Hey Sinamika Leaked by Jiorockers

Hey Sinamika ಮಲಯಾಳಂನ ದುಲ್ಕರ್ ಸಲ್ಮಾನ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಅವರ ಮುಂದಿನ ಸಿನಿಮಾ sinamika ಕಳೆದ ಮಾರ್ಚ್ 31ರಿಲೀಸ್ ಆಗಿದ್ದು ಇದು ರಿಲೀಸ್ ಆದ ಕೆಲವೇ ನಿಮಿಷಗಳಲ್ಲಿ ಆನ್ಲೈನ್ನಲ್ಲಿ ಹೀಗಾಗಿ ಹಲವು ಜನರು ಇದನ್ನು ಡೌನ್ಲೋಡ್ ಮಾಡಿಕೊಂಡು ನೋಡುತ್ತಿದ್ದಾರೆ ಈ ಸಿನಿಮಾವನ್ನು ಆನ್ಲೈನ್ netflix ಹಾಗೂ ಅಮೆಜಾನ್ ಪ್ರೈಮ್ ನಲ್ಲೂ ಸಹ ರಿಲೀಸ್ ಮಾಡಲಾಗಿತ್ತು.ಈ ಸಿನಿಮಾದ ಮುಖ್ಯ ಆಕರ್ಷಣೆ ನಾಯಕಿ ಕಾಜಲ್ ಅಗರ್ವಾಲ್ಏಕೆಂದರೆ ಅವರು ಇತ್ತೀಚೆಗೆ ತಾನೇ ಮದುವೆಯಾಗಿ ಈ ಮಗುವನ್ನು ಸಹ ಪಡೆದರು ಇನ್ನುಮುಂದೆ ಅವರು ಯಾವತ್ತೂ ನಟನೆ ಮಾಡುವುದಿಲ್ಲ ಎಂಬ ಸುದ್ದಿ ಆನ್ಲೈನ್ನಲ್ಲಿ ಓಡಾಡುತ್ತಿವೆ ಇದಕ್ಕೆ ಪುಷ್ಟಿ ಕೊಡುವಂತೆ ಮೀಡಿಯಾದವರು ಇವರಿಗೆ ಕೋಶನ್ ಮಾಡಿದಾಗ ಅವರು ಸಿಟ್ಟಾಗಿ ಉತ್ತರ ನೀಡಿದರು ನಾನು ಈಗ ಅಮ್ಮ ನಾಗಿದ್ದೇನೆ ನನಗೆ ಸ್ವಲ್ಪ ವರ್ಷಗಳ ಕಾಲ ಟೈಮ್ ಬೇಕು ತದನಂತರ ಯೋಚನೆ ಮಾಡಿ ಮುಂದೆ ಒಳ್ಳೆಯ ಅವಕಾಶ ಸಿಕ್ಕರೆ ಮಾತ್ರ ನಾನು ಸಿನಿಮಾದಲ್ಲಿ ನಟನೆ ಮಾಡುತ್ತೇನೆ ಎಂದು ಉತ್ತರಿಸಿದ್ದರು.


Hey Sinamika Leaked by Jiorockers

ಕಾಜಲ್ ಅಗರ್ವಾಲ್ ಹೆಚ್ಚಾಗಿ ತೆಲುಗು ಸಿನಿಮಾದಲ್ಲಿ ನಟನೆ ಮಾಡಿದ್ದಾರೆ ಆದರೆ ಈ ಬಾರಿ ಮಲಯಾಳಂನಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ, ಸಾಮಾನ್ಯವಾಗಿ dulquar ಚರ್ಮ ಅವರು ವರ್ಷಕ್ಕೆ ಎರಡರಿಂದ ಒಂದು ಸಲ ಮಾಡೆ ಮಾಡುತ್ತಾರೆ ಆದರೆ ಇತ್ತೀಚಿನ ದಿನಗಳಲ್ಲಿ ಇವರ ನಟನೆ ಕಡಿಮೆ ಮಾಡಿದ್ದು ಸಿನಿಮಾಗಳು ಹೆಚ್ಚಾಗಿ ಹೊರಬರುತ್ತಿಲ್ಲ ಕಾರಣ ನಿಮಗೆಲ್ಲ ಗೊತ್ತೇ ಇದೆ.ಇನ್ನೂ ಹಲವು ಜನರಿಗೆ ಒಂದು ಕನಸನ್ನು ಉಂಟಾಗಿದೆ ಏಕೆಂದರೆ ಇವರ ಸಿನಿಮಾವನ್ನು ಆನ್ಲೈನ್ನಲ್ಲಿ ಹೇಗೆ ಬಿಡುಗಡೆಗೊಳಿಸಿದರು ಈ ರೀತಿಯಲ್ಲಿ ಬಿಡುಗಡೆ ಮಾಡಿದ ಕೆಲವೇ ನಿಮಿಷಗಳಲ್ಲಿ ಹಲವು ಜನರು ಇದನ್ನು ರೆಕಾರ್ಡ್ ಮಾಡಿ ತದನಂತರ ತಮ್ಮ ವೆಬ್ಸೈಟ್ನಲ್ಲಿ ಹಾಕಿಕೊಂಡು ಉಚಿತವಾಗಿ ವಿತರಿಸುತ್ತಿದ್ದಾರೆ ಇದು ಖಂಡಿತವಾಗಿಯೂ ಸರಿಯಲ್ಲ ಏಕೆಂದರೆ ಸಿನಿಮಾ ಮಾಡಿದ ನಿರ್ಮಾಪಕರಿಗೆ ತುಂಬಾ ನಷ್ಟವಾಗುತ್ತದೆ ಅವರು ಹಾಕಿದ ದುಡ್ಡು ಕನಿಷ್ಠಪಕ್ಷ ಅವರಿಗೆ ದೊರಕುವುದಿಲ್ಲ.ಇವರು ಏಕೆ ಆನ್ಲೈನಲ್ಲಿ ರಿಲೀಸ್ ಮಾಡಿದರು ಎಂಬ ಪ್ರಶ್ನೆಯನ್ನು ನಿರ್ಮಾಪಕರಿಗೆ ಕೇಳಿದಾಗ ಅವರು ಹೇಳಿದ್ದು ಈ ಸಿನಿಮಾವನ್ನು ನಾವು 2015ರಲ್ಲಿ ಪ್ರಾರಂಭಿಸಿದೆವು ಕಂಪ್ಯೂಟರು ಕನಿಷ್ಠ 7 ವರ್ಷ ತೆಗೆದುಕೊಂಡಿದ್ದೇವೆ ಆದ್ದರಿಂದ ಪಾಪುಲಾರಿಟಿಯನ್ನು ಯಾಗಿದೆ ಎಂದು ತಿಳಿದು ಈ ಸಿನಿಮಾವನ್ನು ಆನ್ಲೈನ್ನಲ್ಲಿ ಹಾಗೂ ಆಫ್ ಲೈನ್ ನಲ್ಲಿ ರಿಲೀಸ್ ಮಾಡಿದೆವು ಎಂದು ಉತ್ತರಿಸಿದರು.ಕಾಜಲ್ ಅಗರ್ವಾಲ್, ಶರ್ಮಾ ಇಬ್ಬರು ನಾಯಕ-ನಾಯಕಿಯಾಗಿ ಮೊದಲ ಬಾರಿಗೆ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಇದು ಒಂದು ಲವ್ ಸ್ಟೋರಿ ಆಗಿದ್ದು ನಮ್ಮ ದೇಶದಲ್ಲಿ ಗ್ರಾಮೀಣ ಭಾಗದಲ್ಲಿ ನಡೆಯುವ ಸರಿಯಾಗಿದೆ ಇವರು ಮೂಲತಃ ಹಳ್ಳಿಯಲ್ಲಿ ಹುಟ್ಟಿದವರು ತಮ್ಮ ಇಂಜಿನಿಯರಿಂಗ್ ಪದವಿ ಪಡೆದ ನಂತರ ಕೆಲಸಕ್ಕಾಗಿ ಸಿಟಿಗೆ ಬರುತ್ತಾರೆ ಅಲ್ಲಿ ಒಂದೇ ಕಂಪನಿಯಲ್ಲಿ ಕೆಲಸಕ್ಕೆ ಸೇರುವ ಇವರುತುಂಬಾ ಆತ್ಮೀಯ ಗೆಳೆಯರಾಗುತ್ತಾರೆ ತಮ್ಮ ಪರ್ಸನಲ್ ವಿಷಯಗಳನ್ನು ಸಹ ಹಚ್ಚಿಕೊಳ್ಳಲು ಶುರುಮಾಡುತ್ತಾರೆ ಇದೇ ಸಂದರ್ಭದಲ್ಲಿ ಕಾಜಲ್ ಅಗರ್ವಾಲ್ ಮನೆಯಲ್ಲಿ ಹುಡುಗನನ್ನು ಹುಡುಕಲು ಸ್ಟಾರ್ಟ್ ಮಾಡುತ್ತಾರೆ.ಹೇಗೆಲ್ಲಾ ಅವರ ಮನೆಯವರು ಅವಳನ್ನು ಒಪ್ಪಿಸಲು ಪ್ರಯತ್ನ ಪಡುತ್ತಾರೆ ಈ ಎಲ್ಲ ವಿಷಯಗಳನ್ನು ನಾಯಕಿ ನಾಯಕನಿಗೆ share ಮಾಡಿಕೊಳ್ಳುತ್ತಾಳೆ.ಸ್ವಲ್ಪ ದಿನಗಳು ಕಳೆದ ನಂತರ ನಾಯಕನ ಮನೆಯಲ್ಲಿ ಹೊಸ ಹುಡುಗಿಯನ್ನು ಹುಡುಕಲು ಪ್ರಾರಂಭಿಸುತ್ತಾರೆ ನಾಯಕನೂ ನಾಯಕರೊಂದಿಗೆ ಈ ಎಲ್ಲ ವಿಷಯಗಳನ್ನು ಹಂಚಿಕೊಳ್ಳುತ್ತಾರೆ.ಹಲವು ತಿಂಗಳ ಕಾಲ ಹುಡುಕಿದರೂ ಸಹ ಯಾವುದೇ ಉತ್ತಮ ಸಂಬಂಧ ಇಬ್ಬರಿಗೂ ದೊರಕುವುದಿಲ್ಲ ತದನಂತರ ಇವರಿಬ್ಬರೂ ಒಬ್ಬರಿಗೊಬ್ಬರು ಮಾತಾಡಿಕೊಂಡು ನಾವಿಬ್ಬರೂ ಮದುವೆಯಾದರೆ ಹೇಗಿರುತ್ತೆ ಎಂಬ questions ಬರುತ್ತದೆ. ಗುರುತು ಪರಿಚಯ ಇಲ್ಲದವರನ್ನು ಮೋದಿ ಯಾಗುವ ಬದಲು ಈ ರೀತಿ ಫ್ರೆಂಡ್ಸ್ ಆಗಿರುವ ನಾವು ಮದುವೆಯಾಗಿ ಉತ್ತಮ ಜೀವನ ನಡೆಸುವುದು ಎಂದು ತಿಳಿದು ಇಬ್ಬರೂ ಮನೆಯಲ್ಲಿ ತಿಳಿಸುತ್ತಾರೆ.ಹುಡುಗನ ಮನೆಯಲ್ಲಿ ಒಪ್ಪಿಕೊಳ್ಳುತ್ತಾರೆ ಆದರೆ ಹುಡುಗಿಯ ಮನೆಯಲ್ಲಿ ಒಪ್ಪಿಕೊಳ್ಳುವುದಿಲ್ಲ ಕಾರಣ ಇವರಿಬ್ಬರ ಜಾತಿ ಬೇರೆಯಾಗಿರುತ್ತದೆ.


ಈ ಸಿನಿಮಾದಲ್ಲಿ ಪಾತ್ರವಹಿಸಿದವರು ಹೇಗಿದ್ದಾರೆ

Brinda ಮಾಸ್ಟರ್ ಡೈರೆಕ್ಟರ್

ಮದನ್ ಚಿತ್ರಕಥೆ

ದುರ್ಗ ಸಲ್ಮಾನ್ ನಾಯಕ

ಕಾಜಲ್ ಅಗರ್ವಾಲ್ ಅದಿತಿ ರಾವ್ ನಾಯಕಿಯರಾಗಿ ನಟಿಸಿದ್ದಾರೆ

ಈ ರೀತಿ ಪ್ರಾರಂಭವಾಗುವ ಈ ಸಿನಿಮಾದ ಸ್ಟೋರಿ ಮುಂದೆ ಹುಡುಗ ಹುಡುಗಿ ಮನೆಯವರು ಇಬ್ಬರು ಒಪ್ಪಿಕೊಂಡು ಕೊನೆಗೆ ಮದುವೆಯಾಗುತ್ತದೆ ನಂತರ ಇವರಿಬ್ಬರ ನಡುವೆ ಕಿತ್ತಾಟ ಉಂಟಾಗಿ ಹುಡುಗಿಯೂ ತಂದೆಯ ಮನೆ ಸೇರುತ್ತಾಳೆ ಹಾಗೂ ಹುಡುಗ ಅವಳನ್ನು ಕರೆದುಕೊಂಡು ಬರಲು ಹಲವಾರು ಬಾರಿ ಪ್ರಯತ್ನಿಸಿದರೂ ಕಾಜಲಗರ್ವಲ್ ಬರುವುದಿಲ್ಲ.ಮುಂದೆ ಹೀರೋಯಿನ್ ಅನಾರೋಗ್ಯಕ್ಕೆ ತುತ್ತಾಗುತ್ತಾರೆ ಅವಾಗ ಅವರ ಸಂಬಂಧಿಕರು ಯಾರೂ ಬರುವುದಿಲ್ಲ ಹಾಗಾಗಿ ಬಂದು ಅವಳ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಂಡು ಚೆನ್ನಾಗಿ ನೋಡಿಕೊಳ್ಳುತ್ತಾನೆ ತದನಂತರ ಹುಡುಗಿಯ ಹುಡುಗನ ಬಗ್ಗೆ ತಿಳಿದುಕೊಂಡು ಇಬ್ಬರು ಒಟ್ಟಾಗುತ್ತಾರೆ ಇದೇ ಸಿನಿಮಾದ ಕಥೆ.