Weight Loss Tips In Kannada - ತೂಕ ಇಳಿಸಿಕೊಳ್ಳಲು ಇಲ್ಲಿದೆ ಸಿಂಪಲ್ ಟ್ರಿಕ್ಸ್

Weight Loss Tips In Kannada: ಪ್ರತಿದಿನ ಬೆಳಿಗ್ಗೆ ನಿಂಬೆಹಣ್ಣಿನ ರಸವನ್ನು ಬೆಚ್ಚಗಿನ ನೀರಲ್ಲಿ ಮಿಶ್ರಣ ಮಾಡಿ ಕುಡಿಯುವುದರಿಂದ ದೇಹದ ತೂಕ ಕಡಿಮೆಯಾಗುತ್ತದೆ. ಹಲವಾರು ಜನರು ಸಣ್ಣ ಆಗಬೇಕೆಂದು ವ್ಯಾಯಾಮ ಹಾಗೂ ಡಯಟ್ ಮೊರೆಹೋಗುತ್ತಾರೆ, ಕೆಲವು ನಿಖರ ಹಾಗೂ ಸಿಂಪಲ್ ದಾರಿಯನ್ನು ನೀವು ಅನುಸರಿಸಿದರೆ ಕಡಿಮೆ ಸಮಯದಲ್ಲಿ ಹಾಗೂ ತುಂಬಾ ಆರಾಮಾಗಿ ದೇಹದ ತೂಕ ಕಡಿಮೆ ಮಾಡಿಕೊಳ್ಳಬಹುದು ಆ ವಿಧಾನಗಳು ಈ ಕೆಳಗಿನಂತಿವೆ.

ದಿನಾ ಬೆಳಿಗ್ಗೆ ಉಗುರು ಬೆಚ್ಚಗಿನ ನೀರಿನಲ್ಲಿ ನಿಂಬೆಹಣ್ಣಿನ ರಸವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಕುಡಿಯುವುದರಿಂದ ನಿಂಬೆ ಹಣ್ಣಿನಲ್ಲಿರುವ ಆಮ್ಲ ದೇಹದಲ್ಲಿರುವ ಸಕ್ಕರೆ ಅಂಶವನ್ನು ಹೀರಿಕೊಂಡು ದೇಹದ ಕೊಬ್ಬು ಹೆಚ್ಚಾಗದಿರಲು ಸಹಕರಿಸುತ್ತದೆ, ದೇಹದಲ್ಲಿ ಕೊಬ್ಬು ಹೆಚ್ಚಾಗಲು ಸಕ್ಕರೆ ಅಂಶವೇ ಮುಖ್ಯ ಕಾರಣ ನಿಂಬೆಹಣ್ಣಿನ ಸಿಟ್ರಿಕ್ ಆಮ್ಲ ದೇಹದ ಸಕ್ಕರೆ ಅಂಶವನ್ನು ಹೀರಿಕೊಂಡು ನೀವು ತೆಗೆದುಕೊಂಡಿರುವ ಆಹಾರ ಬೇಗನೆ ಡೈಜಸ್ಟ್ ಆಗುವಂತೆ ಮಾಡುತ್ತದೆ. ನಿಂಬೆ ಹಣ್ಣಿನಲ್ಲಿ ಕ್ಯಾಲ್ಸಿಯಂ ಅಂಶ ಹೆಚ್ಚಾಗಿದೆ ಬೊಜ್ಜು ಕರಗಲು ನೆರವಾಗುತ್ತದೆ.

ಇದನ್ನು ಓದಿಹಣ್ಣು ತಿಂದ ನಂತರ ನೀರು ಕುಡಿಯಬಹುದೆ 


ಹೈ ಪ್ರೋಟೀನ್ ಆಹಾರ ಸೇವಿಸಿ 

ಯಾರು ಪ್ರತಿನಿತ್ಯ ತಮ್ಮ ಆಹಾರದಲ್ಲಿ ಅಧಿಕ ಪ್ರೊಟೀನ್ ಅಂಶದ ಉಪಹಾರ ಸೇವಿಸುತ್ತಾರೆ ಬಂದಿದ್ದಾರೆ ಅವರು ಕೊಬ್ಬಿನ ಅಂಶದಿಂದ ಬಳಲುತ್ತಿಲ್ಲ ಹಾಗಾಗಿ ನೀವು ಪ್ರತಿನಿತ್ಯ ಒಳ್ಳೆಯ ಪೋಷಕಾಂಶ ಹೊಂದಿರುವ ಆಹಾರವನ್ನು ಸೇವಿಸುವುದರಿಂದ ಕೊಬ್ಬಿನ ಅಂಶ ನಿಮ್ಮ ದೇಹ ಸೇರುವುದಿಲ್ಲ. ಹೆಚ್ಚಿನ ಪ್ರೊಟೀನ್ ಅಂಶ ಇರುವ ಆಹಾರ ತೆಗೆದುಕೊಳ್ಳುವುದರಿಂದ ದೇಹದಲ್ಲಿರುವ ಕೆಟ್ಟ ಕೊಬ್ಬನ್ನು ಕರಗಿಸಲು ಸಹಕರಿಸುತ್ತದೆ, ಹೆಚ್ಚಿನ ಪ್ರೋಟೀನ್ ಅಂಶಗಳಾದ ಮೀನು, ಮೊಟ್ಟೆ, ಕೋಳಿ, ಮಾಂಸ, ಹಾಲು ಹಾಗೂ ಇನ್ನಿತರ ಉತ್ತಮ ಆಹಾರ ಸೇವಿಸುವುದು ಒಳ್ಳೆಯದು.

ನಾವು ಸೇವಿಸುವ ಆಹಾರದಲ್ಲಿ ಎರಡು ವಿಧಗಳಿವೆ ಒಂದು ಕರಗುವ ಫೈಬರ್ ಯುಕ್ತ ಆಹಾರ ಮತ್ತೊಂದು ಕರಗದ ಫೈಬರ್ ಆಹಾರ. ಸುಲಭವಾಗಿ ಕರಗುವ ಫೈಬರ್ ಯುಕ್ತ ಆಹಾರಗಳನ್ನು ಸೇವಿಸುವುದರಿಂದ ಕೊಬ್ಬನ್ನು ಕಳೆದುಕೊಳ್ಳಲು ಸಹಕರಿಸುತ್ತಾರೆ ಎನ್ನುತ್ತದೆ ಹಲವಾರು  ವೈದ್ಯರ ಅಧ್ಯಯನ.

ಹೆಚ್ಚಾಗಿ ನೀರನ್ನು ಕುಡಿಯಿರಿ ಇದು ನಿಮ್ಮ ದೇಹದಲ್ಲಿನ ಕೆಟ್ಟ ಕೊಬ್ಬನ್ನು ನಿವಾರಿಸಲು ಕಾರಣವಾಗುತ್ತದೆ, ಊಟ ಮಾಡುವುದಕ್ಕಿಂತ ಮೊದಲು ಊಟದ ನಂತರ ನೀರು ಸೇವನೆ ತುಂಬಾ ದೇಹಕ್ಕೆ ಒಳ್ಳೆಯದು, ನಮಗೆಲ್ಲರಿಗೂ ಗೊತ್ತಿರುವ ಹಾಗೆ ನೀರಿನಲ್ಲಿ ಯಾವುದೇ ರೀತಿಯ ಕ್ಯಾಲೋರಿ ಇರುವುದಿಲ್ಲ ಆದ್ದರಿಂದ ಇದು ನೈಸರ್ಗಿಕವಾಗಿ Weight Loss ಆಗಲು / ದೇಹದ ಕೊಬ್ಬನ್ನು ಕರಗಿಸಲು ನೆರವಾಗುತ್ತದೆ.

ದಿನದಲ್ಲಿ ಆದಷ್ಟು ಎರಡುಬಾರಿ ಮಾತ್ರ ಊಟ ಸೇವಿಸಿ ಮತ್ತೊಂದು ಬಾರಿ ಒಂದು ಗ್ಲಾಸ್ ಹಾಲು / ಮೊಟ್ಟೆ / ಧಾನ್ಯ / ತರಕಾರಿ ಬಳಸಿ ಈ ಹವ್ಯಾಸ ದೇಹದಲ್ಲಿ ಕೆಟ್ಟ ಕೊಬ್ಬು ಸೇರಿದಂತೆ / Weight Loss ಆಗಲು ಸಹಕರಿಸುತ್ತದೆ.

ಹಸಿವಾದಾಗಲೆಲ್ಲಾ ಕರಿದ ಪದಾರ್ಥಗಳನ್ನು ತಿನ್ನುವ ಬದಲು ತರಕಾರಿ, ಹಾಲು, ಹಣ್ಣು ಅಥವಾ ಗ್ರೀನ್ ಟೀ ಒಳ್ಳೆಯದು.

ಪ್ರತಿದಿನ ಊಟವನ್ನು ನಿಗದಿಪಡಿಸಿಕೊಂಡು ಸರಿಯಾದ ಸಮಯಕ್ಕೆ ಮಾಡಿಮುಗಿಸಿ ಏಕೆಂದರೆ ಅನಿರ್ದಿಷ್ಟ ಊಟದ ಅವಧಿಯಿಂದ ಕೊಬ್ಬು ಬರುವ ಎಲ್ಲಾ ಸಾಧ್ಯತೆಗಳು ಇವೆ. ಮಾರುಕಟ್ಟೆಗೆ ಹೋಗುವ ಸಮಯದಲ್ಲಿ ವಾಹನಗಳನ್ನು ಬಳಸುವ ಬದಲು ನಡೆದುಕೊಂಡು ಹೋಗಿ ಇದರಿಂದ ಮಾಡಿದಂತಾಗುತ್ತದೆ ಹಾಗೂ ಮನೆಯ ಕೆಲಸಗಳನ್ನು ಮಾಡಿ ತೂಕ ಕಡಿಮೆ ಮಾಡಲು ಸಹಕಾರಿಯಾಗುತ್ತದೆ. ಅತಿ ವೇಗವಾಗಿ ತೂಕ ಇಳಿಸಬೇಕು ಎಂಬ ಇಚ್ಛೆಯಿಂದ ವೈದ್ಯರಲ್ಲಿ ಕೇಳಿದರೆ ನಿಮಗೆ ಸಾಮಾನ್ಯವಾಗಿ ಸಿಗುವ ಉತ್ತರ ತಿನ್ನುವುದನ್ನು ಕಡಿಮೆ ಮಾಡಿ ವ್ಯಾಯಾಮ ಹೆಚ್ಚಿಸಿಅಷ್ಟೇ ಅಲ್ಲದೆ ನೀವು ಪರಿಣಾಮಕಾರಿಯಾಗಿ ಸಬಲತೆ ಹೊಂದಬೇಕಾದರೆ ಸತತವಾಗಿ ನಿಮ್ಮ ಪರಿಶ್ರಮ ಮಾಡಬೇಕು ಕೆಲವು ಜನರಲ್ಲಿ ಎಷ್ಟೇ ಪರಿಶ್ರಮಪಟ್ಟರು ತೂಕಡಿಸುವುದು ಸಾಧ್ಯವಾಗುವುದಿಲ್ಲ ಹಾಗಿದ್ದರೆ ಇನ್ನೇಕೆ ತಡ ನಾವು ತಿಳಿಸಿದ ಕೆಲವು ಸೂತ್ರಗಳನ್ನು ಅನುಸರಿಸಿ ನಿಮ್ಮ ಬೇಡವಾದ ತೂಕ ಕರಗಿಸಿ ಆರೋಗ್ಯಕರ ಜೀವನ ನಡೆಸಿ.


ಹೆಚ್ಚು ನೀರು ಸೇವಿಸಿ

ಪ್ರತಿದಿನ ಹೆಚ್ಚು ನೀರು ಸೇವಿಸುವುದರಿಂದ ನಿಮ್ಮ ದೇಹದಲ್ಲಿರುವ ಅಶುದ್ಧಿ ದೂರಾಗುತ್ತದೆ ಹಾಗೂ ಕ್ರಮೇಣ ನಿಮ್ಮ ದೇಹದ ತೂಕಬೇಡವಾದ ಬೊಜ್ಜಿನ ಪ್ರಮಾಣವನ್ನು ಕರಗಿಸುತ್ತದೆ.

ಇದನ್ನು ಓದಿಅಗಸೆ ಬೀಜದ ಆರೋಗ್ಯ ಮಹಾತ್ಮೆ 


ದಿನಕ್ಕೆ ಕೇವಲ ಎರಡು ಬಾರಿ ಊಟ ಸೇವಿಸಿ

ಕೆಲವರು ಅಂದುಕೊಂಡಂತೆ ಡಯಟ್ ಎಂದರೆ ಸಂಪೂರ್ಣವಾಗಿ ಊಟವನ್ನು ಉತ್ತೇಜಿಸಿ ಕೂರುವುದಲ್ಲ ಪ್ರತಿದಿನ ನಿಮ್ಮ ದೇಹಕ್ಕೆ ಸ್ವಲ್ಪ ಪ್ರಮಾಣದ ಪೋಷಕಾಂಶಗಳ ಅವಶ್ಯಕತೆ ಇದ್ದೇ ಇದೆ ಇದೇ ಕಾರಣಕ್ಕೆ ಕೇವಲ ಎರಡು ಟೈಮ್ ಮಾತ್ರ ಊಟ ಸೇವಿಸಿ ಮತ್ತೊಂದು ಟೈಮ್ ಒಂದು glass milk, ಧಾನ್ಯಮೊಟ್ಟೆತರಕಾರಿ ಸೇವನೆ ಮಾಡಬಹುದು.


ಹೆಚ್ಚು ಹಸಿವಾದಾಗ ಕೇವಲ ತರಕಾರಿ ಅಥವಾ ಕಷಾಯ ಸೇವಿಸಿ

ನೀವು ಪ್ರತಿನಿತ್ಯ ಊಟ ಕಡಿಮೆ ಸೇವಿಸುವುದರಿಂದ ತುಂಬಾ ಹಸಿವಾಗುವುದು ಸಹಜ ಇಂತಹ ಸಮಯದಲ್ಲಿ ತರಕಾರಿಗಳ ಸಲಾಡ್ಕಾಫಿಟೀ ಇನ್ನಿತರ ನೈಸರ್ಗಿಕ ಪಾನೀಯ ಅಥವಾ ಕಷಾಯವನ್ನು ಮನೆಯಲ್ಲೇ ತಯಾರಿಸಿ ಸೇವನೆ ಮಾಡುವುದು ಸೂಕ್ತ.


Gastric ತರಿಸುವ ಆಹಾರ ಸೇವಿಸಬೇಡಿ

ಧೂಮಪಾನಮದ್ಯಪಾನಹೂಕೋಸುಆಲೂಗಡ್ಡೆಜೋಳ ಮುಂತಾದ ಆಹಾರ ಸೇವನೆಯಿಂದ ಗ್ಯಾಸ್ಟ್ರಿಕ್ ಸಮಸ್ಯೆ ಹೆಚ್ಚಾಗುತ್ತದೆನಿಮ್ಮ ಹೊಟ್ಟೆ ಓದಿಕೊಳ್ಳುವ ಸಾಧ್ಯತೆ ಕೂಡ ಇದೆ ಆದ್ದರಿಂದ  ಪದಾರ್ಥಗಳಿಂದ ಸ್ವಲ್ಪ ದೂರ ಇರಿ.


ಪ್ರತಿನಿತ್ಯ ಊಟವನ್ನು ನಿಗದಿತ ಸಮಯದಲ್ಲಿ ಮಾಡಿ ಮುಗಿಸಿ

ಈಗ ಎಲ್ಲರೂ ತಮ್ಮ ಉದ್ಯೋಗದಲ್ಲಿ ತುಂಬಾ ಬ್ಯುಸಿ ಅದೇ ಕಾರಣಕ್ಕೆ ಊಟವನ್ನು ಸರಿಯಾದ ಸಮಯಕ್ಕೆ ಮಾಡಲು ಎಷ್ಟು ದಿನ ಆಗೋದಿಲ್ಲ ಇದರಿಂದ ನಿಮ್ಮ ಜೀರ್ಣಕ್ರಿಯೆ ವ್ಯತ್ಯಾಸವಾಗಿ ಅನಗತ್ಯ ಬೊಜ್ಜು ಸೇರಿಕೊಳ್ಳುವ ಸಾಧ್ಯತೆ ಇದೆಗೊತ್ತಿಲ್ಲದ ಹೊತ್ತಿನಲ್ಲಿ ಊಟ, ತಿಂಡಿ, ಕಾಫಿ ಕುಡಿಯುವುದನ್ನು ಆದಷ್ಟು ಕಡಿಮೆ ಮಾಡಿ.


ಪ್ರತಿದಿನ ನಡಿಗೆಜಾಗಿಂಗ್ ನಿಮ್ಮ ದೇಹಕ್ಕೆ ಅಗತ್ಯ

ನಾವು ಮೇಲೆ ತಿಳಿಸಿದ ಎಲ್ಲಾ ಟಿಪ್ಸ್ ಗಳನ್ನು ಫಾಲೋ ಮಾಡಿ ಅದರ ಜೊತೆಗೆ ಪ್ರತಿನಿತ್ಯ ನಡೆದಾಡುವುದನ್ನು ಮಾತ್ರ ಮರೆಯಬೇಡಿ ನಿಮಗೆ ಸಮಯ ಸಿಕ್ಕಾಗ ಅಂದರೆ ಬೆಳಗಿನ ಸಮಯ ಒಂದರಿಂದ ಎರಡು ಕಿಲೋಮೀಟರ್ ಮನೆಯ ಬಳಿಯೇ walk ಮಾಡಿ ಅಥವಾ ಸಂಜೆಯರಾತ್ರಿಯ ವೇಳೆಯಂತೂ ಎಲ್ಲರಿಗೂ ಪುರುಸೋತ್ತು ಇದ್ದೇ ಇರುತ್ತದೆ ಅಂತ ಬಿಡುವಿನ ವೇಳೆಯಲ್ಲಿ ವಾಕ್ ಮಾಡಿ.


ಲೋಳೆರಸದ ಜ್ಯೂಸ್

ಈಗಿನ ಕಾಲದಲ್ಲಿ ಕೊಬ್ಬು ಇಳಿಸುವುದು ತುಂಬಾ ಸವಾಲಿನ ಕೆಲಸ ಏಕೆಂದರೆ ನಮ್ಮ ಜೀವನ ಪದ್ಧತಿ ತುಂಬಾ ಬದಲಾಗಿಬಿಟ್ಟಿದೆ ನಾವು ತಿನ್ನುವ ಆಹಾರನಿದ್ರಿಸುವ ವೇಳೆ ಎಲ್ಲವೂ ಬದಲಾಗಿಬಿಟ್ಟಿದೆ ಪರಿಣಾಮ ಅಗತ್ಯವಿಲ್ಲದ ಕೊಬ್ಬಿನ ಪ್ರಮಾಣ ನಮ್ಮ ದೇಹ ಸೇರುತ್ತಿದೆ, ಬಹುತೇಕರು ತೂಕ ಇಳಿಸುವ ಪ್ರಯತ್ನ ಮಾಡಿ ಸೋಲನ್ನು ಕಂಡುಕೊಂಡು ನಾವು ಇನ್ನೆಂದಿಗೂ ತೂಕ ಇಳಿಸುವ ಬಗ್ಗೆ ಚಿಂತಿಸುವುದಿಲ್ಲ ಉಳಿದಷ್ಟು ದಿನ ಚೆನ್ನಾಗಿ ತಿಂದುಂಡು ಬದುಕೋಣ ಎಂದು ನಿರ್ಧರಿಸಿ ಬಿಟ್ಟಿದ್ದಾರೆ ಇದು ತುಂಬಾ ತಪ್ಪು ಏಕೆಂದರೆ ಮುಂದಿನ ದಿನಗಳಲ್ಲಿ ನಿಮ್ಮನ್ನು ಕಂಡುಕೇಳರಿಯದ ಕಾಯಿಲೆಗಳು ನಿಮ್ಮನ್ನು ಕಾಡುವ ಸಾಧ್ಯತೆ ಹೆಚ್ಚಿದೆ  ಕಾರಣಕ್ಕೆ ಒಂದು ಬಾರಿ ನಾವು ಹೇಳಿದ ಟಿಪ್ಸ್ಗಳನ್ನು ಪ್ರಯತ್ನಿಸಿ ನೋಡಿ.

ಲೋಕಸರ ಅಥವಾ ಲೋಳೆಸರ ಅರ್ಧಕ್ಕೆ ಮುರಿದು ಸಿಪ್ಪೆ ಸುಲಿದು ಅದರ ಮಧ್ಯಭಾಗದಲ್ಲಿರುವ ಲೋಳೆಯಂತಹ ಗಟ್ಟಿ ಭಾಗವನ್ನು ಹೊರ ತೆಗೆದು ಮಿಕ್ಸಿಯಲ್ಲಿ ಹಾಕಿ ಚೆನ್ನಾಗಿ grind ಮಾಡಿ ನಂತರ ಮಿಶ್ರಣವನ್ನು ಬಟ್ಟೆಯಲ್ಲಿ ಹಾಕಿ ಚೆನ್ನಾಗಿ ಹಿಂಡಿ ಅದರಲ್ಲಿರುವ ರಸವನ್ನು ಹೊರತೆಗೆದು ಒಂದು ಬಾಟಲಿಯಲ್ಲಿ ಸಂಗ್ರಹಿಸಿಟ್ಟುಕೊಳ್ಳಿ ಪ್ರತಿದಿನ ಬೆಳಿಗ್ಗೆ ಅಥವಾ ಸಾಯಂಕಾಲ ಒಂದು ಟೀಸ್ಪೂನ್ ಲೋಳೆ ರಸವನ್ನು ಕುಡಿಯುತ್ತಾ ಬಂದರೆ ನಿಮ್ಮ ದೇಹದ ತೂಕ ನೈಸರ್ಗಿಕವಾಗಿ ಕಡಿಮೆಯಾಗುತ್ತಾ ಬರುತ್ತದೆನೆನಪಿಡಿ ಲೋಳೆರಸವನ್ನು ಹೆಚ್ಚಿನ ದಿನ fridge ಅಥವಾ ಹಾಗೆಯೇ ಸಂಗ್ರಹಿಸಿಡಲು ಸಾಧ್ಯವಿಲ್ಲ ಆದಕಾರಣ ಪ್ರತಿ 3 ದಿನಕ್ಕೊಮ್ಮೆ ಲೋಳೆರಸವನ್ನು ತಯಾರಿಸಿ ಕುಡಿಯುವುದು ಸೂಕ್ತ.

ಕೆಲವರಿಗೆ ಲೋಳೆರಸ ನೇರವಾಗಿ ಸೇರಿಸುವುದಕ್ಕೆ ಆಗುವುದಿಲ್ಲ ಹಾಗಾಗಿ ಒಂದು ಕ್ಲಾಸಿನಲ್ಲಿ ಲೋಳೆರಸ ಅದಕ್ಕೆ ಸ್ವಲ್ಪ ನಿಂಬೆ ರಸಉಪ್ಪುಸಕ್ಕರೆಬೆಲ್ಲ ಮುಂತಾದವುಗಳನ್ನು ಸರಿಯಾದ ಮಿಶ್ರಣಮಾಡಿ ಪ್ರತಿನಿತ್ಯ ಸೇವಿಸಬಹುದು.


ಪರಂಗಿ ಹಣ್ಣು

ಬೆಳಗ್ಗೆ ಎದ್ದ ತಕ್ಷಣ ಅಪರಂಜಿಯನ್ನು ತಿನ್ನುವುದರಿಂದ ಜಂತುಹುಳುವಿನ ಸಮಸ್ಯೆ ದೂರವಾಗುತ್ತವೆ ಹಾಗೂ ಪಚನಕ್ರಿಯೆ ತುಂಬಾ ಸರಾಗವಾಗಿ ನಡೆಯುತ್ತದೆ ಇದು ಸ್ಥೂಲಕಾಯ ಇರುವರೆಗೆ ಉಪಯುಕ್ತ ಕಣ್ಣುಒಂದು ವೇಳೆ ನಿಮಗೆ ನೇರವಾಗಿ ಪಪ್ಪಾಯಿ ತಿನ್ನಲು ಆಗದಿದ್ದರೆ ಇದರ ಜ್ಯೂಸ್ ತಯಾರಿಸಿ ಕುಡಿಯಬಹುದು  ರೀತಿ ಕೆಲವು ದಿನಗಳವರೆಗೆ ಮಾಡುತ್ತಾ ಬಂದರೆ ನಿಮ್ಮ ದೇಹದಲ್ಲಿ ಕೊಬ್ಬು ಉತ್ಪತ್ತಿಯಾಗುವುದನ್ನು ನಿಯಂತ್ರಿಸುತ್ತದೆ.


ಮೋಸಂಬಿ ಜ್ಯೂಸ್

ಮೋಸಂಬಿ ಜ್ಯೂಸ್ ನಲ್ಲಿ ಸಿಟ್ರಿಕ್ ಆಮ್ಲ ಇದೆ ಇದು ಪದೇ ಪದೇ ಹಸಿವು ಆಗುವುದನ್ನು ತಡೆಯುವುದಲ್ಲದೆ ಹೆಚ್ಚಿನ ಆಹಾರ ಸೇವನೆ ಮಾಡದಂತೆ ತಡೆಯುತ್ತದೆ ಇದರ ಜೊತೆಗೆ ಕಂಡದ್ದನ್ನೆಲ್ಲ ವನ್ನು ತಿನ್ನುವ ಬಯಕೆ ಕೂಡ ಕಡಿಮೆಯಾಗಿ ಸ್ಥೂಲಕಾಯದವರು ತಮ್ಮ ದೇಹದ ತೂಕ ಕ್ರಮೇಣ ಕಡಿಮೆ ಮಾಡಿಕೊಳ್ಳಬಹುದುಮೋಸಂಬಿ ಹಣ್ಣಿನಲ್ಲಿ ತುಂಬಾ ಕಡಿಮೆ ಪ್ರಮಾಣದ ಕ್ಯಾಲೋರಿ ಹೊಂದಿದೆ.

ನಾವು ತಿನ್ನುವ ಊಟದಲ್ಲಿ ಕರಗುವ ಹಾಗೂ ಕರಗದ ಎರಡು ರೀತಿಯ ನಾರು ಇರಬೇಕು ಇದು ತುಂಬಾ ಆರೋಗ್ಯಕ್ಕೆ ಅವಶ್ಯ ಇದೇ ಕಾರಣಕ್ಕೆ ಪ್ರತಿನಿತ್ಯ ವ್ಯಾಯಾಮ ವಾದ ನಂತರ ಅಥವಾ ಊಟವಾದ ನಂತರ ಅರ್ಧ ಗ್ಲಾಸ್ ಮೋಸಂಬಿ ಜ್ಯೂಸನ್ನು ಪ್ರತಿನಿತ್ಯ ಸೇವಿಸಲೇಬೇಕುಪ್ರತಿದಿನ ಬೆಳಗ್ಗೆ ಎದ್ದ ನಂತರ ಮೋಸಂಬಿ ರಸಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ ಕುಡಿಯುವುದು ಸೂಕ್ತ ಹಾಗೆ ರಾತ್ರಿ ಮಲಗುವ ಮುಂಚೆ  ರೀತಿಯ ಜ್ಯೂಸ್ ಕುಡಿಯುವುದರಿಂದ ಉತ್ತಮ ಪ್ರತಿಫಲ ದೊರಕುತ್ತದೆ.


Weight loss ಮಾಡಲು ವೀಳ್ಯದೆಲೆ ಸೇವಿಸಿ

ವೀಳ್ಯದೆಲೆ ಜಗಿಯುವಾಗ ಬಾಯಲ್ಲಿ ಜೊಲ್ಲು ರಸ ಉತ್ಪತ್ತಿಯಾಗುತ್ತದೆ ಇದು ನಮ್ಮ ಮೆದುಳಿಗೆ ಸಂದೇಶವನ್ನು ರವಾನಿಸುತ್ತದೆ ನಂತರ ಜಠಾರ ಸೇವಿಸಿದ ಆಹಾರವನ್ನು ಇಲ್ಲವಾಗಿಸಲು ಸಿದ್ಧವಾಗುತ್ತದೆ ಜೊತೆಗೆ ನೀವು ಮೊದಲೇ ಸೇವಿಸಿದ ಆಹಾರದಲ್ಲಿ ಏನಾದರೂ ವಿಷಕಾರಿ ವಸ್ತುಗಳು ಇದ್ದರೆ ಅದರಿಂದ ಆಗುವ ಅಪಾಯವನ್ನು ತಪ್ಪಿಸುತ್ತದೆ, ನಮ್ಮ ಆಯುರ್ವೇದಿಕ್ ಡಾಕ್ಟರ್ಗಳು ಹೇಳುತ್ತಾರೆ ಇದು ಹಲವಾರು ಮೇಘ ಧಾತುಗಳನ್ನು ಕರಗಿಸುತ್ತದೆ ಎಂದು ಇದರ ಅರ್ಥ ಬೇಡವಾದ ದೇಹದ ಕೊಬ್ಬನ್ನು ಕರಗಿಸುತ್ತದೆ ಎಂದು.


ಬ್ರೆಡ್ಡನ್ನು ಜೇನುತುಪ್ಪದ ಜೊತೆ ಸೇವಿಸಿ

ರಾತ್ರಿಯ ವೇಳೆ ಹೆಚ್ಚಿನ ಪ್ರಮಾಣದ ಕ್ಯಾಲರಿ ಹೊಂದಿರುವ ಆಹಾರವನ್ನು ಸೇವಿಸುವ ಬದಲು ಬ್ರೆಡ್ಡಿಗೆ ಜೇನುತುಪ್ಪ ಹಾಕಿ ಸೇವಿಸಿ. ನಂತರ ಹೊಟ್ಟೆ ತುಂಬಾ ನೀರು ಕುಡಿಯಿರಿ ಮಲಗುವ ಮೊದಲು ಸ್ವಲ್ಪ ದೂರ ಓಡಾಡಿ, ರೀತಿ ಮಾಡುವುದರಿಂದ ರಾತ್ರಿಯ ವೇಳೆ ನಿಮ್ಮ ದೇಹಕ್ಕೆ ಕೇವಲ ಸ್ವಲ್ಪ ಪ್ರಮಾಣದ ಕ್ಯಾಲೋರೀಸ್ ಬೇಕಾಗುತ್ತದೆ.

ಕೆಲವರು ಬ್ರೆಡ್ಡನ್ನು ಸೇವಿಸಲು ಇಷ್ಟಪಡುವುದಿಲ್ಲ ಅಂಥವರು ಕಾಫಿ, ಟೀ ತಯಾರಿಸುವಾಗ ಸಕ್ಕರೆ ಬದಲು ಜೇನುತುಪ್ಪ ಬಳಸಿ ತಯಾರಿಸಿ ಇದು ನಿಮ್ಮ ತೂಕ ಇಳಿಸಲು ನೆರವಾಗುತ್ತದೆ.


ಹರಿಶಿಣ, ಲಿಂಬೆ ರಸದ ಟೀ

ನೀರಿಗೆ ಸ್ವಲ್ಪ ಹರಿಶಿಣ, ಟಿ ಪುಡಿ, ಚಕ್ಕೆ ಹಾಕಿ ಒಲೆಯ ಮೇಲಿಟ್ಟು ಚೆನ್ನಾಗಿ ಕುದಿಸಿ ನಂತರ ತಣ್ಣಗಾಗಲು ಬಿಡಿ, ತಯಾರಿಸಿದ ಟೀ ಉಗುರುಬೆಚ್ಚಗಿನ ಟೆಂಪರೇಚರ್ ತಲುಪಿದ ನಂತರ ಸ್ವಲ್ಪ ನಿಂಬೆರಸವನ್ನು ಸೇರಿಸಿ ಸೇವನೆ ಮಾಡಿ ಇದು ನಿಮ್ಮ ಆರೋಗ್ಯಕ್ಕೆ ತುಂಬಾ ಉಪಯೋಗಕಾರಿ, ನಿಮ್ಮ ದೇಹದಲ್ಲಿ ಉಂಟಾಗುವ ಬ್ಯಾಕ್ಟೀರಿಯಾ ರೋಗಗಳನ್ನು ಸಂಪೂರ್ಣವಾಗಿ ತಡೆದು ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಸಹಕರಿಸುತ್ತದೆ.


ಸೌತೆಕಾಯಿ, ತುಳಸಿ, ಲಿಂಬೆ ರಸ ಸೇರಿಸಿ ಪಾನಕ ತಯಾರಿಸಿ

ತುಳಸಿಯ ಮಹತ್ವ ನಮ್ಮ ನಿಮ್ಮೆಲ್ಲರಿಗೂ ಗೊತ್ತೇ ಇದೆ ಇದಕ್ಕೆ ಸ್ವಲ್ಪ ಪ್ರಮಾಣದ ಸೌತೆಕಾಯಿ ಬೆರೆಸಿ ಸೇವನೆ ಮಾಡುವುದರಿಂದ ತುಂಬಾ ಆರೋಗ್ಯ ವೃದ್ಧಿಸುತ್ತದೆ. ಪಾ ತಯಾರಿಸುವ ಮಾರ್ಗ ಏನೆಂದರೆ ಒಂದು ಕಪ್ ಸಕ್ಕರೆಗೆ ನೀರು ಬೆರೆಸಿ ಒಲೆಯ ಮೇಲಿಟ್ಟು ಸ್ವಲ್ಪ ಬಿಸಿ ಮಾಡಿ ನಂತರ ಲಿಂಬೆ ಹಣ್ಣಿನ ರಸವನ್ನು ಸೇರಿಸಿ ಕೊನೆಯಲ್ಲಿ ತುಳಸಿ ಗಿಡದ ಎಲೆಗಳನ್ನು ಸೇರಿಸಿ ಚೆನ್ನಾಗಿ ಕುದಿಸಿ ನಂತರ ಆರಲು ಬಿಡಿ, ಬಾಯಾರಿಕೆಯಾದಾಗ ಬಾಲಕ ಸೇವಿಸುತ್ತಾ ಬಂದರೆ weight loss ಆಗಲು ನೈಸರ್ಗಿಕವಾಗಿಯೇ ಸಹಕರಿಸುತ್ತದೆ.