ಪೊಗರು ಇಂದು ಮೂರು ಭಾಷೆಗಳಲ್ಲಿ ರಿಲೀಸ್ ಆಗಿದೆ ಕನ್ನಡ, ತಮಿಳು, ತೆಲುಗು ಕಳೆದ ಮೂರು ವರ್ಷಗಳಿಂದ ಈ ಸಿನಿಮಾದ ಚಿತ್ರೀಕರಣ ನಡೆಯುತ್ತಲೇ ಇತ್ತು ಸಿನಿಮಾ ಕಳೆದ ವರ್ಷ ರಿಲೀಸ್ ಆಗಬೇಕಿತ್ತು ಆದರೆ ನಮಗೆಲ್ಲ ಗೊತ್ತಿರುವ ಹಾಗೆ ಕರೋನ ಕಾರಣದಿಂದ ಈ ಸಿನಿಮಾ ತೆರೆ ಕಂಡಿರಲಿಲ್ಲ.
ಕೊನೆಗೂ ರಿಲೀಸ್ ಆಗಿ ಪ್ರೇಕ್ಷಕರ ಮನಗೆದ್ದ ಪೊಗರು ಸಿನಿಮಾ ಈಗ ಹಿಸ್ಟರಿ ಕ್ರಿಯೇಟ್ ಮಾಡಲು ದಾಪುಗಾಲು ಹಾಕಿದೆ. ಸಿನಿಮಾ ನೋಡಿದವರು ಹೇಳಿದಂತೆ ಪೊಗರು ನಲ್ಲಿ ಉತ್ತಮ ಕಾಮಿಡಿ, ಸ್ಟೋರಿ, ಯಮೋಷನ್, ಫೈಟ್ ಎಲ್ಲವೂ ಇದೆ ಇದು ಒಂದು ಉತ್ತಮ ಫ್ಯಾಮಿಲಿ ನೋಡುವಂತಹ ಸಿನಿಮಾ ಎಂದು ಪ್ರೇಕ್ಷಕರು ತುಂಬಾ ಖುಷಿಯಿಂದ ಥಿಯೇಟರ್ ನಿಂದ ಹೊರ ಹೊರಬರುತ್ತಾ ಮಾಧ್ಯಮಗಳೊಂದಿಗೆ ಹೇಳಿಕೊಂಡಿದ್ದಾರೆ.ಈ ಸಿನಿಮಾದಲ್ಲಿ ನಮಗೆ ನಿಮಗೆ ಗೊತ್ತಿರುವ ಹಾಗೆ ಧ್ರುವ ಸರ್ಜಾ ಹಾಗೂ ಭಾರತದ 2020ರ ಕೃಷ್ ಎಂದೇ ಪ್ರಖ್ಯಾತಿ ಪಡೆದಿರುವ ರಶ್ಮಿಕ ಮಂದಣ್ಣ ಅವರು ಕೂಡ ಹೀರೋಯಿನ್ನಾಗಿ ನಟಿಸಿದ್ದಾರೆ, ಈ ಸಿನಿಮಾ ಸಾವಿರಕ್ಕೂ ಹೆಚ್ಚು ಸಿನಿಮಾ ಥಿಯೇಟರ್ ಗಳಲ್ಲಿ ರಿಲೀಸ್ ಆಗಿದ್ದು ಹಂಡ್ರೆಡ್ ಡೇಸ್ ಓಡಲಿ ಎಂಬುವುದೇ ನಮ್ಮ ಆಸೆ.
TamilRockers Kannada : ಡೈರೆಕ್ಟರ್ ನಂದಕಿಶೋರ್ ಅನ್ನು ಮಾತನಾಡಿಸಿದ ನ್ಯೂಸ್ ಚಾನೆಲ್ನವರು ಪ್ರತಿಕ್ರಿಯಿಸಿದ ಡೈರೆಕ್ಟರ್ ನಾನು ಈವರೆಗೆ 7 ಸಿನಿಮಾವನ್ನು ಮಾಡಿದ್ದೇನೆ ಅದರಲ್ಲಿ 5 ಸಿನಿಮಾ ಹಿಟ್ ಆಗಿವೆ ಆದರೂ ಸಹ ಜನರು ನನ್ನನ್ನು ರಿಮೇಕ್ ನಿರ್ದೇಶಕ ಎಂದು ಗುರುತಿಸುತ್ತಿದ್ದರು ಇದರಿಂದ ನನಗೆ ತುಂಬಾ ನೋವಾಗುತ್ತಿತ್ತು ಹೀಗಾಗಿ ಈ ಸಿನಿಮಾವನ್ನು ಸಂಪೂರ್ಣವಾಗಿ ನಾನೇ ಮಾಡಿದ್ದೇನೆ ಇನ್ನುಮೇಲೆ ನನ್ನನ್ನು ಯಾರು ರಿಮೇಕ್ ನಿರ್ದೇಶಕ ಎಂದು ಕರೆಯುವುದಿಲ್ಲ ಎಂದು ಖುಷಿಯಾಗಿದೆ.
ಹಾಗೆಯೇ ಮುಂದುವರಿದು ಮಾತನಾಡಿದ ನಿರ್ದೇಶಕ ಬೇರೆ ರಾಜ್ಯಗಳಲ್ಲು ಕೂಡ ಸಿನಿಮಾಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಇದರಿಂದ ತುಂಬಾ ನನಗೆ ಸಂತೋಷವಾಗಿದೆ ಎಂದು ಹೇಳಿದರು.