ನಮಗೆಲ್ಲರಿಗೂ ಗೊತ್ತು Yash ಎಂತಹ ವ್ಯಕ್ತಿ ಎಂದು ಇವರು ಸಮಯ ಸಿಕ್ಕಾಗಲೆಲ್ಲಾ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಲೇ ಇರುತ್ತಾರೆ ಇದೀಗ ಕರ್ನಾಟಕದ ಸ್ಥಿತಿ ನಿಮಗೆಲ್ಲಾ ಗೊತ್ತೇ ಇದೆ ಕಳೆದ 10 ದಿನಗಳಿಂದ ಜನತಾ ಕರ್ಫ್ಯೂ ಜಾರಿಯಲ್ಲಿದೆ ಹಾಗಾಗಿ ಹಲವು ಜನರಿಗೆ ಯಾವುದೇ ಕೆಲಸಗಳು ಸಿಗುತ್ತಿಲ್ಲ ಇಂತಹ ಕಷ್ಟದ ಪರಿಸ್ಥಿತಿಯಲ್ಲಿ ಬಾಸ್ ಕರ್ಣ ಎಂದೇ ಪ್ರಸಿದ್ಧಿಯಾಗಿರುವ Yash ತಮ್ಮ ಸಿನಿಮಾಮಂದಿಯ ಕಷ್ಟಕ್ಕೆ ನೆರವಾಗುತ್ತಿದ್ದಾರೆ ಇವತ್ತು ಸಿನಿಮಾ ಕೆಲಸಗಾರರಿಗೆ food kitಗಳನ್ನು ವಿತರಿಸುವ ಮೂಲಕ ಹಲವು ಜನರ ಕಷ್ಟಕ್ಕೆ ಸ್ಪಂದಿಸಿದ್ದಾರೆ.
Yashಗೆ ಕೊಡುವ ಕೆಲಸ ಮಾತ್ರ ಗೊತ್ತು ಆ ಕೆಲಸಕ್ಕೆ ಪ್ರತಿಯಾಗಿ ಯಾವುದೇ ಪ್ರತಿಫಲವನ್ನು ಅಪೇಕ್ಷಿಸುವುದಿಲ್ಲ ಎಂಬುದು ನಮಗೆಲ್ಲ ಗೊತ್ತಿದೆ, ಕಳೆದ 30 ದಿನಗಳಿಂದ ಯಾವುದೇ ಸಿನಿಮಾ ಕಾರ್ಯಕ್ರಮಗಳು ಅಥವಾ ಶೂಟಿಂಗ್ ನಡೆಯುತ್ತಿಲ್ಲ ಕಾರಣ ನಿಮಗೆಲ್ಲಾ ಗೊತ್ತೇ ಇದೆ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕೆಲವರಿಗೆ ಒಂದು ದಿನ ಊಟ ಸಂಪಾದಿಸುವುದು ಕೂಡ ತುಂಬಾ ಕಷ್ಟ ಆಗಿದೆ ಕೆಲವರು ಸಿನಿಮಾ ವೃತ್ತಿಯನ್ನು ಬಿಟ್ಟು ಬೇರೆ ವೃತ್ತಿಯನ್ನು ಅವಲಂಬಿಸಲು ಹುಡುಕಾಟ ನಡೆಸಿದ್ದಾರೆ. ಇನ್ನು ಕೆಲವರಂತೂ ಬೆಂಗಳೂರಿನ ಸಹವಾಸವೇ ಬೇಡ ಎಂದು ತಮ್ಮ ಊರುಗಳಿಗೆ ತೆರಳಿದ್ದಾರೆ ಕೆಲವರಂತೂ ಸರ್ಕಾರ ತಮ್ಮ ನೆರವಿಗೆ ಬರುತ್ತದೆ ಎಂಬ ಕಲ್ಪನೆಯಲ್ಲೇ ಜೀವನ ನಡೆಸುತ್ತಿದ್ದಾರೆ ಇಂತಹ ಸಮಯದಲ್ಲಿ ದರ್ಶನ್ ಪದೇಪದೇ ಜನರಿಗೆ ಸಹಾಯ ಮಾಡುತ್ತಾ ಬಂದಿದ್ದಾರೆ ಇದು ತುಂಬಾ ಸಂತೋಷದ ವಿಷಯ ಕೆಲವರು ಕೇವಲ ಮಾಧ್ಯಮದ ಮುಂದೆ ಬಂದು ಬಡಾಯಿ ಕೊಚ್ಚಿಕೊಳ್ಳುತ್ತಾರೆ.
ಇಷ್ಟೆಲ್ಲಾ ಸಮಾಜಸೇವೆ ಮಾಡುತ್ತಿರುವ Yash ತಮ್ಮ ಫ್ಯಾನ್ಸ್ ಗಳಿಗೆ ತಮ್ಮ ಕೈಲಾದಷ್ಟು ಮಟ್ಟಿಗೆ ಬಡವರಿಗೆ ಇಂತಹ ಕಷ್ಟ ಪರಿಸ್ಥಿತಿಯಲ್ಲಿ ಸಹಾಯಹಸ್ತ ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ.