ಮಲಬದ್ಧತೆ ನಿವಾರಣೆಗೆ ಮನೆಮದ್ದು : ಬೇಧಿಯಿಂದ ಹೊರಬರಲು ಕೆಲವು ಮನೆಯಲ್ಲಿ ಸಿಗುವ ಮುದ್ದುಗಳು ಈ ಕೆಳಕಂಡಂತಿವೆ, ಆಹಾರಕ್ರಮದಲ್ಲಿ ಉಂಟಾಗುವ ತುಂಬಾ ವ್ಯತ್ಯಾಸದಿಂದ Diarrhea ಉಂಟಾಗುತ್ತದೆ ಕೆಲವೊಮ್ಮೆ ವೈರಲ್ ಫೀವರ್ನಿಂದ ಕೂಡ ಬರುವ ಸಾಧ್ಯತೆ ಇದೆ. ಆಹಾರದ ಪ್ರಮಾಣದಲ್ಲಿ ವ್ಯತ್ಯಾಸವಾಗುವುದು ಸರ್ವೇಸಾಮಾನ್ಯ ಅದರಲ್ಲೂ ಗಂಡಸರು ಹೊರಗಡೆ ಕೆಲಸ ಮಾಡುವುದರಿಂದ ಕೆಲವೊಮ್ಮೆ ಊಟದ ವಿಷಯದಲ್ಲಿ ನಿಯಂತ್ರಣ ತಪ್ಪುವುದು ಸಹಜ.
ಅತಿಸಾರ ಬೇಧಿಯಾದರೆ ಸೂಕ್ತ ಸಮಯದಲ್ಲಿ ಔಷಧಿ ಪಡೆಯುವುದು ಸೂಕ್ತ ಇಲ್ಲವಾದರೆ ನಿಮ್ಮ ದೇಹದ ತೂಕ ಕೆಲವೇ ದಿನಗಳಲ್ಲಿ ಕಡಿಮೆಯಾಗುತ್ತದೆ ಹಾಗೂ ನಿಮ್ಮ ದೇಹದಲ್ಲಿ ನೀರಿನಂಶ ಕಡಿಮೆಯಾಗಿ ಸಾವು ಸಂಭವಿಸುವ ಅವಕಾಶಗಳು ಇರುತ್ತವೆ. ORS / ನೀರು, ಸಕ್ಕರೆ, ಉಪ್ಪು ಮಿಶ್ರಿತ ನೀರು ತೆಗೆದುಕೊಳ್ಳುವುದರಿಂದ ಬೇಧಿ ಕಡಿಮೆಯಾಗುತ್ತದೆ ಹಾಗೂ ನಿಯಮಿತವಾಗಿ ತೆಗೆದುಕೊಂಡರೆ ಸಂಪೂರ್ಣ ಹತೋಟಿಗೆ ಬರುತ್ತದೆ. ಇನ್ನು ಊಟದ ವಿಷಯಕ್ಕೆ ಬಂದಾಗ ಇಂತಹ ಸಮಯದಲ್ಲಿ ಹಣ್ಣು, ಸೊಪ್ಪು ಅಥವಾ ಎಣ್ಣೆ ಪದಾರ್ಥಗಳನ್ನು ಮುಟ್ಟಲೇಬೇಡಿ ಏಕೆಂದರೆ ಇವುಗಳು ಬೇಧಿ ಪ್ರಮಾಣವನ್ನು ಹೆಚ್ಚಿಸುತ್ತದೆ. ಬೇಧಿ ತಡೆಗಟ್ಟಲು ಮನೆಯಲ್ಲೇ ಸಿಗುವ ಮತ್ತೊಂದು ಮನೆಮದ್ದು ಎಂದರೆ ಮೆಂತ್ಯ ಜೀರಿಗೆ ಹಾಗೂ ಮೊಸರಿನ ಮಿಶ್ರಣ ಮಾಡಿ ತೆಗೆದುಕೊಳ್ಳುವುದರಿಂದ ಇದು ಹತೋಟಿಗೆ ಬರುತ್ತದೆ.
ಭೇದಿ ನಿಲ್ಲಲು ಸ್ಟ್ರಾಂಗ್ ಆದ ಕಾಫಿ ಕುಡಿಯಿರಿ ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಊಟ ಸೇವಿಸಬೇಡಿ ಬದಲಿಗೆ ನೀರನ್ನು ಹೆಚ್ಚಾಗಿ ಕುಡಿಯಿರಿ, ಕೆಲವೊಮ್ಮೆ ಮನೆಯಲ್ಲಿ ಸಿಗುವ ಮುದ್ದು ಬೇಧಿ ಪ್ರಮಾಣವನ್ನು ಕಡಿಮೆ ಮಾಡಲು ಆಗುವುದಿಲ್ಲ ಆದ್ದರಿಂದ ನಿಮಗೆ ಕಡಿಮೆಯಾಗದಿದ್ದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ.
ಯಾವ ಕಾರಣಕ್ಕೆ Diarrhea ಬರುತ್ತದೆ
- ಫುಡ್ ಅಲರ್ಜಿ
- ಔಷಧಿಗಳ ಅಡ್ಡ ಪರಿಣಾಮ
- ವೈರಸ್ ಇನ್ಫೆಕ್ಷನ್
- ಬ್ಯಾಕ್ಟೀರಿಯಾ ಇನ್ಫೆಕ್ಷನ್
- ಶುದ್ಧ ಊಟ ಸೇವಿಸದೆ ಇರುವುದು
ಚಿಕ್ಕ ಮಕ್ಕಳಲ್ಲಿ ಅತಿಯಾಗಿ ಧೈರ್ಯ ಉಂಟಾಗುತ್ತದೆ ಇದಕ್ಕೆ ಮುಖ್ಯ ಕಾರಣ ವೈರಸ್ ಹಾಗೂ ಬ್ಯಾಕ್ಟೀರಿಯಾ ಇನ್ಫೆಕ್ಷನ್ಸ್, ಚಿಕ್ಕ ಮಕ್ಕಳು ಕೈಯನ್ನು ಆಗಿಂದಾಗೆ ತಮ್ಮ ಬಾಯಲ್ಲಿ ಇಟ್ಟುಕೊಳ್ಳುತ್ತವೆ ಸರಿಯಾದ ರೀತಿಯಲ್ಲಿ ಮಕ್ಕಳ ಕೈಗಳನ್ನು ಶುದ್ಧಗೊಳಿಸಿದಿದ್ದಲ್ಲಿ diarrhea ಉಂಟಾಗುವುದು ಸಹಜ.
ಭೇದಿ ರೋಗದ ಲಕ್ಷಣಗಳು
- ಮೂಗು ಸೋರಿಕೆ ಹೊಟ್ಟೆನೋವು ಜ್ವರ
- ನಿಯಂತ್ರಣವಿಲ್ಲದ ಟಾಯ್ಲೆಟ್
- ಡೈರಿಯ ಹೇಗೆ ಬರುತ್ತದೆ
ನಿಮಗೆ ಮೇಲೆ ನಮೂದಿಸಿದ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಎದುರಾದರೆ ತಕ್ಷಣ ನಿಮ್ಮ ಡಾಕ್ಟರರನ್ನು ಸಂಪರ್ಕಿಸಿ, ನಿಮಗೆ ಸರಿಯಾಗಿದೆ ಎಂಬುದನ್ನು ತಿಳಿಯಲು ಹಲವು ರೀತಿಯ ವೈದ್ಯಕೀಯ ತಪಾಸಣೆ ಮಾಡುವುದು ಅವಶ್ಯ ಅದರಲ್ಲಿ ಯೂರಿನ್ ಟೆಸ್ಟ್, ಬ್ಲಡ್ ಟೆಸ್ಟ್ ಮಾಡಿದ ನಂತರ ಯಾವ ಕಾರಣಕ್ಕೆ ನಿಮಗೆ ಧೈರ್ಯ ಉಂಟಾಗಿದೆ ಎಂಬುದನ್ನು ತಿಳಿಯಲು ಸಾಧ್ಯ.
ಡೈರಿಯ ಸಾಮಾನ್ಯವಾಗಿ ವೈರಸ್, ಬ್ಯಾಕ್ಟೀರಿಯಾ, ಅಲರ್ಜಿ ಇಂದಾಗಿ ಸಂಭವಿಸುತ್ತದೆ ಈ ರೋಗವನ್ನು ನಿಯಂತ್ರಣದಲ್ಲಿಡಲು ಸಾಕಷ್ಟು ನೀರನ್ನು ಕುಡಿಯುವುದು ಅವಶ್ಯ, ಡಾಕ್ಟರ್ ನೀಡಿದ ಆಂಟಿಬಯೋಟಿಕ್ಸ್ ಮಾತ್ರೆಗಳನ್ನು ಸರಿಯಾದ ಸಮಯಕ್ಕೆ ತೆಗೆದುಕೊಳ್ಳುವುದರಿಂದ ಧೈರ್ಯವನ್ನು ಸಂಪೂರ್ಣವಾಗಿ ಹತೋಟಿಗೆ ತರಬಹುದು.
ಮಲಬದ್ಧತೆ ನಿವಾರಣೆಗೆ ಮನೆಮದ್ದು / ಭೇದಿಗೆ ಮನೆಮದ್ದು
- ಹಲವಾರು ಕಾರಣಗಳಿಗೆ ಡೈರಿಯ ರೋಗ ತಗಲುತ್ತದೆ ಆದರೂ ಸಹ ನೀವು ಈ ಕೆಳಕಂಡ ಉತ್ತಮ ಜೀವನಶೈಲಿ ಅಳವಡಿಸಿಕೊಂಡರೆ ಈ ರೋಗದಿಂದ ದೂರ ಉಳಿಯಬಹುದು ಅವುಗಳೆಂದರೆ.
- ಹಿತಮಿತ ಹಾಗೂ ಪರಿಶುದ್ಧ ಊಟ ಸೇವಿಸುವುದು, ಅಡುಗೆಮನೆ, ತರಕಾರಿ ಚೆನ್ನಾಗಿ ವಾಶ್ ಮಾಡಿ ಬಳಸಬೇಕು.
- ಆದಷ್ಟು ಊಟ ತಯಾರಿಸಿದ ತಕ್ಷಣ ಬಿಸಿಯಾಗಿದ್ದಾಗಲೇ ಸೇವಿಸಬೇಕು.
- ಉಳಿದಿರುವ ಆಹಾರವನ್ನು ಸರಿಯಾದ ಕ್ರಮದಲ್ಲಿ ಫ್ರಿಡ್ಜ್ ನಲ್ಲಿ ಇಟ್ಟು ಬಳಸಬೇಕು.