ಬ್ಯಾಟಿಂಗ್ನಲ್ಲಿ ಕಮಲ್ ಮಾಡಿ ಕಪ್ ತನ್ನದಾಗಿಸಿಕೊಂಡ ಭಾರತ ತಂಡ

ಕಳೆದ 15 ದಿನಗಳಿಂದ ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವೆ ಟಿ20 ಮ್ಯಾಚ್ ನಡೆಯುತ್ತಿದ್ದು ಇದರಲ್ಲಿ ನಾಲ್ಕು ಪಂದ್ಯಗಳು ಈಗಾಗಲೇ ಮುಗಿದುಹೋಗಿವೆ ಇನ್ನುಳಿದ ಒಂದು ಪಂದ್ಯದಲ್ಲಿ ಭಾರತವು ಗೆಲ್ಲಲೇ ಬೇಕಾಗಿತ್ತು, ಈ ಪಂದ್ಯವು cup ಡಿಸೈಡ್ ಪಂದ್ಯ ಕೂಡ ಆಗಿತ್ತು toss ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್ ತಂಡ ತುಂಬಾ ಜೋಸ್ ನಿಂದ ಪಂದ್ಯ ಆರಂಭಿಸಿತು ಭಾರತ ತಂಡದಿಂದ ಕಳೆದ ನಾಲ್ಕು ಪಂದ್ಯಗಳಲ್ಲಿ ಉತ್ತಮ ಪ್ರಾರಂಭ ಸಿಕ್ಕಿರಲಿಲ್ಲ ಇದರಿಂದ ಬೇಸತ್ತ ವಿರಾಟ್ ಕೊಹ್ಲಿ ತಾನೇ ಪಂದ್ಯವನ್ನು ಪ್ರಾರಂಭಿಸಲು ಕೆ ಎಲ್ ರಾಹುಲ್ ರನ್ನು ತಂಡದಿಂದ ಹೊರಗಿಡಲಾಗಿದೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಅಂತಿಮ ಹಾಗೂ ಕೊನೆಯ ಪಂದ್ಯವನ್ನು ಆರಂಭಿಕರಾಗಿ ಆರಂಭಿಸಿದರು ಉತ್ತಮ ಬ್ಯಾಟಿಂಗ್ ಮಾಡಿದ ರೋಹಿತ್ ಶರ್ಮಾ ಅರ್ಧಶತಕವನ್ನು ಪೂರೈಸಿ ಇನ್ನೇನು ಭಾರತ 100ರ ಗಡಿ ದಾಟುತ್ತಿರುವಾಗ ಔಟಾದರು. ನಂತರ ಬಂದ ಸೂರ್ಯ ಕುಮಾರ್ ಯಾದವ್ 17 ಬಾಲ್ ಗಳಲ್ಲಿ 32 ರನ್ ಗಳಿಸಿ ಔಟಾದರು ಭಾರತಕ್ಕೆ ವೇಗವಾಗಿ ರನ್ ಗಳಿಸುವ ಅವಶ್ಯಕತೆ ಇದ್ದುದರಿಂದ ಕ್ರೀಸ್ ಗೆ ಬಂದ ಪಾಂಡ್ಯ ಬಂದ ತಕ್ಷಣವೇ ರನ್ ಗಳಿಸಲು ಪ್ರಾರಂಭಿಸಿಯೇ ಬಿಟ್ಟರು ಕೊನೆವರೆಗೂ ವಿರಾಟ್ ಕೊಹ್ಲಿಗೆ ಉತ್ತಮ ಸಾಥ್ ನೀಡಿದ ಪಾಂಡ್ಯ 17 ಬಾಲ್ ಗಳಲ್ಲಿ 39 ರನ್ ಗಳಿಸಿದರು, ಪಂದ್ಯ ಪ್ರಾರಂಭಿಸಿದ ವಿರಾಟ್ ಕೊಹ್ಲಿ ಕೊನೆಯವರೆಗೂ ಔಟ್ ಆಗದೆ ಉಳಿದರು ಹಾಗೂ 50 ಭಾಗಗಳಲ್ಲಿ ಸ್ಪೋಟಕ 80 ರನ್ ಗಳಿಸಿ ಭಾರತಕ್ಕೆ ಸುಲಭ ಜಯ ಸಿಗುವಂತೆ ಮಾಡಿದರು. ಅಹಮದಾಬಾದ್ pitch ಮ್ಯಾಚ್ ಇಂದ ಮ್ಯಾಚಿಗೆ ಉತ್ತಮವಾಗುತ್ತದೆ ಹೋಗಿತ್ತು ಕೊನೆಯ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಗೆ ಸಹಕಾರಿಯಾದ ಪಿಚ್ ಭಾರತ ತಂಡ ಬೃಹತ್ ಮೊತ್ತ ದಾಖಲಿಸುವಲ್ಲಿ ಸಹಕಾರಿಯಾಯಿತು.

ಭಾರತ 20 ಓವರ್ಗಳಲ್ಲಿ 224 ರನ್ ಗಳಿಸಿ ಇಂಗ್ಲೆಂಡ್ ತಂಡಕ್ಕೆ ಬಹುದೊಡ್ಡ ಸವಾಲು ಎಸೆದಿತ್ತು, ಇಂಗ್ಲೆಂಡ್ ತನ್ನ ಪಂದ್ಯದ ಮೊದಲನೇ overನಲ್ಲಿ ರಾಯಿ ಅವರ ವಿಕೆಟ್ ಕಳೆದುಕೊಂಡಿತು 2 ball ಎದುರಿಸಿದರ Roy ಖಾತೆಯನ್ನೇ  ತೆಗೆಯದೆ ಔಟಾದರು. ನಂತರ ಬಂದ Malan, Buttler ಜೊತೆಗೂಡಿ ಇಂಗ್ಲೆಂಡ್ಗೆ ಗೆಲ್ಲುವ ಅವಕಾಶ ಮಾಡಿಕೊಟ್ಟರು ಇವರಿಬ್ಬರ ನಡುವೆ ನೂರು ದಿನಗಳಿಗಿಂತ ಹೆಚ್ಚಿನ ಜೊತೆಯಾಟ ನಡೆಯಿತು ಇಂಗ್ಲೆಂಡ್ ಇನ್ನೇನು ಗೆದ್ದಿ ಬಿಡುತ್ತದೆ ಅಂದುಕೊಂಡಿದ್ದ ಪ್ರೇಕ್ಷಕರಿಗೆ Bowling ಬಂದ ಭುವನೇಶ್ವರ್ ಕುಮಾರ್ ಬಟ್ಲರ್ ನ ವಿಕೆಟ್ ಪಡೆದು ನಿರಾಸೆ ಮಾಡಿದರು, ಕೆಲವು runಗಳ ನಂತರ Malan ಕೂಡ ಔಟಾದರು ತದನಂತರ ಬಂದ ಯಾವುದೇ ಬ್ಯಾಟ್ಸ್ಮನ್ಗಳು ಉತ್ತಮ ಪ್ರದರ್ಶನ ನೀಡಲಿಲ್ಲ ಕಾರಣ ಇಂಗ್ಲೆಂಡ್ ಗೆಲುವು ಕನಸಾಗೆ ಉಳಿಯಿತು. ಇಂಗ್ಲೆಂಡ್ ತಂಡ 20 ಓವರುಗಳನ್ನು ಆಡಿ ಕೇವಲ 188 ರನ್ನುಗಳನ್ನಷ್ಟೇ ಗಳಿಸಲು ಸಾಧ್ಯವಾಯಿತು ಬಾಲಿನಲ್ಲಿ ಉತ್ತಮ ಪ್ರದರ್ಶನ ನೀಡಿದ ಭುವನೇಶ್ವರ್ ಕುಮಾರ್ 4 ಓವರುಗಳಲ್ಲಿ ಕೇವಲ 15 ರನ್ ಕೊಟ್ಟು ಪ್ರಮುಖ ಎರಡು ವಿಕೆಟ್ ಪಡೆದು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು.