ನಿಮ್ಮ ಬಾಸ್ ಯಾರು

ನಮ್ಮ ಡಿ ಬಾಸ್ದು ಮಗುವಿನಂತ ಮನಸ್ಸು ಅವರು ತಮ್ಮ ಮನೆಯವರ ಬಗ್ಗೆ ತುಂಬಾ ಕಾಳಜಿ ವಹಿಸುತ್ತಾರೆ ಪ್ರಾಣಿಗಳ ಮೇಲಂತೂ ಅವರಿಗೆ ವಿಶೇಷವಾದ ವಲವು ತಮ್ಮದೇ ತೋಟ ಹೊಂದಿರುವ ದರ್ಶನ ಹಲವಾರು ಪ್ರಾಣಿಗಳನ್ನು ಸಾಕುತ್ತಿದ್ದಾರೆ ತಮಗೆ ದೊರೆತ ಫ್ರೀ ಟೈಮಿನಲ್ಲಿ ಸಮಾಜಮುಖಿ ಕಾರ್ಯಗಳನ್ನು ಸಹ ಮಾಡುತ್ತಾ ಇರುತ್ತಾರೆ ಇತ್ತೀಚಿಗೆ ಕರ್ನಾಟಕ ಸರ್ಕಾರ ಇವರನ್ನು ರೈತರ ಅಂಬಾಸಿಡರ್ ಆಗಿ ಕೂಡ ನೇಮಕ ಮಾಡಿದ್ದಾರೆ. ದರ್ಶನ್ ಬಾಸ್ ಗೆ ತುಂಬಾ ದೊಡ್ಡ ಗೆಳೆಯರಬಳಗ ವಿದೆ ಬಂಧು-ಬಳಗ ತುಂಬಾ ಇಷ್ಟಪಡುತ್ತಾರೆ ಅದರಲ್ಲೂ ತಮ್ಮ ಫ್ಯಾನ್ಸ್ ಬಗ್ಗೆ ಅತೀವ ಒಲವು ಇವರಿಗಿದೆ ತಮ್ಮ ಹುಟ್ಟಿದ ದಿನವನ್ನು ಪ್ರತಿ ವರ್ಷ ಫ್ಯಾಂಸ್ ಗಳೊಂದಿಗೆ ಆಚರಿಸಿಕೊಳ್ಳುವ ದರ್ಶನ್ ತಮ್ಮ ಫ್ಯಾನ್ಸ್ ಗಳ ಹಾಗೂ ಸ್ನೇಹಿತರ ಮದುವೆ ಬರ್ತಡೇ ಕೂಡ ತುಂಬಾ ಗ್ರಾಂಡ್ ಆಗಿ ಆಚರಿಸುತ್ತಾರೆ ಹಲವಾರು ಬಾರಿ ತಮ್ಮ ಫ್ಯಾನ್ಸ್ ಗಳ ಮದುವೆಗೂ ಕೂಡ ಬಂದು ಹಾರೈಸಿರುವ ದರ್ಶನ್ ಎಲ್ಲರಿಗೂ ಅಚ್ಚುಮೆಚ್ಚು. ನಮಗೆಲ್ಲಾ ಗೊತ್ತಿರುವ ಹಾಗೆ ದರ್ಶನ್ ಅವರು ತೂಗುದೀಪ್ ಅವರ ಮಗ ಇವರು ತಮ್ಮ ತಂದೆ ನಿಧನದ ಬಳಿಕ ತಮ್ಮ ಕುಟುಂಬದ ಎಲ್ಲಾ ಜವಾಬ್ದಾರಿಯನ್ನು ಹೊತ್ತುಕೊಂಡು ಸಾಮಾನ್ಯ ಲೈಟ ಮ್ಯಾನ್ ಆಗಿ ತಮ್ಮ ಸಿನಿಮಾ ವೃತ್ತಿಯನ್ನು ಆರಂಭಿಸಿದ ದರ್ಶನ್ ಮುಂದೊಂದು ದಿನ ಕರ್ನಾಟಕದ ಸೂಪರ್ ಸ್ಟಾರ್ ಆಗುತ್ತಾರೆ ಎಂಬ ಕನಸು ಯಾರೂ ಸಹ ಕಂಡಿರಲಿಲ್ಲ ದರ್ಶನ್ ತಮ್ಮ ತಂದೆಯನ್ನು ಕಳೆದುಕೊಂಡ ನಂತರ ಇವರ ಸಂಬಂಧಿಕರು ಯಾರೂ ಸಹ ಇವರಿಗೆ ಸಹಾಯ ಮಾಡಲಿಲ್ಲ ಆದರೆ ಇವರ ಭಾವ ಅಂದರೆ ದರ್ಶನ ಅಕ್ಕನ ಗಂಡ ಇವರ ಫ್ಯಾಮಿಲಿ ನೆರವಿಗೆ ನಿಂತರು ಇದೇ ಕಾರಣಕ್ಕೆ ದರ್ಶನ್ ಯಾವಾಗಲೂ ತಮ್ಮ ಭಾವನನ್ನು ತನ್ನ ತಂದೆ ಎಂದು ಕರೆಯುತ್ತಾರೆ. ತಾಯಿಯನ್ನು ತುಂಬಾ ದರ್ಶನ್ ಪ್ರೀತಿಸುತ್ತಾರೆ ಹಾಗೂ ತಾಯಿ ಹುಟ್ಟುಹಬ್ಬಕ್ಕೆ ಪ್ರತಿವರ್ಷ ರಕ್ತದಾನವನ್ನು ಮಾಡುತ್ತಾ ಬಂದಿದ್ದಾರೆ ಅವರ ನಂಬಿಕೆ ಏನೆಂದರೆ ರಕ್ತ ದಾನಮಾಡುವುದರಿಂದ ತನ್ನ ತಾಯಿಗೆ ಯಾವುದೇ ರೀತಿಯ ಕಾಯಿಲೆಗಳು ಬರುವುದಿಲ್ಲ ಎಂಬುದು ಇವರ ನಂಬಿಕೆ.


ದರ್ಶನ್ ಅವರ ತಂದೆ ತೂಗುದೀಪ್ ಅವರಿಗೆ ಹುಷಾರಿಲ್ಲದಿದ್ದಾಗ ಯಾವ ಚಿತ್ರತಂಡದ ದಿಗ್ಗಜರು ಸಹ ನೆರವಾಗಲಿಲ್ಲ ತನ್ನ ಎರಡು ಕಿಡ್ನಿಗಳನ್ನು ಕಳೆದುಕೊಂಡ ತೂಗುದೀಪ್ ಅವರಿಗೆ ತನ್ನ ಹೆಂಡತಿಯ ಕಿಡ್ನಿಯನ್ನು ಹಾಕಲಾಯಿತು ತನ್ನ ಪ್ರಾಣವನ್ನು ಲೆಕ್ಕಿಸದೆ ಸದಾ ಫ್ಯಾಮಿಲಿ ಹಿತವನ್ನು ಕಾಪಾಡುತ್ತಿರುವ ತಾಯಿಯನ್ನು ಇವರು ತುಂಬಾ ಪ್ರೀತಿಸುತ್ತಾರೆ. ಇವರು ಹಲವಾರು ಸಭೆ-ಸಮಾರಂಭಗಳಲ್ಲಿ ನನ್ನ ತಾಯಿಯೇ ನನ್ನ ದೇವರು ತನ್ನ ತಾಯಿಯನ್ನು ಬಿಟ್ಟು ಬೇರೆ ಯಾವ ದೇವರು ನನಗಿಲ್ಲ ಎಂದು ಸಹ ಹೇಳಿದ್ದಾರೆ.


ಪ್ರತಿವರ್ಷ ತಾಯಿ ಹುಟ್ಟುಹಬ್ಬದಂದು ದರ್ಶನ್ ಹರಕೆ ತಿಳಿಸುವಂತೆ ರಕ್ತದಾನ ಮಾಡುತ್ತಾರೆ, ಮಠ ಹಾಗೂ ಅನಾಥಾಶ್ರಮಗಳಿಗೆ ದೇಣಿಗೆ ಕೊಡುವುದನ್ನು ಮರೆಯುವುದೇ ಇಲ್ಲ.