ದಿನದಿಂದ ದಿನಕ್ಕೆ ಕರ್ನಾಟಕದಲ್ಲಿ corona ಹೆಚ್ಚಾಗುತ್ತಿದ್ದು ಕರ್ನಾಟಕ ಸರ್ಕಾರ ಇದೀಗ ಥಿಯೇಟರ್ನಲ್ಲಿ ಕೇವಲ ಅರ್ಧದಷ್ಟು ಜನ ಮಾತ್ರ ಸಿನಿಮಾ ನೋಡಲು ಅವಕಾಶ ನೀಡಿದ್ದಾರೆ ಇದರಿಂದ ಕನ್ನಡ ಸಿನಿಮಾ ಪ್ರೇಕ್ಷಕರಿಗೆ ತುಂಬಾ ನಿರಾಸೆ ಉಂಟಾಗಿದೆ ಏಕೆಂದರೆ ಇತ್ತೀಚೆಗಷ್ಟೇ ಬಿಡುಗಡೆಯಾದ ಅಪ್ಪು ಸಿನಿಮಾ ಯುವರತ್ನ ಕಳೆದ ಏಪ್ರಿಲ್ 1ರಂದು ತೆರೆಕಂಡಿದೆ ಈ ಸಿನಿಮಾ ನೋಡಲು ಜನಸಾಗರವೇ ಥಿಯೇಟರ್ ನತ್ತ ಹರಿದುಬರುತ್ತಿದೆ yuvarathnaa full movie download ಆದರೆ ಸರ್ಕಾರದ ಈ ನಿಲುವಿನಿಂದ ಪ್ರೇಕ್ಷಕರಿಗೆ ತುಂಬಾ ನಿರಾಸೆ ಉಂಟಾಗಿದೆ.
ಈ ರೀತಿಯ lock ಅನ್ನು ಸರ್ಕಾರ ತರುತ್ತದೆ ಎಂಬ ಕನಸು ಸಹ ಈ ಸಿನಿಮಾ ತಂಡಕ್ಕೆ ಇರಲಿಲ್ಲ ಇತ್ತೀಚಿಗಷ್ಟೇ ಈ ಸಿನಿಮಾ ತಂಡ ಚಾನೆಲ್ನಲ್ಲಿ ಈ ರೀತಿಯ ಹೇಳಿಕೆ ಕೊಟ್ಟಿದೆ ಅದೇನೆಂದರೆ ನಮಗೆ ನಿಜವಾಗಿಯೂ ಈ ರೀತಿಯ lockdown ಬರುತ್ತದೆ ಎಂಬ ಕನಸು ಸಹ ಇರಲಿಲ್ಲ, ಅಕಸ್ಮಾತಾಗಿ ನಮಗೆ ಏನಾದರೂ ಇದರ ಬಗ್ಗೆ ಮಾಹಿತಿ ಮೊದಲೇ ಇದ್ದರೆ ನಾವು ಯುವರತ್ನ ಸಿನಿಮಾವನ್ನು ರಿಲೀಸ್ ಮಾಡುತ್ತಲೇ ಇರಲಿಲ್ಲ ಎಂಬ ಮಾಹಿತಿಯನ್ನು ನೀಡಿದ್ದಾರೆ.
ಈ ರೀತಿಯ ಸರ್ಕಾರದ ನಿರ್ಧಾರದಿಂದ ನಮ್ಮ ಸಿನಿಮಾ ತಂಡಕ್ಕೆ ತುಂಬಾ ಹೊರೆಯಾಗುತ್ತದೆ ಎಂದು ಅಪ್ಪು ಹೇಳಿದ್ದಾರೆ. ಈ ರೀತಿಯ ನಿರ್ಧಾರವನ್ನು ದಯವಿಟ್ಟು ಇನ್ ತೆಗೆದುಕೊಳ್ಳಬೇಕೆಂಬ ಮೊರೆಯನ್ನು ಸಹ ಈ ಸಿನಿಮಾ ತಂಡ ಸರ್ಕಾರದ ಮುಂದಿಟ್ಟಿದೆ ಸರ್ಕಾರ ಈ ನಿರ್ಧಾರವನ್ನು ಕೇವಲ ಒಂದು ದಿನಗಳ ಹಿಂದೆಯಷ್ಟೇ ತಿಳಿಸಿದ್ದರೆ ನಾವು ಖಂಡಿತವಾಗಿಯೂ ಈ ಸಿನಿಮಾವನ್ನು ಥಿಯೇಟರ್ ನಲ್ಲಿ ರಿಲೀಸ್ ಮಾಡುತ್ತಲೇ ಇರಲಿಲ್ಲ ಎಂಬ ವಿಷಯವನ್ನು ಅಪ್ಪು ಮಾಧ್ಯಮದೊಂದಿಗೆ ಹೇಳಿಕೊಂಡಿದ್ದಾರೆ ಹಾಗೂ ನಾನು ಮುಖ್ಯಮಂತ್ರಿಯನ್ನು ಭೇಟಿಯಾಗುತ್ತೇನೆ ಹಾಗೂ ಈ ವಿಷಯದ ಬಗ್ಗೆ ಚರ್ಚಿಸುತ್ತೇನೆ ಎಂಬ ವಿಷಯವನ್ನು ಸಹ ಮಾಧ್ಯಮದಲ್ಲಿ ಹೇಳಿದ್ದಾರೆ.
ಯುವರತ್ನ ಸಿನಿಮಾ ಕನ್ನಡ ಜನರ ಅತಿ ನಿರೀಕ್ಷಿತ ಸಿನಿಮಾ, ಕಳೆದ ವರ್ಷ ತೆರೆಗೆ ಬರಬೇಕಿದ್ದ ಈ ಸಿನಿಮಾ ಇದೀಗ ರಿಲೀಸ್ ಆಗಿದೆ ತುಂಬಾ ಜನರು ಈ ಸಿನಿಮಾವನ್ನು yuvarathnaa full movie download ಕಳೆದ ವರ್ಷವೇ ನಿರೀಕ್ಷಿಸಿದರು ಆದರೆ ಕರೋನ ಕಾರಣದಿಂದ ಸಿನಿಮಾ ರಿಲೀಸ್ ಆಗಿರಲಿಲ್ಲ, ಸರ್ಕಾರ ಜನವರಿಯಲ್ಲಿ ಸಂಪೂರ್ಣ ಲಾಕ್ಡೌನ್ ನಿರ್ಬಂಧವನ್ನು ತೆಗೆದುಹಾಕಿದ ನಂತರ ಯುವ ರತ್ನ ಸಿನಿಮಾ ನಿರ್ಮಾಪಕರು ನಾವು ಈ ಸಿನಿಮಾವನ್ನು ಏಪ್ರಿಲ್ ಒಂದರಂದು ರಿಲೀಸ್ ಮಾಡುತ್ತೇವೆ ಎಂಬ ಮಾಹಿತಿಯನ್ನು ನೀಡಿದರು ಆದರೆ ಈ ರೀತಿಯ ಸರ್ಕಾರದ ಸಡನ್ ನಿರ್ಧಾರದಿಂದ ಈ ಸಿನಿಮಾ ತಂಡಕ್ಕೆ ಆಘಾತವಾಗಿದೆ ಹಾಗೂ ತುಂಬಲಾರದ ನಷ್ಟ ಎದುರಿಸಬೇಕಾಗಿದೆ, ಈಗಾಗಲೇ ಯುವ ರತ್ನ ಸಿನಿಮಾ ಉತ್ತಮ ಓಪನ್ ಪಡೆದುಕೊಂಡಿದೆ ಎಲ್ಲಾ ಥಿಯೇಟರ್ನಲ್ಲಿ ಜನರು ಮುಗಿಬಿದ್ದು ಈ ಸಿನಿಮಾವನ್ನು ನೋಡುತ್ತಿದ್ದಾರೆ ಇಂತಹ ಸಮಯದಲ್ಲಿ ಸರ್ಕಾರ ಈ ರೀತಿಯ ಲಾಕ್ಡೌನ್ ಮಾಡಿದರೂ ಸಹ ಜನರು ನಮ್ಮ ಸಿನಿಮಾವನ್ನು ಥಿಯೇಟರ್ ಗೆ ಬಂದು ನೋಡುತ್ತಾರೆ ಎಂಬ ಭರವಸೆ ನನಗಿದೆ ಎಂದು ಪುನೀತ್ ರಾಜಕುಮಾರ್ ಹೇಳಿಕೊಂಡರು.