Flax Seeds in Kannada: ಇದನ್ನು ಕನ್ನಡದಲ್ಲಿ ಅಗಸೆಬೀಜ ಎಂದು ಕರೆಯುತ್ತಾರೆ ಇದನ್ನು ಪ್ರಾಚೀನ ಕಾಲದಿಂದಲೂ ಸಹ ನಮ್ಮ ಹಿರಿಯರು ಬಳಸಿಕೊಂಡು ಬರುತ್ತಿದ್ದಾರೆ ಇತಿಹಾಸಕಾರರು ಹೇಳುವ ಪ್ರಕಾರ ಇದನ್ನು ಈಜಿಪ್ಟ್ ಕಾಲದಲ್ಲಿ ಬಳಸಲು ಆರಂಭಿಸಿದರಂತೆ ಪಿ ಬೀಜಗಳಲ್ಲಿ ಹೆಚ್ಚಿನ ನಾರಿನಂಶ ಇರುವ ಕಾರಣಕ್ಕೆ ಹೆಚ್ಚಿನ ಜನರು ಬಳಸುತ್ತಿದ್ದಾರೆ ಬಹುಮುಖ್ಯವಾಗಿ ಹಳ್ಳಿ ಜನರಿಗೆ ಈ ಬೀಜದ ಪ್ರಾಮುಖ್ಯತೆ ಏನೆಂಬುದು ಗೊತ್ತು. ಬನ್ನಿ ನಾವು ಈಗ ಈ ಬೀಜಗಳ ಪ್ರಯೋಜನ ಏನು ಎಂಬುದನ್ನು ತಿಳಿದುಕೊಳ್ಳೋಣ.
ಇದನ್ನು ಓದಿ: ಹಣ್ಣು ತಿಂದ ನಂತರ ನೀರು ಕುಡಿಯಬಹುದೆ
ನಾವು ಈಗಾಗಲೇ ತಿಳಿಸಿದಂತೆ ಬೀಜದಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದ ನಾರಿನಂಶ ಪೋಷಕಾಂಶ ಇದ್ದು ಹೆಚ್ಚಿನ ವೈದ್ಯಕೀಯ ಇದನ್ನು ಬಳಸುವುದರಿಂದ ನೀವು ಪಡೆದುಕೊಳ್ಳಬಹುದು. ನೀವು ನೀರಿನೊಂದಿಗೆ ಚೆನ್ನಾಗಿ ನೆನೆಸಿ ಸೇವಿಸಬೇಕು ಎಂಬುದನ್ನು ನಾವು ಸೂಚಿಸುತ್ತೇವೆ ಈ ರೀತಿ ಸೇವನೆಯಿಂದ ನಿಮ್ಮ ದೇಹದಲ್ಲಿರುವ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆಯಾಗುತ್ತದೆ, ಫ್ಲಾಕ್ಸ್ ಬೀಜಗಳನ್ನು ಪುಡಿ ಮಾಡಿ ಸಹ ಸೇವಿಸಬಹುದು ಏಕೆಂದರೆ ಜೀರ್ಣಕ್ರಿಯೆ ತುಂಬಾ ಸಲೀಸಾಗಿ ಆಗುತ್ತದೆ.
ಪ್ರತಿನಿತ್ಯ Flax seeds ಸೇವನೆ ಮಾಡುವುದರಿಂದ ನಿಮ್ಮ ದೇಹಕ್ಕೆ ಬೇಕಾಗಿರುವ ನಾರಿನಂಶ ಒದಗಿಸುತ್ತದೆ ಬಹುಮುಖ್ಯವಾಗಿ ಸೇವಿಸಿದ ನಂತರ ಹೆಚ್ಚಿನ ಪ್ರಮಾಣದ ನೀರನ್ನು ಸೇವಿಸುತ್ತಾ ಇರಿ ಒಂದು ವೇಳೆ ನಿಮಗೆ ಟೆಸ್ಟ್ ಇಷ್ಟವಾಗದಿದ್ದಲ್ಲಿ ಎಣ್ಣೆಯಲ್ಲಿ ಕರಿದು ಸಹ ಸೇವನೆ ಮಾಡಬಹುದು.
Flax seeds ಬಳಕೆಯಿಂದ ಸುಂದರವಾದ ಮುಖದ ತ್ವಚೆ ಪಡೆಯುವಿರಿ
ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶಗಳಲ್ಲಿ ಫ್ಲ್ಯಾಕ್ಸ್ ಸೀಡ್ ಅನ್ನು ಉಡುಗರೆಯಾಗಿ ಸಹ ನೀಡುತ್ತಿದ್ದಾರೆ ಇದು ಈಗ ಒಂದು ಫ್ಯಾಷನ್ ಆಗಿದೆ ಈ ಬೀಜಗಳಲ್ಲಿ ಬಹುಮುಖ್ಯವಾಗಿ ಒಮೆಗಾ 3 ಆಮ್ಲ ಇದೆ ಹೆಚ್ಚಿನ ಪ್ರಮಾಣದ ಒಮೆಗಾ ತ್ರಿ ಕೇವಲ ಮೀನು ಸೇವನೆಯಿಂದ ಸಿಗುತ್ತದೆ ಅಕಸ್ಮಾತ್ ನೀವು ಮೇಲು ಸೇವನೆಯನ್ನು ವಿಷ್ಟ ಪಡೆದಿದ್ದರೆ ಫ್ಲಾಕ್ಸ್ಇದ್ ಬಳಸುವುದು ಸೂಕ್ತ ಇದು ಕೊಲೆಸ್ಟ್ರಾಲ್ ತಗ್ಗಿಸಲು ಉತ್ತಮ ಕಾರ್ಯ ನಿರ್ವಹಿಸುತ್ತದೆ.
ವಿವಿಧ ರೋಗಗಳ ವಿರುದ್ಧ ಹೋರಾಡುವ Flax Seeds
ಫ್ಲಾಕ್ಸ್ ಬೀಜಗಳಲ್ಲಿ ಸ್ವಾಭಾವಿಕವಾಗಿ ದೊರೆಯುವ ಅಲ್ಪ ಲಿಯೋನಿ ಆಮ್ಲ ವಿಟಮಿನ್ ಸಿ, A ಕೆಲವು ವಂಶಪಾರಂಪರಿಕ ರೋಗಗಳಾದ ಅಸ್ತಮಾ ರೋಗವನ್ನು ತಡೆಯಲು ಸಹಕರಿಸುತ್ತದೆ ಅಲ್ಲದೆ ಇತ್ತೀಚಿನ ದಿನಗಳಲ್ಲಿ ಎಲ್ಲರನ್ನೂ ಕಾಡುತ್ತಿರುವ ಹೃದ್ರೋಗ ಸಮಸ್ಯೆ, ಮಧುಮೇಹ, ಕ್ಯಾನ್ಸರ್ನಂತಹ ಭಯಾನಕ ರೋಗವನ್ನು ನಿಗ್ರಹಿಸಲು ಪರಿಣಾಮಕಾರಿ ಅಸ್ತ್ರವಾಗಿದೆ.
ಇದನ್ನು ಓದಿ:ಲಿಪ್ ಕಿಸ್ ಆರೋಗ್ಯ ವೃದ್ಧಿಸುತ್ತದೆ
ನಾರಿನಂಶದ ಬೃಹತ್ ಬಂಡಾರ
ಈ ಬೀಜಗಳಲ್ಲಿರುವ ನಾರಿನಂಶ ನೀವು ಹೆಚ್ಚಿಗೆ ಊಟ ಸೇವಿಸದಂತೆ ತಡೆಯುತ್ತದೆ ಹಾಗೂ ನಿಮ್ಮ ರಕ್ತ ಶುದ್ಧೀಕರಣ ಸಹ ಬೀಜ ಸೇವನೆಯಿಂದ ಸಾಧ್ಯ, ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಕಾಮೆಂಟ್ ಕಡಿಮೆ ಮಾಡುತ್ತದೆ ಹಾಗೂ ನಿಮ್ಮ ಕರುಳಿನ ಯಾವುದೇ ಸಮಸ್ಯೆಯನ್ನು ನಿವಾರಿಸಿ ಚೆನ್ನಾಗಿ ಕರುಳು ಕೆಲಸ ಮಾಡಲು ಸಹಕರಿಸುತ್ತದೆ.
ಸಂತಾನವಾಗಲು ಪರಿಣಾಮಕಾರಿ ಔಷಧಿ
ನೀವು ಇತ್ತೀಚಿನ ಕೆಲವು ಜಾಹೀರಾತುಗಳಲ್ಲಿ ಗಮನಿಸಿರಬಹುದು ಇವುಗಳಲ್ಲಿ ಹೆಚ್ಚಿನ ಪ್ರಮಾಣದ ಆಂಟಿಆಕ್ಸಿಡೆಂಟ್, ಫೋಟೋ ಕೆಮಿಕಲ್ ನಿಮ್ಮ ಸಂತಾನ ಶಕ್ತಿಯನ್ನು ಹೆಚ್ಚಿಸುತ್ತದೆ ಎಂಬುದನ್ನು ತಿಳಿಸುತ್ತಾರೆ ಆದ್ದರಿಂದ ಆಫ್ಲಾಕ್ ಸೇವನೆ ಮಾಡುವುದರಿಂದ ನಿಮ್ಮ ಸಂತಾನ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ತಗ್ಗಿಸುತ್ತದೆ.
Flax seeds ದೇಹದ ತೂಕ ಇಳಿಸಲು ಸಹಕರಿಸುವುದೇ?
ನಾವು ಸೇವಿಸುವ ಎಲ್ಲಾ ಆಹಾರದಿಂದ ಪೋಷಕಾಂಶ ದೊರೆಯುತ್ತದೆ ಉತ್ತಮ ಆಹಾರ ಸೇವನೆಯಿಂದ ನಮ್ಮ ದೇಹದ ಫಿಟ್ನೆಸ್ ಹೆಚ್ಚಾಗುತ್ತದೆ ಅದೇ ರೀತಿ ಆರೋಗ್ಯಕರ ಜೀವನ ಸಾಗಿಸಬಹುದು ಅಗಸೆ ಬೀಜದಲ್ಲಿ ಹೆಚ್ಚಿನ ಪ್ರಮಾಣದ ಪೋಷಕಾಂಶಗಳು ಇದೆ ಇದು ನಿಮ್ಮ ದೇಹದ ತೂಕ ಇಳಿಸಲು ಖಂಡಿತವಾಗಿಯೂ ಸಹಕಾರ ಮಾಡುತ್ತದೆ. ಇನ್ನು ಪ್ಲಾಕ್ಸ್ ಬೀಜದಲ್ಲಿ ಸಿಗುವ ಪೋಷಕಾಂಶಗಳ ಬಗ್ಗೆ ಗಮನಹರಿಸಿದರೆ ಬಹುಮುಖ್ಯವಾಗಿ ಒಮೆಗಾ ತ್ರಿ, ನಾರಿನಂಶ, ವಿಟಮಿನ್, ಪ್ರೊಟೀನ್, ಬಹು ಮುಖ್ಯವಾಗಿ ನಮ್ಮ ದೇಹಕ್ಕೆ ಬೇಕಾಗಿರುವ ಖನಿಜಾಂಶಗಳು ಸಹ ಇದರಲ್ಲಿವೆ. ಅಗಸೆ ಬೀಜವನ್ನು ಹಲವಾರು ಶತಮಾನಗಳಿಂದ ನಮ್ಮ ಪೂರ್ವಜರು ಬಳಸಿಕೊಂಡು ಬಂದಿದ್ದಾರೆ ಇವು ಮುಖ್ಯವಾಗಿ ಎರಡು ಬಣ್ಣಗಳಲ್ಲಿ ಲಭ್ಯವಿದೆ ಅವುಗಳೆಂದರೆ ಕಂದು, ಬಂಗಾರದ ಬಣ್ಣ ಕೆಲವು ವರ್ಷಗಳ ಹಿಂದೆ ಜನರು ಈ ಬೀಜಗಳಿಗೆ ಹೆಚ್ಚಿನ ಮಹತ್ವ ನೀಡುತ್ತಿರಲಿಲ್ಲ ಆದರೆ ಇತ್ತೀಚಿನ ದಿನಗಳಲ್ಲಿ ಫ್ಲಾಕ್ಸ್ಇಇಡ್ಸ್ ತುಂಬಾ ಜನಪ್ರಿಯತೆ ಗಳಿಸಿದೆ.
- ಪ್ರತಿಯೊಬ್ಬರ ದೇಹದ ತೂಕ ಸಮತೋಲನ ವಾಗಿರಲು ನಮ್ಮ ದೇಹಕ್ಕೆ ನಾರಿನಂಶ ಹಾಗೂ ಪ್ರೋಟೀನ್ಸ್ ವಿಟಮಿನ್ಸ್ ಬೇಕೇಬೇಕು ಮೂರು ಸತ್ವಗಳು flax seeds ಸೇವಿಸುವುದರಿಂದ ದೊರೆಯುತ್ತದೆ.
- ನಾರಿನಂಶ ಸೇವಿಸುವುದರಿಂದ ಜೀರ್ಣ ನಿಧಾನವಾಗಿ ನಡೆಯುತ್ತದೆ ಇದರಿಂದ ನೀವು ಹೆಚ್ಚಿನ ಪ್ರಮಾಣದ ಆಹಾರ ಸೇವಿಸಲು ಸಾಧ್ಯವಾಗುವುದಿಲ್ಲ ಪರಿಣಾಮ ದೇಹದ ತೂಕ ನೈಸರ್ಗಿಕವಾಗಿ ಕಡಿಮೆಯಾಗುತ್ತದೆ.
- ನೀವು ಯಾವುದೇ ಪಾನಿಯ ಸೇವಿಸುವಾಗ ಸ್ವಲ್ಪ ಪ್ರಮಾಣದ ಫ್ಲಾಕ್ಸ್ seeds ಬೆರೆಸಿ ಸೇವನೆ ಮಾಡುವುದರಿಂದ ಪದೇ ಪದೇ ಆಹಾರ ತಿನ್ನುವ ರೂಢಿ ಹೋಗುತ್ತದೆ.
- ಅಗಸೆ ಬೀಜದಲ್ಲಿ ಹೆಚ್ಚಿನ ಪ್ರಮಾಣದ ಆಂಟಿಆಕ್ಸಿಡೆಂಟ್ ಇರುವುದರಿಂದ ದೇಹದಲ್ಲಿರುವ ಸಕ್ಕರೆ ಪ್ರಮಾಣವನ್ನು ಹತೋಟಿಯಲ್ಲಿಡುತ್ತದೆ ಹಾಗೂ ಅಧಿಕ ರಕ್ತದೊತ್ತಡ, ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಕರಿಸುತ್ತದೆ.
ಅಗಸೆ ಬೀಜ ಸೇವಿಸುವ ವಿಧಾನ?
ಅಗಸೆ ಬೀಜವನ್ನು ನಿಮಗೆ ಹೇಗೆ ಬೇಕಾದರೂ ಹಾಗೆ ಸೇವಿಸಬಹುದು ಆದರೆ ಇದನ್ನು ಕಷಾಯ ಮಾಡಿ ಸೇವಿಸುವುದು ತುಂಬಾ ಉಪಯುಕ್ತ, ನಿಮ್ಮ ದೇಹಕ್ಕೆ ಬೇಕಾಗುವ ಪೋಷಕಾಂಶಗಳನ್ನು ನೀಡುತ್ತದೆ, ಈಗ ಕಷಾಯ ಮಾಡುವ ವಿಧಾನ ತಿಳಿಯಿರಿ.
ಬೇಕಾಗುವ ಪದಾರ್ಥಗಳು
- ನೀರು
- ಒಂದು ಚಮಚ ಅಗಸೆ ಬೀಜ
- ಲಿಂಬೆ
- ಬೆಲ್ಲ ಒಂದು ಚಮಚ
- ಅಗಸೆ ಬೀಜವನ್ನು ನೇರವಾಗಿ ತಿನ್ನಲು ಬಯಸಿದರೆ ಚೆನ್ನಾಗಿ ಚೆನ್ನಾಗಿ ಜಗಿದು ನಂತರ ತಿನ್ನಿ ಏಕೆಂದರೆ ಈ ಬೀಜದ ಸಿಪ್ಪೆ ತುಂಬಾ ಒರಟಾಗಿರುತ್ತದೆ ಜೀರ್ಣವಾಗಲು ಆಗುವುದಿಲ್ಲ ಈ ಕಾರಣಕ್ಕೆ ಅಲ್ಲಿಂದ ಅರ್ಧ ನಿಮಿಷದವರೆಗೆ ಜಗಿದು ತಿನ್ನುವ ಅಭ್ಯಾಸ ಇಟ್ಟುಕೊಳ್ಳಿ.
- ಚೆನ್ನಾಗಿ ಒಣಗಿದ ಅಗಸಿ ಬೀಜಗಳನ್ನು ಮಿಕ್ಸರ್ ನಲ್ಲಿ ಹಾಕಿ ಪುಡಿ ಮಾಡಿಕೊಳ್ಳಿ, ಈ ಪುಡಿಯನ್ನು ಆಹಾರದ ಜೊತೆ ಮಿಕ್ಸ್ ಮಾಡಿ ತಿನ್ನಬಹುದು ಸಲಾಡ್, ಕಷಾಯ, ಊಟದಲ್ಲೂ ಸಹ ಒಂದು ಚಮಚ ಮಿಕ್ಸ್ ಮಾಡಿ ಸೇವನೆ.
- ಅಗಸೆ ಬೀಜವನ್ನು ಕೇವಲ ದಿನಕ್ಕೆ ಎರಡು ಬಾರಿ ಮಾತ್ರ ಸೇವಿಸಿ ಏಕೆಂದರೆ ಇದು ನಿಮ್ಮ ದೇಹದಲ್ಲಿ ಉಷ್ಣತೆಯನ್ನು ಹೆಚ್ಚಿಸುತ್ತದೆ ಈ ಬೀಜಗಳನ್ನು ಸೇವಿಸಿದ ನಂತರ ಹೆಚ್ಚು ಪ್ರಮಾಣದ ನೀರು ಕುಡಿಯಿರಿ ಈ ರೀತಿ ಮಾಡುವುದರಿಂದ ನಿಮ್ಮ ದೇಹದಲ್ಲಿ ಹೆಚ್ಚಾಗುತ್ತಿರುವ ಉಷ್ಣತೆಯನ್ನು ಕಡಿಮೆ ಮಾಡಲು ಸಹಕರಿಸುತ್ತದೆ.
- ಕೂದಲು ಮನುಷ್ಯ ಚೆನ್ನಾಗಿ ಕಾಣಲು ಸಹಕರಿಸುವ ಒಂದು ಬಹುಮುಖ್ಯ ಅಂಗ ಹಾಗೂ ಅದು ವ್ಯಕ್ತಿತ್ವವನ್ನು ಸಹ ಪ್ರತಿಬಿಂಬಿಸುತ್ತದೆ, ಇತ್ತೀಚಿನ ದಿನಗಳಲ್ಲಿ ಬಹುಸಂಖ್ಯಾತ ಜನರು ಕೂದಲಿನ ಬಗ್ಗೆ ಗಮನಹರಿಸುವುದಿಲ್ಲ ಕಾರಣ ತಮ್ಮ ಕೂದಲನ್ನು ಕಳೆದುಕೊಳ್ಳುತ್ತಿದ್ದಾರೆ ಅಗಸೆಬೀಜದ ಲ್ಲಿರುವ ಪೋಷಕಾಂಶಗಳು ಕೂದಲಿನ ಆರೋಗ್ಯ ಹಾಗೂ ಸಮೃದ್ಧವಾಗಿ ಬೆಳೆಯಲು ಸಹಕಾರ ನೀಡುತ್ತದೆ.
- ಅಗಸೆ ಬೀಜವನ್ನು ಚೆನ್ನಾಗಿ ಪರಿವರ್ತನೆ ಮಾಡಿ ನಂತರ ಪ್ರತಿನಿತ್ಯ ತಲೆಗೆ ಹಚ್ಚಿಕೊಳ್ಳುವುದರಿಂದ ಕೂದಲಿನ ಆರೋಗ್ಯ ಹೆಚ್ಚಾಗುತ್ತದೆ ಹೇಗೆಂದರೆ ತಲೆಯಲ್ಲಿರುವ ಪಿಎಚ್ ಪ್ರಮಾಣ ಸಮತೋಲನಕ್ಕೆ ಬಂದು dandruf, ಕೂದಲು ಉದುರುವ ಸಮಸ್ಯೆ ಎಂದಿಗೂ ನಿಮ್ಮನ್ನು ಕಾಡುವುದಿಲ್ಲ, ಇದೀಗ ಅಗಸೆ ಬೀಜ ತಲೆ ಎಣ್ಣೆ ಸಹ ಮಾರುಕಟ್ಟೆಯಲ್ಲಿ ಲಭ್ಯವಿದ್ದು ಅದನ್ನು ಬಳಸಬಹುದು.
- ವಿಟಮಿನ್ ಇ ಸತ್ವ ಅಗಸೆಬೀಜ ಗಳಲ್ಲಿ ಹೆಚ್ಚಾಗಿದೆ ಕಾರಣ ತಲೆ ಭಾಗದ ರಕ್ತಪರಿಚಲನೆ ಚೆನ್ನಾಗಿ ಆಗಲು ಸಹಕಾರ ನೀಡುತ್ತದೆ ಪರಿಣಾಮ ಕೂದಲು ಚೆನ್ನಾಗಿ ಬೆಳವಣಿಗೆಯಾಗುತ್ತದೆ ಹಾಗೂ ಬೂದು ಬಣ್ಣಕ್ಕೆ ತಿರುಗುವುದನ್ನು ತಪ್ಪಿಸುತ್ತದೆ.
ಹೃದಯದ ಆರೋಗ್ಯ
Flax Seedsನಲ್ಲಿ ದೇಹಕ್ಕೆ ಬೇಕಾದ ಒಳ್ಳೆಯ ಕೊಬ್ಬಿನಾಮ್ಲಗಳು ಇದೆ ಅವು ಫೈಬರ್, ಪ್ರೊಟೀನ್, ಒಮೆಗಾ ತ್ರಿ ಆಮ್ಲ ಇವು ಹೃದಯದ ಆರೋಗ್ಯ ಕಾಪಾಡಲು ಹೆಚ್ಚಿನ ಸಹಕಾರ ನೀಡುತ್ತವೆ.
ರಕ್ತದ ಕೊಲೆಸ್ಟ್ರಾಲ್ ಕಮ್ಮಿ ಮಾಡುತ್ತದೆ
ಇದರ ಬಗ್ಗೆ ಹಲವಾರು ವೈಜ್ಞಾನಿಕ ಸಂಶೋಧನೆಗಳು ನಡೆದಿದೆ ಇದರಿಂದ ತಿಳಿದು ಬಂದ ಉಪಯುಕ್ತ ಮಾಹಿತಿ ಎಂದರೆ ಇದರಲ್ಲಿರುವ ಕೆಲವು ಅಂಶಗಳು ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತವೆ, ಇದರಲ್ಲಿ ಅಧಿಕ ಪ್ರಮಾಣದ ಲಿಕ್ವಿನ್, ಫೈಬರ್ ಇದೆ ಈ ಅಂಶಗಳು ಕೊಲೆಸ್ಟ್ರಾಲ್ ಕಡಿಮೆ ಮಾಡಲು ಗಣನೀಯ ಪಾತ್ರ ವಹಿಸುತ್ತವೆ ಪ್ರತಿದಿನ ಸೇವಿಸುವುದರಿಂದ ಐದರಿಂದ ಹತ್ತು ಕೊಲೆಸ್ಟ್ರಾಲ್ ಮಟ್ಟವನ್ನೂ ತಗ್ಗಿಸಬಹುದು.
ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ
ಹಲವು ಜನರು ಜೀರ್ಣಕ್ರಿಯೆ ತೊಂದರೆಯಿಂದ ಬಳಲುತ್ತಿದ್ದಾರೆ ಅಂಥವರು ಪ್ರತಿದಿನ ಸೇವಿಸುವುದು ಉತ್ತಮ ಇದರಲ್ಲಿ ಹೆಚ್ಚಿನ ಪ್ರಮಾಣದ ಫೈಬರ್ ಇದೆ, ನಾರಿನ ಪ್ರಮಾಣವು ಅಧಿಕವಾಗಿದೆ ಇದು ಮಲಬದ್ಧತೆಯನ್ನು ನಿವಾರಿಸಲು ಸಹಕರಿಸುತ್ತದೆ.
ಚರ್ಮದ ಆರೋಗ್ಯ ವೃದ್ಧಿ
ಆಂಟಿಆಕ್ಸಿಡೆಂಟ್ ಗಳು ಇದರಲ್ಲಿ ಯಥೇಚ್ಛವಾಗಿದೆ ಇದು ಮುಖದ ಕಾಂತಿಯನ್ನು ಹೆಚ್ಚಿಸಲು ಸಹಕರಿಸುವುದಿಲ್ಲ ಮುಖ ತುಂಬಾ ಯಂಗ್ ಆಗಿ ಕಾಣುವಂತೆ ಮಾಡುತ್ತದೆ, ಮುಖದಲ್ಲಿ ಸುಕ್ಕು, ಬ್ಲಾಗ್ಸ್ಪಾಟ್ ನಿವಾರಿಸಿ ಮುಖದ ಹೊಳಪನ್ನು ಹೆಚ್ಚಿಸುವಲ್ಲಿ ಕಾರ್ಯನಿರ್ವಹಿಸುತ್ತದೆ.
ಇತ್ತೀಚಿಗಷ್ಟೇ ಭಾರತದಲ್ಲಿ ಹೆಸರುವಾಸಿ ಪಡೆದುಕೊಳ್ಳುತ್ತಿರುವ ಅಗಸೆ ಬೀಜವನ್ನು ಹಲವಾರು ಶತಮಾನಗಳಿಂದ ಬಳಸಲಾಗುತ್ತಿದೆ ಮುಖ್ಯವಾಗಿ ಇದರಲ್ಲಿ ಎರಡು ವಿಧಗಳಿವೆ ಬಂಗಾರ ಬಣ್ಣ, ಕಂದುಬಣ್ಣದ ಅಗಸೆ ಎರಡರಲ್ಲೂ ಒಂದೇ ಪ್ರಮಾಣದ ಪೋಷಕಾಂಶಗಳು ದೊರೆಯುತ್ತವೆ ಜನರು ಇದರಿಂದ ಲಭಿಸುವ ಆರೋಗ್ಯ ಲಾಭಗಳನ್ನು ತಿಳಿದ ನಂತರ ಇದು ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಳ್ಳಲು ಪ್ರಾರಂಭಿಸಿದ್ದು.
ಪ್ರತಿದಿನ ಬೆಳಗ್ಗೆ ಎದ್ದ ನಂತರ ಆಗುವ ಸಾಯಂಕಾಲ ಮಲಗುವ ವೇಳೆ ಒಂದು ಟೀಸ್ಪೂನ್ ಅಗಸೆ ಬೀಜವನ್ನು ಸೇವಿಸಿದರೆ ಸಾಕು ನಿಮಗೆ ಬೇಕಾಗಿರುವ ಒಮೆಗಾ ತ್ರಿ ಆಮ್ಲಗಳು ಪ್ರೊಟೀನ್ ಮಿನರಲ್ ನಾರಿನಂತ ದೇಹಕ್ಕೆ ಬೇಕಾಗಿರುವ ಖನಿಜಾಂಶಗಳನ್ನು ಇದು ದೊರಕಿಸುತ್ತದೆ.ಇನ್ನು ಆಯುರ್ವೇದಕ್ಕೆ ಬಂದರೆ ಹಲವಾರು ಔಷಧಿ ತಯಾರಿಕೆಯಲ್ಲಿ ಅಗಸೆ ಬೀಜವನ್ನು ಬಳಕೆ ಮಾಡುತ್ತಾರೆ ಈಗ ಎಲ್ಲಾ ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿ ಇದು ದೊರೆಯುತ್ತದೆ. ಇದು ಹಲವು ವಿಧಗಳಲ್ಲಿ ದೊರೆಯುತ್ತವೆ ಯಾವುವು ಎಂದರೆ ಎಣ್ಣೆ, ಕ್ಯಾಪ್ಸುಲ್, ಬೀಜ, ಪೌಡರ್ ರೂಪದಲ್ಲಿ ಮಾರುಕಟ್ಟೆಯಲ್ಲಿ ಲಭ್ಯ.