ ಹಾಗೂ ಮುಂದೆ ನೀವು
ಮಾಡುವ ಎಲ್ಲಾ ಕಾರ್ಯಗಳಿಗೂ ಒಳ್ಳೆಯದಾಗಲಿದೆ ಈ ಕಾರಣದಿಂದಾಗಿಯೇ ನಿಮ್ಮ
ಬಿಡುವಿನ ವೇಳೆಯಲ್ಲಿ ಗಣೇಶ ಅಷ್ಟೋತ್ತರ ಶತ
ನಾಮಾವಳಿಯನ್ನು ಜಪಿಸಿ. ನೀವು ಮಲಗುವ ವೇಳೆಯಾದರೂ
ganesha ashtottara kannada ದಲ್ಲಿ
ಮನಸ್ಸಿನಲ್ಲಿ ಹೇಳಿಕೊಳ್ಳಬಹುದು
ಅಥವಾ ಬೆಳಗ್ಗೆ ಎದ್ದ ತಕ್ಷಣ ಈ
ನಾಮಾವಳಿಗಳನ್ನು ಪಠಣೆ ಮಾಡಿದರೆ ನಿಮ್ಮ
ಜೀವನ ತುಂಬಾ ಸುಲಭವಾಗಿ ನಡೆಯಲಿದೆ ಹಾಗೂ ಯಾವುದೇ ಅಹಿತಕರ
ಘಟನೆಗಳು ನಿಮ್ಮ ಜೀವನದಲ್ಲಿ ಎಂದಿಗೂ ನಡೆಯುವುದಿಲ್ಲ.
Ganesha Ashtottara Kannada
ಓಂ ಗಜಾನನಾಯ ನಮಃ
ಓಂ ಸುಖನಿಧಯೇ ನಮಃ
ಓಂ ಗಣಾಧ್ಯಕ್ಷಾಯ ನಮಃ
ಓಂ ಸುರಾಧ್ಯಕ್ಷಾಯ ನಮಃ
ಓಂ ವಿಘ್ನಾರಾಜಾಯ ನಮಃ
ಓಂ ಸುರಾರಿಘ್ನಾಯ ನಮಃ
ಓಂ ವಿನಾಯಕಾಯ ನಮಃ
ಓಂ ಮಹಾಗಣಪತಯೇ ನಮಃ
ಓಂ ದ್ತ್ವೆಮಾತುರಾಯ ನಮಃ
ಓಂ ಮಾನ್ಯಾಯ ನಮಃ
ಓಂ ದ್ವಿಮುಖಾಯ ನಮಃ
ಓಂ ಮಹಾಕಾಲಾಯ ನಮಃ
ಓಂ ಪ್ರಮುಖಾಯ ನಮಃ
ಓಂ ಮಹಾಬಲಾಯ ನಮಃ
ಓಂ ಸುಮುಖಾಯ ನಮಃ
ಓಂ ಹೇರಂಬಾಯ ನಮಃ
ಓಂ ಕೃತಿನೇ ನಮಃ
ಓಂ ಲಂಬಜಠರಾಯ ನಮಃ
ಓಂ ಸುಪ್ರದೀಪಾಯ ನಮಃ
ಓಂ ಹ್ರಸ್ವಗ್ರೀವಾಯ ನಮಃ
ಓಂ ಮಹೋದರಾಯ ನಮಃ
ಓಂ ವಿಶ್ವನೇತ್ರೇ ನಮಃ
ಓಂ ಮದೋತ್ಕಟಾಯ ನಮಃ
ಓಂ ವಿರಾಟ್ಪತಯೇ ನಮಃ
ಓಂ ಮಹಾವೀರಾಯ ನಮಃ
ಓಂ ಶ್ರೀಪತಯೇ ನಮಃ
ಓಂ ಮಂತ್ರಿಣೇ ನಮಃ
ಓಂ ವಾಕ್ಪತಯೇ ನಮಃ
ಓಂ ಮಂಗಳ ಸ್ವರಾಯ ನಮಃ
ಓಂ ಶೃಂಗಾರಿಣೇ ನಮಃ
ಓಂ ಪ್ರಮಧಾಯ ನಮಃ
ಓಂ ಆಶ್ರಿತ ವತ್ಸಲಾಯ ನಮಃ
ಓಂ ಪ್ರಥಮಾಯ ನಮಃ
ಓಂ ಶಿವಪ್ರಿಯಾಯ ನಮಃ
ಓಂ ಪ್ರಾಜ್ಞಾಯ ನಮಃ
ಓಂ ಶೀಘ್ರಕಾರಿಣೇ ನಮಃ
ಓಂ ವಿಘ್ನಕರ್ತ್ರೇ ನಮಃ
ಓಂ ಶಾಶ್ವತಾಯ ನಮಃ
ಓಂ ವಿಘ್ನಹಂತ್ರೇ ನಮಃ
ಓಂ ಬಲಾಯ ನಮಃ
ಓಂ ಬಲೋತ್ಥಿತಾಯ ನಮಃ
ಓಂ ಸರ್ವಾಯ ನಮಃ
ಓಂ ಭವಾತ್ಮಜಾಯ ನಮಃ
ಓಂ ಸರ್ವೋಪಾಸ್ಯಾಯ ನಮಃ
ಓಂ ಪುರಾಣ ಪುರುಷಾಯ ನಮಃ
ಓಂ ಸರ್ವ ಕರ್ತ್ರೇ ನಮಃ
ಓಂ ಪೂಷ್ಣೇ ನಮಃ
ಓಂ ಸರ್ವನೇತ್ರೇ ನಮಃ
ಓಂ ಪುಷ್ಕರೋತ್ಷಿಪ್ತ ವಾರಿಣೇ ನಮಃ
ಓಂ ಸರ್ವಸಿಧ್ಧಿ ಪ್ರದಾಯ ನಮಃ
ಓಂ ಅಗ್ರಗಣ್ಯಾಯ ನಮಃ
ಓಂ ಸರ್ವ ಸಿದ್ಧಯೇ ನಮಃ
ಓಂ ಅಗ್ರಪೂಜ್ಯಾಯ ನಮಃ
ಓಂ ಪಂಚಹಸ್ತಾಯ ನಮಃ
ಓಂ ಅಗ್ರಗಾಮಿನೇ ನಮಃ
ಓಂ ಪಾರ್ವತೀನಂದನಾಯ ನಮಃ
ಓಂ ಮಂತ್ರಕೃತೇ ನಮಃ
ಓಂ ಪ್ರಭವೇ ನಮಃ
ಓಂ ಚಾಮೀಕರ ಪ್ರಭಾಯ ನಮಃ
ಓಂ ಕುಮಾರ ಗುರವೇ ನಮಃ
ಓಂ ಅಕ್ಷೋಭ್ಯಾಯ ನಮಃ
ಓಂ ಬ್ರಹ್ಮವಿದ್ಯಾದಿ ದಾನಭುವೇ ನಮಃ
ಓಂ ಕುಂಜರಾಸುರ ಭಂಜನಾಯ ನಮಃ
ಓಂ ಜಿಷ್ಣವೇ ನಮಃ
ಓಂ ಪ್ರಮೋದಾಯ ನಮಃ
ಓಂ ವಿಷ್ಣುಪ್ರಿಯಾಯ ನಮಃ
ಓಂ ಮೋದಕಪ್ರಿಯಾಯ ನಮಃ
ಓಂ ಭಕ್ತ ಜೀವಿತಾಯ ನಮಃ
ಓಂ ಕಾಂತಿಮತೇ ನಮಃ
ಓಂ ಜಿತ ಮನ್ಮಥಾಯ ನಮಃ
ಓಂ ಧೃತಿಮತೇ ನಮಃ
ಓಂ ಐಶ್ವರ್ಯ ಕಾರಣಾಯ ನಮಃ
ಓಂ ಕಾಮಿನೇ ನಮಃ
ಓಂ ಜ್ಯಾಯಸೇ ನಮಃ
ಓಂ ಕಪಿತ್ಥವನಪ್ರಿಯಾಯ ನಮಃ
ಓಂ ಯಕ್ಷಕಿನ್ನೆರ ಸೇವಿತಾಯ ನಮಃ
ಓಂ ಬ್ರಹ್ಮಚಾರಿಣೇ ನಮಃ
ಓಂ ಗಂಗಾ ಸುತಾಯ ನಮಃ
ಓಂ ಬ್ರಹ್ಮರೂಪಿಣೇ ನಮಃ
ಓಂ ಗಣಾಧೀಶಾಯ ನಮಃ
ಓಂ ಗಂಭೀರ ನಿನದಾಯ ನಮಃ
ಓಂ ವಿಶ್ವರಕ್ಷಾಕೃತೇ ನಮಃ
ಓಂ ವಟವೇ ನಮಃ
ಓಂ ಕಳ್ಯಾಣ ಗುರವೇ ನಮಃ
ಓಂ ಅಭೀಷ್ಟ ವರದಾಯಿನೇ ನಮಃ
ಓಂ ಉನ್ಮತ್ತ ವೇಷಾಯ ನಮಃ
ಓಂ ಜ್ಯೋತಿಷೇ ನಮಃ
ಓಂ ಅಪರಾಜಿತೇ ನಮಃ
ಓಂ ಭಕ್ತ ನಿಧಯೇ ನಮಃ
ಓಂ ಸಮಸ್ತ ಜಗದಾಧಾರಾಯ ನಮಃ
ಓಂ ಭಾವಗಮ್ಯಾಯ ನಮಃ
ಓಂ ಸರ್ತ್ವೆಶ್ವರ್ಯಪ್ರದಾಯ ನಮಃ
ಓಂ ಮಂಗಳ ಪ್ರದಾಯ ನಮಃ
ಓಂ ಆಕ್ರಾಂತ ಚಿದಚಿತ್ಪ್ರಭವೇ ನಮಃ
ಓಂ ಅವ್ವಕ್ತಾಯ ನಮಃ
ಓಂ ಶ್ರೀ ವಿಘ್ನೇಶ್ವರಾಯ ನಮಃ
ಓಂ ಅಪ್ರಾಕೃತ ಪರಾಕ್ರಮಾಯ ನಮಃ
ಓಂ ಸಖಯೇ ನಮಃ
ಓಂ ಸತ್ಯಧರ್ಮಿಣೇ ನಮಃ
ಓಂ ಮಣಿಕಿಂಕಿಣೀ ಮೇಖಾಲಾಯ ನಮಃ
ಓಂ ಸತತೋತ್ಥಿತಾಯ ನಮಃ
ಓಂ ವಿಶ್ವಗ್ದೃಶೇ ನಮಃ
ಓಂ ಮಹೇಶಾಯ ನಮಃ
ಓಂ ಸರಸಾಂಬು ನಿಧಯೇ ನಮಃ
ಓಂ ದಿವ್ಯಾಂಗಾಯ ನಮಃ
ಓಂ ಸಮಸ್ತದೇವತಾ ಮೂರ್ತಯೇ ನಮಃ
ಓಂ ವಿಘಾತ ಕಾರಿಣೇ ನಮಃ
ಓಂ ಸಹಿಷ್ಣವೇ ನಮಃ