Celery Seeds in Kannada - ಬಿ ಪಿ ಕಡಿಮೆ ಮಾಡಲು ಮನೆ ಮದ್ದು, ಬಿಪಿ ಲಕ್ಷಣಗಳು

Celery Seeds in Kannadaನ್ನು ಕಾರದ ಪದಾರ್ಥವಾಗಿ ಬಳಸಲಾಗುತ್ತದೆ ಹಾಗೂ ಆಯುರ್ವೇದಿಕ್ ಚಿಕಿತ್ಸೆಯಲ್ಲೂ ಕೂಡ ಬಳಸಲಾಗುತ್ತಿದೆ ಹೆಚ್ಚಾಗಿ  dirutic ಅಂದರೆ ಕಡಿಮೆ ರಕ್ತದೊತ್ತಡ ಇರುವ ವ್ಯಕ್ತಿಗಳ ಚಿಕಿತ್ಸೆಗೆ ಬಳಸಲಾಗುತ್ತದೆ ಈ Seeds ತುಂಬಾ ದೊಡ್ಡ ಇತಿಹಾಸವೇ ಇದೆ ನಮ್ಮ ಪೂರ್ವಜರು ಈ ಕಾಳನ್ನು ಆಯುರ್ವೇದ ಚಿಕಿತ್ಸೆಯಲ್ಲಿ ಬಳಸಲಾಗುತ್ತಿತ್ತು ಬಹುಮುಖ್ಯವಾಗಿ ಜ್ವರ ಹಾಗೂ ಚಿತ್ರಕ್ಕೆ ಸಂಬಂಧಿಸಿದ ರೋಗಗಳನ್ನು ನಿವಾರಿಸಲು ಬಳಕೆ ಮಾಡುತ್ತಿದ್ದರು.


ಸೆಲರಿ ಸೀಡ್ಸ್ ನ ಹೆಲ್ತ್ ಬೆನಿಫಿಟ್ ಹೀಗಿವೆ

ಬಿ ಪಿ ಕಡಿಮೆ ಮಾಡಲು ಮನೆ ಮದ್ದು & ಕಾಯಿಲೆ ನಿವಾರಣೆಗೆ ಇದನ್ನು ಹೆಚ್ಚಾಗಿ ಬಳಸಲಾಗುತ್ತಿದೆ, ಈ ಕಾಳನ್ನು ಪ್ರತಿದಿನ ಸೇವಿಸುವುದರಿಂದ ನಿಮ್ಮ ದೇಹದಲ್ಲಿ ಮೂತ್ರ ಹೊರ ಹೋಗುವಿಕೆ ಹೆಚ್ಚಾಗುತ್ತದೆ ನಿಮ್ಮ ದೇಹದಲ್ಲಿರುವ ಸೋಡಿಯಂ ಪ್ರಮಾಣ ಕಡಿಮೆಗೊಳಿಸಲು ಸಹಕಾರಿಯಾಗಿದೆ. ಇದು ಲಿವರ್ ಗೆ ಸಂಬಂಧಿಸಿದ ಹಲವು ಕಾಯಿಲೆಗಳನ್ನು ಮುಕ್ತಗೊಳಿಸಲು ಸಹಕಾರಿಯಾಗಿದೆ.


ಅಧಿಕ ರಕ್ತದೊತ್ತಡ ನಿವಾರಿಸಲು

ಯಾರಲ್ಲಿ ಅಧಿಕ ರಕ್ತದೊತ್ತಡ ಸಮಸ್ಯೆ ಎದುರಾಗಿದೆ ಅವರು ಪ್ರತಿನಿತ್ಯ Celery Seeds ಅನ್ನು ಬಳಸುವುದರಿಂದ ರಕ್ತದೊತ್ತಡ ಕಂಪ್ಲೀಟ್ ಆಗಿ ಕಂಟ್ರೋಲ್ ಗೆ ಬರುತ್ತದೆ ಎಂದು ಹಲವು ವೈಜ್ಞಾನಿಕ ಸಮೀಕ್ಷೆಗಳು ಇದರ ಬಗ್ಗೆ ಸಾಬೀತುಪಡಿಸಿದೆ.


ಕ್ಯಾನ್ಸರ್ ನಿವಾರಣೆ

ಬಿಪಿ ಲಕ್ಷಣಗಳು? ಇತ್ತೀಚಿಗಷ್ಟೇ ಹಲವು ಯೂನಿವರ್ಸಿಟಿಗಳು ಇದರ ಬಗ್ಗೆ ಮಾಹಿತಿ ನೀಡಿದೆ ಅದು ಎಂದರೆ Celery Seedsನ್ನು ಪ್ರತಿನಿತ್ಯ ಸೇವಿಸುವವರಿಗೆ ಕ್ಯಾನ್ಸರ್ ಅದರಲ್ಲೂ ಲಿವರ್ಗೆ ಸಂಬಂಧಿತ ಕ್ಯಾನ್ಸರ್ ಗಳು ಬರುವುದಿಲ್ಲ ಎಂಬುದು ಈಗಾಗಲೇ ಸಾಬೀತಾಗಿದೆ, ಹಾಗೂ ಏಷ್ಯಾ-ಪೆಸಿಫಿಕ್ ಜನರಲ್ ಇದರ ಬಗ್ಗೆ ಹಲವು ಮಾಹಿತಿಗಳನ್ನು ಕಲೆಹಾಕಿದೆ ಹಾಗೂ 2011ರಲ್ಲಿ ಬಹಿರಂಗಪಡಿಸಿದ ಮಾಹಿತಿಗಳ ಪ್ರಕಾರ ಇದು ಸೇವಿಸುವುದರಿಂದ ಹೊಟ್ಟೆಗೆ ಸಂಬಂಧಿಸಿದ ಕ್ಯಾನ್ಸರ್ ಗಳು ಬರುವುದಿಲ್ಲ ಎಂಬುದು ಸಾಬೀತಾಗಿದೆ.


ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು

Celery ಸಂಬಂಧಿಸಿದ ಔಷಧಿಗಳನ್ನು ತೆಗೆದುಕೊಳ್ಳುವ ಮುನ್ನ ಒಮ್ಮೆ ನಿಮ್ಮ ಡಾಕ್ಟರನ್ನು ಸಂಪರ್ಕಿಸಿ ಏಕೆಂದರೆ ಇದು ತೆಗೆದುಕೊಳ್ಳುವ ಕೆಲವರಿಗೆ ಅಲರ್ಜಿಯಂತಹ ಸಮಸ್ಯೆಗಳು ಉಂಟಾಗಿವೆ ಅದಲ್ಲದೆ ಹೆಚ್ಚಾಗಿ ಸೇವಿಸುವುದರಿಂದ ಕೆಲವು ಅಡ್ಡಪರಿಣಾಮಗಳು ಸಹ ಆಗುತ್ತವೆ ಈ ಕಾರಣದಿಂದಾಗಿ ನಿಮ್ಮ ವೈದ್ಯರನ್ನು ಸಂಪರ್ಕಿಸಿ ಅವರ ನಿರ್ದೇಶನದಂತೆ ಕೆಲವು ದೋಸೆಗಳನ್ನು ನಿರ್ಧರಿಸಿಕೊಂಡು ಸೇವಿಸಿ ಇದು ತುಂಬಾ ಒಳ್ಳೆಯದು.


Celery Seeds ಸಂಗ್ರಹಿಸುವುದು ಹೇಗೆ

ಸಾಮಾನ್ಯವಾಗಿ ಬೀಜಗಳನ್ನು ಚೆನ್ನಾಗಿ ಒಣಗಿಸಿ, ಬೆಳಕು ಚೆನ್ನಾಗಿರುವ ಕೊಠಡಿಯಲ್ಲಿ ಇಡಬಹುದು ಹಾಗೂ ಪ್ಲಾಸ್ಟಿಕ್ ಕವರ್ನಲ್ಲಿ ಹಾಕಿ ಚೆನ್ನಾಗಿ ಪ್ಯಾಕ್ ಮಾಡಿ ಬಹುದಿನಗಳವರೆಗೆ ಇಡಬಹುದು.

ಇದನ್ನು ಬಳಸುವುದರಿಂದ ಕೆಲವರಿಗೆ ಅಲರ್ಜಿಯಂತಹ ಸಮಸ್ಯೆಗಳು ಉಂಟಾಗುತ್ತವೆ ಈ ಕಾರಣಕ್ಕೆ ಮಕ್ಕಳು ಹಾಗೂ ಪ್ರಾಣಿಗಳಿಗೆ ಸಿಗದಂತೆ ಸಂಗ್ರಹಿಸಿಡುವುದು ತುಂಬಾ ಮುಖ್ಯ.


ಸಾಮಾನ್ಯ ಪ್ರಶ್ನೆಗಳು


Celery seeds ಟೆಸ್ಟ್ ಹೇಗಿರುತ್ತೆ?

ಇದು ತುಂಬಾ ಗಾಟಿ ನಿಂದ ಕೂಡಿರುತ್ತದೆ ಹೇಳಬೇಕಾದರೆ ಹುಲಿನ ಪಸರೆ ಟೆಸ್ಟ್, ತುಂಬಾ ಕಹಿಯಾದ ಟೆಸ್ಟ್ ಒಂದಿರುತ್ತದೆ ಇದನ್ನು ಮುಖ್ಯವಾಗಿ ಉಪ್ಪಿನಕಾಯಿ ತಯಾರಿಸಲು ಕೂಡ ಬಳಸಲಾಗುತ್ತದೆ.


ಇದು ನ್ಯಾಚುರಲ್ಲಾಗಿ High Blood pressure ಕಂಟ್ರೋಲ್ ಮಾಡುತ್ತದ?

ಪ್ರತಿನಿತ್ಯ ಯೋಗ ಅಥವಾ ಎಕ್ಸಸೈಜ್ ಮಾಡುವುದು ಸ್ಮೋಕಿಂಗ್ ಕಂಟ್ರೋಲ್ ನಲ್ಲಿ ಇರುವುದು ಬಹುಮುಖ್ಯ ಹಾಗೂ ಇಸಿಡಿಸ್ ನಲ್ಲಿ ಅತಿ ಹೆಚ್ಚಾಗಿ ಒಮೆಗಾ ತ್ರಿ ಆಸಿಡ್ ಇದೆ ಇದು ನಮಗೆಲ್ಲರಿಗೂ ಗೊತ್ತಿರುವ ಹಾಗೆ ರಕ್ತದೊತ್ತಡವನ್ನು ಕಂಟ್ರೋಲ್ನಲ್ಲಿ ಇಡುತ್ತದೆ ಇದೇ ಕಾರಣಕ್ಕೆ ಸೆಲರಿ ಸೀಡ್ಸ್ ಅನ್ನು ರಕ್ತದೊತ್ತಡ ಸಮಸ್ಯೆ ನಿವಾರಿಸಲು ಬಳಸಲಾಗುತ್ತದೆ.