ಮೊಡವೆ ಬರುವುದು ಸರ್ವೇ ಸಾಮಾನ್ಯ ಒಂದು ವೇಳೆ ನಿಮಗೆ ಬಂದಿದ್ದಾರೆ ಕೈಯಿಂದ ಚಿವುಟುವುದು ಮಾಡಬೇಡಿ ಏಕೆಂದರೆ ಈ ರೀತಿ ಮಾಡುವುದರಿಂದ ಮುಖದ ಕಲೆ ಬರಬಹುದು ಹಾಗೂ ಇನ್ನಷ್ಟು pimples ನಿಮ್ಮ ಮುಖದಲ್ಲಿ ಉಂಟಾಗಬಹುದು, ಸಾಮಾನ್ಯವಾಗಿ ಎಲ್ಲಾ ಹರಿ ಹರೆಯಕ್ಕೆ ಬಂದವರಿಗೆ ಮದುವೆ ಕಾಣಿಸುವುದು ಸರ್ವೇಸಾಮಾನ್ಯ ಕೆಲವರಿಗೆ ತಲೆಯಲ್ಲಿ ಡ್ಯಾಂಡ್ರಫ್ ಇರುವ ಕಾರಣ ಇನ್ನೂ ಕೆಲವರಿಗೆ ಹಾರ್ಮೋನುಗಳ ಕೊರತೆಯಿಂದ ಕೂಡ ಮೊಡವೆಗಳು ಬರುವ ಸಾಧ್ಯತೆ ಇದೆ. ಕೆಲವರಿಗಂತೂ ತುಂಬಾ ಹೆಚ್ಚಾಗಿ ಮುಖದ ಮೇಲೆ ಕಾಣಿಸಿಕೊಳ್ಳುತ್ತವೆ ಇನ್ನು ಕೆಲವರಿಗೆ ಕೇವಲ ಬೆರಳೆಣಿಕೆಯಷ್ಟು ಮಾತ್ರ ಕಾಣಿಸಿಕೊಳ್ಳುತ್ತವೆ ಒಮ್ಮೊಮ್ಮೆ ಮದುವೆ ಬಂದು ಹುಷಾರಾದ ಜಾಗದಲ್ಲಿ ಕಲೆ, ಸಣ್ಣ ಪ್ರಮಾಣದ ಗುಳಿಗಳು ಸಹ ಕಾಣಿಸಿಕೊಳ್ಳುತ್ತವೆ ಇದು ಮುಖದ ಸೌಂದರ್ಯವನ್ನು ಹಾಳು ಮಾಡುವುದಲ್ಲದೆ ಮುಖದ ಆಕರ್ಷಣೆಯನ್ನು ಕಡಿಮೆಗೊಳಿಸಿ ಬಿಡುತ್ತದೆ ಇದೇ ಕಾರಣಕ್ಕೆ ಎಲ್ಲರೂ ಮದುವೆಯನ್ನು ದ್ವೇಷಿಸುತ್ತಾರೆ.
ಪಿಂಪಲ್ಸ್ನಲ್ಲಿ ಕೀವು ತುಂಬಿಕೊಳ್ಳುವುದು ತುರಿ ಉಂಟಾಗುವಿಕೆ. ಪದೇಪದೇ ಪಿಂಪಲ್ಸ್ ಆದ ಸ್ಥಳದಲ್ಲಿ ಚರ್ಮವು ತುಂಬಾ ಒರಟಾಗುವುದು ವಿಪರೀತ ಪಿಂಪಲ್ಸ್ ಇರುವವರಿಗೆ ಮಾನಸಿಕ ಹಾಗೂ ಕೆಲವೊಮ್ಮೆ ಕಿರಿಕಿರಿ ಉಂಟಾಗುವುದು ಇದೇ ಕಾರಣಕ್ಕೆ ಹಲವು ಜನರು ಸಾಮಾಜಿಕವಾಗಿ ಬೆರೆಯದೆ ಒಂಟಿಯಾಗಿ ಸಮಯವನ್ನು ಕಳೆಯಲು ಇಚ್ಚಿಸುತ್ತಾರೆ.
Read: ಗರ್ಭಿಣಿ ಆಗುವುದು ಹೇಗೆ
ಮೊಡವೆ ನಿವಾರಣೆಗೆ ಮನೆಮದ್ದು ದ್ರಾಕ್ಷಿಹಣ್ಣಿನ ರಸ ಬಳಕೆ
ದ್ರಾಕ್ಷಿ ಹಣ್ಣನ್ನು ಹೆಚ್ಚಾಗಿ ಸೇವಿಸುವುದರಿಂದ ಮೊಡವೆಯನ್ನು ಕಡಿಮೆ ಗೊಳಿಸುತ್ತದೆ ಜೊತೆಗೆ ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ. ದ್ರಾಕ್ಷಿ ಹಣ್ಣನ್ನು ಬಳಸಿ ಮುಖದ ಕಾಂತಿಯನ್ನು ಹೆಚ್ಚಿಸುವುದು ಹೇಗೆ ಎಂಬುದನ್ನು ನೋಡಿ.
ದ್ರಾಕ್ಷಿ ಹಣ್ಣನ್ನು ಕತ್ತರಿಸಿ ಮದುವೆ ಇರುವ ಜಾಗದಲ್ಲಿ ಹತ್ತರಿಂದ ಹದಿನೈದು ನಿಮಿಷ ಚೆನ್ನಾಗಿ ಮಸಾಜ್ ಮಾಡಿ ನಂತರ ಉಗುರುಬಿಸಿ ನೀರಿನಿಂದ ಚೆನ್ನಾಗಿ ತೊಳೆಯಿರಿ.
ಸೌತೆಕಾಯಿಯಿಂದ ಮೊಡವೆ ನಿವಾರಣೆಗೆ ಸಾಧ್ಯ
ಸೌತೆಕಾಯಿಯನ್ನು ನಾವು ಈಗಾಗಲೇ ಸೌಂದರ್ಯ ವರ್ಧಕ ಚಿಕಿತ್ಸೆ ಬಳಸುತ್ತಿದ್ದೇವೆ ಇದರಲ್ಲಿರುವ ಗುಣಗಳು ಚರ್ಮದ ಆರೋಗ್ಯವನ್ನು ಹೆಚ್ಚಿಸುತ್ತದೆ.
ಸೌತೆಕಾಯಿಯ ಸಿಪ್ಪೆಯನ್ನು ತೆಗೆದು ಚೆನ್ನಾಗಿ grind ಮಾಡಿಕೊಳ್ಳಿ, ಒಂದು ಕಪ್ Oat mill ಚೆನ್ನಾಗಿ ಬೇಯಿಸಿಕೊಳ್ಳಿ ನಂತರ ಗ್ರೈಂಡ್ ಮಾಡಿದ ಸೌತೆಕಾಯಿ, Oatmill, ಜೊತೆಗೆ ಮೊಸರನ್ನು ಸೇರಿಸಿ ಮಿಶ್ರ ಗೊಳಿಸಿ ಮುಖಕ್ಕೆ ಹಚ್ಚಿ 30 ನಿಮಿಷಗಳ ಬಳಿಕ ಮುಖವನ್ನು ಶುಚಿಗೊಳಿಸಿಕೊಳ್ಳಿ ಈ ರೀತಿ ಮಾಡುವುದರಿಂದ ಮೊಡವೆಗಳು ಕ್ರಮೇಣ ಕಡಿಮೆಯಾಗುತ್ತದೆ.
ಜೇನುತುಪ್ಪ
ಬಹಳ ಪುರಾತನ ಕಾಲದಿಂದ ಜೇನುತುಪ್ಪವನ್ನು ನಾವು ಚಿಕಿತ್ಸೆಯಲ್ಲಿ ಬಳಸುತ್ತಾ ಬಂದಿದ್ದೇವೆ ಕಾರಣ ಇದರಲ್ಲಿರುವ ಔಷಧೀಯ ಗುಣ ನಿಮ್ಮ ಮುಖವನ್ನು ಚೆನ್ನಾಗಿ ನೀರು ಹಾಗೂ ಸಾಬೂನು ಸಹಾಯದಿಂದ ಸ್ವಚ್ಛಗೊಳಿಸಿ ತದನಂತರ ಜೇನುತುಪ್ಪವನ್ನು ಮುಖದ ತುಂಬಾ ಹಚ್ಚಿ 30 ನಿಮಿಷಗಳ ಕಾಲ ಹಾಗೆ ಬಿಡಿ, ನಂತರ ತಣ್ಣೀರಿನ ಸಹಾಯದಿಂದ ತೊಳೆದುಕೊಳ್ಳಿ ಈ ರೀತಿಯ ಅಭ್ಯಾಸವನ್ನು ನೀವು ರೂಢಿಸಿಕೊಂಡಲ್ಲಿ ನಿಮ್ಮ ಮುಖದಲ್ಲಿರುವ ಮೊಡವೆಗಳು, ಕಲೆ ಇನ್ನಿತರ ಯಾವುದೇ ಚರ್ಮದ ಸಮಸ್ಯೆ ದೂರವಾಗಿ ಮುಖದಲ್ಲಿ ಕಾಂತಿ ಹೆಚ್ಚಾಗುತ್ತದೆ.
ಮೊಸರು ಹಾಗೂ ಈಸ್ಟ್, ಮೊಡವೆಗಳ ಕ್ರೀಮ್
ನೈಸರ್ಗಿಕವಾಗಿ ಮುಖದಲ್ಲಿ ಉತ್ಪತ್ತಿಯಾಗುವ ಎಣ್ಣೆ ಅಂಶವು ಮೊಡವೆಗಳನ್ನು ಉಂಟುಮಾಡುತ್ತದೆ ಈ ಕಾರಣಕ್ಕೆ ಮುಖದಲ್ಲಿ ಉತ್ಪತ್ತಿಯಾಗುವ ಎಣ್ಣೆ ಪ್ರಮಾಣವನ್ನು ತಗ್ಗಿಸುವುದು ಬಹು ಅವಶ್ಯ. ಮುಖವನ್ನು ಶುಭ್ರವಾದ ನೀರಿನಲ್ಲಿ ಸ್ವಚ್ಛಗೊಳಿಸಿ ಒಂದು ಚಮಚ ಮೊಸರು ಒಂದು ಚಮಚ ಇಷ್ಟನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ, ಮೊಡವೆಗಳ ಕ್ರೀಮ್ ಮುಖದಮೇಲೆ ಹಚ್ಚಿಕೊಳ್ಳಿ, ಹತ್ತರಿಂದ ಹದಿನೈದು ನಿಮಿಷಗಳು ಆದನಂತರ ಶುಭ್ರವಾದ ನೀರಿನಲ್ಲಿ ಮುಖವನ್ನು ತೊಳೆದುಕೊಳ್ಳಿ ಈ ರೀತಿಯ ಕ್ರಮವನ್ನು ಪ್ರತಿನಿತ್ಯ ಅನುಸರಿಸಿದರೆ ಕಾಲಕ್ರಮೇಣ ನಿಮ್ಮ ಮುಖದಲ್ಲಿ ಉತ್ಪತ್ತಿಯಾಗುತ್ತಿರುವ ಮದುವೆಗಳ ಪ್ರಮಾಣ ಕಡಿಮೆಯಾಗುತ್ತದೆ.
ಮೊಟ್ಟೆ ಹಾಗೂ ನಿಂಬೆರಸದ ಫೇಸ್ ಪ್ಯಾಕ್ ಮೊಡವೆಗಳ ಕ್ರೀಮ್
ನಿಂಬೆಹಣ್ಣು ಹಾಗೂ ಮೊಟ್ಟೆ ಸೇವನೆ ದೇಹಕ್ಕೆ ಹೇಗೆ ಉತ್ತಮ ಅದೇ ರೀತಿ ಮುಖಕ್ಕೆ ಮಿಶ್ರಣ ಮಾಡಿ ಹಚ್ಚಿಕೊಳ್ಳುವುದರಿಂದ ಮುಖದ ಕಾಂತಿ ಹೆಚ್ಚಾಗುವುದಲ್ಲದೆ ಮೊಡವೆ ಸಮಸ್ಯೆ ದೂರಾಗುತ್ತದೆ. ಇದನ್ನು ಬಳಸುವ ವಿಧಾನ ಹೀಗಿದೆ ಒಂದು ನಿಂಬೆ ಹಣ್ಣಿನ ರಸವನ್ನು ತೆಗೆದುಕೊಂಡು ಸ್ವಲ್ಪ ಪ್ರಮಾಣದ ಮೊಟ್ಟೆಯ ಬಿಳಿ ಭಾಗವನ್ನು ಸೇರಿಸಿ ಮಿಶ್ರಣ ಮಾಡಿ ರಾತ್ರಿ ಮಲಗುವ ಮುಂಚೆ ಮುಖಕ್ಕೆ ಹಚ್ಚಿಕೊಂಡು ಮಲಗಿ ಬೆಳಿಗ್ಗೆ ಎಚ್ಚರವಾದ ಕೂಡಲೇ ಬೆಚ್ಚಗಿನ ನೀರನ್ನು ಬಳಸಿ ಮುಖ ತೊಳೆದುಕೊಳ್ಳಿ ವಾರದಲ್ಲಿ ನಾಲ್ಕು ಬಾರಿ ಈ ರೀತಿ ಮಾಡಿಕೊಳ್ಳುವುದರಿಂದ ಮೊಡವೆ ಸಮಸ್ಯೆ ಖಂಡಿತವಾಗಿಯೂ ದೂರವಾಗಿ ಬಿಡುತ್ತದೆ.
ಓಟ್ ಮೀಲ್
ಓಟ್ ಮೀಲ್ ದೇಹಕ್ಕೆ ಎಷ್ಟು ಹಿತವೊ ಅಷ್ಟೇ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಬಹುಮುಖ್ಯ ಪಾತ್ರವಹಿಸುತ್ತದೆ ಇದನ್ನು ತಯಾರಿಸುವ ವಿಧಾನ ಹೇಗೆಂದರೆ ಒಂದು ಚಮಚ ವೋಟ್ ನೀರಿಗೆ ಒಂದು ಚಮಚ ಅಡುಗೆ ಸೋಡಾ ಬೆರೆಸಿ ಮುಖಕ್ಕೆ ಹಚ್ಚಿ ನಿಧಾನವಾಗಿ ಮಸಾಜ್ ಮಾಡುತ್ತಾ ಬನ್ನಿ ಈ ರೀತಿ 20 ನಿಮಿಷಗಳು ಪ್ರತಿನಿತ್ಯ ಒಂದು ತಿಂಗಳವರೆಗೆ ಮಾಡುತ್ತಾ ಬಂದರೆ ಮುಖದಲ್ಲಿರುವ ಕಲೆ ಸಹಿತ ಮೊಡವೆಗಳು ಮಾಯವಾಗಿಬಿಡುತ್ತವೆ.
ಅರಿಶಿನ
ನಿಮಗೆಲ್ಲರಿಗೂ ಗೊತ್ತು ಅರಿಸಿನ ಒಂದು ಅದ್ಭುತ ಔಷಧ ಸೌಂದರ್ಯವರ್ಧಕ ಕೂಡ. ಇದರ ಬಳಕೆ ನಿಮಗೆಲ್ಲರಿಗೂ ಗೊತ್ತು ಅಂದಹಾಗೆ ನಾವು ಇಲ್ಲಿ ವಿಭಿನ್ನ ರೀತಿಯ ಅರಿಶಿನ ಬಳಕೆಯನ್ನು ತೋರಿಸಿ ಕೊಡುತ್ತಿದ್ದೇವೆ ಅದೆಂದರೆ ಸ್ವಲ್ಪ ಅರಿಶಿಣ ತೆಗೆದುಕೊಂಡು, ಒಂದು ಚಮಚ ಕಡಲೆ ಹಿಟ್ಟು ಬೇಕಾದರೆ ಒಂದು ಚಮಚ ಶ್ರೀಗಂಧದ ಪುಡಿ, ಬೆಣ್ಣೆ ಅಥವಾ ಹಾಲಿನೊಂದಿಗೆ ಚೆನ್ನಾಗಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ ಐದು ನಿಮಿಷ ಆದ ನಂತರ ಮುಖವನ್ನು ಬೆಚ್ಚಗಿನ ನೀರಲ್ಲಿ ತೊಳೆದುಕೊಳ್ಳಿ ವಾರಕ್ಕೆ ಒಮ್ಮೆ ಈ ರೀತಿ ಮಾಡುವುದರಿಂದ ಮುಖದ ಕಾಂತಿ ಹೆಚ್ಚಾಗುವುದು ಅಲ್ಲದೆ ಮೊಡವೆಗಳು ನಿಮ್ಮ ಬಳಿ ಸುಳಿಯುವುದಿಲ್ಲ.
Read: ಅಗಸೆ ಬೀಜದ ಆರೋಗ್ಯ ಮಹಾತ್ಮೆ
ಟೊಮೆಟೊ
ಒಂದು ಒಂದಾದ ಆಟೋ ತೆಗೆದುಕೊಳ್ಳಿ ಅದನ್ನು ಮಿಕ್ಸರ್ ಜ್ಯೂಸರ್ ನಲ್ಲಿ ಹಾಕಿ ಜ್ಯೂಸ್ ತಯಾರಿಸಿಕೊಳ್ಳಿ, 1 ಚಮಚ ಜೇನುತುಪ್ಪ, ಅಡುಗೆ ಸೋಡಾ ಹಾಕಿ ಚೆನ್ನಾಗಿ ಮಿಶ್ರಣ ಮಾಡಿದ ಬಳಿಕ ನೇರವಾಗಿ ಮುಖದ ಮೇಲೆ ಮೊಡವೆ ಇರುವ ಜಾಗಕ್ಕೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡುತ್ತಾ ಬನ್ನಿ ಈ ಕ್ರಿಯೆಯನ್ನು ಹತ್ತರಿಂದ ಹದಿನೈದು ನಿಮಿಷದವರೆಗೆ ಪುನರಾವರ್ತಿಸಿ ಪ್ರತಿದಿನ ಈ ರೀತಿ ಮಾಡುವುದರಿಂದ ಮೊಡವೆ ಮಾಯವಾಗಿಬಿಡುತ್ತವೆ.
ಜೇನುತುಪ್ಪ, ಸಾಸಿವೆ
ಸಾಸಿವೆ ಹಲವಾರು ಒಳ್ಳೆಯ ಅಂಶಗಳನ್ನು ಒಳಗೊಂಡ ಔಷಧಿ ಇದರಲ್ಲಿ ಹೆಚ್ಚಿನ ಪ್ರಮಾಣದ ಸ್ಯಾಲಿಸಿಲಿಕ್ ಆಮ್ಲ ಇದೆ ಇದು ಮೊಡವೆಗಳನ್ನು ನಿವಾರಿಸಲು ಸಹಕರಿಸುತ್ತದೆ 1 ಟೀಸ್ಪೂನ್ ಸಾಸಿವೆ ಜೊತೆಗೆ ಜೇನುತುಪ್ಪ ಬೆರೆಸಿ ಮುಖಕ್ಕೆ ಹಚ್ಚಿ, ಚೆನ್ನಾಗಿ ಮಸಾಜ್ ಮಾಡುತ್ತಾ ಬನ್ನಿ ಈ ರೀತಿ 15 ನಿಮಿಷಗಳವರೆಗೆ ಮಾಡಬೇಕು ತದ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಮುಖವನ್ನು ಶುಭ್ರವಾಗಿ ತೊಳೆದುಕೊಳ್ಳಿ.
ಲಿಂಬೆ ಹಣ್ಣಿನ ರಸ, ಕಡಲೆಹಿಟ್ಟಿನ ಮಿಶ್ರಣ
ಒಂದು ನಿಂಬೆ ಹಣ್ಣನ್ನು ತೆಗೆದುಕೊಂಡು ರಸ ಬೇರೆ ಮಾಡಿಕೊಳ್ಳಿ, ಒಂದು ಚಮಚ ಕಡಲೆ ಹಿಟ್ಟನ್ನು ಹಾಕಿ ಮಿಶ್ರಣಗೊಳಿಸಿ ಮುಖಕ್ಕೆ ಹಚ್ಚಿ 15 ನಿಮಿಷ ಆದ ನಂತರ ಮುಖವನ್ನು ಚೆನ್ನಾಗಿ ತೊಳೆದುಕೊಳ್ಳಿ ಈ ರೀತಿ ಮಾಡುವುದರಿಂದ ಮೊಡವೆ ದೂರಾಗುತ್ತದೆ.
ಜೇನುತುಪ್ಪ ಹಾಗೂ ತುಳಸಿ ಎಲೆಯ ಪೇಸ್ಟ್
ತುಳಸಿ ಎಲೆಗಳನ್ನು ತೆಗೆದುಕೊಂಡು ಚೆನ್ನಾಗಿ ಅರೆದು ಪೇಸ್ಟ್ ಮಾಡಿ ನಂತರ ಸ್ವಲ್ಪ ಜೇನುತುಪ್ಪ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ, 10 ನಿಮಿಷದ ನಂತರ ಮುಖ ತೊಳೆದುಕೊಳ್ಳಿ, ನಮಗೆಲ್ಲರಿಗೂ ಗೊತ್ತು ತುಳಸಿಯಲ್ಲಿ ಹಾಸನ ಸ್ವಲ್ಪ ಪ್ರಮಾಣದ ಅಂಶ ಇದೆ ನೀವು ತುಳಸಿಯನ್ನು ಮುಖಕ್ಕೆ ಹಚ್ಚಿದ ಕೂಡಲೇ ಸ್ವಲ್ಪ ನೋವು, ಉರಿ ಕಂಡು ಬರುತ್ತದೆ ಅದಕ್ಕೆ ಹೆದರುವ ಅವಶ್ಯಕತೆ ಇಲ್ಲ.
ಸಾಸಿವೆ ಎಣ್ಣೆ
ಸಾಸಿವೆ ಎಣ್ಣೆ ಸ್ವಲ್ಪ ಕೆಟ್ಟ ವಾಸನೆಯನ್ನು ಒಳಗೊಂಡಿದೆ ಹಲವರು ಈ ವಾಸನೆಯನ್ನು ಇಷ್ಟಪಡುವುದಿಲ್ಲ. ಸಾಸಿವೆ ಎಣ್ಣೆಯನ್ನು ಸ್ವಲ್ಪ ಬೆಚ್ಚಗೆ ಮಾಡಿ ಬೆರಳಿನ ಸಹಾಯದಿಂದ ಮುಖಕ್ಕೆ ಎಣ್ಣೆಯನ್ನು ಹಚ್ಚಿ ತುದಿ ಬೆರಳಿನ ಸಹಾಯದಿಂದ 10 ನಿಮಿಷದವರೆಗೆ ಮಸಾಜ್ ಮಾಡಿಕೊಳ್ಳಿ. ಸಾಸಿವೆ ಎಣ್ಣೆಯಲ್ಲಿ ಸ್ವಲ್ಪ ಪ್ರಮಾಣದ ಆಸಿಡ್ ಅಂಶಗಳಿವೆ ಇದರಿಂದ ಮುಖಕ್ಕೆ ಹಚ್ಚಿದ ನಂತರ ತುರಿ ಅಥವಾ ಉರಿ ಕಂಡುಬರುತ್ತದೆ ಇದಕ್ಕೆ ಹೆದರುವ ಅವಶ್ಯಕತೆ ಇಲ್ಲ.
ಬೇವಿನ ಸೊಪ್ಪು
ಬೇವಿನ ಸೊಪ್ಪಿನಿಂದ ಹಲವಾರು ರೀತಿಯ ಪ್ರಯೋಜನವನ್ನು ಮನುಷ್ಯ ಪಡೆದುಕೊಂಡು ಬಂದಿದ್ದಾನೆ ಏಕೆಂದರೆ ಇದು ಎಲ್ಲಾ ಕಡೆ ದೊರೆಯುತ್ತದೆ ಹಾಗೂ ಇದರಲ್ಲಿರುವ ಔಷಧಿಗುಣ. ಹಚ್ಚಹಸುರಿನ ಬೇವಿನ ಎಲೆಯನ್ನು ತೆಗೆದುಕೊಂಡು ಚೆನ್ನಾಗಿ ರುಬ್ಬಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ, ಬೇವಿನ ಪೇಸ್ಟನ್ನು ನಿಮ್ಮ ಧೈರ್ಯಕ್ಕೆ ಕೂಡ ಹಚ್ಚಿಕೊಳ್ಳಬಹುದು ಈ ರೀತಿ ಮಾಡುವುದರಿಂದ ಚರ್ಮದ ಕಾಯಿಲೆ ದೂರಾಗುತ್ತವೆ ಮುಖಕ್ಕೆ ಹಚ್ಚುವುದರಿಂದ ಮುಖದಲ್ಲಿ ಉಂಟಾಗುವ ಮೊಡವೆ, ತುರಿಕೆ ಕಲೆ ಇನ್ನಿತರ ಸಮಸ್ಯೆಗಳು ದೂರಾಗುತ್ತವೆ.
ಪುದಿನ, ಶ್ರೀಗಂಧದ ಮಾಸ್ಕ್
ಪುದಿನಾ ಎಲ್ಲೆಂದರಲ್ಲಿ ತುಂಬಾ ಸುಲಭವಾಗಿ ದೊರೆಯುತ್ತವೆ, ಪುದಿನ ವನ್ನು ಚೆನ್ನಾಗಿ ಜಜ್ಜಿ ಪೇಸ್ಟ್ ಮಾಡಿಕೊಳ್ಳಿ ಅದಕ್ಕೆ ಸ್ವಲ್ಪ ಪ್ರಮಾಣದ ಶ್ರೀಗಂಧದ ಪುಡಿಯನ್ನು ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ ಹತ್ತು ನಿಮಿಷ ಹಾಗೆ ಬಿಡಿ ತದನಂತರ ಶುಭ್ರವಾದ ನೀರಿನಿಂದ ಮುಖ ತೊಳೆದುಕೊಳ್ಳಿ, ಈ ರೀತಿ ಪ್ರತಿನಿತ್ಯ ಮಾಡುವುದರಿಂದ ನಿಮ್ಮ ಮುಖದ ಕಾಂತಿ ಹೆಚ್ಚಾಗುವುದರಲ್ಲಿ ಯಾವುದೇ ಸಂಶಯ ಬೇಡ.
ತುಳಸಿ
ತುಳಸಿಯನ್ನು ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಬಹುದು ಇಲ್ಲವಾದಲ್ಲಿ ತುಳಸಿಯನ್ನು ಸ್ಥಾನ ಮಾಡುವ ಮುಂಚೆ ಕಾದಿರುವ ಬಕೆಟ್ ಗೆ ಸ್ವಲ್ಪ ಪ್ರಮಾಣದ ತುಳಸಿ ಎಲೆಗಳನ್ನು ಹಾಕಿ ಐದು ನಿಮಿಷ ಬಿಟ್ಟು ನಂತರ ಸ್ನಾನ ಮಾಡುವುದರಿಂದ ಚರ್ಮದ ಸಮಸ್ಯೆಗಳಿಂದ ಮುಕ್ತಿ ದೊರಕುತ್ತದೆ, ಮೊಡವೆ ಸಮಸ್ಯೆ ಕೂಡ ದೂರಾಗುತ್ತದೆ.
ಕಾಫಿ ಪುಡಿ
ಒಂದು ಚಮಚ ಕಾಫಿಪುಡಿ ತೆಗೆದುಕೊಳ್ಳಿ ನೀರಿನೊಂದಿಗೆ ಮಿಶ್ರಣ ಮಾಡಿ ಪೇಸ್ಟ್ ತಯಾರಿಸಿ, ಮುಖದಲ್ಲಿ ಮೊಡವೆ ಇರುವ ಜಾಗಕ್ಕೆ ಹಚ್ಚಿ ಹತ್ತು-ಹದಿನೈದು ಬಿಟ್ಟು ಮುಖ ತೊಳೆದುಕೊಳ್ಳಿ ಈ ರೀತಿ ಮಾಡುವುದರಿಂದ ತ್ವಚೆಯ ಸಮಸ್ಯೆ ದೂರಾಗುತ್ತದೆ.