Radhe Shyam movie leaked by jiorockers

1970 ರಲ್ಲಿ ವಿಕ್ರಮಾದಿತ್ಯ ಎಂಬ ರಾಜಕಾರಣಿ ಭಾರತದಲ್ಲಿ ಇಂದಿರಾಗಾಂಧಿಎಮರ್ಜೆನ್ಸಿಯನ್ನು ಘೋಷಿಸಲಿದ್ದಾರೆ ಎಂಬ ವಿಷಯ ಪ್ರಸ್ತಾಪ ಮೊದಲು ಆರಂಭಿಸಿದರು ಅದು ನಿಜ ಕೂಡ ಆಯ್ತು ಕಾರಣದಿಂದ ಇವರು ಭಾರತದಲ್ಲಿ ತುಂಬಾ ಹೆಸರುವಾಸಿ ಗಳಿಸಿದರು. ಆದರೆ ಈ ವಿಷಯ ಇವರಿಗೆ ಮುಳುವಾಗಿತ್ತು ಕಾರಣ ಇಂದಿರಾಗಾಂಧಿಯವರ ವಿರುದ್ಧ ತುಂಬಾ ಬೇಜಾರು ಮಾಡಿಕೊಂಡು ಸಿಟ್ಟಾಗಿ ಇವರ ವಿರುದ್ಧ ಹಲವಾರು ಕೇಸುಗಳನ್ನು ದಾಖಲು ಮಾಡಿದರು ಈ ಕಾರಣದಿಂದಾಗಿ ವಿಕ್ರಮಾದಿತ್ಯ ಭಾರತವನ್ನು ಬಿಟ್ಟು ಹೋಗುವ ಪರಿಸ್ಥಿತಿ ಬಂದಿತ್ತು.ಭಾರತವನ್ನು ಬಿಟ್ಟ ಇವರು ಇಟಲಿಗೆ ಹೋಗಿ ನೆಲೆಸಿದರು ತದನಂತರ ದೇಶವಿದೇಶಗಳ ನ್ನೆಲ್ಲ ಸುತ್ತಾಡಿ 20 ವರ್ಷಗಳ ನಂತರ ಭಾರತಕ್ಕೆ ಬರುವ ಪರಿಸ್ಥಿತಿ ಒದಗಿ ಬಂದಿತ್ತು ಈ ವಿಷಯವನ್ನು ಆಧಾರವಾಗಿಟ್ಟುಕೊಂಡು ನಿರ್ದೇಶಕ ಕೆಕೆ ರಾಧಾಕೃಷ್ಣನ್ ಕುಮಾರ್ ಕತೆಯನ್ನು ಬರೆದು ಈ ಸಿನಿಮಾಕ್ಕೆ ತೆಲುಗು ನಟ ಪ್ರಭಾಸ್ hero ಹಾಗೆಯೇ ನಟನೆ ಮಾಡಿದ್ದಾರೆ ಹಾಗೂ ನಟಿಯಾಗಿ ಪೂಜಾ ಹೆಗಡೆ ನಟಿಸಿದ್ದಾರೆ.


Radhe Shyam movie leaked by jiorockers

ಭಾರತವನ್ನು ಬಿಟ್ಟು ವಿಕ್ರಮಾದಿತ್ಯ ತನ್ನ ಪರಿವಾರದೊಂದಿಗೆ ಹಾಗೂ ಸ್ನೇಹಿತ ವೇದಾಸ್ ನೊಂದಿಗೆ ಭಾರತವನ್ನು ಬಿಟ್ಟಿರುತ್ತಾರೆ ಇವರು ಏನೆಲ್ಲಾ ಕಷ್ಟ ಅನುಭವಿಸಿದರು ಹಾಗೂ ಹೇಗೆ ಭಾರತಕ್ಕೆ ವಾಪಸ್ ಬಂದರೆ ಇದನ್ನೆಲ್ಲಾ ಇಟ್ಟುಕೊಂಡು ಡೈರೆಕ್ಟರ್ ಸಿನಿಮಾ ರಚಿಸಿದ್ದಾರೆ ಈ ಸಿನಿಮಾದಲ್ಲಿ ಒಂದು ಸುಂದರ ಲವ್ಸ್ಟೋರಿ ಕೂಡ ಇದೆ ಅದು ಏನೆಂದರೆ ಇವರು ರೈಲಿನಲ್ಲಿ ಹೋರಾಟ ನಡೆಸುತ್ತಿರುವಾಗ ಒಂದು ಹುಡುಗಿಯ ಪರಿಚಯ ಆಗುತ್ತದೆ ಅವರೇ ಪ್ರೇರಣೆ ಇವರ ಜೊತೆ ಫ್ರೆಂಡ್ಶಿಪ್ ತುಂಬಾ ಗಟ್ಟಿಯಾಗಿ ಬೆಳೆಯುತ್ತದೆ ತದನಂತರ ದಿನ ಇವರು ಜೊತೆಯಲ್ಲಿ ಪ್ರಯಾಣ ಮಾಡುವುದು ಹಾಗೂ ಮಾಡುತ್ತಾರೆ.ವಿಕ್ರಮಾದಿತ್ಯ ರೋಡಿನಲ್ಲಿ ಪ್ರಯಾಣ ಮಾಡುತ್ತಿರುವಾಗ ಒಂದು ಆಕ್ಸಿಡೆಂಟ್ ಬೆಳೆಯುತ್ತದೆ ತದನಂತರ ಇವರು ಹಾಸ್ಪಿಟಲ್ಗೆ ದಾಖಲಾಗುತ್ತಾರೆ ಹಾಸ್ಪಿಟಲ್ನಲ್ಲಿ ಪೂಜೆ ಹೆಗಡೆ ಸಿನಿಮಾದ ಹೆಸರು ಪ್ರೇರಣ ಡಾಕ್ಟರ್ ರಾಗಿ ವರ್ಕ್ ಮಾಡುತ್ತಿರುತ್ತಾರೆ ಇವರಿಬ್ಬರ ನಡುವೆ love ಹಾಕಿ ತಮ್ಮ ಅಂಕಲ್ನ ಸಹಾಯದಿಂದ ಮದುವೆ ಕೂಡ ಮುಂದೆ ಆಗುತ್ತಾರೆ ಈ ನಡುವೆ ಪ್ರೇರಣ ಅವರಿಗೆ ಕಾಲಿನಲ್ಲಿ ಸಣ್ಣ ಗಾಯವಾಗುತ್ತದೆ ಈಗ ತುಂಬಾ ದೊಡ್ಡದಾಗಿ ಬೆಳೆಯುತ್ತಾ ಹೋಗುತ್ತಿರುತ್ತದೆ ಇದನ್ನು ಪರೀಕ್ಷಿಸಿ ನೋಡಿದಾಗ ಅವರಿಗೆ ಕ್ಯಾನ್ಸರ್ನಂತಹ ಕಾಯಿಲೆ ಇರುವುದು ಗೊತ್ತಾಗುತ್ತದೆ ಇವರು ಬಹಳ ದಿನ ಬದುಕುವುದಿಲ್ಲ ಎಂದು ಡಾಕ್ಟರ್ಗಳು ಹೇಳುತ್ತಾರೆ ಇದನ್ನೆಲ್ಲ ನಂಬದ ವಿಕ್ರಮಾದಿತ್ಯ ಇವ್ರು ಖಂಡಿತವಾಗಿಯೂ ಸಂಪೂರ್ಣವಾಗಿ ಈ ಕಾಯಿಲೆಯಿಂದ ಗುಣವಾಗುತ್ತದೆ ಎಂಬ ಭವಿಷ್ಯ ನುಡಿಯುತ್ತಾರೆ ಅದು ಮುಂದೆ ಸತ್ಯ ಕೂಡ ಆಗುತ್ತದೆಇದೇ ಸಿನಿಮಾದ ಸ್ಟೋರಿ ಅದ್ಭುತವಾಗಿ ಮೂಡಿಬಂದಿದೆ ಇತ್ತೀಚೆಗೆ ಬಿಡುಗಡೆಗೊಂಡ ಜನರನ್ನು ಆಕರ್ಷಿಸಿ ಸಕ್ಸಸ್ ಕೂಡ ಆಗಿದೆ.

ಈ ಸಿನಿಮಾದ ತಾರಾಗಣ ಹೀಗಿದೆ ಪ್ರಭಾಸ್ ನಾಯಕನಾಗಿ ನಡೆಸಿದ್ದಾರೆ ಪೂಜಾ ಹೆಗಡೆ ಸಿನಿಮಾದ ನಾಯಕಿ

ಭಾಗ್ಯಶ್ರೀ

ಜಗಪತಿಬಾಬು

ಸಚಿನ್

ಪ್ರಿಯದರ್ಶಿ

 ಮುರಳಿ ಶರ್ಮ

ಸತ್ಯಂ

ಹಲವು ವೀಕ್ಷಕರು ಸಿನಿಮಾ ನೋಡಿದ ಬಳಿಕ ಹೇಳುತ್ತಿದ್ದಾರೆ ಇದು ಒಂದು ಗ್ರಾಮ ಹಾಗೂ ರೊಮ್ಯಾಂಟಿಕ್ ಮೂವಿ ಎಂದು ತುಂಬಾ ಚೆನ್ನಾಗಿ ಮೂಡಿಬಂದಿದೆ. ಪ್ರಭಾಸ್ ಕಳೆದ ಸಿನಿಮಾ ಬಾಹುಬಲಿಯಲ್ಲಿ ತುಂಬಾ ಚೆನ್ನಾಗಿ ನಟನೆ ಮಾಡಿ ಹಲವು ಜನರ ಮನಸ್ಸನ್ನು ಗೆದ್ದಿದ್ದರು ಅವರು ಕೇವಲ ತೆಲುಗು ಪಡೆದಿದ್ದರು ಆದರೆ ಈಗ ಸಿಂಪಲ್ ಸ್ಟೋರಿಯನ್ನು ಆಯ್ಕೆಮಾಡಿಕೊಂಡು ಸಿನಿಮಾ ಮಾಡಿದರೆ ಅದು ಚೆನ್ನಾಗಿ ಹಣಗಳಿಕೆ ಮಾಡುವುದಿಲ್ಲ ಎಂಬುದು ಹಲವು ಸಿನಿಮಾ ತಜ್ಞರ ಒಪಿನಿಯನ್ ಆಗಿತ್ತು.ಅದನ್ನೆಲ್ಲ ಮೆಟ್ಟಿನಿಂತು ಪ್ರಭಾಸ್ ಉತ್ತಮ ಅಭಿನಯ ಮಾಡಿ ಉತ್ತಮ ಖಾತೆಯೊಂದಿಗೆ ಸಿನಿಮಾ ರಿಲೀಸ್ ಮಾಡಿದ್ದಾರೆ ಇದು ಈಗ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಈ ಸಿನಿಮಾದ ನಾಯಕಿ ಪೂಜಾ ಹೆಗಡೆ ನಮ್ಮ ಮಂಗಳೂರಿನವರು ಇವರು ತಮ್ಮ ಅಭಿನಯವನ್ನು ಮೊದಲು ಬಾಲಿವುಡ್ನಲ್ಲಿ ಆರಂಭಿಸಿದರು, ಹಲವು ಸಿನಿಮಾಗಳಲ್ಲಿ ನಾಯಕಿಯಾಗಿ ನಡೆಸಿದ ಏಕೆ ಅಲ್ಲಿ ಯಾವುದೇ ರೀತಿಯ ಯಶಸ್ಸನ್ನು ಗಳಿಸಲಿಲ್ಲ ತದನಂತರ ಉತ್ತರ ಭಾರತಕ್ಕೆ ಬಂದು ಸಿನಿಮಾಗಳನ್ನು ಮಾಡುತ್ತಿದ್ದಾರೆ, ಕಳೆದ ವರ್ಷ ಅಲ್ಲು ಅರ್ಜುನ್ ಜೊತೆ ನಟಿಸಿ ತುಂಬಾ ಯಶಸ್ಸು ಗಳಿಸಿದರು ಇದೀಗ ತೆಲುಗುವಿನಲ್ಲಿ ಪ್ರಭಾಸ್ ಜೊತೆಗೂ ನಟನೆ ಮಾಡಿ ಸೈ ಎನಿಸಿಕೊಂಡಿದ್ದಾರೆ ಇವರು ಯಾವಾಗ ಕರ್ನಾಟಕಕ್ಕೆ ಆಪಸ್ ಬಂದು ನಮ್ಮ ಕನ್ನಡಿಗರ ಜೊತೆ ಸಿನಿಮಾ ಮಾಡುತ್ತಾರೆ ಎಂಬುದು ಈಗ ಪ್ರಶ್ನೆಯಾಗಿದೆ.ಹಲವು ಬಾರಿ ಇವರು ವಿಡಿಯೋ ಮುಂದೆ ಬಂದು ಮಾತನಾಡಿದ್ದಾರೆ ಆದರೆ ಕನ್ನಡಕ್ಕೆ ತುಂಬಾ ಚೆನ್ನಾಗಿ ಗೊತ್ತಿದೆ ಆದರೆ ಅವರು ಕನ್ನಡದಲ್ಲಿ ಕೇಳಿದರೆ ಇವರು ಯಾವಾಗಲೂ ಹಿಂದಿ ಅಥವಾ ಇಂಗ್ಲಿಷ್ ನಲ್ಲಿ ಆನ್ಸರ್ ಮಾಡುತ್ತಾರೆ ಇದು ತುಂಬಾ ಬೇಜಾರು ಉಂಟುಮಾಡಿದೆ.ಪೂಜಾ ಹೆಗಡೆ ಮುಂದೊಂದು ದಿನ ಆ ಕರ್ನಾಟಕಕ್ಕೆ ಬಂದು ನೆನೆಸಬೇಕು ಎಂಬುದು ತಿಳಿದಿರಬೇಕು ಈಗ ಏನೋ ಯಶಸ್ಸಿನ ಉತ್ತುಂಗದಲ್ಲಿರುವ ಈಕೆಯ ಮುಂದೊಂದು ದಿನ ಖಂಡಿತವಾಗಿಯೂ ವಾಪಸ್ ನಮ್ಮ ಕರ್ನಾಟಕಕ್ಕೆ ಬಂದು ಉಳಿದುಕೊಳ್ಳಬೇಕು ಹಾಗೂ ಕನ್ನಡ ಸಿನಿಮಾದಲ್ಲಿ ನಟನೆ ಮಾಡಬೇಕು ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡುಮುಂದೆ ನಡೆದರೆ ಒಳ್ಳೆಯದು.