Curry Leaves In Kannada - ಕರಿಬೇವಿನ ಉಪಯೋಗಗಳು

Curry Leaves In Kannada: ಪೋಲಿಕ್ ಆಮ್ಲ Curry Leavesನಲ್ಲಿ ಅತ್ಯಧಿಕವಾಗಿದೆ ಹಾಗೂ ಐರನ್ ಕೂಡ ಇದರಲ್ಲಿದೆ ಇದೇ ಕಾರಣಕ್ಕೆ ಪ್ರತಿದಿನ ಆಯುರ್ವೇದಿಕ್ ಡಾಕ್ಟರ್ ಊಟದಲ್ಲಿ ಕರಿಬೇವನ್ನು ಬಳಸಲು ಸೂಚಿಸುತ್ತಾರೆ ಐರನ್ ಬಳಕೆ ರಕ್ತಹೀನತೆ ಸಮಸ್ಯೆ ಬರದಂತೆ ತಡೆಯುತ್ತದೆ. ಭಾರತದಲ್ಲಿ ಬಹಳಷ್ಟು ಜನ Curry Leavesನ್ನು ಊಟ ತಯಾರಿಸುವಾಗ ಬಳಸುತ್ತಾರೆ ಆದರೆ ಆಹಾರ ಸೇವಿಸುವಾಗ ಕರಿಬೇವನ್ನು ತಟ್ಟೆಯಿಂದ ತೆಗೆದಿಟ್ಟು ಸೇವಿಸುತ್ತಾರೆ ಇದು ಎಷ್ಟರಮಟ್ಟಿಗೆ ಸರಿ ಹೇಳಿ ಕೆಲವರು ತಿಳಿದುಕೊಂಡಿದ್ದಾರೆ ಇದು ಕೇವಲ ಆಹಾರದ ಗಮನವನ್ನು ಹೆಚ್ಚಿಸಲು ಮಾತ್ರ ಬಳಕೆ ಮಾಡಲಾಗುತ್ತಿದೆ ಎಂದು ಆದರೆ ಇದರಲ್ಲಿರುವ ಅಂಶಗಳು ಮಾನವನ ದೇಹಕ್ಕೆ ಹಲವಾರು ರೀತಿ ಬೇಕಾಗಿರುವ ಅತ್ಯಮೂಲ್ಯ ಅಂಶಗಳನ್ನು ಒದಗಿಸುತ್ತದೆ.

Readಜಾಜಿಕಾಯಿಯ ಆರೋಗ್ಯ ಮಹತ್ವ ನಿಮಗೆ ಗೊತ್ತೇ


ಜೀರ್ಣಕ್ರಿಯೆ ಸುಗಮವಾಗಲು ಸಹಕರಿಯಾಗಿದೆ

Curry Leavesನ ಸೇವನೆಯಿಂದ ದೇಹದಲ್ಲಿ ಉತ್ಪತ್ತಿಯಾಗುವ ಅಧಿಕ ವಾಯುವನ್ನು ತಡೆಯಲು ಸಹಕರಿಸುತ್ತದೆ, ಉತ್ತಮ ಜೀರ್ಣಕ್ರಿಯೆ ಆಗಲು ಬೇಕಾದ ಅಂಶಗಳನ್ನು ಈ ಸೊಪ್ಪು ಒಳಗೊಂಡಿದ್ದರಿಂದ ಅತ್ಯಧಿಕ ಒಂದು ಪಕ್ಷ ಆಹಾರ ಸೇವನೆ ಮಾಡಿದ್ದರು ಕೂಡ ಸರಾಗವಾಗಿ ಜೀರ್ಣವಾಗಿ ಬಿಡುತ್ತದೆ ಇಷ್ಟಲ್ಲದೆ ಜೀರ್ಣಕ್ರಿಯೆಯಲ್ಲಿ ಏನಾದರೂ ವ್ಯತ್ಯಾಸಕೊಂಡಿದ್ದರೆ ಸರಿ ಮಾಡಿ ಅಜೀರ್ಣತೆ ರೋಗವನ್ನು ದೂರಗೊಳಿಸುತ್ತದೆ.


ಬಿಳಿ ಕೂದಲಿನ ಸಮಸ್ಯೆ ನಿವಾರಣೆ

ಮನುಷ್ಯನ ದೇಹದಲ್ಲಿ ಉಂಟಾಗುವ ಕೆಲವು ಕೊರತೆಗಳಿಂದಾಗಿ ಬಿಳಿ ಕೂದಲು ಉದ್ಭವಿಸುತ್ತವೆ ಕೆಲವರಿಗಂತೂ ಅತಿ ಸಣ್ಣ ವಯಸ್ಸಿನಲ್ಲೇ ಬಿಳಿಕೂದಲು ಕಾಣಿಸಿಕೊಂಡು ಮುಜುಗರಕ್ಕೂ ಎಡೆಮಾಡಿಕೊಡುತ್ತದೆ ಇಂತಹ ಸಮಸ್ಯೆ ಇರುವವರು ಪ್ರತಿನಿತ್ಯ ಕರಿಬೇವನ್ನು ಬಳಸುತ್ತಾ ಹೋದರೆ ನಮಸ್ತೆ ದೂರವಾಗಿ ಬಿಳಿಕೂದಲು ಮಾಯವಾಗಿಬಿಡುತ್ತವೆ ಅಷ್ಟೇ ಅಲ್ಲದೆ ಇದು ಕೂದಲಿನ ಬೆಳವಣಿಗೆಗೂ ಕೂಡ ಬಹಳಷ್ಟು ಸಹಕಾರಿಯಾಗಿದೆ.


ದೇಹದ Humidity ಹೆಚ್ಚಿಸುತ್ತದೆ

ಸಣ್ಣಪುಟ್ಟ ಕಾಯಿಲೆಗಳ ವಿರುದ್ಧ ಹೋರಾಡಬೇಕಾದರೆ ಮನುಷ್ಯನ ದೇಹದಲ್ಲಿ ಬಹುಮುಖ್ಯವಾಗಿ humidity ಹೆಚ್ಚಾಗಿರಬೇಕು ಕೆಲವರಂತೂ ನೆಗಡಿ, ತಲೆನೋವು, ಕೆಮ್ಮು ಜ್ವರ ಕಾಣಿಸಿಕೊಳ್ಳುತ್ತಲೇ ಇರುತ್ತದೆ ಇಂಥವರು ಪ್ರತಿನಿತ್ಯ ಕರಿಬೇವು ಸೇವಿಸುತ್ತಾ ಹೋದರೆ ಈ ಸಮಸ್ಯೆಗಳು ದೂರ ಆಗಿಬಿಡುತ್ತದೆ.


ಕೊಲೆಸ್ಟ್ರಾಲ್

ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಮಂದಿ ಕೊಲೆಸ್ಟ್ರಾಲ್ ಸಮಸ್ಯೆಯಿಂದ ಬಳಲುತ್ತಿದ್ದಾರೆ ನಮ್ಮ ತಾತ ಮುತ್ತಾತಂದಿರ ಕಾಲದಲ್ಲಿ ಈ ಸಮಸ್ಯೆಯಿಂದ ಬಳಲುವವರ ಸಂಖ್ಯೆ ತುಂಬಾ ಕಡಿಮೆ ಇತ್ತು ಕಾರಣವೇನೆಂದು ಹುಡುಕುತ್ತಾ ಹೋದರೆ ನಮ್ಮ ಪೂರ್ವಜರು ಬಹಳಷ್ಟು ರೀತಿಯ ಸೊಪ್ಪನ್ನು ಸೇವಿಸುತ್ತಾ ಬಂದಿದ್ದರು ಹಾಗೂ ಹೆಚ್ಚಿನ ಪ್ರಮಾಣದ oilನ್ನು ಸೇವಿಸುತ್ತಿರಲಿಲ್ಲ ಆದರೆ ಇತ್ತೀಚಿನ ದಿನಗಳಲ್ಲಿ ಈ ಎರಡು ತದ್ವಿರುದ್ಧವಾಗಿವೆ.


ಸಕ್ಕರೆ ಕಾಯಿಲೆ ನಿಯಂತ್ರಿಸುತ್ತದೆ

ಕರಿಬೇವು ಸೊಪ್ಪಿನಲ್ಲಿ ಬಹಳಷ್ಟು ರೀತಿಯ ಆರೋಗ್ಯ ಪ್ರಯೋಜನಗಳಿವೆ ಅದರಲ್ಲೊಂದು ಬಹುಮುಖ್ಯವಾದದ್ದು ಸಕ್ಕರೆ ಕಾಯಿಲೆಯನ್ನು ಇದು ನಿಯಂತ್ರಣದಲ್ಲಿಡುತ್ತದೆ, ಕರಿಬೇವಿನಲ್ಲಿ ಹಲವಾರು ರೀತಿಯ ಒಳ್ಳೆಯ ಆಂಟಿಆಕ್ಸಿಡೆಂಟ್ಗಳಿವೆ ಇದರ ಪ್ರತಿನಿತ್ಯ ಬೆಳಗ್ಗೆ ಮಾನವನ ದೇಹದಲ್ಲಿ ಉಂಟಾಗುವ ಏರಿಳಿತಗಳನ್ನು ಕಂಟ್ರೋಲ್ ತೆಗೆದುಕೊಂಡು ಸಕ್ಕರೆ ಕಾಯಿಲೆ ಹೊಂದಿರುವವರು ಎದುರಿಸುವ ಸಮಸ್ಯೆಯಾದ ರಕ್ತದಲ್ಲಿನ ಸುಗರ್ ಏರಿಳಿತ ಕಂಟ್ರೋಲ್ ಗೆ ತಂದು ಬಹಳಷ್ಟು ಸಮಸ್ಯೆಯನ್ನು ಆಗದಂತೆ ತಡೆದು ಬಿಡುತ್ತದೆ.


ಕಣ್ಣಿನ ಆರೋಗ್ಯ ಹೆಚ್ಚಿಸುತ್ತದೆ

ಕೆಲವು ಮಕ್ಕಳಲ್ಲಿ ದೂರದೃಷ್ಟಿ, ಹತ್ತಿರ ದೃಷ್ಟಿ ದೋಷ ಬಹಳ ಚಿಕ್ಕವಯಸ್ಸಿನಲ್ಲೇ ಕಾಣಿಸಿಕೊಂಡಿರುತ್ತದೆ ಅಂಥವರು ಈ ಸೊಪ್ಪನ್ನು ಪ್ರತಿನಿತ್ಯ ಆಹಾರದಲ್ಲಿ ಸೇವನೆ ಮಾಡುತ್ತ ಬಂದರೆ ಸಮಸ್ಯೆ ಖಂಡಿತ ದೂರಾಗುತ್ತದೆ ಹಾಗೂ ಕಣ್ಣಿನ ಆರೋಗ್ಯ ಕೂಡ ವೃದ್ಧಿಯಾಗುತ್ತದೆ.


ಕರಿಬೇವಿನ ಬಗ್ಗೆ ಹೆಚ್ಚಿನ ಮಾಹಿತಿ

Curry Leavesನ ಸೊಪ್ಪಿನಲ್ಲಿರುವ ಪೋಲಿಕ್ ಆಮ್ಲ ಆಹಾರ ಪದಾರ್ಥಗಳಿಂದ ಕಬ್ಬಿಣದ ಅಂಶವನ್ನು ಹೀರಿಕೊಳ್ಳಲು ಬಹಳಷ್ಟು ಸಹಕಾರಿಯಾಗಿದೆ ಹಲವಾರು ರೀತಿಯ ರಕ್ತದ ಸಮಸ್ಯೆಗಳಿಂದ ಬಳಲುತ್ತಿರುವವರು ಈ ಸೊಪ್ಪು ಬಳಸುವುದು ತುಂಬಾ ಅವಶ್ಯ, ಕೆಲವರು ಅಂದುಕೊಂಡಿದ್ದಾರೆ ಬೇವು ಕೇವಲ ಒಗ್ಗರಣೆ ಮಾಡುವುದಕ್ಕೆ ಮಾತ್ರ ಅವಶ್ಯ ಎಂದು ಹಾಗೂ ಊಟ ಮಾಡುವ ಸಮಯದಲ್ಲಿ ಈ ಸೊಪ್ಪನ್ನು ಕೆಳಗಡೆ ಹಿಟ್ಟು ಬರೀ ಊಟವನ್ನು ಸೇವಿಸುತ್ತಾರೆ ಇದು ಖಂಡಿತವಾಗಿಯೂ ತಪ್ಪು ಕೆಲವು ಅಜ್ಜ, ಅಜ್ಜಿಯಂದಿರು ತಿನ್ನಲು ಹೇಳಿದರೂ ಸಹ ಈಗಿನ ಮಕ್ಕಳು ತಿನ್ನಲು ಇಷ್ಟಪಡುವುದಿಲ್ಲ ಏಕೆಂದರೆ ಇದು ತುಂಬಾ ಕಹಿದೆ ಎಂದು ಹೇಳುತ್ತಾರೆ ಒಂದು ವೇಳೆ ಈ ಸೊಪ್ಪಿನಲ್ಲಿರುವ ಪ್ರಯೋಜನಗಳನ್ನು ನೀವು ತಿಳಿದುಕೊಂಡರೆ ಖಂಡಿತವಾಗಿಯೂ ಬಿಸಾಡಲು ನೀವು ಹೋಗುವುದಿಲ್ಲ. ಹಲವು ಜನರಿಗೆ ಕರಿಬೇವನ್ನು ಹೇಗೆ ತಿನ್ನುವುದು ಎಂಬ ಗೊಂದಲಗಳಿವೆ, ಇದಕ್ಕೆ ನಾವು ಉತ್ತರಿಸುವುದೇನೆಂದರೆ ಪ್ರತಿನಿತ್ಯ ನೀವು ಒಗ್ಗರಣೆಗೆ ಬಳಸುವ ಕರಿಬೇವನ್ನು ಎಸೆಯದೆ ಸೇವಿಸಿ.

ಕರಿಬೇವಿನ ಸೊಪ್ಪನ್ನು ಚೆನ್ನಾಗಿ ಒಣಗಿಸಿ ಮಿಕ್ಸರ್ ನಲ್ಲಿ ಸಣ್ಣ ಪುಡಿಯನ್ನು ಮಾಡಿಕೊಂಡು ಪ್ರತಿನಿತ್ಯ ಬೆಳಗ್ಗೆ ಎದ್ದ ತಕ್ಷಣ ಒಂದು ಸ್ಪೂನ್ ಸೇವಿಸುತ್ತಾ ಬಂದರೆ ಹಲವಾರು ಕಾಯಿಲೆಗಳು ನಿಮ್ಮ ಬಳಿ ಸುಳಿಯುವುದಿಲ್ಲ.