ಲಿಪ್ ಕಿಸ್ ಆರೋಗ್ಯ ವೃದ್ಧಿಸುತ್ತದೆ, ನಿಮಗಿದು ಗೊತ್ತಾ

 

ಈಗಿನ ಕಾಲದಲ್ಲಿ ಪ್ರೀತಿಸುತ್ತಿರುವವರು ಹಾಗೂ ಗಂಡ-ಹೆಂಡತಿ ಲಿಪ್ ಕಿಸ್ ಕೊಡುವುದರ ಮೂಲಕ ಆನಂದ ಅನುಭವಿಸುತ್ತಾರೆ ಇದು ಎಲ್ಲರಿಗೂ ಗೊತ್ತಿರುವ ವಿಷಯವೇ ಆದರೆ ಇದರಿಂದ ಆರೋಗ್ಯದ ಮೇಲೆ ತುಂಬಾ ಒಳ್ಳೆಯ ಪರಿಣಾಮ ಬೀರುತ್ತದೆ ಎಂದು ನಿಮಗೆ ಗೊತ್ತಾ!

ಹೌದು ಪ್ರತಿದಿನ ತುಟಿಗೆ ಚುಂಬಿಸುವುದರಿಂದ ಬಹಳಷ್ಟು ಆರೋಗ್ಯ ಹೆಚ್ಚಾಗುತ್ತದೆ ಅವುಗಳೆಂದರೆ,


ಪ್ರತಿದಿನ ಕಿಸ್ ಕೊಡುವುದರಿಂದ ಆರೋಗ್ಯ  ಜೀವಿತಾವಧಿ ವೃದ್ಧಿಸುತ್ತದೆ

ಹಲವು ವೈದ್ಯಕೀಯ ಅಧ್ಯಯನಗಳ ಪ್ರಕಾರ ಯಾವ ಕಪಲ್ಸ್ ಕಿಸ್  ಮಾಡುತ್ತಿದ್ದರೋ ಅವರ ಜೀವಿತಾವಧಿ ಐದು ವರ್ಷ ಹೆಚ್ಚಾಗಿತ್ತು.


ಕಿಸ್ ದೇಹದ ಕೆಟ್ಟ ಕ್ಯಾಲರಿಯನ್ನು ಬರ್ನ್ ಮಾಡುತ್ತದೆ

ಕಿಸ್ ನಿಂದಾಗಿ ಯಾವ ರೀತಿ ವ್ಯಾಯಾಮ ಮಾಡುವುದರಿಂದ ದೇಹದ ಕ್ಯಾಲೋರಿ ಕರಗುತ್ತದೆ ಆ ರೀತಿಯಾಗಿ ಕೆಟ್ಟ ಕ್ಯಾಲರಿ ಕರಗುವುದಿಲ್ಲ ಆದರೂ ಸಹ 8-16 ಕ್ಯಾಲರಿ ಪ್ರತಿ ಕಿಸ್ನಿಂದ ಕರಗುತ್ತದೆ ಅದಲ್ಲದೆ ಇದರಿಂದ ತುಂಬಾ ಮನೋಲ್ಲಾಸ ಉಂಟಾಗುತ್ತದೆ.


ಕಿಸ್ ಸ್ಟ್ರೆಸ್ ಲೆವೆಲ್ ಅನ್ನು ಕಮ್ಮಿಗೊಳಿಸುತ್ತದೆ

ಒಂದು ಕಿಸ್ ನಿಂದ ನಮ್ಮ ದೇಹದಲ್ಲಿ ಹಲವು ರೀತಿಯ ಕೆಮಿಕಲ್ಸ್ ಗಳು ಉತ್ಪತ್ತಿಯಾಗುತ್ತದೆ, ಸ್ಟ್ರೆಸ್ ಕೆಮಿಕಲ್ಸ್ ಗಳಾದ ಎಂಡೋರ್ಫಿನ್ ಹಾಗೂ ಸಿರೊಟೋನಿನ್ ಉತ್ಪತ್ತಿ ನಮ್ಮ ದೇಹದ ಮೇಲೆ ಬಹಳಷ್ಟು ರೀತಿಯ ಕೆಟ್ಟ ಪರಿಣಾಮವನ್ನು ಉಂಟುಮಾಡುವುದಲ್ಲದೆ ನಮ್ಮಲ್ಲಿರುವ ಸ್ಟ್ರೆಸ್ ಪ್ರಮಾಣವನ್ನು ಹೆಚ್ಚಿಸುತ್ತದೆ, ಇದರ ನಿವಾರಣೆ ಒಂದು ಕಿಸ್ ನಿಂದ ಆಗಿಬಿಡುತ್ತದೆ.


ಕಿಸ್ ನಿಮ್ಮ ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ

ಕಿಸ್ ಕೊಡಲು ನಾವು ನಮ್ಮ 30 ಮಜಲ್ಸ್ ಗಳ ಉಪಯೋಗ ಮಾಡುತ್ತೇವೆ ಇದರಿಂದ ನಿಮ್ಮ ಕಾಂತಿ ಹೆಚ್ಚಾಗುವುದಲ್ಲದೆ ಮುಖದ ಬ್ಯೂಟಿ ಹೆಚ್ಚುತ್ತದೆ.


ಕಿಸ್ ನಿಂದ ಹೃದಯದ ಆರೋಗ್ಯ ವೃದ್ಧಿಸುತ್ತದೆ

ಕಿಸ್ ಕೊಡುವಾಗ ನಮ್ಮ ಹೃದಯದ ಬಡಿತ ಹೆಚ್ಚಾಗಿರುತ್ತದೆ ಹಾಗೂ ಆಕ್ಸಿಟೋಸಿನ್ ಎಂಬ ಕೆಮಿಕಲ್ ಅನ್ನು ಉತ್ಪತ್ತಿ ಮಾಡುತ್ತದೆ ಇದು ನಿಮ್ಮ ನಿಮ್ಮಲ್ಲಿ ಹಾಗೂ ನಿಮ್ಮ ಸಂಗಾತಿಯ ಕೊಲೆಸ್ಟ್ರಾಲ್ ಕಡಿಮೆ ಮಾಡುವುದರ ಜೊತೆಗೆ ಹೃದಯದ ಆರೋಗ್ಯ ಕಾಪಾಡುತ್ತದೆ.


ಕಿಸ್ ನಿಮ್ಮ ಲೈಂಗಿಕ ಜೀವನವನ್ನು ಸುಲಭಗೊಳಿಸುತ್ತದೆ

ಕಿಸನ್ನ ಫೋರ್ಪ್ಲೇ ಯ ಒಂದು ಭಾಗವಾಗಿಯೇ ಪರಿಗಣಿಸಲಾಗಿದೆ ಇದು ನಿಮ್ಮ ಸಂಗಾತಿಯ ದೈಹಿಕ ಸಾಂಗತ್ಯ ಹೆಚ್ಚಿಸುತ್ತದೆ ಹಾಗೂ ನಿಮ್ಮ ಸಂಗಾತಿಯ ನಡುವೆ ಇರುವ ನಾಚಿಕೆ ದೂರಗೊಳಿಸುವುದು ಅಲ್ಲದೆ ನಿಮ್ಮ ಲೈಂಗಿಕ ಕ್ರಿಯೆಯನ್ನು ಬಹಳ ಸುಲಭವಾಗಿಸಿ ಬಿಡುತ್ತದೆ.