ಮೃತ್ಯುಂಜಯ ಸ್ತೋತ್ರ - Mahamrityunjaya Mantra in Kannada

Mahamrityunjaya Mantra in Kannada: ಕೈಲಾಸವಾಸಿ ಶಿವನ ಮಹಾಜ್ಞಾನಿ ತ್ರಿಕಾಲ ಜ್ಞಾನಿ ಎಂದು ಸಹ ಕರೆಸಿಕೊಳ್ಳುತ್ತಾನೆ. ಶಿವನನ್ನು ಹಲವು ಹಿಂದೂ ಗ್ರಂಥಗಳಲ್ಲಿ ಪ್ರಳಯಾಂತಕ, ವಿದ್ವಾಂಸಕ ಎಂದು ಕರೆದಿದ್ದಾರೆ. ಶಿವ ಎಂಬ ಪದ ಕಿವಿಗೆ ಬಿದ್ದೊಡನೆ ನಮಗೆ ಅನಿಸುವುದು ಕೊರಳಲ್ಲಿರುವ ನಾಗ, ಗುಡಿಯಲ್ಲಿರುವ ಅರ್ಧಚಂದ್ರ, ಮೂರನೇ ಕಣ್ಣು, ಹಿಮಾಲಯದಲ್ಲಿ ಕುಳಿತು ಜಪ ಮಾಡುತ್ತಿರುವ ಶಿವ ಇನ್ನಿತರ ಕಲ್ಪನೆಗಳು ನಮ್ಮೆಲ್ಲರ ಮನದಲ್ಲಿ ಮೂಡುತ್ತವೆ. ನಮ್ಮ ಹಿಂದೂ ದೇವರುಗಳಲ್ಲಿ ಬಹುಮುಖ್ಯವಾದವು ಗಳೆಂದರೆ ಬ್ರಹ್ಮ, ವಿಷ್ಣು, ಮಹೇಶ್ವರ ನೀವು ಹಲವು ಗ್ರಂಥಗಳನ್ನು ಓದಿದರೆ ಗೊತ್ತಿರುತ್ತದೆ ಪ್ರಪಂಚಕ್ಕೆ ಗಂಡಾಂತರ ಬಂದಾಗ ಎಲ್ಲಾ ದೇವಾನುದೇವತೆಗಳು ಶಿವನ ಬಳಿಗೆ ಬಂದು ಸಂಕಟವನ್ನು ದೂರ ಮಾಡಲು ಪೂಜೆ ತಪಸ್ಸುಗಳನ್ನು ಮಾಡುತ್ತಾರೆ ಇದಕ್ಕೆಲ್ಲ ಕಾರಣವೇನೆಂದರೆ ಎಲ್ಲಾ ಪುರುಷ ದೇವರುಗಳಲ್ಲಿ ಅತಿ ಬಲಿಷ್ಠನಾದವನ್ನು ಎಂದರೆ ಅದು ಶಿವ. ಅತಿ ಹೆಚ್ಚು ಬಲಶಾಲಿಯಾಗಿರುವ ಶಿವ ಎಂದಿಗೂ ತನ್ನ ಶಕ್ತಿಯನ್ನು ಅಗತ್ಯವಿಲ್ಲದ ಸ್ಥಳಗಳಲ್ಲಿ ತೋರಿಸಿ ಕೊಂಡಿಲ್ಲ ಹಾಗೂ ವೈಡೂರ್ಯದ ಜೀವನ ಮಾಡಲು ಅವಕಾಶಗಳಿದ್ದರೂ ಸಹ ಹಿಮಾಲಯದಲ್ಲಿ ವಾಸವಿರುವ ಶಿವ ಎಂದಿಗೂ ಆಭರಣ, ವಜ್ರವೈಡೂರ್ಯ ಮುಟ್ಟಿಲ್ಲ.


ಶಿವನಿಗೆ ಅತಿಯಾದ ಕೋಪ ಬಂದರೆ ಭೂಮಿಯನ್ನು ಸುಟ್ಟು ಬಿಡುವಷ್ಟು ಶಕ್ತಿ ಇದ್ದರೂ ಸಹ ಯಾವಾಗಲೂ ಶಾಂತಿಪ್ರಿಯ ನಾಗಿದ್ದಾನೆ ಇದೆಲ್ಲ ಕಾರಣದಿಂದ ಶಿವನು ಉಳಿದೆಲ್ಲ ದೇವರುಗಳಿಗಿಂತ ಬಹಳ ಭಿನ್ನವಾಗಿ ನಿಲ್ಲುತ್ತದೆ ಹಾಗೂ ಭಕ್ತರ ಕೋರಿಕೆಯನ್ನು ನೆರವೇರಿಸುತ್ತಾ ಬಂದಿದ್ದಾನೆ, ಶಿವನಿಗೆ ಭಕ್ತರು ಅಪಾರ ಪೂಜೆ ಜಪ ತಪ ವ್ರತಗಳಿಂದ ಶಿವನನ್ನು ಉಳಿಸಿಕೊಳ್ಳಬಹುದು. ಈ ಲೇಖನದಲ್ಲಿ ಶಿವನನ್ನು ಹೇಗೆ ಒಲಿಸಿಕೊಳ್ಳಬಹುದು ಜಪ-ತಪ,  ಪೂಜೆ, Mahamrityunjaya Mantraದ ವಿಧಾನವನ್ನು ನಾವು ತಿಳಿಸಿ ಕೊಡಲಿದ್ದೇವೆ ಪ್ರತಿನಿತ್ಯ ಸ್ನಾನವಾದ ನಂತರ ಕೆಲವು ವಿಧಿ-ವಿಧಾನಗಳನ್ನು ಮಾಡುವುದರಿಂದ ನಿಮಗೆ ಬೇಕಾದ ಎಲ್ಲಾ ಫಲವನ್ನು ಶಿವನಿಂದ ಪಡೆದಕೊಳ್ಳಲು ಸಾಧ್ಯವಿದೆ.


Mahamrityunjaya Mantra ಸಾರಾಂಶ ಹೀಗಿದೆ

ಅ ಶಿವನ ನಾವು ನಿಮ್ಮನ್ನು ತುಂಬಾ ನಂಬುತ್ತೇವೆ ಪ್ರತಿನಿತ್ಯ ಪೂಜಿಸಿ ಆರಾಧಿಸಲು ಸಿದ್ಧರಿದ್ದೇವೆ ನೀವು ದಯಮಾಡಿ ನಮ್ಮೆಲ್ಲರಿಗೂ ಅಮರಣಾಂತ ಕೊಡಲು ಸಿದ್ಧ ಇಲ್ಲದಿದ್ದರೂ ಕನಿಷ್ಠ ಮೋಕ್ಷ ಸಿಗುವಂತೆ ಮಾಡು. ಎಲ್ಲ ಮಂತ್ರಗಳನ್ನು ಪ್ರತಿಯೊಬ್ಬ ಜನರು ತಿಳಿದುಕೊಳ್ಳುವ ಹಾಗೂ ವ್ಯಾಖ್ಯಾನಿಸುವ ರೀತಿ ಬೇರೆ ಬೇರೆ ಶಿವನ ಮಂತ್ರವನ್ನು ಪ್ರತಿನಿತ್ಯ ಜಪಿಸುವುದರಿಂದ ಅಮರಣಾಂತ ಸಾಧ್ಯವಾಗದಿದ್ದರೂ ಆರೋಗ್ಯದಲ್ಲಿ ಯಾವುದೇ ರೀತಿಯ ತೊಂದರೆಗಳು ಕಾಣಬರುವುದಿಲ್ಲ ಹಾಗೂ ದೀರ್ಘಕಾಲ ಬಾಳಲು ಸಹಕಾರಿಯಾಗಿದೆ.


ಈ ಮಂತ್ರದ ಕಥೆ

ಶಿವನ ಬಗ್ಗೆ ಹಲವಾರು ಮೃತ್ಯುಂಜಯ ಮಂತ್ರಗಳಿವೆ ಆದರೆ ಕೆಲವೊಂದು ತುಂಬ ವಿಶೇಷ ಆಗುವ ಪ್ರಾಮುಖ್ಯತೆ ಪಡೆದಿವೆ. ನಮಗೆ ನೆನಪಾಗುವ ಅಂತ ಒಂದು ಮಂತ್ರದ ಕಥೆ ಏನೆಂದರೆ ಚಂದ್ರ ರಾಜ ಅಧ್ಯಕ್ಷನಿಂದ ಶಾಪಕ್ಕೆ ಒಳಗಾಗಿರುತ್ತಾನೆ ಇಂತಹ ಸಮಯದಲ್ಲಿ ಮಾರ್ಕಂಡಯ್ಯ ಅವರು ತಮ್ಮ ಮಗಳಿಗೆ ಅನು ಬೋಧಿಸಿದ ಮಂತ್ರ ತುಂಬಾ ಪ್ರಾಮುಖ್ಯತೆ ಪಡೆದುಕೊಂಡಿದೆ ಏಕೆಂದರೆ ಈ ಮಂತ್ರ ಪಠನೆಯಿಂದ ಚಂದ್ರ ತನ್ನ ಶಾಪವನ್ನು ಕಳೆದುಕೊಂಡ ಎಂಬ ಪ್ರತೀತಿ ಇದೆ. ಮೃತ್ಯುಂಜಯ ದಂತ ಮಂತ್ರಗಳು ಹುಟ್ಟಲು ಹಲವಾರು ಕಥೆಗಳಿವೆ ಅದರಲ್ಲಿ ಒಂದು ಶುಕ್ರಚಾರ್ಯರು ಮುತ್ತುಂಜಯ ಸ್ತೋತ್ರವನ್ನು ತನ್ನ ಅಕ್ಕನಿಗೆ ಬೋಧಿಸಿದರು ನಂತರ ರಾಜ ಇವಾಗೆ ಕೊಟ್ಟರು ಇದೇ ಕಾರಣಕ್ಕೆ ಶಿವಪುರಾಣ ಎಂದೆನಿಸಿಕೊಂಡಿದೆ.


Mahamrityunjaya Mantra ದಿನ ಪಠಿಸುವುದರಿಂದ ಆಗುವ ಪ್ರಯೋಜನಗಳು ಹೀಗಿವೆ

ಇಂತಹ ಶ್ಲೋಕಗಳನ್ನು ಪ್ರತಿದಿನ ಪೂಜೆ, ಧ್ಯಾನ ಮಾಡುವ ಸಂದರ್ಭದಲ್ಲಿ ಪಠಿಸುವುದರಿಂದ ಸಾವೇ ಬರುವುದಿಲ್ಲ ಎಂಬ ನಂಬಿಕೆ ಹಿಂದೂಗಳಲ್ಲಿದೆ ನಿಮಗೆ ಗೊತ್ತಿರಬೇಕು ಚಂದ್ರನು ಕೂಡ ಶಾಪಗ್ರಸ್ತನಾದ ಇಂತಹ ಸಂದರ್ಭದಲ್ಲಿ ಚಂದ್ರ ನಿನಗೆ ನಿಧಾನ ಹಾಗೂ ಭಯಾನಕ ಸಾವು ಬರಲಿ ಎಂದು ಋಷಿಗಳು ಶಪಿಸಿದರು ಇದೇ ಕಾರಣಕ್ಕೆ ಚಂದ್ರ ಹುಣ್ಣಿಮೆಯಿಂದ ಅಮಾವಾಸ್ಯೆ ಕಡೆಗೆ ಹೋಗುವಾಗ ನಿಧಾನಗತಿಯಲ್ಲಿ ಸಾವನ್ನಪ್ಪುತ್ತಾನೆ ಎಂಬುದು ಈಗ ಪ್ರತೀತಿ. ಸತಿಯು ಈ ಮಂತ್ರವನ್ನು ಚಂದ್ರನಿಗೆ ನೀಡಿದಳು ಚಂದ್ರಾಯ್ ಮೃತ್ಯುಂಜಯ ಮಂತ್ರವನ್ನು ಪಡಿಸಿದ ನಂತರ ಬದುಕುಳಿದ ಎಂಬುದು ಈಗ ಪ್ರತೀತಿ ಶಿವನು ತದನಂತರ ಚಂದ್ರನನ್ನು ತನ್ನ ಮುಡಿಯಲ್ಲಿ ಇಟ್ಟುಕೊಂಡ ತದನಂತರ ಚಂದ್ರನ ಸಾವು ನಿಂತಿತು ನಂತರ ಕೇವಲ ಅಮಾವಾಸ್ಯೆ ಹುಣ್ಣಿಮೆಯಲ್ಲಿ ಕೊನೆಗೊಳ್ಳುತ್ತಿದೆ ಎಂಬುದು ಪ್ರತೀತಿ.


ಮೃತ್ಯುಂಜಯ ಮಂತ್ರವನ್ನು ಹೇಗೆ ಪಠಿಸಬೇಕು

ಪ್ರತಿನಿತ್ಯ ಸಮಯಸಿಕ್ಕಾಗ ಈ ಮಂತ್ರವನ್ನು 108 ಬಾರಿ ಪಠಿಸಬೇಕು, ಹಲವರು ಇತ್ತೀಚಿನ ದಿನಗಳಲ್ಲಿ ತುಂಬಾ ಕೆಲಸದಲ್ಲಿ ಮಗ್ನರಾಗಿರುತ್ತಾರೆ ಸಮಯವೇ ಸಿಗುವುದಿಲ್ಲ ಇಂಥವರು ಭಾನುವಾರ ರಜೆ ಸಿಕ್ಕಾಗ ದೇವಾಲಯಕ್ಕೆ ಹೋಗಿ ಶಿವನನ್ನು ನೀರಿನಿಂದ ತೊಳೆದು ಶುದ್ಧೀಕರಣ ಮಾಡಿ ಅಲಂಕರಿಸುವ ಸಮಯದಲ್ಲಿ ಈ ಸ್ತೋತ್ರವನ್ನು ಪಠಿಸಿದರೆ ಪರಿಪೂರ್ಣ ಭಾಗ್ಯ ನಿಮಗೆ ದೊರೆಯುತ್ತದೆ.ನೀವು ಅನಾರೋಗ್ಯದಿಂದ ಬಳಲುತ್ತಿದ್ದರೆ, ಅಕಸ್ಮಾತ್ ನಿಮಗೆ ಏನಾದರೂ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಬಂದು ಮಂತ್ರವನ್ನು ಪಠಿಸಲು ಆಗದೆ ಇರುವ ಸಂದರ್ಭದಲ್ಲಿ ನಿಮ್ಮ ಪ್ರೀತಿಪಾತ್ರರಿಗೆ ಈ ಮಂತ್ರವನ್ನು ನಿಮ್ಮ ಬಳಿ ಕುಳಿತು ಪಠಿಸಲು ಹೇಳಿ ಹೀಗೆ ಮಾಡುವುದರಿಂದ ನಿಮ್ಮ ಪ್ರೀತಿಪಾತ್ರರು ಮಂತ್ರವನ್ನು ಜಪಿಸುವ ಸಂದರ್ಭದಲ್ಲಿ ಪೂಜೆಯ ಶಕ್ತಿಯು ನಿಮಗೆ ತಲುಪಿ ಭಗವಂತನ ಕೃಪೆಯ ನಿಮ್ಮ ಮೇಲಾಗುತ್ತದೆ.


ಮಂತ್ರ ಪಠಿಸುವುದರ ಫಲ

ಪ್ರತಿನಿತ್ಯ ಮೃತ್ಯುಂಜಯ ಮಂತ್ರವನ್ನು ಪಠಿಸುವುದರಿಂದ ಹಠಾತ್ ಆರೋಗ್ಯ ಸಮಸ್ಯೆ ಅಥವಾ ಹಠಾತ್ ಸಾವು ಉದ್ಭವಿಸುವುದಿಲ್ಲ, ದುರಾದೃಷ್ಟ ವಿಕೋಪಗಳು ಸಹ ಜರುಗುವುದಿಲ್ಲ. ಈ ಮಂತ್ರವನ್ನು ಪ್ರತಿದಿನ ಬಿಡುವಿನ ವೇಳೆಯಲ್ಲಿ ಪಠಿಸುವುದರಿಂದ ಶಾಂತಿ, ನೆಮ್ಮದಿ, ಆರೋಗ್ಯ, ಸಂಪತ್ತು ದೀರ್ಘಕಾಲದವರೆಗೂ ನಿಮಗೆ ದೊರಕುತ್ತದೆ ಅಷ್ಟೇ ಅಲ್ಲದೆ ಸಕಾರಾತ್ಮಕ ಯೋಜನೆಗಳು ನೀವು ಮಾಡುವಂತಹ ಕೆಲಸಗಳಲ್ಲಿ ನೆಮ್ಮದಿ, ಉತ್ತಮ ಫಲ ನೀವು ಅನುಭವಿಸುತ್ತಿರುವ ಎಲ್ಲಾ ಕುಂದುಕೊರತೆಗಳನ್ನು ನಿವಾರಣೆ ಮಾಡುತ್ತದೆ ನಿಮಗೆ ಗೊತ್ತಿಲ್ಲದೇ ಇರುವ ಮತ್ತೊಂದು ವಿಷಯವೆಂದರೆ ಇದು ಯಾರಿಗೂ ಗೊತ್ತಿಲ್ಲದ ಹಾಗೆ ದೇಹದಲ್ಲಿ ಉಂಟಾಗುವ ಹಲವಾರು ವೈಪರೀತ್ಯಗಳನ್ನು ಹತೋಟಿಯಲ್ಲಿಡಲು ಸಹಕಾರಿಯಾಗಿದೆ ಉದಾಹರಣೆಗೆ Blood pressure ಕಂಟ್ರೋಲ್ನಲ್ಲಿ ಇರುತ್ತದೆ, ಹೃದಯ ಸಂಬಂಧಿ ಕಾಯಿಲೆಗಳು ನಿಮ್ಮ ಬಳಿ ಸುಳಿಯುವುದಿಲ್ಲ, ಮನೋ ವ್ಯಾಧಿಯನ್ನು ತಡೆಯುತ್ತದೆ ಇದು ನಿಮಗೆ ಗೊತ್ತಿಲ್ಲದ ಹಾಗೆ ಔಷಧಿಯಂತೆ ಕೆಲಸ ನಿರ್ವಹಿಸುತ್ತದೆ. ನಿಮ್ಮ ಸುತ್ತ ಇರುವ ಋಣಾತ್ಮಕತೆಯನ್ನು ಹೋಗಲಾಡಿಸಲು ಗಣನೀಯ ಪಾತ್ರವಹಿಸುತ್ತದೆ.

ಅಕಸ್ಮಾತಾಗಿ ನೀವೇನಾದರೂ ಉದ್ಯಮಿಯಾಗಿದ್ದರೆ ಅಥವಾ ಟೀಮ್ ಲೀಡರ್ ಆಗಿದ್ದಾರೆ ನಿಮ್ಮ ಸಹೋದ್ಯೋಗಿಗಳಿಗೆ ಕೆಲಸ ಶುರು ಮಾಡುವ ಮೊದಲು ಈ ಸ್ತೋತ್ರವನ್ನು ಪಠಿಸಿ ಕೆಲಸ ಆರಂಭಿಸಲು ಸೂಚಿಸಿ, ಬೆಳಗ್ಗೆ ಎದ್ದ ತಕ್ಷಣ ಅಥವಾ ರಾತ್ರಿ ಮಲಗುವ ಮುನ್ನ ಈ ಮಂತ್ರವನ್ನು ಪಠಿಸಿ ನಂತರ ಮುಂದುವರೆದರೆ ಆತ್ಮಕ್ಕೆ ನೆಮ್ಮದಿ ದೊರಕುವುದಲ್ಲದೆ ಮಾಡುವ ಎಲ್ಲಾ ಕೆಲಸಗಳು ಉತ್ತಮವಾಗಿ ಇರುತ್ತದೆ. ಬಿಡುವಿನ ಯಾವುದೇ ಸಮಯದಲ್ಲಿ ಮಂತ್ರವನ್ನು ಪಡಿಸಬಹುದು, ಉದಾಹರಣೆಗೆ ಮಲಗುವಾಗ, ಬೆಳಗ್ಗೆ ಎದ್ದನಂತರ, ಪೂಜೆ ಮಾಡುವಾಗ, ವಿಭೂತಿ ಧರಿಸುವ ವೇಳೆ, ಕುಂಕುಮ ಹಚ್ಚಿಕೊಳ್ಳುವಾಗ ಈ ಮಂತ್ರವನ್ನು ಪಡಿಸಬಹುದು.