RCB ಈ ಬಾರಿ ಆಲ್-ರೌಂಡರ್ ಮೇಲೆ ಕಣ್ಣಿಟ್ಟಿದೆ ಇದೇ ಕಾರಣಕ್ಕೆ ಇದೀಗ 5 ಹೊಸ ಆಲ್-ರೌಂಡರ್ ರನ್ನ ಯಾಕೆ ಮಾಡಿದೆ ಅಂದಮೇಲೆ ಅವರ್ಯಾರು ಅಂತ ಕೇಳ್ತೀರಾ ಇವರೇ ನೋಡಿ. ಆರ್ಸಿಬಿ ಆಯ್ಕೆ ಸಮಿತಿಯಲ್ಲಿ 35 ಕೋಟಿಗಳನ್ನು ಇಟ್ಟುಕೊಂಡು ಹರಾಜಿಗೆ ಬಂದಿತ್ತು ಇದ್ದ ಸ್ವಲ್ಪ ಹಣದಲ್ಲೇ ಒಳ್ಳೆಯ ಆಟಗಾರರನ್ನು ಆಯ್ಕೆ ಮಾಡಿದೆ.
ಗ್ಲೆನ್ ಮ್ಯಾಕ್ಸ್ವೆಲ್
ಗ್ಲೆನ್ ಮ್ಯಾಕ್ಸ್ವೆಲ್ ಗೆ ಉತ್ತಮ ಬೇಡಿಕೆ ವ್ಯಕ್ತವಾಗಿದ್ದು ಇವರ ಮೂಲದಲ್ಲಿ ಮೂಲಬೆಲೆ 2 ಕೋಟಿ ರೂಪಾಯಿ ಇವರನ್ನು ಖರೀದಿಸಲು ಚೆನ್ನೈ & ಆರ್ಸಿಬಿ ನಡುವೆ ತುಂಬಾ ಪಯ್ಪೋಟಿ ಏರ್ಪಟ್ಟಿತ್ತು ಕೊನೆಗೆ ಆರ್ಸಿಬಿ 14.25 ಕೋಟಿಗೆ ಖರೀದಿಸಿತು.
ಕೈಲ್ ಜೆಮಿಸನ್
ನ್ಯೂಜಿಲೆಂಡಿನ ಈತನನ್ನು 15 ಕೋಟಿ ರೂಪಾಯಿಗಳಿಗೆ ಆರ್ಸಿಬಿ ಖರೀದಿಸಿದೆ, ಪಂಜಾಬ್ ಹಾಗೂ ಆರ್ಸಿಬಿ ನಡುವೆ ಈತನನ್ನುಖರೀದಿಸಲು ಪೈಪೋಟಿ ಏರ್ಪಟ್ಟಿತ್ತು ಕೊನೆಗೆ ಆರ್ಸಿಬಿ ಈತನನ್ನು ಪಡೆದುಕೊಂಡಿದೆ.
ಡ್ಯಾನಿಯಲ್ ಕ್ರಿಶ್ಚಿಯನ್
ಡ್ಯಾನಿಯಲ್ ಕ್ರಿಶ್ಚಿಯನ್ ಇವರನ್ನು ಬೆಂಗಳೂರು ಗಂಡ 28 ಕೋಟಿಗೆ ಖರೀದಿಸಿದೆ ಕೋಲ್ಕತ್ತಾ ಹಾಗೂ ಇವರ ನಡುವೆ ಸ್ಪರ್ಧೆ ಏರ್ಪಟ್ಟಿತ್ತು ಕೊನೆಗೆ ಬೆಂಗಳೂರು ಪಾಲಾದರು.
ಮೊಹಮ್ಮದ್ ಅಜರುದ್ದಿನ್
ಇವರು ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಮುಂಬೈ ವಿರುದ್ಧ ಉತ್ತಮ ಪ್ರದರ್ಶನ ನೀಡಿ 137 ರನ್ ಗಳಿಸಿದ್ದರು ನಾಲ್ಕನೇ ಕ್ರಮಾಂಕದಲ್ಲಿ ಆಡುವ ಇವರು ಟೂರ್ನಿಯಲ್ಲಿ ಉತ್ತಮ ಪ್ರದರ್ಶನವನ್ನು ನೀಡಿದ್ದರು.
ಸಚಿನ್ ಬೇಬಿ
ಇವರನ್ನು 20 ಲಕ್ಷ ರೂಪಾಯಿಗಳಿಗೆ ಆರ್ಸಿಬಿ ಕೊಂಡುಕೊಂಡಿದ್ದೆ ಕೇರಳ ಪರ ಆಟ ಆಡುವ ಈತ ಹಲವು ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು.