Kannada letters or ಕನ್ನಡದ ವರ್ಣಮಾಲೆ ಅಕ್ಷರಗಳು:
ಅ ಆ ಇ ಈ ಉ ಊ ಋ ೠ ಎ ಏ ಐ ಒ ಓ ಔ ಅಂ ಅಃ
ಕ ಖ ಗ ಘ ಙ
ಚ ಛ ಜ ಝ ಞ
ಟ ಠ ಡ ಢ ಣ
ತ ಥ ದ ಧ ನ
ಪ ಫ ಬ ಭ ಮ
Kannada Letters or Kannada Alphabets (ಕನ್ನಡ ವರ್ಣಮಾಲೆಯ) ಬಹಳ ಪುರಾತನ ವರ್ಷಗಳಿಂದ ಚಾಲ್ತಿಯಲ್ಲಿದೆ ಅಂದರೆ ದ್ರಾವಿಡಿಯನ್ ಇದ್ದ ಕಾಲದಿಂದಲೂ ಬಳಸಲಾಗುತ್ತಿದೆ, ಕನ್ನಡ ಭಾಷೆಯು ಕರ್ನಾಟಕದ ತಾಯಿ ಭಾಷೆ ಇದನ್ನು ಸುಮಾರು ಏಳು ಕೋಟಿ ಜನರು ಮಾತನಾಡುತ್ತಾರೆ. ಹಲವಾರು ನಮಗೆ ಸಿಕ್ಕ ಶಾಸನಗಳ ಪ್ರಕಾರ ಹಲ್ಮಿಡಿ ತುಂಬಾ ಪುರಾತನವಾದದ್ದು ಅದರಲ್ಲಿ ಕನ್ನಡವನ್ನು ಉಪಯೋಗಿಸಲಾಗಿದೆ ಹಲ್ಮಿಡಿ ಶಾಸನ ಸುಮಾರು ಎರಡು ಸಾವಿರ ವರ್ಷ ಪುರಾತನವಾದುದು ಎಂದು ಅಂದಾಜಿಸಲಾಗಿದೆ. ಕರ್ನಾಟಕದಲ್ಲಿ ಮಾತನಾಡುವ ಭಾಷೆ ಕನ್ನಡವಾಗಿದ್ದರೂ ಸಹ ಹಲವಾರು ಪ್ರಾಂತ್ಯಗಳಲ್ಲಿ ಇದನ್ನು ಬಳಸುವ ಪ್ರಕಾರ ತುಂಬಾ ವಿಭಿನ್ನವಾಗಿದೆ ಉದಾಹರಣೆಗೆ ಹುಬ್ಬಳ್ಳಿ-ಧಾರವಾಡ ಬೀದರ್-ಗುಲ್ಬರ್ಗ ಮಂಡ್ಯ ಮೈಸೂರು ಬೆಂಗಳೂರು ಪ್ರದೇಶಗಳಲ್ಲಿ ಬಳಸುವ ಕನ್ನಡ ತುಂಬಾ ವಿಭಿನ್ನವಾಗಿದೆ. ಕನ್ನಡದಲ್ಲಿರುವ ಕೆಲವು ವರ್ಣಮಾಲ ಅಕ್ಷರಗಳನ್ನು ಸಂಸ್ಕೃತದಿಂದ ತೆಗೆದುಕೊಳ್ಳಲಾಗಿದೆ.
Read this also: 25 Basic Kannada Words You Should Know