Beast ತಮಿಳು ಆಕ್ಷನ್ ಸಿನಿಮಾ ಹಾಗೂ ಇದರಲ್ಲಿ ರೋಮ್ಯಾನ್ಸ್ ಕೂಡ ಇದೆ ಇದನ್ನು ಡೈರೆಕ್ಟ್ ಮಾಡಿದವರು ನೆಲಸನ್ ದಿಲೀಪ್ ಕುಮಾರ್, ನಾಯಕನಾಗಿ ವಿಜಯ್ ಹಾಗೂ ನಾಯಕಿಯಾಗಿ ಪೂಜೆಯಾಗಿದೆ ನಟಿಸಿದ್ದಾರೆ, ಈ ಸಿನಿಮಾದಲ್ಲಿ ಹಲವಾರು ನಟ ನಟಿಯರ ದಂಡೇ ಇದೆ ಅದರಲ್ಲೂ ಮುಖ್ಯವಾಗಿ ಯೋಗಿಬಬು, ಗಣೇಶ್ ಸೆಲ್ವಂ ಅಪರ್ಣಾ ಮುಂತಾದ ನಟರು ನಟನೆ ಮಾಡಿ ಅತ್ಯಂತ ಸಿನಿಮಾ ಯಶಸ್ವಿಯಾಗಲು ಕಾರಣೀಕರ್ತರಾಗಿದ್ದಾರೆ ಇದು ಇತ್ತೀಚಿಗೆ ಮೂರು ದಿನಗಳ ಕೆಳಗೆ ರಿಲೀಸ್ ಗೊಂಡಿದ್ದು ಇದೀಗ ಹಲವು ಜನರ ಮೆಚ್ಚುಗೆಯನ್ನು ಪಡೆದಿದೆ.
ಈ ಸಿನಿಮಾದ ಕಥೆಗೆ ಬಂದರೆ ಹಲವಾರು ಪಾಕಿಸ್ತಾನಿ ಜನರು ಒಂದು ಮಾಲನ್ನು ಮುತ್ತಿಗೆ ಹಾಕಿ ಅಲ್ಲಿನ ಜನರಿಗೆ ಬೆದರಿಕೆ ಮಾಡುತ್ತಾರೆ, ಸಿನಿಮಾದ ನಾಯಕ ಅಲ್ಲಿ ಪೊಲೀಸ್ ಆಫೀಸರ್ ಆಗಿರುತ್ತಾನೆ ಇವನು ಪಾಕಿಸ್ತಾನಿ ಜನರೊಂದಿಗೆ ಮಾತುಕತೆ ನಡೆಸಿ ಚೌಕಾಸಿಮಾಡಿ ಜನರನ್ನು ಹೊರ ತರಲು ಪ್ರಯತ್ನ ಮಾಡುತ್ತಾನೆ ಈ ಸಿನಿಮಾದ ಮುಖ್ಯ ಕಥೆ.
Beast full HD movie leaked by jiorockers
ಸಿನಿಮಾದ ನಾಯಕ ವಿಜಯ್ ಕಾಲೇಜ್ ಗೆಳೆಯ ಕೂಡ ಅಲ್ಲಿ ಮಾಲ್ನಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ಅವನನ್ನು ಬಿಡಿಸಲು ಇವನು ಮೊದಲು ಪ್ರಯತ್ನ ಮಾಡುತ್ತಾನೆ,ಇನ್ನು ಸಿನಿಮಾದ ಮುಖ್ಯಪಾತ್ರದಲ್ಲಿ ಏಜೆಂಟ್ ಆಗಿ ವೀರ ರಾಘವನ್ ತುಂಬಾ ಚೆನ್ನಾಗಿ ಕಾರ್ಯನಿರ್ವಹಿಸಿದ್ದಾರೆ ಇವರು ಮಿಷನ್ನಿನ ಮುಖ್ಯ ಕಾರಣಕರ್ತರಾಗಿ ಕಾರ್ಯನಿರ್ವಹಿಸಬೇಕಾಗಿ ಬರುತ್ತದೆ ಇವರು ಹಮಾಲ ವರಗಡೆ ಹೋಗಿ ಪಾಕಿಸ್ತಾನಿಯರ ಜೊತೆ ಮಾತನಾಡಿ ಜನರನ್ನು ಹೊರ ಬಿಡಬೇಕೆಂದು ಹಲವು ಬಾರಿ ಮಾತುಕತೆ ನಡೆಸುತ್ತಾರೆ, ಹೀಗೆ ಮಾತುಕತೆ ನಡೆಸಿದ ನಂತರ ಸಿನಿಮಾದ ನಾಯಕ ವಿಜಯ್ ಯಾವುದೇ ಬೇರೆ ದಾರಿಯಿಲ್ಲದೆ ಒಳನುಗ್ಗಿ ಜನರನ್ನು ಕಟ್ಟುಹಾಕಿ ನಂತರ ಒಳಗೆ ಸಿಕ್ಕಿಹಾಕಿಕೊಂಡಿರುವ ಸಾಮಾನ್ಯ ಜನರನ್ನು ಹೊರತರುವುದು ಪ್ರಯತ್ನ ಪಡುತ್ತಾರೆ ಈ ಸಿನಿಮಾದ ಕಥೆಯಾಗಿದೆ.
ಹಲವು ಸಿನಿಮಾ ನೋಡಿದ ಜನರು ಏನು ಹೇಳುತ್ತಿದ್ದಾರೆ ಎಂದರೆ ತುಂಬಾ ಚೆನ್ನಾಗಿ ಕಥೆ ಮೂಡಿಬಂದಿದೆ ಆಗುವ ಸಿನಿಮಾದ ನಾಯಕ ಹಾಗೂ ಪಾತ್ರದಾರಿಗಳು ಅಭಿನಯ ತುಂಬಾ ಚೆನ್ನಾಗಿದೆ, ಸಿನಿಮಾದ ನಾಯಕ ಕೊನೆಯಲ್ಲಿ ಎಲ್ಲಾ ಜನರನ್ನುಹೊರತರುತ್ತಾನೆ ಹಾಗೂ ಅಲ್ಲಿ ಎಲ್ಲರನ್ನೂ ಇಟ್ಟುಕೊಂಡಿದ್ದ ಪಾಕಿಸ್ತಾನಿಯನ್ನು ಹಿಡಿದು ಪೋಲಿಸಿಗೆ ಒಪ್ಪಿಸುತ್ತಾನೆ ಇದೆ ಈ ಸಿನಿಮಾದ ಕಥೆಯಾಗಿ ಮೂಡಿಬಂದಿದೆ ಕಳೆದ 31ರಂದು ರಿಲೀಸ್ ಆಗಿತ್ತು,ಆದರೆ ಹಲವು ಕಾರಣಗಳಿಂದ ಇದು ಮುಂದೆ ಹೋಗಿ ಏಪ್ರಿಲ್ 13ರಂದು ರಿಲೀಸ್ ಆಗಿತ್ತು.ಈ ಸಿನಿಮಾ ಕೇವಲ ತಮಿಳು ಭಾಷೆಯಲ್ಲಿ ಅಲ್ಲದೆ ಹಲವು ಭಾಷೆಗಳಲ್ಲಿ ಡಬ್ಬ ಆಗಿ ಕೂಡ ತೆರೆಗೆ ಕಂಡಿದೆ ಅದರಲ್ಲಿ ಮುಖ್ಯವಾಗಿ ಕನ್ನಡ ಮಲಯಾಳಂ ತೆಲುಗು.
ಈ ಸಿನಿಮಾದಲ್ಲಿ ತುಂಬಾ ಆಕ್ಷನ್ ಗಳಿವೆ ಹಾಗೂ ರೋಮಾಂಚನಕಾರಿ ಘಟನೆಗಳನ್ನು ಸಹ ಒಳಗೊಂಡಿದೆ ಯಾರು ವಿಜಯ ಸಿನಿಮಾಗಳನ್ನು ನೋಡುತ್ತಾ ಬಂದಿದ್ದಾರೆ ಅವರಿಗೆ ಹಬ್ಬ ಆಗುವುದಂತೂ ಖಂಡಿತ ನಿಜ ಹಾಗಾಗಿ ನೀವು ಕೂಡ ಆದಷ್ಟು ಬೇಗ ಸಿನಿಮಾವನ್ನು ನೋಡಿ ಆನಂದಿಸಿ.
ವಿಜಯನ ಹಲವಾರು ಅಭಿಮಾನಿಗಳು ಇವರ ಸಿನಿಮಾಕ್ಕೆ ಕಳೆದ ಒಂದು ವರ್ಷದಿಂದ ಕಾಯುತ್ತಿದ್ದರು ಇದೀಗ ತೆರೆಕಂಡಿರುವ ಸಿನಿಮಾವನ್ನು ನೋಡಲು ಹಲವಾರು ಜನರು ನೂಕುನುಗ್ಗಲಿನ ಬರುತ್ತಿದ್ದಾರೆ ಸಿನಿಮಾ ನೋಡಿ ಆನಂದಿಸುತ್ತಿದ್ದಾರೆ ಹಾಗೆಯೇ ಈ ಸಿನಿಮಾ ನಟಿಯಾಗಿ ಕರ್ನಾಟಕದ ಬೆಳಗಿ ಪೂಜೆ ಹೆಗಡೆ ನಟನೆ ಮಾಡಿದ್ದಾರೆ ಇವರು ಕನ್ನಡದಲ್ಲಿ ಮಾತ್ರ ಮಾಡಿಲ್ಲ ಬೇರೆ ಭಾಷೆಗಳಲ್ಲಿ ಹಲವು ಸಿನಿಮಾಗಳನ್ನು ಒಪ್ಪಿಕೊಂಡು ಮಾಡಿದ್ದಾರೆ ಎಲ್ಲಾ ಸಿನಿಮಾಗಳು ತುಂಬಾ ಇದಾಗಿದೆ ಇವರು ತಮ್ಮ ನಟನೆಯನ್ನು ಹಿಂದಿಯಲ್ಲಿ ಪ್ರಾರಂಭಿಸಿದರು, ಇತ್ತೀಚಿನ ದಿನಗಳಲ್ಲಿ ತೆಲುಗು ಹಾಗೂ ತಮಿಳಿನಲ್ಲಿ ಅಭಿನಯ ಮಾಡುತ್ತಿದ್ದಾರೆ.
ಇತ್ತೀಚಿಗೆ ಕನ್ನಡದಲ್ಲಿ ರಿಲೀಸ್ ಆಗುತ್ತಿರುವ ಕೆಜಿಎಫ್ ಟು ಪಾರ್ಟ್ ಅನ್ನು ಇದು ಹಿಂದಿಕ್ಕುತ್ತದೆ ಎಂದು ಹಲವು ಜನರು ಹೇಳುತ್ತಿದ್ದರು ಆದರೆ ಈ ಸಿನಿಮಾದ ಟಿಕೆಟ್ ಬುಕಿಂಗ್ ನೆನ್ನೆಯಿಂದ ತುಂಬಾ ಕಡಿಮೆಯಾಗಿಬಿಟ್ಟಿದೆ ಕರ್ನಾಟಕ ದಲ್ಲಿ ಕೆಜಿಎಫ್ ನವ ತುಂಬಾ ಜೋರಾಗಿದೆ ಮಧ್ಯರಾತ್ರಿ 12 ಗಂಟೆಗೆ ಟಿಕೆಟ್ಗಳನ್ನು ಹಂಚಲಾಗುತ್ತಿತ್ತು ಏಪ್ರಿಲ್ 14ರಂದು ರಾತ್ರಿ 12ಕ್ಕೆ ಸಿನಿಮಾ ರಿಲೀಸ್ ಆಗಲಿದೆ, ಅಕಸ್ಮಾತ್ ಏನಾದರೂ ನೀವು ಸಿನಿಮಾ ನೋಡಬೇಕೆಂದು ಅಂದುಕೊಂಡಿದ್ದರೆ ಖಂಡಿತವಾಗಿಯೂ ಒಂದು ವಾರಗಳವರೆಗೆ ಕಾಯುವುದು ಅತಿ ಅವಶ್ಯ.
ಕೆಲವು ಸಿನಿಮಾ ಪಂಡಿತರು ಹೇಳುತ್ತಿದ್ದರು ಬಿಟ್ಟಾಗು ಕನ್ನಡ ಕೆಜಿಎಫ್ ನಡುವೆ ಮಾರಾಮಾರಿ ನಡೆಯಲಿದೆ ಎಂದು ಆದರೆ ಈಗ ತಿಳಿಯುತ್ತಿದೆ ಕೆಜಿಎಫ್ ನನಗೊಂದು ಮೇಲೆ ಇದೆ ಏಕೆಂದರೆ ಮಾಡಲಾಗುತ್ತಿಲ್ಲ ನಿಮಗೆ ತಿಳಿಯುವುದೇನೆಂದರೆ ಇತ್ತೀಚಿನ ದಿನಗಳಲ್ಲಿ ಕನ್ನಡ ಸಿನಿಮಾಗಳು ರಾರಾಜಿಸುತ್ತಿವೆ.