ನೋಡಿದ ತಕ್ಷಣ ಗೆಳೆಯರೊಂದಿಗೆ ಶೇರ್ ಮಾಡಿ ಮುಂದಿನ ಸೋಮವಾರದೊಳಗೆ ಶುಭಸುದ್ದಿ ಲಭಿಸುವುದು

ತಿರುಪತಿ ದಕ್ಷಿಣ ಭಾರತದಲ್ಲೇ ಅತ್ಯಂತ ಪುಣ್ಯಕ್ಷೇತ್ರ ಅದು ಅದು ನಮಗೆಲ್ಲಾ ಗೊತ್ತಿರುವಂಥ ವಿಷಯ ಪ್ರತಿದಿನ ಲಕ್ಷಾಂತರ ಭಕ್ತರು ಇಲ್ಲಿಗೆ ಆಗಮಿಸಿ ದೇವರ ದರ್ಶನ ಪಡೆದು ಧನ್ಯರಾಗುತ್ತಾರೆ. ಹಲವಾರು ಶತಮಾನಗಳಿಂದ ಭಾರತೀಯರು ನಂಬಿರುವ ಈ ದೇವರು ಹಲವು ಜನರ ತೊಂದರೆಯನ್ನು ದೂರ ಮಾಡಿದ್ದಾನೆ. ತಿರುಪತಿ ಕ್ಷೇತ್ರದಲ್ಲಿ ಹಲವಾರು ವಿಶೇಷ ಆಚರಣೆಗಳು ಇವೆ ಅದರಲ್ಲೊಂದು ಲಡ್ಡು ತುಂಬಾ ವಿಶೇಷವಾದದ್ದು ತಿರುಪತಿಗೆ ಯಾರು ಭೇಟಿ ನೀಡಿದ್ದಾರೆ ಅವರೆಲ್ಲಾ ವಾಪಸ್ಸು ಬರುವಾಗ ಅದನ್ನು ತಂದು ತಮ್ಮ ಊರಿನವರಿಗೆ ಹಾಗೂ ನೆಂಟರಿಗೆ ಹಂಚುವುದು ಒಂದು ವಾಡಿಕೆ, ಈ ರೀತಿ ಹಂಚುವುದರಿಂದ ದೇವರು ನಾವು ಮಾಡಿದ ಪಾಪ್ ಅವನ್ನೆಲ್ಲಾ ತೊಳೆಯುತ್ತಾನೆ ಹಾಗೂ ಪ್ರಸಾದ ಸ್ವೀಕರಿಸಿದ ಜನರ ನೋವನ್ನು ದೂರ ಮಾಡುತ್ತಾನೆ ಎಂಬ ನಂಬಿಕೆ ನಮ್ಮ ಹಿಂದೂಗಳಲ್ಲಿ ನೆಲೆಸಿದೆ ಇದೇ ಕಾರಣಕ್ಕೆ ತಿರುಪತಿ ಲಡ್ಡು ವಿಶೇಷ ಸ್ಥಾನ ಪಡೆದಿದೆ. ತಿರುಪತಿಯಲ್ಲಿ ಶ್ರೀನಿವಾಸನು ನೆಲೆಸಿದ್ದಾನೆ ಎಂಬ ಹಿಂದುಗಳ ನಂಬಿಕೆ ತುಂಬಾ ಗಾಢವಾಗಿದೆ ಹಾಗೆ ತಿರುಪತಿಗೆ ಬಂದು ದೇವರಿಗೆ ನಮಿಸಿ ಹೋದವರಿಗೆ ಅವರ ಕಷ್ಟಗಳೆಲ್ಲ ದೂರವಾಗಿವೆ  ಇದೇ ಕಾರಣಕ್ಕೆ ಪುರಾತನ ಕಾಲದಿಂದಲೂ ಭಾರತೀಯ ಜನರು ಈ ದೇವರಿಗೆ ನಮಿಸುತ್ತಾ ಭಕ್ತಿಯಿಂದ ಪೂಜಿಸುತ್ತಾರೆ ಬರುತ್ತಿದ್ದಾರೆ.

ತಿರುಪತಿ ದೇವಸ್ಥಾನ ತುಂಬಾ ಪುರಾತನವಾದುದು ಈ ಕ್ಷೇತ್ರವನ್ನು ಪುನರುಜ್ಜೀವನ ಮಾಡಿದ ಶ್ರೀಕೃಷ್ಣದೇವರಾಯ ತುಂಬಾ ಹೆಸರುವಾಸಿಯಾಗಿದ್ದು ಇದೇ ಕಾರಣಕ್ಕೆ ಜೀರ್ಣೋದ್ಧಾರ ಮಾಡುವುದರ ಜೊತೆಗೆ ಹಲವು ದೇವಾಲಯಗಳನ್ನು ಮರುಸೃಷ್ಟಿ ಮಾಡಿದ ಅವಸಾನದ ಅಂಚು ಸೇರಿದ್ದ ಈ ದೇವಾಲಯವನ್ನು ಪುನರ್ನಿರ್ಮಾಣ ಗೊಳಿಸಿದ ಶ್ರೀಕೃಷ್ಣದೇವರಾಯನ ಮನೆದೇವರು ಸಹ ಇದೇ ಆಗಿತ್ತು.