ಪ್ರಿಯಾಂಕ ಚೋಪ್ರಾ ತಮ್ಮ ಮೂಗಿನ ಆಪರೇಷನ್ ಬಗ್ಗೆ ಈಗ ಮೌನ ಮುರಿದಿದ್ದಾರೆ

ಪ್ರಿಯಾಂಕ ಚೋಪ್ರಾ ಅವರು ಆತ್ಮಚರಿತ್ರೆಯಲ್ಲಿ ತಮ್ಮ ಮೂಗಿನ ಆಪರೇಷನ್ ಬಗ್ಗೆ ಈ ರೀತಿ ಹೇಳಿಕೊಂಡಿದ್ದಾರೆ ನಾನು ಸ್ಕೂಲಿನಲ್ಲಿ ಇದ್ದಾಗಲೇ 2000ರಲ್ಲಿ ಮಿಸ್ ವರ್ಲ್ಡ್ ಪಡೆದುಕೊಂಡೆ  ಇದಾದ ನಂತರ  ನನ್ನ ಜೀವನದಲ್ಲಿ ಬದಲಾವಣೆಗಳು ಬಹಳ ಬೇಗ ಆಗಲು ಪ್ರಾರಂಭಿಸಿದವು.

ನನಗೆ ಒಮ್ಮಿಂದೊಮ್ಮೆ ಕೋಲ್ಡ್ ಸಂಭವಿಸುತ್ತಿತ್ತು ಇದು ನಾರ್ಮಲ್ ಕೋಲ್ಡ್ ನಾನು ತಿಳಿದುಕೊಂಡೆ ಆದರೆ ಒಂದು ದಿನ ತಿಳಿಯಿತು ಇದು Polyp ಮೂಗಿನ ನಾಳದಲ್ಲಿ ಆಗಿದೆ ಎಂದು ಆಮೇಲೆ ತಿಳಿಯಿತು, ನಂತರ ನಾನು ಸರ್ಜರಿಗೆ ಒಳಗಾದೆ. ಸರ್ಜರಿ ಸರಿಯಾಗಿ ಆಗದ ಕಾರಣ ತುಂಬಾ ಡಿಪ್ರೆಶನ್ ಗೆ ಒಳಗಾದೆ.

ಡಾಕ್ಟರ್ Polyp ಶೇವ್ ಮಾಡುವ ವೇಳೆ ಗೊತ್ತಿಲ್ಲದೆ ನನ್ನ ಮೂಗಿನ ಪದರವನ್ನು ತೆಗೆದು ಹಾಕಿಬಿಟ್ಟಿದ್ದರು ಇದನ್ನು ತಿಳಿಸದ ಡಾಕ್ಟರ್ ಕೊನೆಗೂ ಬ್ಯಾಂಡೇಜನ್ನು ರಿಮೂವ್ ಮಾಡುವ ವೇಳೆ ನನಗೂ ಹಾಗೂ ನನ್ನ ಅಮ್ಮನಿಗೆ ತಿಳಿಸಿದರು ಇದರಿಂದ ತುಂಬಾ ಶಾಕ್ ಗೆ ಒಳಗಾದೆ ನನ್ನ ಮುಖವನ್ನು ನೋಡಿದಾಗ ಇದು ನಾನಲ್ಲ ಎಂದು ನನಗೆ ಅನ್ನಿಸುತ್ತಿತ್ತು.

ಇದನ್ನು ತಿಳಿದ ಹಲವಾರು ಜನರು ನನ್ನನ್ನು ಪ್ಲಾಸ್ಟಿಕ್ ಚೋಪ್ರಾ ಎಂದು ಕರೆದರು. ಈಶಾಕ್ ನಿಂದ ಹೊರಬರಲು ತುಂಬಾ ದಿನಗಳಾಗಿತ್ತು ದಿನಗಳೇ ಹಿಡಿದು ಬಿಟ್ಟಿತ್ತು ಎಂದು ತಮ್ಮ ಆತ್ಮ ಕೃತಿಯಲ್ಲಿ ಹೇಳಿಕೊಂಡಿದ್ದಾರೆ.