ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ ಆರಾಧನೆಗೂ ಥಿಯೇಟರಲ್ಲಿ ಬಿಡುಗಡೆಗೊಂಡಿದೆ ಈ ಸಿನಿಮಾವನ್ನು 500ಕೋಟಿ ನಿರ್ಮಿಸಲಾಗಿದೆ, ಕಳೆದ 2 ವರ್ಷಗಳಿಂದ ಇದರ ಶೂಟಿಂಗ್ ನಡೆಯುತ್ತಿದ್ದು ಇದೀಗ ಕಂಪ್ಲೀಟ್ ಆಗಿ ಬಿಡುಗಡೆಗೊಂಡಿತ್ತು ಆದರೆ ಬ್ಯಾಂಡ್ ಅಮಿಟ್ ಬಂದು ಇದು ಅರ್ಧದಲ್ಲೇ ನಿಂತು ಹೋಗಿತ್ತು ನಂತರ ಸಿನಿಮಾ ತಂಡದವರು ಇದೀಗ ಪ್ಲಾನ್ ಮಾಡಿ ಈ ಮತ್ತಿನಲ್ಲಿ ಬಿಡುಗಡೆಗೊಳಿಸಿದ್ದಾರೆ ಈಗ ಎಲ್ಲೆಡೆಯಲ್ಲೂ ಅಬ್ಬರಿಸುತ್ತಿರುವ ಆರಾರ ಸಿನಿಮಾ ತೆಲುಗಿನಲ್ಲಿ ಹೊಸ ರೆಕಾರ್ಡ್ ಅನ್ನೇ ನಿರ್ಮಿಸಿದೆ.
RRR full movie leaked by jiorockers
ತೆರೆಕಂಡ ಎಲ್ಲಾ ದೊಡ್ಡ ಸಿನಿಮಾಗಳು ತಮಿಳ್ ರಾಕರ್ಸ್ ವೆಬ್ಸೈಟ್ ನಲ್ಲಿ ಲೀಕ್ ಆಗುತ್ತಿವೆ ಹಾಗೆಯೇ ಇದು ಈಗ ಎಲ್ಲರೂ ಉಚಿತವಾಗಿ ನೋಡಲು ದೊರಕುತ್ತಿದೆ.ಕೇವಲ ಇದೊಂದೇ ಸಿನಿಮಾ ಅಲ್ಲ ಬಿಡುಗಡೆಗೊಂಡ ಎಲ್ಲಾ ಹಿಟ್ ಸಿನಿಮಾಗಳು ಹೀಗಾಗಿ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಲಾಗಿದೆ ಕಾರಣ ಏನೆಂದರೆ ಹಲವಾರು ಜನರು ಎಲ್ಲಾ ಸಿನಿಮಾವನ್ನು ಉಚಿತವಾಗಿ ಡೌನ್ಲೋಡ್ ಮಾಡಿಕೊಂಡು ತಮ್ಮ ಮೊಬೈಲ್ನಲ್ಲಿ ಬಿಡುವಿದ್ದಾಗ ನೋಡಲು ಬಯಸುತ್ತಾರೆ ಅದರಲ್ಲೂ ಭಾರತದಂಥ ದೇಶದಲ್ಲಿ ಹಲವು ಜನರು ಅಂದರೆ ಶೇಕಡಾ 30 ರಷ್ಟು ಜನ ಈ ರೀತಿ ಮೊಬೈಲ್ನಲ್ಲಿ ಸಿನಿಮಾವನ್ನು ನೋಡಿ ಆನಂದಿಸುತ್ತಾರೆ ಇದನ್ನು ಮನಗಂಡ ಕೆಲವು ಜನರು ಈ ರೀತಿ ಸಿನಿಮಾವನ್ನು ಕದ್ದು ಥಿಯೇಟರ್ನಲ್ಲಿ ರೆಕಾರ್ಡ್ ಮಾಡಿ ನಂತರ ಉತ್ತಮ ಎಡಿಟ್ ಮಾಡಿ ಆಡಿಯೋವನ್ನು ಸಹ upload ಮಾಡಿ ಮಾಡಿಬಿಡುತ್ತಾರೆ ಇದನ್ನು ಜನರುಡೌನ್ಲೋಡ್ ಮಾಡಿಕೊಂಡು ತಮ್ಮ ಸಿಸ್ಟಂನಲ್ಲೇ ನೋಡಿ ಆನಂದ ಪಡುತ್ತಿದ್ದಾರೆ. ಈ ರೀತಿ ಮಾಡುವುದರಿಂದ ಯಾರಿಗೇನು ನಷ್ಟವಿಲ್ಲ ಆದರೆ ನಿರ್ಮಾಪಕರಿಗೆ ತುಂಬಾ ನಷ್ಟ ಆಗುತ್ತದೆ ಕಾರಣ ಇತ್ತೀಚಿನ ದಿನಗಳಲ್ಲಿ ಯಾವ ಸಿನಿಮಾದ ಕಥೆಗಳು ಸಹ ಚೆನ್ನಾಗಿಲ್ಲ ಹಿಂದಿನ ಕಾಲದಲ್ಲಿ ಕಥೆಗಳು ಚೆನ್ನಾಗಿಲ್ಲದಿದ್ದರೂ ಸಹ ಉತ್ತಮವಾಗಿ ಓಡುತ್ತಿದ್ದವು.ಸಿನಿಮಾವನ್ನು ಮೊಬೈಲ್ನಲ್ಲಿ ನೋಡಿದ ಜನರು ಅಕಸ್ಮಾತಾಗಿ ಕಥೆ ಚೆನ್ನಾಗಿಲ್ಲ ಎಂದು ತಿಳಿದರೆ ಮತ್ತೊಬ್ಬರಿಗೆ ಈ ಸಿನಿಮಾ ಚೆನ್ನಾಗಿಲ್ಲ ಎಂದು ಹೇಳುತ್ತಾರೆ ಈ ಕಾರಣದಿಂದಾಗಿ ಕೆಲವು ಜನರು ಸಿನಿಮಾ ಥಿಯೇಟರ್ಗೆ ಹೋಗುವುದಿಲ್ಲ ಇದರಿಂದ ನಷ್ಟ ಆಗುವುದು ಕೇವಲ ಪ್ರೊಡ್ಯೂಸರ್ಗೆ ಮಾತ್ರ.
ಈ ಸಿನಿಮಾದ ಕಥೆ ಏನೆಂದರೆ ಹಿಂದಿನ ಕಾಲದಲ್ಲಿ ಬ್ರಿಟಿಷರಿಗೆ ಹಾಗೂ ಭಾರತದ ನಡುವೆ ಹಲವಾರು ದಂಗೆಗಳು ಏರ್ಪಡುತ್ತಿದ್ದವು ಇದನ್ನೇ ಕಥೆಯನ್ನಾಗಿ ಕೊಟ್ಟುಕೊಂಡು ರಾಜಮೌಳಿಯ ಬಹಳ ಚೆನ್ನಾಗಿ ಸಿನಿಮಾವನ್ನು ಮಾಡಿದ್ದಾರೆ ಇದರಲ್ಲಿ ಇಬ್ಬರು ನಾಯಕರು ಹಾಗೂ ನಾಯಕಿಯರು ಇದ್ದಾರೆ ಹಿಂದಿನ ಕಾಲದಲ್ಲಿ ಸ್ವತಂತ್ರ ಹೋರಾಟಗಾರರಾಗಿದ್ದ ಇಬ್ಬರು ಯುವಕರು ಸ್ವತಂತ್ರ ಹೋರಾಟ ಮಾಡುತ್ತಾ ಕಾಣೆಯಾಗುತ್ತಾರೆ ಇದಾದ ಸ್ವಲ್ಪ ವರ್ಷಗಳ ನಂತರ ಅವರು ಮತ್ತೆ ಹುಟ್ಟಿ ದಂಗೆಯೆದ್ದು ಬ್ರಿಟಿಷರ ವಿರುದ್ಧ ಹಲವಾರು ರೀತಿಯ ದಂಗೆಗಳನ್ನು ಮಾಡಿ ಅವರನ್ನು ಭಾರತದಿಂದ ಓಡಿಸಲು ಪ್ರಯತ್ನ ಪಡುತ್ತಾರೆ ಇದೇ ಈ ಸಿನಿಮಾದ ಮುಖ್ಯ ಕಥೆಯಾಗಿದ್ದು ಬಹಳ ಚೆನ್ನಾಗಿ ಸಿನಿಮಾ ಮೂಡಿದೆ ಎಂದು ಹಲವು ಜನರು ಹೇಳುತ್ತಾರೆ.ಈ ಸಿನಿಮಾದ ಮುಖ್ಯ ಎಲ್ಲಿ ಮೆಂಟ್ ಏನೆಂದರೆ ಸಿನಿಮಾದಲ್ಲಿರುವ ಹಾಡುಗಳು ಆಗುವ ಪೈಪ್ಗಳು ತುಂಬಾ ಚೆನ್ನಾಗಿ ಮೂಡಿಬಂದಿದೆ ಇದೆ ಟೀಸರ್ ನಲ್ಲೂ fightಗಳನ್ನು ನೋಡಬಹುದು.
ಈ RRR movie ಹಾಡುಗಳು ತುಂಬಾ ಚೆನ್ನಾಗಿ ಮೂಡಿ ಬಂದಿವೆ ಹಾಗೂ ಯೂಟ್ಯೂಬ್ನಲ್ಲಿ ಒಂದು ಕೋಟಿಗೂ ಹೆಚ್ಚು ವೀಕ್ಷಣೆಯನ್ನು ಪಡೆದಿದೆ ಈ ಸಿನಿಮಾದ ಮುಖ್ಯ ಪಾತ್ರವಾಗಿದ್ದು ಇಬ್ಬರೂ ನಾಯಕರು ಜೊತೆಗೂಡಿ ಹಾಡಿದೆ ಡ್ಯಾನ್ಸ್ ಮಾಡಿದ್ದಾರೆ ಇದು social ಮೀಡಿಯಾದಲ್ಲಿ ತುಂಬಾ ವೈರಲ್ ಆಗಿತ್ತು ಹಲವು ಜನರು ಈ ನಾಯಕರನ್ನು ಅನುಸರಿಸಿ ಡ್ಯಾನ್ಸ್ ಸಹ ಮಾಡಿದ್ದರು. ಇನ್ನು ಸಿನಿಮಾದ ನಾಯಕಿಯ ನಟನೆಗೆ ಬಂದರೆ ಅಲಿಯಬಡ್ ತುಂಬಾ ಚೆನ್ನಾಗಿ ನಟಿಸಿದ್ದಾರೆ ಹಿಂದಿಯಲ್ಲಿ ತುಂಬಾ ಹೆಸರುವಾಸಿಯಾಗಿರುವ ಇವರು ಇದೀಗ ಉತ್ತರ ಭಾರತದ ಸಿನಿಮಾಗಳಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ ಇದು ತುಂಬಾ ಒಳ್ಳೆಯ ವಿಷಯವೇ ಸರಿ.
ನಾವು ಈಗಾಗಲೇ ತಿಳಿಸಿದಂತೆ ಈ ಸಿನಿಮಾದಲ್ಲಿ ಇಬ್ಬರು ನಾಯಕರು ಇದ್ದಾರೆ ಅವರಲ್ಲಿ ಒಬ್ಬರು ಜೂನಿಯರ್ ಎನ್ಟಿಆರ್ ಹಾಗೂ ರಾಮ್ ಚರಣ್ ತೇಜ ಇವರಿಬ್ಬರೂ ಆಗಲೇ ಹಲವು ಹಿಟ್ ಸಿನಿಮಾಗಳನ್ನು ಜನರಿಗೆ ನೀಡಿದ್ದಾರೆ ಇದು ಕೂಡ ಹಿಟ್ ಆಗಿತ್ತು.ಇನ್ನು ಈ ಸಿನಿಮಾದ ಅಗ್ಗಳಿಕೆಯ ವಿಷಯಕ್ಕೆ ಬಂದರೆ ಹಲವು ಸಿನಿಮಾ ತಜ್ಞರ ಪ್ರಕಾರ ಇದು 700 ಕೋಟಿಗೆ ಅಧಿಕವಾಗಿ ಹಣವನ್ನು ಗಳಿಸಿಕೊಂಡಿದೆ ಎಂದು ಹೇಳಿದ್ದಾರೆ. ಕೇವಲ ಐದರಬಾದ್ ನಲ್ಲಿ ರಿಲೀಸ್ ಆಗದ ಈ ಸಿನಿಮಾ ಕರ್ನಾಟಕ ಮುಂಬೈ ತಮಿಳುನಾಡು ಹಾಗೂ ಹಲವು ದೇಶಗಳಲ್ಲೂ ಸಹ ರಿಲೀಸ್ ಆಗಿದೆಇಬ್ಬರು ನಾಯಕರಿಗೆ ಹಲವು ಫ್ಯಾಂಸ್ ಫಾಲವರ್ಸ್ ಕೂಡ ಇದ್ದಾರೆ ಇವರು ಖಂಡಿತವಾಗಿಯೂ ಈ ಸಿನಿಮಾವನ್ನು ತಪ್ಪದೇ ಥಿಯೇಟರ್ನಲ್ಲಿ ನೋಡಿ ಗೆಲ್ಲಿಸಿ ಕೊಡುತ್ತಾರೆ.