ಅಭಿನಯ ಚಕ್ರವರ್ತಿ ತಮ್ಮ ತಂದೆ ಕಾಲದಿಂದಲೂ ತುಂಬಾ ಶ್ರೀಮಂತರು ಎಂಬುದು ನಮಗೆಲ್ಲ ತಿಳಿದಿದೆ ತಂದೆ ಆಸ್ತಿಯನ್ನು ಬಿಟ್ಟು ನಾನು ಏನಾದರೂ ಸಾಧಿಸಬೇಕೆಂಬ ಪಣತೊಟ್ಟಿದ್ದ Darshan ಕಾಲೇಜು ವಿದ್ಯಾಭ್ಯಾಸ ನಂತರ ಸಣ್ಣಪುಟ್ಟ ಪಾತ್ರಗಳ ಮೂಲಕ ಮೂವಿಯಲ್ಲಿ ಕಾಣಿಸಿಕೊಳ್ಳತೊಡಗಿದರು ಹಲವು ಮೂವಿಗಳ ನಂತರವೂ ಇವರಿಗೆ ಹೀರೋ ಚಾನ್ಸ್ ಇದ್ದರೆ ಇಲ್ಲ ಎರಡು ಮೂವಿಗಳಲ್ಲಿ ಇರೋ ಹಾಗೆ ನಟಿಸಲು ಪ್ರಾರಂಭಿಸಿದ ಕಿಚ್ಚ ಆ ಮೂವಿಗಳು ತೆರೆಗೆ ಬರಲೇ ಇಲ್ಲ ಹೀಗೆಲ್ಲಾ ನಡೆಯುತ್ತಿದ್ದರು ತಂದೆಯ ಸಹಾಯವನ್ನು ಬಯಸದ ಕಿಚ್ಚ ತಾವೊಬ್ಬರೇ ಏನನ್ನಾದರೂ ಸಾಧಿಸಬೇಕೆಂಬ ಪಣತೊಟ್ಟಿದ್ದರು ಹಲವು ವರ್ಷಗಳ ಶ್ರಮದ ಬಳಿಕ ಸುದೀಪ್ ಅವರಿಗೆ ಸ್ಪರ್ಶ ಮೂವಿಯಲ್ಲಿ ಹೀರೋ ಆಗಿ ನಟಿಸುವ ಅವಕಾಶ ದೊರೆಯಿತು ಸ್ಪರ್ಶ ಮೂವಿಯನ್ನು ಸುನೀಲ್ ಕುಮಾರ್ ದೇಸಾಯಿ ಅವರು ನಿರ್ದೇಶನ ಮಾಡುತ್ತಿದ್ದರು ಸ್ಪರ್ಶ ಮೂವಿ ಅತಿ ಕಡಿಮೆ ಬಜೆಟ್ ನಲ್ಲಿ ಚಿತ್ರೀಕರಣಗೊಂಡು ರಿಲೀಸ್ ಕೂಡ ಆಗಿ ತುಂಬಾ ಫೇಮಸ್ ಆಯಿತು ಈ ಸಿನಿಮಾದಲ್ಲಿ ಬರುವ ಡೈಲಾಗ್ಗಳು ಸಾಂಗ್ಗಳು ತುಂಬಾ ಪ್ರಖ್ಯಾತಿ ಪಡೆದವು ತದನಂತರ ಕಿಚ್ಚ ಸುದೀಪ್ ಹಿಂತಿರುಗಿ ನೋಡಲೇ ಇಲ್ಲ ಮಾಡಿದ ಸಿನಿಮಾಗಳೆಲ್ಲಾ ಹಿಟ್ ಆದವು ಕನ್ನಡ ಸಿನಿಮಾದ ಆಧಾರಸ್ತಂಭ ಹಾಗೂ ಮುಖ್ಯ ಹೀರೋಗಳಲ್ಲಿ ಇವರು ಸಹ ಒಬ್ಬರು ಆದರು. ತುಂಬಾ ಕಷ್ಟಪಟ್ಟು ಈ ಸ್ಥಾನಕ್ಕೆ ಬಂದಿರುವ ಕಿಚ್ಚ ಸುದೀಪ್ ಯಾವಾಗಲೂ ಸಮಾಜ ಸೇವೆಯನ್ನು ಮಾಡಲು ತವಕ ಪಡುತ್ತಾರೆ ಹಾಗೂ ಸಿಕ್ಕ ಸಮಯವನ್ನು ಎಂದಿಗೂ waste ಮಾಡುವುದಿಲ್ಲ ಸಮಾಜಸೇವೆಯಲ್ಲಿ ನಿರತರಾಗಿರುತ್ತಾರೆ, ಇದೇ ರೀತಿ ಕಳೆದ ಭಾನುವಾರ ಅನಾಥಾಶ್ರಮಕ್ಕೆ ಭೇಟಿ ನೀಡಿದ ಕಿಚ್ಚ ಸುದೀಪ್ ಅಲ್ಲಿನ ಪರಿಸ್ಥಿತಿ ಚೆನ್ನಾಗಿರಲಿಲ್ಲ ಇದನ್ನು ಅರಿತ ಕಿಚ್ಚ ಸುದೀಪ್ ತಕ್ಷಣವೇ 20 ಲಕ್ಷ ದೇಣಿಗೆ ನೀಡಿ ಈ ವಿಷಯವನ್ನು ಯಾವ ಮಾಧ್ಯಮಕ್ಕೂ ತಿಳಿಸಿದಂತೆ ಕೋರಿಕೊಂಡಿದ್ದರು ಆದರೆ ಸ್ನೇಹಿತರ ಮೂಲಕ ಈ ವಿಷಯ ಗೊತ್ತಾಗಿದೆ.
ಕಿಚ್ಚ ಸುದೀಪನ ಹೆಸರಲ್ಲಿ ಹಲವಾರು ಸಂಘ ಸಂಸ್ಥೆಗಳಿವೆ, ಸಂಘಗಳಿವೆ ಇವುಗಳ ಮೂಲಕ ಕಿಚ್ಚ ಸುದೀಪ್ ಅವರು ಹಲವಾರು ಸಮಾಜ ಸೇವೆಯನ್ನು ಮಾಡುತ್ತಾ ಬಂದಿದ್ದಾರೆ corona ಸಮಯದಲ್ಲಿ 5000 food kitಗಳನ್ನು ವಿತರಿಸಿದರು, ಹಲವಾರು ಬಾರಿ ತಮ್ಮ ಹುಟ್ಟುಹಬ್ಬದಂದು ರಕ್ತದಾನ ಸಹ ಮಾಡಿದ್ದಾರೆ, ಯಾರಾದರೂ ತಮ್ಮ ಮನೆಬಾಗಿಲಿಗೆ ಸಹಾಯ ಬೇಡಿ ಬಂದರೆ ಅವರನ್ನು ಬರಿಗೈಯಲ್ಲಿ ಎಂದಿಗೂ ಕಳಿಸಿದ ಕಿಚ್ಚ ಎಲ್ಲರಿಗೂ ಅಚ್ಚುಮೆಚ್ಚು. ಹಲವಾರು ಸಭೆ-ಸಮಾರಂಭಗಳಲ್ಲಿ ಜನರು ಈ ರೀತಿಯ ಸಮಾಜ ಸೇವೆಯನ್ನು ಮಾಡಲು ಎಂದು ಭಾಷಣ ಕೂಡ ಮಾಡಿದ್ದಾರೆ, ನೀವು ಹತ್ತು ರೂಪಾಯಿಯನ್ನು ಸಂಪಾದಿಸುತ್ತಿದ್ದಾರೆ ಕನಿಷ್ಠಪಕ್ಷ ಒಂದು ರೂಪಾಯಿಯನ್ನು ದಾನಮಾಡಿ ಎಂದು ಸಹ ಕೇಳಿಕೊಂಡಿದ್ದಾರೆ, ದಾನ ಧರ್ಮಗಳಲ್ಲಿ ನಿರತರಾಗಿರುವ ಕಿಚ್ಚ ಸುದೀಪ್ ಇದೇರೀತಿ ತಮ್ಮ ಸಮಾಜಸೇವೆಯನ್ನು ಮುಂದುವರಿಸಲು ಹಾಗೂ ತಾವು ಮಾಡುತ್ತಿರುವ ಎಲ್ಲಾ ಮೂವೀಸ್ ಸೂಪರ್ ಎಂದು ನಾವು ಈ ಮೂಲಕ ಕೇಳಿಕೊಳ್ಳೋಣ.