ಕೆ ಎಲ್ ರಾಹುಲ್ ರನ್ನು ಕೂರಿಸಿದ್ದು ಏಕೆ ಗೊತ್ತಾ?

ಭಾರತವು 5 ಮ್ಯಾಚ್ಗಳ  ಸರಣಿಯನ್ನು ಅಮದಾಬಾದ್ ಸ್ಟೇಡಿಯಂನಲ್ಲಿ ಪ್ರಾರಂಭಿಸಿತು ಆಶ್ಚರ್ಯ ಎಂದರೆ ಕೆಲವು ಮ್ಯಾಚುಗಳಲ್ಲಿ ರೋಹಿತ್ ಶರ್ಮಾ ಇರುವುದಿಲ್ಲ ಎನ್ನುವುದು ಈ ವಿಷಯವನ್ನು ವಿರಾಟ್ ಕೊಹ್ಲಿ ಟಾಸ್ ಸೋತ ಬಳಿಕ ತಿಳಿಸಿದರು. ತುಂಬಾ ಆತ್ಮವಿಶ್ವಾಸದಿಂದ ಮ್ಯಾಚನ್ನು ಪ್ರಾರಂಭಿಸಿದ ಭಾರತ ತುಂಬಾ ಜಾಗರೂಕತೆಯಿಂದ ಮ್ಯಾಚನ್ನು ಪ್ರಾರಂಭಿಸಿದರು ಆದರೂ ಕೂಡ ಯಾವುದೂ ಪ್ಲಾನ್ ನಂತೆ ನಡೆಯಲಿಲ್ಲ. ಈ ಟಿ ಟ್ವೆಂಟಿ ಸೀರಿಯಸ್ ಮುಂದೆ  ಬರಲಿರುವ ವರ್ಲ್ಡ್ ಕಪ್ ಗೆ ತುಂಬಾ ಸಹಕಾರಿಯಾಗಲಿದೆ.

ಟಾಸ್ ಗೆದ್ದ ಮೋರ್ಗನ್ ನಾವು ಮೊದಲು ಬೌಲಿಂಗ್  ಮಾಡುತ್ತೇವೆ ಈ ಪಿಚ್  ನೋಡಲು ತುಂಬಾ ಗ್ರಾಸ್ ಇದೆ ಹಾಗಾಗಿ ಬ್ಯಾಟಿಂಗ್ಗೆ ಸಹಕಾರಿಯಾಗಲಿದೆ ಹಾಗೂ ರಾತ್ರಿಯ ವೇಳೆ dueಫ್ಯಾಕ್ಟರ್  ಬರುವುದರಿಂದ ನಾವು ಮೊದಲು ಬ್ಯಾಟಿಂಗ್ ಮಾಡುತ್ತೇವೆ ಎಂದು ಹೇಳಿದರು. ಭಾರತದಂತಹ ಬಲಿಷ್ಠ ತಂಡದೊಡನೆ 5 ಟಿ20 ಮ್ಯಾಚ್ ಆಡುವುದು ತುಂಬಾ  ಸಂತೋಷ ತಂದಿದೆ ಎಂದು ಹೇಳಿದರು.

ನಂತರ ಪ್ರತಿಕ್ರಿಯಿಸಿದ ವಿರಾಟ್ ಕೊಹ್ಲಿ ನಾವು ಕೂಡ ಮೊದಲು ಬೋಲಿಂಗ್ ಮಾಡಲು ಇಚ್ಛಿಸಿದೆವು ಏಕೆಂದರೆ ರಾತ್ರಿ ವೇಳೆ ತುಂಬಾ due ಇರುವುದರಿಂದ ಬೌಲಿಂಗ್  ಮಾಡಲು ತುಂಬಾ ಕಷ್ಟವಾಗುತ್ತದೆ. ನಾವು ಮೊದಲು ಬೋಲಿಂಗ್ ಮಾಡಿ ಇಂಗ್ಲೆಂಡನ್ನು ಕಡಿಮೆ runಗಳಿಗೆ ಔಟ್ ಮಾಡಿ ಚೇಸ್ ಮಾಡಲು ಇಚ್ಛಿಸಿದೆವು ಈ ಸೇರೀಸ್ ವರ್ಲ್ಡ್ ಕಪ್ ಗೆ ತುಂಬಾ ಸಹಕಾರಿಯಾಗಲಿದೆ ರೋಹಿತ್ ಶರ್ಮಾ ಕೆಲವು ಮ್ಯಾಚ್ ಗಳನ್ನು ಆಡುತ್ತಿಲ್ಲ ಎಂದು ತಿಳಿಸಿದರು.

ಗುಜರಾತ್ ಕ್ರಿಕೆಟ್ ಅಸೋಸಿಯೇಷನ್ ಕೇವಲ 50% ಸೀಟುಗಳನ್ನು ಮಾತ್ರ ಕ್ರಿಕೆಟ್ ವೀಕ್ಷಕರಿಗೆ ಮೀಸಲಿಟ್ಟಿತ್ತು ಆನ್ಲೈನ್ ಹಾಗೂ ಆಫ್ಲೈನ್ ಗಳಲ್ಲಿ ವಿತ್ ಟಿಕೆಟನ್ನು ವಿತರಿಸಲಾಗಿತ್ತು ಕೋವಿಡ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ರೀತಿಯ ಮುಂಜಾಗ್ರತೆ ತೆಗೆದುಕೊಂಡು ಜನರಿಗೆ ಕ್ರಿಕೆಟ್ ನೋಡಲು ಅವಕಾಶ ಕಲ್ಪಿಸಲಾಗಿತ್ತು.

ಮುಂದೆ ಬರಲಿರುವ ಐಸಿಸಿ t20 ವರ್ಲ್ಡ್ ಕಪ್ ಹಿನ್ನೆಲೆಯಲ್ಲಿ ಹಲವು ಹೊಸ ಕ್ರಿಕೆಟರ್ಸ್ ಗೆ  ಮೊದಲನೇ ಟಿ20 ಪಂದ್ಯದಲ್ಲಿ ಅವಕಾಶ ನೀಡಲಾಗಿತ್ತು ಸಿಕ್ಕ ಅವಕಾಶವನ್ನು ಯಾರು ಕೂಡ ಸರಿಯಾಗಿ ಬಳಸಿಕೊಳ್ಳಲಿಲ್ಲ ಇನ್ನು ಎರಡನೇ ಪಂದ್ಯದಲ್ಲೂ ಕೂಡ ಹಲವಾರು ಬದಲಾವಣೆಯೊಂದಿಗೆ ಭಾರತ ತಂಡ ಆಡುವ ಎಲ್ಲಾ ಸಾಧ್ಯತೆಗಳಿವೆ.