ಪದೇ ಪದೇ ಭಾರತದ ಕ್ಯಾಪ್ಟನ್ ಆಗಿರುವ ವಿರಾಟ್ ಕೊಹ್ಲಿಯನ್ನು ಎಲ್ಲಾ ಮಾಜಿ ಆಟಗಾರರು ಟಾರ್ಗೆಟ್ ಹಾಕಿಸಿಕೊಂಡಿದ್ದಾರೆ ಏಕೆಂದರೆ ಇತ್ತೀಚಿನ ದಿನಗಳಲ್ಲಿ ಭಾರತ ತಂಡವು ಅತ್ಯುತ್ತಮ ಪ್ರದರ್ಶನ ನೀಡುತ್ತಾ ಬಂದಿದೆ ಇನ್ನು ಕೊಯಿಲೆಯ ಬಗ್ಗೆ ಹೇಳುವ ಹಾಗೆ ಇಲ್ಲ ಯಾಕೆಂದರೆ ಕೊಹ್ಲಿ ಎಲ್ಲಾ ಸೇರಿಸಲು ಉತ್ತಮ ಪ್ರದರ್ಶನ ನೀಡಿ ಭಾರತವನ್ನು ಗೆಲುವಿನ ರುವಾರಿಯನ್ನಾಗಿಸಿದ್ದಾರೆ ಮತ್ತು ಭಾರತ ತಂಡವನ್ನು ಉತ್ತಮ ದಿಕ್ಕಿನೆಡೆಗೆ ಕರೆದುಕೊಂಡು ಹೋಗುತ್ತಿದ್ದಾರೆ.
ಭಾರತ ತಂಡ ಏಕದಿನ ಪಂದ್ಯದಲ್ಲಿ ಮೊದಲನೇ ಸ್ಥಾನವನ್ನು ಪಡೆದಿದೆ ಹಾಗೂ ಒಟ್ಟಿನಲ್ಲಿ ಮೂರನೇ ಸ್ಥಾನ ಟಿ-ಟ್ವೆಂಟಿಯಲ್ಲಿ ಎರಡನೇ ಸ್ಥಾನ ಪಡೆದಿದೆ ಈ ಸಾಧನೆಗೆ ಬಹುಮುಖ್ಯ ಕಾರಣ ವಿರಾಟ್ ಕೊಹ್ಲಿ ಎಂದೇ ಹೇಳಬಹುದು ಏಕೆಂದರೆ ಅವರು ಪ್ರತಿ ಮ್ಯಾಚ್ ನಲ್ಲಿ ಕೂಡ ಉತ್ತಮ ಪ್ರದರ್ಶನ ನೀಡಿ ಔಟಾಗದೆ ಭಾರತಕ್ಕೆ ಒಬ್ಬರೇ ಬ್ಯಾಟಿಂಗ್ ಮಾಡಿ ಗೆಲುವು ತಂದುಕೊಟ್ಟಿದ್ದಾರೆ ಇದೇ ಕಾರಣಕ್ಕೆ ಇವರನ್ನ run chase ಮಾಸ್ಟರ್ ಎಂದು ಸಹ ಕರೆಯುತ್ತಾರೆ. ಕಳೆದ ಆಸ್ಟ್ರೇಲಿಯಾ ಟೆಸ್ಟ್ ಸೀರೀಸ್ ನಲ್ಲಂತೂ ಕೊಹ್ಲಿಯನ್ನ ತುಂಬಾ ಜನರು ಟ್ರೋಲ್ ಮಾಡಿದ್ದರು ಹೇಗೆಂದರೆ ಕೊಹ್ಲಿ ಉತ್ತಮ ಪ್ರದರ್ಶನ ನೀಡುತ್ತಿಲ್ಲ ಫಾರ್ಮ್ ಕಳೆದುಕೊಂಡಿದ್ದಾರೆ ಕೆಲವರಂತೂ ಅವರ ನಿವೃತ್ತಿ ಬಗ್ಗೆ ಕೂಡ ಮಾತನಾಡಿದ್ದರು ಅದೆಲ್ಲವನ್ನು ಸಹಿಸಿ ಇಂಗ್ಲೆಂಡ್ನ ವಿರುದ್ದ ಕಂಬ್ಯಾಕ್ ಮಾಡಿ ಉತ್ತಮ ಪ್ರದರ್ಶನ ನೀಡಿ ಹಲವು ಮ್ಯಾಚುಗಳಲ್ಲಿ ಗೆಲುವಿನ ರುವಾರಿ ಸಹ ಆದರೂ.
ವಿರಾಟ್ ಕೊಹ್ಲಿಯ ಏಳಿಗೆಯನ್ನು ಬಯಸುವ ಹಲವು ಮಾಜಿ ಕ್ರಿಕೆಟಿಗರು ಅವರನ್ನು ಟಾರ್ಗೆಟ್ ಮಾಡಿಕೊಂಡು ಮಾರ್ಕೆಟಿಂಗ್ ಮಾಡುತ್ತಿದ್ದಾರೆ, ಆಸ್ಟ್ರೇಲಿಯಾ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದ ಭಾರತ ರಹನೆ ನಾಯಕತ್ವದಲ್ಲಿ ಉತ್ತಮ ಪ್ರದರ್ಶನ ನೀಡಿತು ಇದೇ ಕಾರಣಕ್ಕೆ ಹಲವಾರು ಕೊಹ್ಲಿಯನ್ನು ಟ್ರೋಲ್ ಮಾಡಿದ್ದರು.
ಇದೀಗ ಇವತ್ತು ಐಪಿಎಲ್ 2021ರ ಆವೃತ್ತಿ ಸ್ಟಾರ್ಟ್ ಆಗಿದೆ ಎಂದಿಗೂ ಆರ್ಸಿಬಿ ತಂಡ ಐಪಿಎಲ್ ಟ್ರೋಫಿಯನ್ನು ತಮ್ಮ ಮುಡಿಗೆ ಹಾಕಿಕೊಂಡಿಲ್ಲ ಈ ಬಾರಿಯಾದರೂ ಹಾಕಿಕೊಳ್ಳುತ್ತಾರೆ ಎಂಬ ಭರವಸೆಯೊಂದಿಗೆ ಫ್ಯಾನ್ಸ್ ಗಳು ಕಾಯುತ್ತಿದ್ದಾರೆ ಹಾಗೂ ಈ ವರ್ಷದ ಮೊದಲ ಪಂದ್ಯ ಬೆಂಗಳೂರು ಹಾಗೂ ಮುಂಬೈನ ನಡುವೆ ನಡೆಯುತ್ತಿದೆ ಇದೇ ಕಾರಣಕ್ಕೆ ಮಾಜಿ ಕ್ರಿಕೆಟಿಗ ಪೀಟರ್ಸನ್ ಕೋತಿ ವಿರಾಟ್ ಕೊಹ್ಲಿ ಎಂದಿಗೂ ಐಪಿಎಲ್ ಅನ್ನು ಗೆಲ್ಲುವುದಿಲ್ಲ ಎಂದು ಟ್ರೋಲ್ ಮಾಡಿದ್ದಾರೆ ಹಾಗೂ ನಗೆಪಾಟಲಿಗೆ ಈಡಾಗಿದ್ದಾರೆ.
ಇವತ್ತು ಟ್ವಿಟರ್ನಲ್ಲಿ ಇವರ ಟಿವಿಟಿ ತುಂಬಾ ಟ್ರೈನ್ ನಲ್ಲಿದೆ ಹಲವು ಬೆಂಗಳೂರು ಪರ ಮಾತನಾಡುವ ಜನರು ಪೀಟರ್ಸನ್ ಗೆ ಸರಿಯಾಗಿ ಮಂಗಳಾರತಿ ಮಾಡಿದ್ದಾರೆ.