ಕನ್ನಡ ಪದಗಳು ನೀವು ಕನ್ನಡ ಕಲಿಯಲು ಪ್ರಯತ್ನಿಸುತ್ತಿದ್ದೀರಿ ಹಾಗಾದರೆ ಈ ಪದಗಳು ನಿಮಗೆ ತುಂಬಾ ಉಪಯೋಗಕ್ಕೆ ಬರುತ್ತದೆ: ಭಾರತದಂಥ ದೇಶದಲ್ಲಿ ಹಲವು ರಾಜ್ಯಗಳಲ್ಲಿ ತಮ್ಮದೇಯಾದ ಭಾಷೆಗಳನ್ನು ಮಾತನಾಡುತ್ತಾರೆ ಹಾಗೆ ಕರ್ನಾಟಕದಲ್ಲಿ ಕನ್ನಡ ಚಾಲ್ತಿಯಲ್ಲಿದೆ, ನೀವೇನಾದರೂ ಕರ್ನಾಟಕವನ್ನು ನೋಡಲು ಆಗಮಿಸುತ್ತಿದ್ದಾರೆ ಈ ಕೆಳಗೆ ನಾವು ನಮೂದಿಸಿರುವ ಪದಗಳನ್ನು ಕಲಿಯಿರಿ ಇದು ತುಂಬಾ ಉಪಯೋಗಕ್ಕೆ ಬರುವುದಲ್ಲದೆ ನಿಮ್ಮಷ್ಟಕ್ಕೆ ನೀವೇ ಎಲ್ಲಾ ಕರ್ನಾಟಕದ ಜಗತ್ಪ್ರಸಿದ್ಧ ಪ್ಲೇಸ್ ಗಳನ್ನು ತುಂಬಾ ಸುಲಭವಾಗಿ ಯಾವುದೇ ಭಾಷಾ ತೊಂದರೆ ಎದುರಾಗದೇ ಸುತ್ತಬಹುದು.
ನಮಸ್ಕಾರ - Hello
ಹೇಗಿದ್ದೀರಾ - How Are You
ನಾನು - Me
ಚೆನ್ನಾಗಿದ್ದೇನೆ - I'm Fine
ಗೊತ್ತಿಲ್ಲ - Don't know
ನಾನು - Me
ಇಲ್ಲ - No
ಕೆಲಸ - Work
ಮಾಡಿ - Do it
ಬನ್ನಿ - Come
ಬರಲ್ಲ - Won't come
ಹೋಗಿ - Go
ಹೋಗಲ್ಲ - I Won't Go
ಎಲ್ಲಿ - Where
ನಾಳೆ - Tomorrow
ನಿಮಿಷ - Minute
ಎಷ್ಟು - How Much
ಜಾಸ್ತಿ - Huge
ಬೇಗ -Fast
ಆಯ್ತು - Done
ನಿಮ್ದು - Yours
ಚೆನ್ನಾಗಿದ್ದೇನೆ - I'm Fine
ನೀವು - You
ನಮಗೆಲ್ಲಾ ಗೊತ್ತು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹೋಗಬೇಕಾದರೆ ಭಾರತದಂತಹ ದೇಶದಲ್ಲಿ ಮೊದಲು ಎದುರಾಗುವ ಸಮಸ್ಯೆ ಭಾಷಾ, ನಾವು ಮೊದಲೇ ಫ್ಯಾಮಿಲಿಯನ್ನು ಹಾಗೂ ನಮ್ಮ ಹುಟ್ಟಿದ ನಾಡನ್ನು ಬಿಟ್ಟು ಬರುತ್ತೇವೆ ಅದೇ ದೊಡ್ಡ ಸಮಸ್ಯೆ ಅದರ ಜೊತೆ ಈ ರೀತಿ ಭಾಷಾ ಸಮಸ್ಯೆ ಎದುರಾದರೆ ಯಾವುದೇ ಪ್ರದೇಶಕ್ಕೆ ಹೋಗುವ ಮನಸ್ಸು ಭವಿಷ್ಯದಲ್ಲಿ ಬರುವುದಿಲ್ಲ ಅಕಸ್ಮಾತ್ ನೀವೇನಾದರೂ ಕರ್ನಾಟಕಕ್ಕೆ ಬರುತ್ತಿದ್ದರೆ ಈ ಕೆಳಕಂಡ Kannada Words ಕಲಿತುಕೊಳ್ಳಿ ಇವುಗಳನ್ನು ಬಳಸಿ ಆರಾಮವಾಗಿ ಯಾವುದೇ ತೊಂದರೆ ಇಲ್ಲದೆ ಕರ್ನಾಟಕದಲ್ಲಿ ಇರಬಹುದು.
Read this also: Kannada Letters Step By Step Learning Guide
ಇತ್ತೀಚಿಗೆ ಕರ್ನಾಟಕದ ಅಂತ ರಾಜ್ಯಕ್ಕೆ ಅದರಲ್ಲೂ ಬೆಂಗಳೂರಿಗೆ ಬಹುತೇಕ ಜನರು ಬರುತ್ತಾ ಇರುತ್ತಾರೆ ಅವರು ಕನ್ನಡ ಕಲಿಯುವುದು ಅನಿವಾರ್ಯ ಇಂಥವರಿಗೆ ನಾವು ಹೇಳುವುದೇನೆಂದರೆ ಈ ಕೆಳಗೆ ನಾವು ನಮೂದಿಸಿರುವ ಕೆಲವು ಪದಗಳನ್ನು ಕಲಿತುಕೊಳ್ಳಿ ಹಾಗೂ ಯಾವುದೇ ಭಾಷಾ ಸಮಸ್ಯೆ ಎದುರಾಗದಂತೆ ಮುನ್ನೆಚ್ಚರಿಕೆ ವಹಿಸಿ.