ಕಳೆದ 11 ಸೀಸನ್ ಗಳಿಂದ ಆಡುತ್ತಿರುವ ಆರ್ಸಿಬಿ ಯಾವುದೇ ವರ್ಷ ಐಪಿಎಲ್ ಅನ್ನು ತನ್ನ ಮುಡಿಗೇರಿಸಿಕೊಂಡಿದೆ ಕಳೆದ ವರ್ಷ ಕೂಡ ಸೆಮಿಫೈನಲ್ ಗೆ ಲಗ್ಗೆ ಇಟ್ಟಿದ್ದ ಆರ್ಸಿಬಿ ತಂಡ ಹಲವು ಭರವಸೆ ಮೂಡಿಸಿತ್ತು ಆದರೆ cup ಗೆಲ್ಲುವಲ್ಲಿ ವಿಫಲಗೊಂಡಿತ್ತು ಕಾರಣ ನಿಮಗೆಲ್ಲ ಗೊತ್ತಿರುವ ಹಾಗೆ ಬೌಲಿಂಗ್ನಲ್ಲಿ ಯಾರೂ ಕೂಡ ಆರ್ಸಿಬಿ ಪರ ಕಮಾಲ್ ಮಾಡಲಿಲ್ಲ ಸೆಮಿಫೈನಲ್ನಲ್ಲಿ ಅಲ್ಪಮೊತ್ತಕ್ಕೆ ಆಲೌಟ್ ಆಗಿ ಸೋಲೊಪ್ಪಿಕೊಂಡು ಐಪಿಎಲ್ ನಿಂದ ಹೊರಬಿದ್ದ ಆರ್ಸಿಬಿ ತಂಡ ಮತ್ತೊಮ್ಮೆ ಈ ವರ್ಷ ತುಂಬಾ ಜೋಶ್ಇಂದ ಉತ್ತಮ ಪ್ರದರ್ಶನ ನೀಡುವ ಭರವಸೆ ಮೂಡಿಸಿದ್ದಾರೆ ಏಕೆಂದರೆ ಪ್ರಾಕ್ಟೀಸ್ ಮಾಡುವ ವೇಳೆ ಆರ್ಸಿಬಿ ತಂಡ ನಾವು ಗೆದ್ದೇ ಗೆಲ್ತೀವಿ ನಾವು ಗೆದ್ದೇ ಗೆಲ್ತೀವಿ ಎಂಬ ಸಾಂಗ್ ಅನ್ನು ಹಲವುಬಾರಿ ಪ್ಲೇ ಮಾಡಿ ಅದಕ್ಕೆ ನೃತ್ಯ ಕೂಡ ಮಾಡಿದ್ದಾರೆ ಈಗ ಆರ್ಸಿಬಿ ತಂಡದ ಜೋಶ್ ನೋಡಿದರೆ ಈ ಬಾರಿ ಕಪ್ ನಮ್ಮದೇ ಅನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ.
ಐಪಿಎಲ್ ನಲ್ಲಿ ಭಾಗವಹಿಸುತ್ತಿರುವ ಎಲ್ಲಾ ತಂಡಗಳಿಗಿಂತ ನಮ್ಮ ಆರ್ಸಿಬಿ ತಂಡಕ್ಕೆ ಸಪೋರ್ಟರ್ಸ್ ಹೆಚ್ಚಾಗಿದ್ದಾರೆ ಸೋಶಿಯಲ್ ಮೀಡಿಯಾದಲ್ಲಿ ಅಂತೂ ಆರ್ಸಿಬಿ ಫ್ಯಾನ್ಸ್ ಗಳದ್ದೇ ಹವಾ ಇನ್ನು ನಮ್ಮ ಆರ್ಸಿಬಿ ತಂಡದ ಕ್ಯಾಪ್ಟನ್ ಆಗಿರುವ ವಿರಾಟ್ ಕೊಹ್ಲಿ ಸಹಜವಾಗಿ ಉತ್ತಮ ಪ್ರದರ್ಶನವನ್ನು ನೀಡುತ್ತಾ ಬಂದಿದ್ದಾರೆ ಆದರೆ ಆರ್ಸಿಬಿ ತಂಡಕ್ಕೆ ಗೆಲ್ಲಿಸುವಲ್ಲಿ ವಿಫಲಗೊಂಡಿದ್ದರೂ ಕಾರಣ ಇವರೊಬ್ಬರೇ ಅಲ್ಲ, ತಂಡ ಗೆಲ್ಲಲು ಪ್ರತಿಯೊಬ್ಬರೂ ಉತ್ತಮ ಪ್ರದರ್ಶನ ನೀಡುವುದು ಅವಶ್ಯ ಆದರೆ ನಮ್ಮ ತಂಡದಲ್ಲಿ ಬೋಲಿಂಗ್ ಹಾಗೂ ಬ್ಯಾಟಿಂಗ್ ಎರಡು ವಿಭಾಗಗಳಲ್ಲಿ ಹಲವು ಬಾರಿ ವೈಫಲ್ಯದ ಕಾರಣ ಆರ್ಸಿಬಿ ಇದುವರೆಗೂ ಐಪಿಎಲ್ ಕಪ್ಪನ್ನು ತನ್ನದಾಗಿಸಿಕೊಂಡಿಲ್ಲ.
ಈ ಬಾರಿ ಐಪಿಎಲ್ ಆರ್ಸಿಬಿ ತಂಡ ಹಲವು ಚೇಂಜಸ್ ಗಳನ್ನು ಮಾಡಿದೆ ಬೌಲಿಂಗ್ ವಿಭಾಗದಲ್ಲಿ ಹಲವು ಹೊಸ ಪ್ರತಿಭೆಗಳು ಈ ಬಾರಿ ನಮ್ಮ ಆರ್ಸಿಬಿ ತಂಡಕ್ಕೆ ಗೆಲುವು ತಂದು ಕೊಡುವುದರಲ್ಲಿ ಅನುಮಾನವೇ ಇಲ್ಲ ಆದರೆ ಬ್ಯಾಟಿಂಗ್ ವಿಭಾಗದಲ್ಲಿ ತುಂಬಾ ಸ್ಟ್ರಾಂಗ್ ಹಾಗೆ ಇರುವ ಆರ್ಸಿಬಿ ತಂಡ ಕಮಲ್ ಮಾಡುವುದರಲ್ಲಿ ಅನುಮಾನವೇ ಇಲ್ಲ.
ಇನ್ನು ಫ್ಯಾನ್ಸ್ ಗಳ ವಿಷಯಕ್ಕೆ ಬಂದರೆ ಹಲವು ಬಾರಿ ಆರ್ಸಿಬಿ ತಂಡ ಸೋಲನ್ನು ಕಂಡರೂ ಸಹ ಫ್ಯಾನ್ಸ್ ಗಳು ಬೇಜಾರಾಗಿದೆ ನಾವು ಮುಂದೊಂದು ದಿನ ಗೆದ್ದೇಗೆಲ್ಲುತ್ತೇವೆ ಎಂಬ ಸಾಂಗ್ ಇನ್ ಅಂತೆ ಬೆಂಗಳೂರು ತಂಡಕ್ಕೆ ಸಪೋರ್ಟ್ ಮಾಡುತ್ತಾ ಬಂದಿದ್ದಾರೆ ಈ ಬಾರಿ ಕೂಡ ಸೋಶಿಯಲ್ ಮೀಡಿಯಾದಲ್ಲಿ ಬಾರಿ ಸಪೋರ್ಟ್ ಸಿಕ್ಕಿದೆ.
ಫ್ರೆಂಡ್ಸ್ ಇದೇ ರೀತಿ ಆರ್ಸಿಬಿ ತಂಡಕ್ಕೆ ಸಪೋರ್ಟ್ ಮಾಡಿ ಹಾಗೂ ಅವರನ್ನು ಗೆಲ್ಲಲು ಹುರಿದುಂಬಿಸಿ.