Todaypk Kannada | Watch Online Free Download

ಕೆಲವೇ ಸೈಟ್ಗಳು ಉಚಿತವಾಗಿ ಮೂವಿಗಳನ್ನು ಡೌನ್ಲೋಡ್ ಮಾಡಲು ಅವಕಾಶ ಕಲ್ಪಿಸಿವೆ ಒಂದು ವೇಳೆ ನೀವೇನಾದರೂ ಅದೇ ಹುಡುಕಾಟದಲ್ಲಿದ್ದಾರೆ ಮತ್ತೇಕೆ ತಡ ಬಹಳ ಖ್ಯಾತಿಯನ್ನು ಪಡೆದಿರುವ todaypk kannada ಸೈಟ್ ಗೆ ಹೋಗಿ ಅಲ್ಲಿ ನಿಮಗೆ ಬಹಳ ತರಹದ ವಿವಿಧ ಹೊಚ್ಚಹೊಸ ಮೂವಿಗಳು HD ಕ್ವಾಲಿಟಿಯಲ್ಲಿ ದೊರಕುತ್ತವೆ, ಇದರಲ್ಲಿ ನೀವು ಗಮನಿಸಬೇಕಾದ ವಿಷಯವೇನೆಂದರೆ ಈ ಸೈಟು ಇಲ್ಲಿಗಲ್ ಆಗಿದ್ದು ಇದರಿಂದ ಮೂವಿಗಳನ್ನು ಅಥವಾ ವಿಡಿಯೋಗಳನ್ನು ಡೌನ್ಲೋಡ್ ಮಾಡಿಕೊಳ್ಳುವ ಮೊದಲು ಒಮ್ಮೆ ಯೋಚಿಸಿ.

ಇಲ್ಲಿಗಲ್ ವೆಬ್ಸೈಟ್ಗಳನ್ನು ಪ್ರಾರಂಭಿಸುವುದು ಎಷ್ಟು ಕಾನೂನು ಬಾಹಿರವೂ ಅದೇ ರೀತಿ ಈ ರೀತಿಯ ವೆಬ್ಸೈಟ್ಗಳನ್ನು ಬಳಸುವುದು ಕೂಡ ಕಾನೂನುಬಾಹಿರ, ನೀವು ಇಲ್ಲಿ ಗಮನಿಸಬೇಕಾದ ವಿಷಯವೇನೆಂದರೆ ಈ ಸೈಟಿನಲ್ಲಿ ಬಹಳ ಕನ್ನಡ ಮೂವೀಸ್ ಗಳ ಲಿಸ್ಟೇ ದೊರೆಯುತ್ತದೆ. ಈ ಸೈಟಿನಲ್ಲಿ ಕನ್ನಡ ಮಾತ್ರವಲ್ಲದೆ ವಿವಿಧ ಭಾಷೆಗಳಾದ ಹಿಂದಿ, ತೆಲುಗು, ತಮಿಳು., ಮಲಯಾಳಿ ಸಿನಿಮಾಗಳು ಕೂಡ HD ಫಾರ್ಮೆಟ್ ನಲ್ಲಿ ದೊರೆಯುತ್ತವೆ.

todaypk kannada Website 2011ರಲ್ಲಿ ಹುಟ್ಟಿತು ಇದು ಒಂದು ವೆಬ್ಸೈಟ್ ಇಲ್ಲಿ ಪೈರೇಟೆಡ್ ಮೂವಿಗಳನ್ನು ಡೌನ್ಲೋಡ್ ಮಾಡಲು ಅವಕಾಶ ಕಲ್ಪಿಸಿಕೊಡಲಾಗುತ್ತದೆ ಅದು ಯಾವ ಭಾಷೆಯ ಮೂವಿ ಗಳೆಂದರೆ ಕನ್ನಡ, ಹಿಂದಿ, ಇಂಗ್ಲಿಷ್, ತಮಿಳು, ಮಲಯಾಳಿ, ತೆಲುಗು. ಇಲ್ಲಿ ಪ್ರತಿ ವಾರ ಎಲ್ಲಾ ತರಹದ ಮೂವಿಗಳು ಹಾಗೂ ಟಿವಿ ಶೋ ಗಳನ್ನು ತಂದು ಇಲ್ಲಿ ಅಪ್ಲೋಡ್ ಮಾಡುತ್ತಾರೆ.


Todaypk Kannadaನವರು ತಮ್ಮ ವ್ಯಕ್ತಿಯಿಂದ ಹೇಗೆ ಹಣ ಮಾಡುತ್ತಾರೆ ಗೊತ್ತಾ?

ಯಾವುದೇ ವ್ಯಕ್ತಿಯಾಗಲಿ ತಾವು ಮಾಡುತ್ತಿರುವ ಕೆಲಸದ ಹಿಂದೆ ಒಂದು ಉದ್ದೇಶ ಇದ್ದೇ ಇರುತ್ತದೆ ಅದೇ ರೀತಿ todaypk kannada ಕೂಡ ಹಣ ಮಾಡುವ ಉದ್ದೇಶದಿಂದ ಇಂತಹ ವ್ಯಕ್ತಿಗಳನ್ನು ನಿರ್ಮಾಣ ಮಾಡಿದ್ದಾರೆ ಹಾಗೂ ಅಕ್ರಮವಾಗಿ ಹೊಚ್ಚ ಹೊಸ ಸಿನಿಮಾಗಳನ್ನು ಬಿಡುಗಡೆ ಮಾಡುವುದರ ಮೂಲಕ ಹಣ ಮಾಡಿಕೊಳ್ಳುತ್ತಿದ್ದಾರೆ ಅದು ಹೇಗೆಂದರೆ ನಿಮಗೆ ಗೊತ್ತಿದೆಯೋ ಇಲ್ಲವೋ ನಮಗೆ ಗೊತ್ತಿಲ್ಲ ಹಲವಾರು ಅಡ್ವರ್ಟೈಸ್ ಕಂಪನಿಗಳು ತಮ್ಮ ಬ್ಲಾಗ್ನಲ್ಲಿ ಜಾಹೀರಾತು ಪ್ರಕಟಿಸಿ ಕೊಳ್ಳಲು ಅವಕಾಶ ನೀಡುತ್ತಿದ್ದಾರೆ ಈ ರೀತಿಯ ಜಾಹೀರಾತು ಪ್ರಕಟಣೆ ಮಾಡುವುದರಿಂದ ಪ್ರತಿ click ಅಥವಾ ಪ್ರತಿ visitor viewsಗೆ ಇಂತಿಷ್ಟು ಹಣವನ್ನು blog ownersಗೆ ನೀಡುತ್ತಿದ್ದಾರೆ ಅದರಲ್ಲಿ ಡಬಲ್ click ads ಕೂಡ ಒಂದು, ನೀವು ಗಮನಿಸಿರಬಹುದು ಹಲವು privacy ವೆಬ್ಸೈಟ್ಗಳಲ್ಲಿ ಕೆಲವು adsಗಳು ತಾವೇ popup ಬರುತ್ತಿರುತ್ತವೆ ಇದು ಕೂಡ ಒಂದು ಪ್ರಕಾರದ ಜಾಹೀರಾತುಗಳು ಪ್ರತಿ popupಗೆ ಇಂತಿಷ್ಟು ಹಣವನ್ನು ವೆಬ್ಸೈಟ್ನ ಓನರ್ಗೆ ಜಾಹೀರಾತು ಮಾಡುವವರು ನೀಡುತ್ತಾರೆ ಇದೆ ಇಂತಹ privacy ವೆಬ್ಸೈಟ್ ಮಾಡುವವರಿಗೆ ಆದಾಯ ತಂದುಕೊಡುತ್ತವೆ.


Todaypk Kannada ತುಂಬಾ ಪಾಪ್ಯುಲರ್ ಏಕೆ?

ಹಲವು ವಿಧದ privacy websiteಗಳು ಇವೆ ಆದರೂ todaypk  kannada ತುಂಬಾ ಪಾಪ್ಯುಲರ್ ಏಕೆಂದರೆ ಇಲ್ಲಿ ಯಾವುದೇ ಸಿನಿಮಾಗಳು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಅಪ್ಲೋಡ್ ಮಾಡಿ ಬಿಡಲಾಗುತ್ತದೆ ಜೊತೆಗೆ ಸಿನಿಮಾ ನೋಡಲು ಯಾವುದೇ ರೀತಿಯ ಹಣ ವ್ಯಯಿಸುವ ಅವಶ್ಯಕತೆ ಇಲ್ಲ ಕೇವಲ ಉಚಿತವಾಗಿಯೇ ಸಿನಿಮಾವನ್ನು ಆನ್ಲೈನಲ್ಲಿ ನೋಡಬಹುದು ಅಥವಾ ಡೌನ್ಲೋಡ್ ಮಾಡಿ ತದನಂತರ ಫ್ರೀ ಆದನಂತರ ನೋಡಬಹುದು ಇದೇ ಕಾರಣಕ್ಕೆ ತುಂಬಾ ಜನರು ಈ ವೆಬ್ ಸೈಟನ್ನು ಇಷ್ಟಪಡುತ್ತಾರೆ ಹಾಗೂ ಈ ವೆಬ್ಸೈಟ್ ಮಾಹಿತಿಗಾಗಿ ಸರ್ಚ್ ಮಾಡುತ್ತಿದ್ದಾರೆ ಒಟ್ಟಿನಲ್ಲಿ ಹೇಳಬೇಕಾದರೆ ಇಲ್ಲಿ ಎಲ್ಲಾ ಬಗೆಯ ಸಿನಿಮಾಗಳು ಉಚಿತವಾಗಿ ಸಿಗುತ್ತವೆ.


Todaypk Kannada In India

ಇಂಡಿಯಾದಲ್ಲಿ ಪ್ರೈವೆಸಿ ವೆಬ್ಸೈಟ್ಗಳ ಉಪಯೋಗ ಮಾಡುವಂತಿಲ್ಲ ಆದರೂ ಕೂಡ ಕೆಲವು ಜನರು ಈ ರೀತಿಯಾದ ಸೈಟ್ಗಳನ್ನು ಪ್ರಾರಂಭಿಸುವುದು ಅಲ್ಲದೆ ಜನರಿಗೆ ಉಚಿತವಾಗಿ ಹಲವು ಬಗೆಯ ಹೊಸ ಮೂವಿ ಗಳನ್ನು ಡೌನ್ಲೋಡ್ ಹಾಗೂ ಸ್ಟ್ರೀಮಿಂಗ್ ವಿಡಿಯೋಗಳನ್ನು ನೋಡಲು ಅವಕಾಶ ಕಲ್ಪಿಸಿದ್ದಾರೆ, ಯಾರು ಈ ವೆಬ್ಸೈಟ್ಗಳನ್ನು ನೋಡಿಕೊಳ್ಳುತ್ತಿದ್ದರು ಅವರನ್ನು 2018 ಮಾರ್ಚ್ ತಿಂಗಳಲ್ಲಿ ಅರೆಸ್ಟ್ ಮಾಡಲಾಗಿತ್ತು ಹಾಗೂ ಇದಕ್ಕೆ ಸಂಬಂಧಿಸಿದ ಹಲವು ಜನರನ್ನು ಕೊಯಮತ್ತೂರಿನಲ್ಲಿ ವಿಚಾರಣೆ ಕೂಡ ನಡೆಸಲಾಯಿತು.


Todaypk Kannadaನಿಂದ ಜನರು ಮೂವೀಸ್ಗಳನ್ನು ಹೇಗೆ ಡೌನ್ಲೋಡ್ ಮಾಡಿಕೊಳ್ಳುತ್ತಿದ್ದಾರೆ?

ಇಲ್ಲಿ ಮೂವೀಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳುವುದು ತುಂಬಾ ಸುಲಭ ಹೇಗೆಂದರೆ ನಿಮ್ಮ ಬಳಿ ಕೇವಲ ಮೊಬೈಲ್ ಅಥವಾ ಕಂಪ್ಯೂಟರ್ ಜೊತೆಗೆ ಇಂಟರ್ನೆಟ್ ಕನೆಕ್ಷನ್ ಇದ್ದರೆ ಸಾಕು, ಗೂಗಲ್, bing ಅಥವಾ yahooಲ್ಲಿ ಕೇವಲ ತಮಿಳ್ ರಾಕರ್ಸ್ ಎಂದು ಸರ್ಚ್ ಮಾಡಿ ನಂತರ ಸರಿಯಾಗಿ ಗಮನಿಸಿ ತಮಿಳ್ ರಾಕರ್ಸ್ ವೆಬ್ಸೈಟ್ ಅನ್ನು ಓಪನ್ ಮಾಡಿ ಅಷ್ಟೇ, ತದನಂತರ ಈ ವೆಬ್ಸೈಟ್ನಲ್ಲಿ ನಿಮಗೆ ಯಾವ ರೀತಿಯ ಮೂವೀಸ್ಗಳು ಇಷ್ಟ ಉದಾಹರಣೆಗೆ ಕನ್ನಡ, ತೆಲುಗು, ಮಲಯಾಳಂ, ಇಂಗ್ಲಿಷ್ ಇನ್ನೂ ಹಲವಾರು ವಿಧದ ಭಾಷೆಯ ಸಿನಿಮಾಗಳು ಇಲ್ಲಿ ದೊರಕುತ್ತವೆ ನಿಮಗೆ ಇಷ್ಟವಾದ ಮೂವಿಯನ್ನು ಕ್ಲಿಕ್ಕಿಸಿ ಅಲ್ಲೇ ನೋಡಿ ಆನ್ಲೈನ್ನಲ್ಲಿ ಅಥವಾ ಡೌನ್ಲೋಡ್ ಮಾಡಿ ನೋಡಬಹುದು.


Todaypk Kannadaನಿಂದ ಉಂಟಾದ ನಷ್ಟಗಳೇನು

todaypk kannada ಮೂವಿ ಡೌನ್ಲೋಡ್ ವೆಬ್ಸೈಟ್ ತುಂಬಾ ಜನರ ಆದಾಯವನ್ನು ಪಾತಾಳಕ್ಕೆ ನೂಕಿದೆ ಈ ವೆಬ್ಸೈಟ್ ಇಂದ ನಷ್ಟ ಅನುಭವಿಸಿದವರು ವಾಪಸ್ಸು ತಮ್ಮ ಕಳೆದುಕೊಂಡ ಹಣವನ್ನು ಪಡೆಯಲಾಗಿಲ್ಲ, ಯಾರು ಈ ಸೈಟ್ ಗಳ ಮುಖಾಂತರ ಮೂವಿಗಳನ್ನು ಡೌನ್ಲೋಡ್ ಮಾಡಿಕೊಂಡು ಮೊಬೈಲ್ನಲ್ಲಿ ನೋಡಿಬಿಟ್ಟರೋ ಅವರು ಮೂವಿಗಳನ್ನು ನೋಡಲು ಥಿಯೇಟರ್ಗೆ ಬರಲೇ ಇಲ್ಲ ಹಾಗು ತಮ್ಮಲ್ಲಿದ್ದ ಮೂವಿಯನ್ನು ಬೇರೆಯವರಿಗೆ ಮೊಬೈಲ್ನ ಮುಖಾಂತರ ಶೇರ್ ಮಾಡಿ ಬೇರೆಯವರು ಕೂಡ ಮೂವಿ ಥಿಯೇಟರ್ನಲ್ಲಿ ನೋಡದಂತೆ ಮಾಡಿ ನಿರ್ಮಾಪಕರು ಹಾಗೂ ನಿರ್ದೇಶಕರಿಗೆ ತುಂಬಲಾರದ ನಷ್ಟವನ್ನು ಉಂಟು ಮಾಡಿದ್ದಾರೆ. ಕೆಲವು ರಿಪೋರ್ಟ್ ಗಳ ಪ್ರಕಾರ ಇಂತಹ ವೆಬ್ಸೈಟ್ ಗಳಿಂದ ವರ್ಷದಲ್ಲಿ 2000 ಕೋಟಿ ಲಾಸ್ ಆಗಿದೆ ಎಂದು ತಿಳಿದುಬಂದಿದೆ.


todaypk ಭಾರತ ಸರ್ಕಾರ ಇಂತಹ ವೆಬ್ಸೈಟ್ಗಳ ನಿಗ್ರಹಕ್ಕೆ ಮಾಡಿರುವ ಕಾನೂನುಗಳು ಏನು?

ಭಾರತ ಸರ್ಕಾರವು todaypk ಇಂತಹ ಸೈಟ್ಗಳ ನಿರ್ಮೂಲನೆ ಮಾಡಲು ಬಹಳಷ್ಟು ಕಠಿಣ ಕಾನೂನನ್ನು ಜಾರಿಗೊಳಿಸಿದೆ ಅದರಲ್ಲಿ ಮುಖ್ಯವಾದವುಗಳೆಂದರೆ 2019ರ ಕಾನೂನು, ಇದರ ಪ್ರಕಾರ ಯಾರು ಪ್ರೊಡ್ಯೂಸರ್ ಅಪ್ಪಣೆಯಿಲ್ಲದೆ ಮೂವಿಗಳನ್ನು ಬಳಸುತ್ತಾರೆ ಅವರಿಗೆ 3 ವರ್ಷದವರೆಗೆ ಜೈಲು ಹಾಗೂ 10 ಲಕ್ಷ ದಂಡ ವಿಧಿಸುತ್ತದೆ.


What is todaypk kannada Website?

ಇದು ಒಂದು ಆನ್ಲೈನ್ ಪ್ಲಾಟ್ಫಾರ್ಮ್ ಸಾವಿರಾರು ಮೂವಿಗಳನ್ನು ತಮ್ಮ ಯೂಸರ್ಸ್ ಗಳಿಗೆ ನೀಡಲು ಹಾಗೂ ಎಂಟರ್ಟೈನ್ಮೆಂಟ್ ನೀಡಲು ಸೃಷ್ಟಿಸಲಾಗಿದೆ todaypk website ಒಂದು pirated site ಇಲ್ಲಿ ಇಲ್ಲಿಗಲ್ ಆಗಿ ಕಂಟೆಂಟ್, ಮೂವೀಸ್ ಹಾಗೂ ಲೈವ್ ಸ್ಟ್ರೀಮಿಂಗ್ ವಿಡಿಯೋಗಳನ್ನು ನೀಡುತ್ತಿದ್ದಾರೆ ಇದು ಖಂಡಿತ ಕಾನೂನಿಗೆ ವಿರುದ್ಧವಾದದ್ದು ನೀವು ಈ ಸೈಟ್ ಅನ್ನು ನೋಡಲು ಹುಡುಕಾಡುತ್ತಿದ್ದಾರೆ ನಿಮಗಿದು ಗೊತ್ತಿರಲೇಬೇಕಾದ ವಿಷಯ ಇದು ಸೇಫ್ ಅಲ್ಲ ಹಾಗೂ ಇಲ್ಲಿಗಲ್ ಕೂಡ.


todaypk kannada Website Featuresಗಳು ಏನು?

ಇಲ್ಲಿ ಹಲವಾರು ಹೊಚ್ಚಹೊಸ ಸಿನಿಮಾಗಳು ವಿವಿಧ ಪ್ರಕಾರಗಳಲ್ಲಿ ಸಿಗುತ್ತವೆ ಅವುಗಳೆಂದರೆ 360p, 420p, 720pನ ಹಾಗೂ ಎಷ್ಟೇ ಸಿನಿಮಾಗಳನ್ನು ಯಾವುದೇ ಅಡೆತಡೆಯಿಲ್ಲದೆ ಇಲ್ಲಿ ನೀವು ಡೌನ್ಲೋಡ್ ಮಾಡಿಕೊಳ್ಳಬಹುದು, ಹಲವಾರು ಹೊಸ ಮೂವಿಗಳು ಕೆಲವೇ ಗಂಟೆಗಳಲ್ಲಿ ಇಲ್ಲಿ ಅಪ್ಲೋಡ್ ಮಾಡಿ ಬಿಡುತ್ತಾರೆ ಇದು ಕಾನೂನಿಗೆ ವಿರುದ್ಧವಾದರೂ ಕೆಲವು ಜನರು ದುಡ್ಡನ್ನು ಮಾಡಲು ಈ ರೀತಿ ಅಕ್ರಮ ಮಾಡುತ್ತಿದ್ದಾರೆ ಈ ವೆಬ್ಸೈಟ್ಗಳನ್ನು ಪ್ರಾರಂಭಿಸುವುದು ಎಷ್ಟು ಕಾನೂನಿಗೆ ವಿರುದ್ಧವೋ ಅಷ್ಟೇ ಇಂತಹ ವೆಬ್ಸೈಟ್ಗಳನ್ನು ಬಳಸುವುದು ಕೂಡ.

Free: ನೀವು ಎಷ್ಟು ಬೇಕಾದರೂ ಇಲ್ಲಿಂದ ಹೊಸ ಮೂವಿ ಗಳನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು ಯಾವುದೇ ಮಿತಿ ಇಲ್ಲ ಹಾಗೂ ಅದಕ್ಕೆ ನೀವು ಯಾವುದೇ ಹಣ ಕೊಡಬೇಕಾಗಿಲ್ಲ.


HD Quality: ಇಲ್ಲಿ 720p, 1080p ಕ್ವಾಲಿಟಿ ಸಿನಿಮಾಗಳು ಸಿಗುತ್ತವೆ ಹಾಗೂ ಕೆಲವೇ ನಿಮಿಷಗಳಲ್ಲಿ ಡೌನ್ಲೋಡ್ ಕೂಡ ಮಾಡಿಕೊಳ್ಳಬಹುದು.


Unimited Download: ಈ ವೆಬ್ಸೈಟ್ಗಳ ಸ್ಪೀಡ್ ತುಂಬಾ ಚೆನ್ನಾಗಿದೆ ಕೆಲವೇ ನಿಮಿಷಗಳಲ್ಲಿ ನಿಮಗೆ ಎಷ್ಟು ಬೇಕೋ ಅಷ್ಟು ಸಿನಿಮಾಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು ಯಾವುದೇ ರೀತಿಯ ಮಿತಿ ಇರುವುದಿಲ್ಲ.


Watch offline: ಡೌನ್ಲೋಡ್ ಮಾಡಿದ ಮೂವೀಸ್ಗಳು mp4 ಫಾರ್ಮೆಟ್ ನಲ್ಲಿ ಡೌನ್ಲೋಡ್ ಆಗುತ್ತದೆ ನಿಮಗೆ ಸಮಯ ಇದ್ದಾಗ ನೀವು ನಿಮ್ಮ ಮೊಬೈಲ್ ನಲ್ಲಿ ನೋಡಬಹುದು.


User-friendly websites: ಈ ವೆಬ್ಸೈಟ್ ಅನ್ನು ಬಳಸುವುದು ಹಾಗೂ ಡೌನ್ಲೋಡ್ ಮಾಡುವುದು ತುಂಬಾ ಸರಳ, ಯಾವುದೇ ರೀತಿಯ ಅಡೆತಡೆಗಳು ನಿಮಗೆ ಇಲ್ಲಿ ಬರುವುದಿಲ್ಲ, ಕೇವಲ ಕೆಟಗರಿಯನ್ನು choose ಮಾಡಿ ಡೌನ್ಲೋಡ್ ನೋಡುವುದಷ್ಟೇ. ಇನ್ನೂ todaypk Websiteಗಾಗಿ ಜನರು ಹೇಗೆ ಗೂಗಲ್ ನಲ್ಲಿ ಸರ್ಚ್ ಮಾಡುತ್ತಿದ್ದಾರೆ ಎಂಬುದನ್ನು ನೋಡುವುದಾದರೆ,

todaypk kannada movies

todaypkkannada.com 2020

todaypk isaimini

todaypk kannada 2018

todaypk kannada website link

todaypk.com 2021

todaypk telugu

todaypk new link

todaypk kuttymovies

ನೋಡಿ ಫ್ರೆಂಡ್ಸ್ ಈ ವೆಬ್ಸೈಟನ್ನು ಜನರು ಹೇಗೆ ಸರ್ಚ್ ಮಾಡುತ್ತಿದ್ದಾರೆ ಎಂಬುದನ್ನು ನೀವು ಗೂಗಲ್ Trends ವೆಬ್ಸೈಟ್ ನ ಮೂಲಕ ತಿಳಿದುಕೊಳ್ಳಬಹುದು, ಇದರ ಪ್ರಾಮುಖ್ಯತೆ ಸ್ವಲ್ಪಮಟ್ಟಿಗೆ ಕಡಿಮೆಯಾದರೂ ಭಾರತೀಯರೇ ಇದನ್ನು ಹೆಚ್ಚಾಗಿ search ಮಾಡುತ್ತಿದ್ದಾರೆ ಎಂಬುದು ತುಂಬಾ ವಿಷಾದನೀಯ. ಸರ್ಕಾರ ತಂದಿರುವ ಹೊಸ ಕಾನೂನು ಇಂತಹ ಸೈಟ್ಗಳನ್ನು ತಡೆಯುವಲ್ಲಿ ಸ್ವಲ್ಪ ಮಟ್ಟಿಗೆ ಯಶಸ್ವಿಯಾಗಿದೆ.


List of Similar Websites Like todaypk

ನಾವು ಈಗಾಗಲೇ ತಿಳಿಸಿದಂತೆ ಹಲವಾರು ವೆಬ್ ಸೈಟಲ್ಲಿ ಮೂವೀಸ್ ಗಳ ಬಗ್ಗೆ ಮಾಹಿತಿ ಹಾಗೂ ವಿಡಿಯೋಸ್ಗಳು ದೊರಕುತ್ತವೆ ಎಲ್ಲಾ ವೆಬ್ಸೈಟ್ಗಳು todaypk kannadamoviesನಂತೆ ಅಕ್ರಮವಾಗಿಲ್ಲ ಹಲವಾರು ಜನರು ಲೈಸೆನ್ಸ್ ಗಳನ್ನು ಪಡೆದು ಮೂವೀಸ್ ಗಳನ್ನು ತಮ್ಮ ವೆಬ್ಸೈಟ್ನಲ್ಲಿ ಪ್ರಕಟಿಸುತ್ತಿದ್ದಾರೆ ಈ ಬಗ್ಗೆ ಮಾಹಿತಿ ನೀಡಬೇಕಾದರೆ ಉದಾಹರಣೆಗೆ ಅಮೆಜಾನ್ ಪ್ರೈಮ್ ಇಲ್ಲಿ ಹೊಚ್ಚಹೊಸ ಸಿನಿಮಾಗಳನ್ನು ಕೂಡ ಲೈಸನ್ಸ್ ನೊಂದಿಗೆ ಬಿಡುಗಡೆ ಮಾಡುತ್ತಿದ್ದಾರೆ ಇದರಿಂದ ಯಾವುದೇ ರೀತಿಯ ಸಿನಿಮಾ ಇಂಡಸ್ಟ್ರಿಗೆ ಲಾಸ್ ಆಗುವುದಿಲ್ಲ ಏಕೆಂದರೆ ಇವರು ಗಳಿಸಿದ ಹಣದಲ್ಲಿ ಇಂತಿಷ್ಟು ಪ್ರಮಾಣದ ಹಣವನ್ನು ಮೂವಿ ನಿರ್ಮಾಪಕರಿಗೆ ಇನ್ ತಿರುಗಿಸುತ್ತಾರೆ ಇದರಿಂದ ಸಿನಿಮಾ ನಿರ್ಮಾಪಕರಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಬದಲಾಗಿ ಅವರಿಗೆ ಸಹಕಾರಿಯಾಗಿವೆ.

Jio rockers

Ssrmovies

Movie Counter

Filmy4wap

Gomovies

Mp4moviez

1337x

Moviespur

Downloadhub

Yts

Bollyshare

Madras Rockers

Todaypk