Lingayath Kannada Matrimony

ಇತ್ತೀಚಿನ ದಿನಗಳಲ್ಲಿ ಕೆಲವರು ಮದುವೆ ಮಾಡಿಸುವುದನ್ನು ಕಾಯಕ ಮಾಡಿಕೊಂಡು ಹಣ ಮಾಡುತ್ತಿದ್ದಾರೆ ಇದನ್ನು ತಡೆಯಬೇಕು ಎಂಬುದು ನಮ್ಮ ಮಹದಾಸೆಯಾಗಿತ್ತು, ಕಾರಣಕ್ಕಾಗಿಯೇ ನಮ್ಮ ಸೈಟ್ನಲ್ಲಿ ನಮಗೆ ಸಿಗುವ ಎಲ್ಲಾ ಪ್ರೊಫೈಲ್ಗಳನ್ನು ಸಹ ಅಪ್ಲೋಡ್ ಮಾಡುತ್ತಿದ್ದೇವೆ ಉಚಿತವಾಗಿ ಪ್ರತಿನಿತ್ಯ ಕನಿಷ್ಠ 25 ರಿಂದ 50 ಪ್ರೊಫೈಲ್ಗಳನ್ನು ಅಪ್ಲೋಡ್ ಮಾಡುತ್ತೇವೆ, ಸಂಪೂರ್ಣವಾಗಿ ಯಾರು ಬೇಕಾದರೂ ಸಹ ಇಲ್ಲಿ ಡೌನ್ಲೋಡ್ ಮಾಡಿಕೊಳ್ಳಿ.


 ಇಲ್ಲಿ 50 ಕ್ಕೂ ಅಧಿಕ ವಧುವಿನ ಪ್ರೊಫೈಲ್ ಉಚಿತವಾಗಿ -  Date 10-8-2022 ಡೌನ್ಲೋಡ್ ಮಾಡಿ >> 


ಒಂದು ಮದುವೆ ಮಾಡಿಸಿದರೆ ಸಹಸ್ರ ಪುಣ್ಯ ಸ್ಥಳಗಳಿಗೆ ಭೇಟಿ ನೀಡಿದಷ್ಟು ಪುಣ್ಯ ನಿಮ್ಮದಾಗುತ್ತದೆ.


 ವರನ ಪ್ರೊಫೈಲ್ ಉಚಿತವಾಗಿ ಇಲ್ಲಿ - ಡೌನ್ಲೋಡ್ ಮಾಡಿ > > 


ಪ್ರತಿದಿನ ಹೊಸ ಪ್ರೊಫೈಲ್ ಗಳನ್ನು ಅಪ್ಲೋಡ್ ಮಾಡುತ್ತೇವೆ ತಪ್ಪದೆ ಪ್ರತಿದಿನ ಚೆಕ್ ಮಾಡಿ ಧನ್ಯವಾದಗಳು.


ಖಂಡಿತವಾಗಿ ನೀವು ನಿಮ್ಮ ಗೆಳೆಯ ಗೆಳತಿಯರು ಸಂಬಂಧಿಕರೊಂದಿಗೆ  ವೆಬ್ಸೈಟ್ ಅನ್ನು ಶೇರ್ ಮಾಡಿ.


ಯಾರು ನಮ್ಮ ಲಿಂಗಾಯತ ಧರ್ಮದವರು ವಧು-ವರರ ಹುಡುಕಾಟದಲ್ಲಿದ್ದಾರೆ ಅವರಿಗೆ website ಶೇರ್ ಮಾಡಿ ಸಹಕರಿಸಿ.

ನಮ್ಮ ಲಿಂಗಾಯತ ಧರ್ಮದ ಎಲ್ಲರಿಗೂ  ಸೈಟ್ ಅನ್ನು ಶೇರ್ ಮಾಡಿಉಚಿತವಾಗಿ ಪ್ರೊಫೈಲ್ಗಳು ಸಿಗುವಂತೆ ಮಾಡಿನಮ್ಮ ಧರ್ಮದ ಜನರಿಂದ ಹಣ ಪಡೆಯುತ್ತಿರುವ ಎಲ್ಲಾ ಬ್ರೋಕರುಗಳು ದೂರ ಇರುವಂತೆ ನೋಡಿಕೊಳ್ಳಿ,

ತಪ್ಪದೆ ನಿಮ್ಮ ಗೆಳೆಯ ಗೆಳತಿಯರಲ್ಲಿ ವಾಟ್ಸಪ್ ಮುಖಾಂತರ  ವೆಬ್ಸೈಟ್ ಅನ್ನು ಶೇರ್ ಮಾಡಿ.

ಇತ್ತೀಚಿನ ದಿನದಲ್ಲಿ ನಮ್ಮ ವೀರಶೈವ ಸಮುದಾಯದಲ್ಲಿ ಒಗ್ಗಟ್ಟಿನ ಕೊರತೆ ಉಂಟಾಗುತ್ತಿದೆಬೇರೆ ಸಮುದಾಯದ ಜನರು ಬ್ರೋಕರ್ ಆಗಿ ನಮ್ಮ ಸಮುದಾಯದ ಜನರಿಂದ ಹಣ ಪಡೆದು ಮದುವೆ ಮಾಡಿಸುತ್ತಿದ್ದಾರೆ  ಕಾರಣಕ್ಕಾಗಿಯೇ ಹಲವು ಮದುವೆಗಳು ಮುರಿದಿವೆಇದನ್ನು ನಾವು ತಪ್ಪಿಸ ಲೇಬೇಕು  ಎಂಬ ಆಸೆ ಹೊಂದಿದ್ದು ನಮಗೆ ಹಲವಾರು ರೀತಿಯ ಕಾಂಟಾಕ್ಟ್ ಗಳಿವೆ  ಮುಖಾಂತರ ನಮಗೆ ದಿನಕ್ಕೆ ಸರಿಸುಮಾರು 50ರವರೆಗೆ ಪ್ರೊಫೈಲ್ಗಳು ಸಿಗುತ್ತದೆ ಇದನ್ನು ಖಂಡಿತವಾಗಿಯೂ ನೀವು ಉಚಿತವಾಗಿ ಡೌನ್ಲೋಡ್ ಮಾಡಿನಮ್ಮ ಸಮುದಾಯದ ಎಲ್ಲರಿಗೂ  ಪ್ರೊಫೈಲ್ಗಳು ಸಿಗುವಂತೆ ದಯವಿಟ್ಟು ಮಾಡಿ.

ನಮ್ಮ ಸಮಾಜದಲ್ಲಿ ಹಲವು ಬಗೆಯ ಕಾರ್ಯಕ್ರಮಗಳು ನಡೆಯುತ್ತಿವೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ಇಲ್ಲಿ ಹಾಕುತ್ತೇವೆ, ಅದರಲ್ಲೂ ಮದುವೆಗೆ ಸಂಬಂಧಿಸಿದ ವಿಷಯಗಳನ್ನೆಲ್ಲ ನಾವು ಇಲ್ಲಿ ಪ್ರಸ್ತಾಪ ಮಾಡುತ್ತೇವೆ ಇದು ನಿಮಗೆ ತುಂಬಾ ಉಪಯೋಗಕಾರಿ ಆಗುತ್ತದೆ ಹಾಗೂ ನಮ್ಮ ಸಮುದಾಯದ ಜನರಿಗೆನಮ್ಮಲ್ಲಿ ನಡೆಯುತ್ತಿರುವ ವಿವಿಧ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಸಹ ದೊರಕುತ್ತದೆ, ಸರ್ಕಾರದಿಂದ ಹಲವು ಸೌಲಭ್ಯಗಳು ಸಹ ದೊರಕುತ್ತಿವೆ ಇದರ ಬಗ್ಗೆ ಹಲವು ಜನರಿಗೆ ಮಾಹಿತಿ ಇಲ್ಲ ಇದರ ಬಗ್ಗೆ ಕೂಡ ನಾವು ಇಲ್ಲಿ ತಿಳಿಸಿಕೊಡುತ್ತೇವೆ.

ನಮ್ಮ ಉದ್ದೇಶ ಒಂದೇ ಅದು ನಮ್ಮ ಲಿಂಗಾಯಿತ ಸಮುದಾಯದ ಜನರು ಸರ್ಕಾರದಿಂದ ಹಾಗೂ ಹಲವು ಕಾರ್ಯಕ್ರಮಗಳಿಂದ ಪಡೆಯಬಹುದಾದ ಅನುಕೂಲಗಳನ್ನು ಪಡೆದುಕೊಳ್ಳಲಿ ಹಾಗೂ ನಮ್ಮ ಸಮುದಾಯ ಮುಂದೆ ಬೆಳೆಯಲಿ ಎಂಬುದೇ ನಮ್ಮ ನಿಶ್ಚಯವಾಗಿದೆ ಇದಕ್ಕೆ ನಾವು ಪ್ರತಿದಿನ ದುಡಿಯಲು ನಿಂತಿದ್ದೇವೆ.

ನಮ್ಮ ಸಮುದಾಯದಲ್ಲಿ ಹಲವು ಪಂಗಡಗಳಿವೆ ಈ ಕಾರಣದಿಂದ ಒಗ್ಗಟ್ಟು ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗಿದೆ ಈ ಕಾರಣದಿಂದಾಗಿ, ಈ ಕನ್ನಡದಿಂದಾಗಿ ಹಲವು ಜನರು ಇದನ್ನು ಉಪಯೋಗಿಸಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಇದನ್ನೆಲ್ಲಾ ದೂರ ಮಾಡಬೇಕೆಂಬುದೇ ನಮ್ಮ ಉದ್ದೇಶ ಎಲ್ಲರೂ ಒಗ್ಗಟ್ಟಾಗಿ ನಮ್ಮ ಸಮುದಾಯವನ್ನು ಮುಂದೆ ತೆಗೆದುಕೊಂಡು ಹೋಗಿ.

ಈ ಆಗಸ್ಟ್ ತಿಂಗಳಿನಲ್ಲಿ ಚಂದ್ರ ಸ್ಥಾನ ಬದಲಾವಣೆಯಾಗುತ್ತದೆ ಹೀಗಾಗಿ ನಿಮ್ಮೆಲ್ಲರ ಭವಿಷ್ಯ ಹೇಗಿರಲಿದೆ ಎಂಬ ಕುತೂಹಲ ಇದ್ದರೆ ಖಂಡಿತವಾಗಿಯೂ ಈ ಬ್ಲಾಗನ್ನು ಸಂಪೂರ್ಣವಾಗಿ ಓದಿ.

ಆಗಸ್ಟ್ ತಿಂಗಳ ಶುಕ್ರವಾರದಂದು ಚಂದ್ರನು ರಾಶಿ ಬದಲಾಯಿಸುತ್ತಾ ಇದ್ದಾನೆ ತುಲಾ ರಾಶಿಯಿಂದ ತೆರಳಲಿದ್ದಾರೆ ಹೀಗಾಗಿ ಇವತ್ತಿನ ರಾತ್ರಿ ಗ್ರಹಣ ಎಂದೇ ತಿಳಿಯಬಹುದು. ಈ ದಿನ ಮಿಥುನ ಸಿಂಹ ಮೀನರಾಶಿಯವರಿಗೆ ಅಂತೂ ಅದ್ಭುತವಾದ ದಿನ ಏಕೆಂದರೆ ಈ ಎಲ್ಲ ರಾಶಿಯವರಿಗೆ ಹೆಚ್ಚು ಖುಷಿ ಸಿಗುತ್ತದೆ ಹಾಗೂ ಇದ್ದಕ್ಕಿದ್ದಂತೆ ಲಾಟರಿ ಹೊಡೆದಂತೆ ಮನೆಯವರಿಂದ ಹಾಗೂ ಸ್ನೇಹಿತರಿಂದ ಹಣ ಹಾಗೂ ಚಿನ್ನದ ಭಾಗ್ಯ ಸಹ ದೊರೆಯುತ್ತದೆ, ಮಿಕ್ಕಿದ ಎಲ್ಲ ರಾಶಿಯವರಿಗೆ ಈದಿನ ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳುವ ಆಸಕ್ತಿ ಹೊಂದಿದ್ದರೆ ಈ ಕೆಳಗಿನ ಬ್ಲಾಗನ್ನು ಓದಿ.


ಮೇಷ ರಾಶಿ: ಈ ದಿನ ನಿಮ್ಮ ಕೆಲಸ ಅಂದುಕೊಂಡಂತೆ ಆಗುತ್ತದೆ, ಹೊಸ ಗೆಳೆಯ-ಗೆಳತಿಯರನ್ನು ಪಡೆದುಕೊಳ್ಳುವಿರಿ, ಮಕ್ಕಳಿಂದ ಸಿಹಿಸುದ್ದಿ ನೀವು ಪಡೆಯಲಿದ್ದೀರಿಈ ದಿನ ಲಕ್ಷ್ಮಿಯನ್ನು ಪೂಜಿಸಿ ತುಂಬಾ ಒಳ್ಳೆಯದಾಗುತ್ತದೆ.

ತಪ್ಪದೇ ಈ ವೆಬ್ಸೈಟ್ನ ಲಿಂಕನ್ನು ತಮ್ಮ ಗೆಳೆಯ, ಗೆಳತಿಯರು, ಸಂಬಂಧಿಕರೊಂದಿಗೆ ಶೇರ್ ಮಾಡಿಕೊಳ್ಳಿ. ಯಾರು ವಧು - ವರರ ಹುಡುಕಾಟದಲ್ಲಿ ತೊಡಗಿದ್ದಾರೆ ಅವರಿಗೊಂದು ಈ ವೆಬ್ ಸೈಟ್ ತುಂಬಾನೇ ಉಪಯೋಗಕಾರಿ ಏಕೆಂದರೆ ನಮಗೆ ಸಿಗುವ ಎಲ್ಲಾ ಪ್ರೊಫೈಲ್ಗಳನ್ನು ನಾವು ಇಲ್ಲಿ ಅಪ್ಲೋಡ್ ಮಾಡುತ್ತೇವೆ ನೀವು ಕೇವಲ ಡೌನ್ಲೋಡ್ ಮಾಡಿ ನಿಮ್ಮ ಮಗಳಿಗೆ ಒಳ್ಳೆಯ ಜೋಡಿಯನ್ನು ಹುಡುಕಿಕೊಳ್ಳಲು ತುಂಬಾ ಸಹಾಯಕಾರಿ ಆಗುವುದಂತೂ ಖಂಡಿತ.