ಬಾತ್ರೂಮಿನಲ್ಲಿ ಜಾರಿಬಿದ್ದ ವಿರಾಟ್ ಕೊಹ್ಲಿ ಉಳಿದೆಲ್ಲಾ ಮ್ಯಾಚ್ ಗಳಿಂದ ಔಟ್

ವಿರಾಟ್ ಕೊಹ್ಲಿ ಎರಡನೇ ಟಿ-20ಎಲ್ಲಿ ಅಬ್ಬರಿಸಿ ಔಟಾಗದೆ 67 ರನ್ನುಗಳನ್ನು ಗಳಿಸಿ ಭಾರತಕ್ಕೆ ಸುಲಭ ಜಯ ತಂದುಕೊಟ್ಟರು ಭಾರತವು ಟಿ-ಟ್ವೆಂಟಿ ಕಪ್ಪನ್ನು ಗೆಲ್ಲಬೇಕಾದರೆ ಮೂರು ಮ್ಯಾಚುಗಳನ್ನು ಗೆಲ್ಲಲೇ ಬೇಕಾದ ಅವಶ್ಯಕತೆ ಇದೆ ಇಂತಹ ಸಮಯದಲ್ಲಿ ವಿರಾಟ್ ಕೊಹ್ಲಿ ಸ್ನಾನ ಮುಗಿಸಿ ಹೊರ ಬರುವಾಗ ಜಾರಿ ಬಿದ್ದು ತಮ್ಮ ಕೈಗೆ ಪೆಟ್ಟು ಮಾಡಿಕೊಂಡಿದ್ದಾರೆ ಈಗ ಪೆಟ್ಟು ಗಂಭೀರವಾ ಸ್ವರೂಪ ಪಡೆದಿದ್ದು ವಿರಾಟ್ ಕೊಹ್ಲಿಗೆ ಉಳಿದ ಮೂರು ಮ್ಯಾಚುಗಳನ್ನು ಆಡಲು ಆಗುವುದಿಲ್ಲ ಎಂದು ಭಾರತ ತಂಡದ ಪಿಟ್ನೆಸ್ ಡಾಕ್ಟರ್ ತಿಳಿಸಿದ್ದಾರೆ. ಈಗಾಗಲೇ ಭಾರತ ಒಂದು ಮ್ಯಾಚನ್ನು ಇಂಗ್ಲೆಂಡ್ ವಿರುದ್ಧ ಹೀನಾಯವಾಗಿ ಸೋತಿದೆ ಹಾಗೂ ಒಂದು ಮ್ಯಾಚನ್ನು ಗೆದ್ದಿದೆ ಇನ್ನುಳಿದ ಮೂರು ಮ್ಯಾಚುಗಳಲ್ಲಿ ಎರಡು ಮ್ಯಾಚುಗಳನ್ನು ಗೆಲ್ಲುವ ಅವಶ್ಯಕತೆ ಇದೆ ಇಂತಹ ಸಮಯದಲ್ಲಿ ವಿರಾಟ್ ಕೊಹ್ಲಿ ಈ ರೀತಿ ಪೆಟ್ಟು ಮಾಡಿಕೊಂಡಿದ್ದು ಭಾರತಕ್ಕೆ ತುಂಬಾ ಹೊರೆಯಾಗಲಿದೆ,ಇನ್ನು ತಂಡದಿಂದ ಹೊರಗುಳಿದಿರುವ ರೋಹಿತ್ ಶರ್ಮಾ ತಂಡದ ಮೂರನೇ ಮ್ಯಾಚ್ ಗೆ  ನಾಯಕರಾಗಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ರವಿಶಾಸ್ತ್ರಿ ತಿಳಿಸಿದರು. ಈ ಟಿ20 ಪಂದ್ಯಗಳ ಬಳಿಕ ಒಂಡೇ ಮ್ಯಾಚ್ ಇದೆ ಅದಕ್ಕೂ ಕೂಡ ವಿರಾಟ್ ಕೊಹ್ಲಿ ಆಡುವ ಸಾಧ್ಯತೆ ಇಲ್ಲ ಎಂದು ಫಿಟ್ನೆಸ್ ಡಾಕ್ಟರ್ ತಿಳಿಸಿದ್ದಾರೆ,ಏನೇ ಆಗಲಿ ಈ ರೀತಿ ವಿರಾಟ್ ಕೊಹ್ಲಿ ಸಿಲ್ಲಿಯಾಗಿ ಗಾಯಗೊಂಡು ಭಾರತವನ್ನು ತೊರೆಯುತ್ತಾರೆ ಎಂದು ಯಾರು ತಿಳಿದುಕೊಂಡಿರಲಿಲ್ಲ ಅತಿ ಗಂಭೀರವಾಗಿಯೇನೂ ಬಲಗೈಗೆ ಏಟು ಆಗಿಲ್ಲ ಸ್ವಲ್ಪ ಪ್ರಮಾಣದಲ್ಲಿ ಮಾತ್ರ ಗಾಯಗೊಂಡಿದ್ದಾರೆ ಬೇಗ ರಿಕವರಿಯಾಗಿ ಮುಂದಿನ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಹಾಡಲಿದ್ದಾರೆ ಎಂಬುದನ್ನು ಭಾರತದ ಆಯ್ಕೆ ಮಂಡಳಿ ತಿಳಿಸಿದೆ.


2ನೇ ಟಿ20 ಪಂದ್ಯದಲ್ಲಿ ಸ್ಫೋಟಕ ಆಟ ಆಡಿದ ಕಿಚನ್ ಮೂರನೇ ಪಂದ್ಯದಲ್ಲೂ ಸಹ ಆಡಲಿದ್ದಾರೆ ಹಾಗೂ ಉತ್ತಮ ಪ್ರದರ್ಶನ ನೀಡದ ಕೆ ಎಲ್ ರಾಹುಲ್ ಬದಲಿಗೆ ಬೇರೆಯವರನ್ನು ಕಣಕ್ಕಿಳಿಸುವ ಎಲ್ಲಾ ಸಾಧ್ಯತೆಗಳಿವೆ ಮುಂದಿನ ವರ್ಷ ಬರಲಿರುವ ಟಿ20 ವರ್ಲ್ಡ್ ಕಪ್ಗೆ  ಉತ್ತಮ ಟೀಮ್ ಅನ್ನು ಸೆಲೆಕ್ಟ್ ಮಾಡಲು ಈ ರೀತಿಯ ಪ್ರಯೋಗಗಳನ್ನು ಭಾರತದ ಆಯ್ಕೆ ಮಂಡಳಿ ಮಾಡುತ್ತಿದೆ ಈ ರೀತಿಯ ಪ್ರಯೋಗಗಳಿಂದ ಹಲವಾರು ಹೊಸ ಪ್ರತಿಭೆಗಳು ಭಾರತದ ಪರ ಆಡಲು ಅವಕಾಶ ದೊರಕುತ್ತದೆ ಹಾಗೂ ಭಾರತಕ್ಕೆ ಹೊಸ ಕ್ರೀಡಾಪಟುಗಳು ಹಾಗೂ ಕಪ್ಪುಗಳನ್ನು ಗೆಲ್ಲುವ ಸಂಭವ ಹೆಚ್ಚಾಗುತ್ತದೆ.


ಭಾರತದಲ್ಲಿ ನಡೆಯುವ ಐಪಿಎಲ್ ಹಲವಾರು ಆಟಗಾರರಿಗೆ ಅವಕಾಶ ಕಲ್ಪಿಸಿದೆ ಹಾಗೂ ಹಲವಾರು ಪ್ರತಿಭೆಗಳು ಭಾರತ ತಂಡವನ್ನು ಪ್ರತಿನಿಧಿಸುವಂತೆ ಆಗಿದೆ ಭಾರತ ತಂಡದಲ್ಲಿ ಕಾಂಪಿಟೇಶನ್ ಹೆಚ್ಚಾಗಿದ್ದು ಉತ್ತಮ ಪ್ರತಿಭೆಗಳು ಸಹ ಕಾಯುವಂತಾಗಿದೆ ಇದು ಭಾರತದ ಕ್ರಿಕೆಟ್ ಭವಿಷ್ಯಕ್ಕೆ ತುಂಬಾ ಒಳ್ಳೆಯದು. ಸ್ತುತ ಭಾರತ ತಂಡದಲ್ಲಿ ಇರುವ ಪಂತ್, ಬುಮ್ರಾ,ಕಿಶನ್,ರೋಹಿತ್ ಶರ್ಮಾ ಇವರೆಲ್ಲಾ ಐಪಿಎಲ್ ಆಡಿ ತದನಂತರ ಭಾರತದ ಪರ ಆಡುತ್ತಿರುವವರು.