ಇವರೇ ನೋಡಿ ಈ ಬಾರಿಯ ಆರ್ಸಿಬಿ ಓಪನ್ ಬಟ್ಸ್ಮನ್

ಕಿಶನ್ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿ ಭಾರತಕ್ಕೆ ನೆರವಾದರು ಭಾರತವು ಮೊದಲನೇ overನಲ್ಲಿ ವಿಕೆಟ್  ಕಳೆದುಕೊಂಡು ತುಂಬಾ ಸಂಕಷ್ಟದ ಪರಿಸ್ಥಿತಿಯಲ್ಲಿ ಇತ್ತು ನಂತರ ಉತ್ತಮ ಜೊತೆ ಆಟ ಆಡಿದ ಕಿಶನ್ ಹಾಗೂ ವಿರಾಟ್ ಕೊಹ್ಲಿ 94ರನ್ ವರಗೆ ಜೊತೆಯಾಟ ಆಡಿದರು ಇಶಾನ್ ತಮ್ಮ ಅರ್ಧಶತಕವನ್ನು ಸಿಕ್ಸ್ ಹೊಡೆಯುವುದರ ಮೂಲಕ ಪೂರೈಸಿದರು.ಇತ್ತೀಚಿಗೆ ಮರಣ ಹೊಂದಿದ ಇವರ couch ನ ತಂದೆಗೆ ತಮ್ಮ ಅರ್ಧಶತಕವನ್ನು ಮುಡಿಪಾಗಿಟ್ಟರು,ಮುಂಬೈನ ಪರ ಆಟವಾಡುತ್ತಿರುವ ಕಿಶನ್ ಹಲವಾರು ಬಾರಿ ಮುಂಬೈ ತಂಡವನ್ನು ಸಂಕಷ್ಟದಿಂದ ಹೊರತಂದಿದ್ದಾರೆ ಇವರ strikerate ಐಪಿಎಲ್ ನಲ್ಲಿ 150 ಪ್ಲಸ್ ಇದೆ.

ಸಿಕ್ಕ ಸಣ್ಣ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡ ಕಿಸನ್ ತುಂಬಾ ಭರವಸೆಯ ಆಟಗಾರ ಎಂಬ ಭಾವನೆ ಮೂಡಿಸಿದ್ದಾರೆ. ಕಿಶನ್ ಗೆ ಮ್ಯಾನ್ ಆಫ್ ದಿ ಮ್ಯಾಚ್ ಕೂಡ ದೊರಕಿತ್ತು ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಿಶನ್ ನಾನು ನನ್ನ ಅರ್ಧಶತಕವನ್ನು ನನ್ನ couch ತಂದೆಗೆ ಮುಡಿಪಾಗಿ ಇಡುತ್ತೇನೆ ಅವರು ಇತ್ತೀಚಿಗಷ್ಟೇ ಮರಣಹೊಂದಿದರು ನನ್ನ couch ಹೇಳಿದರು ನನ್ನ ಮೊದಲನೇ ಪದ್ಯದಲ್ಲಿ ಕಮ್ಮಿಯೆಂದರೂ ಅರ್ಧಶತಕ ಗಳಿಸಬೇಕೆಂದು ನಾನು ಈಗ ಆ ಸಾಧನೆ ಮಾಡಿದ್ದೇನೆ, ತುಂಬಾ ಖುಷಿಯಾಗುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಭಾರತದ ಪರ ಆಟ ಆಡುವುದು ಒಂದು ಖುಷಿಯ ವಿಷಯ ಇದಕ್ಕಿಂತ ಖುಷಿ ವಿಚಾರ ಇನ್ನೊಂದಿಲ್ಲ ಹಲವಾರು ದಿನದ ಸತತ ಪ್ರಯತ್ನದಿಂದ ನಾನು ಭಾರತದಲ್ಲಿ ಸ್ಥಾನ ಪಡೆದಿದ್ದೇನೆ ಹಾಗೂ ಮೊದಲ ಪಂದ್ಯದಲ್ಲಿ ಅರ್ಧಶತಕ ಗಳಿಸಿ ತುಂಬಾ ಖುಷಿ ತಂದಿದೆ.ಭಾರತದ ಪರ ನನ್ನ ಮೊದಲ ಪದ್ಯ ಆದ್ದರಿಂದ  ತುಂಬಾ ಆತಂಕದಲ್ಲಿ ಆಟ ಆರಂಭಿಸಿದೆ Tomನ bowlingನಲ್ಲಿ ಮೊದಲ ballನಲ್ಲೆ ಸಿಕ್ಸ್ ಒಡೆದ ನಂತರ ತುಂಬಾ ಆತ್ಮವಿಶ್ವಾಸ ದೊರಕಿತು. ಕಿಶನ್ ತಮ್ಮ 28ನೇ ballನಲ್ಲಿ  ಅರ್ಧ ಶತಕ ಪೂರೈಸಿ ತುಂಬಾ ಸ್ಪೋಟಕ ಬ್ಯಾಟ್ಸ್ಮನ್ ಎಂದೆನಿಸಿದರು ತಮ್ಮ ಮೊದಲನೇ ಪಂದ್ಯದಲ್ಲಿ ಈ ರೀತಿಯ ಆಟ ಆಡುವುದು ಸುಲಭವೇನಲ್ಲ. ನನ್ನ ಸೀನಿಯರ್ಸ್ ಕೂಡ ನನಗೆ ತುಂಬಾ ಸಹಾಯ ಮಾಡಿದರು ಕಳೆದ ನಾಲ್ಕು ವರ್ಷಗಳಿಂದ ಮುಂಬೈ ಪರ ಆಡುತ್ತಿದ್ದೇನೆ ಅದು ನನಗೆ ತುಂಬಾ ಸಹಕಾರಿಯಾಗಿತು ಇಂಗ್ಲೆಂಡ್ ವಿರುದ್ಧ ಆಡಿ ಅರ್ಧಶತಕ ಗಳಿಸಿರುವುದು ನನಗೆ ತುಂಬಾ ಸಂತೋಷ ತಂದಿದೆ ಕಳೆದ ಕೆಲವು ದಿನಗಳಿಂದ ನಾನು ಒಳ್ಳೆಯವನು formನಲ್ಲಿದ್ದೇನೆ ಭಾರತದ ಪರ ಉತ್ತಮ ಮ್ಯಾಚನ್ನು ಆಡಿ ಭಾರತಕ್ಕೆ ಗೆಲುವು ಗೆಲುವು ತಂದು ಕೊಡಬೇಕೆಂಬ ಚಲ ನನ್ನಲ್ಲಿದೆ ನನಗೆ ಸಹಕರಿಸಿದ ಎಲ್ಲಾ ನನ್ನ ಸೀನಿಯರ್ಸ್, ಕೋಚ, ಫ್ಯಾಮಿಲಿಗೆ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.