Gaheria movie download leaked by tamilrockers

Gaheria movie download leaked by tamilrockers: ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆಯ ಬಹುನಿರೀಕ್ಷಿತ ಸಿನಿಮಾ ಕೊನೆಗೂ ತೆರೆಕಂಡಿದೆ,ಹೊಸ ನಾಯಕನ ಜೊತೆ ನಟನೆ ಮಾಡಿದ್ದಾರೆ, ಹಲವಾರು ಸೂಪರ್ ಡೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಈಕೆ ಈ ಬಾರಿ ಏಕೆ ಹೊಸ ನಾಯಕನ ಜೊತೆ ನಟನೆ ಮಾಡಿ ಏನು ಮಾಡಲು ಹೋಗುತ್ತಿದ್ದಾರೆ ಎಂದು ಹಲವು ಪತ್ರಕರ್ತರು ನಗೆ ಚಟಾಕಿಯನ್ನು ಹರಿಸಿದ್ದರು ಆದರೆ ಈ ಸಿನಿಮಾದಲ್ಲಿ ಇವರು ಯೋಗ ಟೀಚರ್ ಆಗಿ ನಟನೆ ಮಾಡಿದ್ದಾರೆ ಇವರ ಹೆಸರು ಅಲಿಶಾ, ಇನ್ನು ಈ ಸಿನಿಮಾದ ನಾಯಕ ಜೈನ್ ರಿಯಲ್ ಎಸ್ಟೇಟ್ ಓನರ್ ಹಾಗೆಯೇ ಕಾರ್ಯನಿರ್ವಹಿಸುತ್ತಿರುತ್ತಾರೆ ಈ ನಡುವೆಯೇ ಇವರಿಬ್ಬರ ಭೇಟಿಯಾಗುತ್ತದೆ ತದನಂತರ ಫ್ರೆಂಡ್ಶಿಪ್ ಗೆ ಪರಿವರ್ತನೆಯಾಗುವ ಇವರ ರಿಲೇಶನ್ ಕೊನೆಗೆ ಮದುವೆಯವರೆಗೂ ಹೋಗುತ್ತದೆ ಇದೆ ಈ ಸಿನಿಮಾದ ಕಥೆ.ಸಿನಿಮಾದ ನಾಯಕಿ ದೀಪಿಕಾ ಹಾಗೂ ಹೀರೋ ಹಲವಾರು ರೊಮ್ಯಾಂಟಿಕ್ ಸೀನ್ ಗಳಲ್ಲಿ ನಟಿಸಿದ್ದಾರೆ ಸಿನಿಮಾದಲ್ಲಿ ತುಟಿಗೆ, ತುಟಿ ಹಾಕಿ ಲಿಕ್ರಿಸ್ ಸಹ ಮಾಡಿದ್ದಾರೆ ಇದು ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗಿತ್ತು, ಇವರನ್ನು ಹಲವು ಯೂಟ್ಯೂಬ್ ಮಂದಿ ನಗೆ ಚಟಾಕಿಯನ್ನು ಸಹ ಹರಿಸಿದ್ದರು.ಇತ್ತೀಚಿಗೆ ಮದುವೆಯಾದ ದೀಪಿಕಾ-ರಣಬೀರ್ ಅನ್ನು ವರಿಸಿದ್ದರು ಇವರಿಬ್ಬರ ನಡುವೆ ಏನೋ ಸರಿಯಿಲ್ಲ ಎಂಬ ಮಾತು ಸಹ ಕೇಳಿಬಂದಿದ್ದು ಕಾರಣ ಈ ರೀತಿ ತುಂಬಾಎಕ್ಸ್ಪೀರಿಯನ್ಸ್ ಆಗಿರುವ ನಟಿ ಹೊಸಬನ ಜೊತೆ ಏಕೆ ಮಾಡುತ್ತಿದ್ದಾಳೆ ಹಾಗೂ ಈ ರೀತಿಯ ರೊಮ್ಯಾಂಟಿಕ್ಫೋಟೋಗಳನ್ನು ಸಹ ಇವರು ಹರಿಬಿಟ್ಟಿದ್ದರು ಇದು ಹಲವು ವಿವಾದಗಳಿಗೆಕಾರಣವಾಗಿತ್ತು ಆದರೂ ಇವೆಲ್ಲ ಮನಸ್ಸಿಗೆ ಹಾಕಿಕೊಳ್ಳದ ಆ ಸಿನಿಮಾ ಟೀಮ್ ಬಿಡುಗಡೆಗೊಳಿಸಿದೆ.

ಸಿನಿಮಾದ ನಾಯಕಿ ಅಲಿಶಾ ಈಗಾಗಲೇ ಬೇರೊಬ್ಬನ ಜೊತೆ ಗೆಳೆತನದಲ್ಲಿ ಇರುತ್ತಾರೆ ಹಾಗೆಯೇ ಸಿನಿಮಾದ ಹೀರೋ ಕೂಡ ಆಲಿಶಾ ತಂಗಿಯನ್ನು ಪ್ರೀತಿಸುತ್ತಾ ಇರುತ್ತಾನೆ ಆದರೆ ಕೆಲವು ವಿಷಯಗಳಿಂದ ಇವರಿಬ್ಬರೂ ಬೇರೆ ಪಟ್ಟಿರುತ್ತಾರೆ ಹಾಗೂ ಪ್ರೀತಿಯ ಹುಡುಕಾಟದಲ್ಲಿ ಇರುತ್ತಾರೆ, ನಂತರ ಕೆಲವು ದಿನಗಳವರೆಗೆ ಇವರಿಬ್ಬರು ಕೇವಲ ಹೊರಗಡೆ ಮೀಟ್ ಮಾಡಿ ಮಾತನಾಡುತ್ತಾರೆ ಹಾಗೂ ಇದೇ ಮುಂದುವರಿದು ನಂತರ ಫ್ರೆಂಡ್ ಶಿಪ್ ನಲ್ಲಿ ಬಂಧಿಯಾಗುತ್ತಾರೆ ಹೀರೋಯಿನ್ ಗೆ ಕಷ್ಟಬಂದಾಗ ಇರೋ ತುಂಬಾ ಹೆಲ್ಪ್ ಮಾಡುತ್ತಾನೆ ಆಗುವ ಮನಸ್ಥೈರ್ಯವನ್ನು ಸಹ ನೀಡುತ್ತಾನೆ. ಇದೇ ರೀತಿ ಕೆಲವು ಬಾರಿ ಇರೋ ಸಹ ತುಂಬಾ ತೊಂದರೆಯಲ್ಲಿ ಸಿಲುಕಿಕೊಳ್ಳುತ್ತಾನೆ ಆಗ ಹೀರೋಯಿನ್ ಅಲಿಶಾ ವ್ಯವಸ್ಥೆ ಮಾಡಿ ಅವನನ್ನು ಆಕಾಶದಿಂದ ದೂರ ಮಾಡುತ್ತಾಳೆ ಈ ರೀತಿ start ಆಗುವ ಕಥೆಮುಂದೆ ತುಂಬಾ ರೋಮ್ಯಾಂಟಿಕ್ ಕಥೆಯನ್ನು ಹೊಂದುತ್ತದೆ.ಸಿನಿಮಾ ನೋಡಿದ ಕೆಲವು ಮಂದಿ ಏನು ಹೇಳುತ್ತಿದ್ದಾರೆ ಎಂದರೆ ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ ಬ್ಯಾಗ್ರೌಂಡ್ ಮ್ಯೂಸಿಕ್ ಕೂಡ ಸಕ್ಕತ್ತಾಗಿದೆ ಸಿನಿಮಾಟೋಗ್ರಫಿ, ನಿರೂಪಣೆ ಹಾಗೂ ನಿರ್ದೇಶನ ಸಕ್ಕತ್ತಾಗಿದೆ, ಈ ಸಿನಿಮಾದ ಹೀರೋ ಈ ಸಿನಿಮಾದಲ್ಲಿ ಮೊದಲ ಬಾರಿಗೆ ಆಕ್ಟಿಂಗ್ ಮಾಡುತ್ತಿದ್ದಾರೆ ಆದರೂ ಸಹ ತುಂಬಾ ಚೆನ್ನಾಗಿ ನಟನೆ ಮಾಡಿ ಎಲ್ಲರ ಮನಗೆದ್ದಿದ್ದಾರೆ.

ಈ ಸಿನಿಮಾದಲ್ಲಿ ಪಾಲ್ಗೊಂಡಿರುವ ವ್ಯಕ್ತಿಗಳು

ದೀಪಿಕಾ ಪಡುಕೋಣೆ

ಸಿದ್ಧಾಂತ

ಅನನ್ಯ ಪಾಂಡೆ

ನಾಸಿರುದ್ದಿನ್ ಷಾ

ರಜತ್ ಕಪೂರ್

ಅನನ್ಯ ಪಾಂಡೆ ಈ ಸಿನಿಮಾದ ನಾಯಕಿಯ ತಂಗಿಯಾಗಿ ನಟನೆ ಮಾಡಿದ್ದಾರೆ ಇವರು ಮೊದಲು ಸಿನಿಮಾದ ನಾಯಕನ ಜೊತೆ ರಿಲೇಶನ್ ಶಿಪ್ ನಲ್ಲಿ ಇರುತ್ತಾಳೆ ತದನಂತರ ಇವರಿಬ್ಬರಿಗೆ ಕಿತ್ತಾಟ ಆಗಿ ದೂರ ಆಗುತ್ತಾರೆ ನಂತರ ಈ ಸಿನಿಮಾದ ಕಥೆ ತುಂಬಾ ಚೆನ್ನಾಗಿ ಹೋಗಿದೆ ಇದಕ್ಕೆಲ್ಲ ಮುಖ್ಯ ಕಾರಣ ಈ ಸಿನಿಮಾದ ಡೈರೆಕ್ಟರ್. ಸಿನಿಮಾ ಬಿಡುಗಡೆಗೂ ಮುನ್ನ ಹಲವು ಟೀಕೆಗಳಿಗೆ ಒಳಗಾಗಿತ್ತು ಕಾರಣ ದೀಪಿಕಾ ಪಡುಕೋಣೆ ಹೆಸರಾಂತ ನಾಯಕಿ ರೀತಿ ಏಕೆ ಹೊಸ ಹುಡುಗನ ಜೊತೆ ಸಿನಿಮಾ ಮಾಡುತ್ತಿದ್ದಾರೆ ಎಂದು ನಕ್ಕಿದ್ದರು ಆದರೆ ಸಿನಿಮಾ ರಿಲೀಸ್ ಕೊಂಡು ಜನರು ನೋಡಿದ ನಂತರ ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ ಸ್ಟೋರಿ ಚೆನ್ನಾಗಿದೆ ಎಂದು ಹೇಳಿದ್ದಾರೆ.

ಅನನ್ಯ ಪಾಂಡೆ ಕೂಡ ಇತ್ತೀಚಿನ ದಿನಗಳಲ್ಲಿ ಹಿಂದಿ ಸಿನಿಮಾದ ನಾಯಕಿಯಾಗಿ ನಟನೆ ಮಾಡಿದ್ದಾರೆ ಆದರೆ ಈಗ ಏಕೆ ಸಿನಿಮಾದ ಸಹ ನಟಿಯಾಗಿ ನಟನೆ ಮಾಡುತ್ತಿದ್ದಾರೆ ಎಂದು ಹಲವು ಮೀಡಿಯಾಗಳು ಕ್ವೆಶ್ಚನ್ ಮಾಡಿದ್ದವು ಆದರೆ ಇದಕ್ಕೆ ಉತ್ತರಿಸಿದ ಅನನ್ಯ story ನನಗೆ ತುಂಬಾ ಇಷ್ಟವಾಯಿತುಇದು ಒಂದು ಉತ್ತಮ ಸಿನಿಮಾ ಹಾಗೂ ಈ ರೀತಿಯ ನಟನೆ ನಾನು ಯಾವತ್ತೂ ಮಾಡಿಲ್ಲ ಹಾಗಾಗಿ ಇಷ್ಟವಾಗಿ ಒಪ್ಪಿಕೊಂಡೆ ಎಂದು ಹೇಳಿದ್ದರು. ಈಪ್ರೀತಿ ಅನನ್ಯ ಸಹ ನಟಿಯಾಗಿ ಸಿನಿಮಾಗಳನ್ನು ಒಪ್ಪಿಕೊಂಡರೆ ಮುಂದೆ ಇವರಿಗೆ ಒಳ್ಳೆಯ ಪಾತ್ರಗಳು ಸಿಗುವುದಿಲ್ಲ ಎಂಬ ವದಂತಿ ಕೂಡ ಸೋಶಿಯಲ್ ಮೀಡಿಯಾದಲ್ಲಿ ಹಬ್ಬಿದ್ದವು.