ನೀವು ಕನ್ನಡದಲ್ಲಿ ನ್ಯೂಸ್ ಓದಲು ಪ್ರಯತ್ನಿಸುತ್ತಿದ್ದೀರಾ ಹಾಗಾದರೆ ಇನ್ನೇಕೆ ತಡ, ಕನ್ನಡದಲ್ಲಿ ಹಲವಾರು ನ್ಯೂಸ್ ಚಾನಲ್ ಗಳಿವೆ ಅದರಲ್ಲಿ ಅತಿ ಹೆಸರಾಂತ ನ್ಯೂಸ್ ಚಾನೆಲ್ಗಳನ್ನು ನಾವು ಈ ಬ್ಲಾಗ್ ನ ಮುಖಾಂತರ ನಿಮಗೆ ತಿಳಿಸಿ ಕೊಡಲಿದ್ದೇವೆ.
ಟಿವಿ9 ಕನ್ನಡ ಚಾನೆಲ್ 2006 ಡಿಸೆಂಬರ್ 9ರಂದು ಪ್ರಾರಂಭವಾಯಿತು ಈ Kannada News ಚಾನೆಲ್ನಲ್ಲಿ ಮುಖ್ಯವಾಗಿ ಸ್ಪೋರ್ಟ್ಸ್, ಈವೆಂಟ್ಸ್, ರಾಜಕೀಯ, ಫಿಲಂಸ್ ಹಾಗೂ ಹೆಸರಾಂತ ಕನ್ನಡಿಗರ ಇಂಟರ್ವ್ಯೂ ಕೂಡ ನಡೆಸಿಕೊಡುತ್ತಾರೆ. ಇದು 24 ಗಂಟೆಗಳು ಕೂಡ ತನ್ನ ಕಾರ್ಯನಿರ್ವಹಿಸುತ್ತದೆ ಈ ಚಾನೆಲ್ ನನ್ನು ABCL ಸಂಸ್ಥೆ ಸ್ಥಾಪಿಸಿತು. ಈ ಚಾನಲ್ ಪ್ರತಿಯೊಬ್ಬ ಕನ್ನಡಿಗರ ಮನೆ ಮಾತಾಗಿದೆ ಹಾಗೂ ಮಕ್ಕಳಿಂದ ಹಿಡಿದು ಮುದುಕರವರೆಗೆ ಈ ಚಾನಲ್ ಅನ್ನು ಪ್ರತಿದಿನ ತಪ್ಪದೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಒಂದು ಸಲವಾದರೂ ನೋಡುತ್ತಾರೆ.
ಈ ಚಾನೆಲ್ ಅನ್ನು ಪ್ರಾರಂಭಿಸಿದ್ದು VRL ಗ್ರೂಪ್, ಈ ಗ್ರೂಪ್ ನ ಸಂಸ್ಥಾಪಕರಾದ ವಿಜಯಸಂಕೇಶ್ವರ್ 19999ರಲ್ಲಿ ಆಫ್ಲೈನ್ ಪತ್ರಿಕೆಯನ್ನು ವಿವಿಧ ಡಿಸ್ಟಿಕ್ ಗಳಾದ ಮಂಡ್ಯ, ಮೈಸೂರು, ದಾವಣಗೆರೆ, ದಾವಣಗೆರೆ, ಬೆಳಗಾವಿ, ಚಿತ್ರದುರ್ಗ ಮುಂತಾದ ಪ್ರದೇಶಗಳಲ್ಲಿ ಪ್ರಾರಂಭಿಸಿದರು ಆನಂತರ ಆನ್ಲೈನ್ ಪತ್ರಿಕೆಯಾಗಿ ಮಾರ್ಪಡಿಸಲಾಗಿದೆ.
ಪಬ್ಲಿಕ್ ಟಿವಿಯು 2012 ಜನವರಿ 26ರಂದು ಎಚ್ ಆರ್ ರಂಗನಾಥ್ ಅವರ ಅಧ್ಯಕ್ಷತೆಯಲ್ಲಿ ಪ್ರಾರಂಭವಾಯಿತು ಈ ಚಾನಲ್ 24 ಗಂಟೆಗಳ ಕಾಲ ಕನ್ನಡ ನ್ಯೂಸ್ ಅನ್ನು ಬಿತ್ತರಿಸುತ್ತಿದೆ, ಈ ಚನ್ನೆಲ್ ನಲ್ಲಿ ಬಿತ್ತರವಾಗುವ ಬಿಗ್ ಬುಲೆಟಿನ್, ಬೆಳಕು ಹಾಗೂ 10ನೇ ತರಗತಿ ಮಕ್ಕಳಿಗೆ ಉಚಿತ ಟ್ಯಾಬ್ ವಿತರಣೆ ಕಾರ್ಯಕ್ರಮಗಳು ತುಂಬಾ ಹೆಸರುವಾಸಿಯಾಗಿದೆ. ಈ ಚಾನೆಲ್ನ ಕೇಂದ್ರಬಿಂದುವಾಗಿರುವ ರಂಗಣ್ಣನವರು ನಡೆಸಿಕೊಡುವ ಪ್ರೋಗ್ರಾಮ ರೀತಿ, ಅವರಿಗೆ ಜನರ ಬಗ್ಗೆ ಇರುವ ಕಾಳಜಿ, ಸತ್ಯ, ನಿಷ್ಠೆಯಿಂದ ಪ್ರಸಾರವಾಗುವ ಕಾರ್ಯಕ್ರಮಗಳು ತುಂಬಾ ಜನ ಮೆಚ್ಚುಗೆಯನ್ನು ಪಡೆದಿವೆ.
ಕೋಟ್ಯಾಧಿಪತಿ Kannadaದ ಬಿ ಆರ್ ಶೆಟ್ಟಿ ಈಗ ಮಹಾ ಸಾಲಗಾರ
ಸಾಲದಿಂದಲೇ ಶುರುವಾದ ಸಾಹಸ ಈಗ ಸಾಲದಲ್ಲೇ ಕೊನೆಯಾಗುತ್ತಿದೆ, ಹೌದು ಉಡುಪಿಯ ಬಿ,ಆರ್ ಶೆಟ್ಟಿ ಅವರು 1983 ನೇ ಇಸವಿಯಲ್ಲಿ ಸಹೋದರಿಯ ಮದುವೆಗೆ ಮಾಡಿದ ಸಾಲವನ್ನು ತೀರಿಸಲು $ 8 ಗಳ ಜೊತೆಗೆ ದುಬೈಗೆ ತೆರಳಿದರು ಇವರ ಜೊತೆ ಕೇವಲ ವೈದ್ಯಕೀಯ ಪ್ರತಿನಿಧಿ ಬ್ಯಾಚುಲರ್ ಡಿಗ್ರಿ ಪದವಿ ಮಾತ್ರ ಜೊತೆಗಿತ್ತು ಇವರು ದುಬೈಗೆ ಹೊರಟ ನಂತರ ಇವರಿಗೆ ಅರೇಬಿಕ್ ಮಾತನಾಡಲು ಬರುತ್ತಿರಲಿಲ್ಲ ಆದಕಾರಣ ಇವರು ಒಂದು ಮೆಡಿಕಲ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿದರು ತದನಂತರ ಅಲ್ಲೇ ಇರುವ ಔಷಧಿಗಳನ್ನು ಮಾರಾಟ ಮಾಡಿ ಹಣಗಳಿಸಲು ಪ್ರಾರಂಭಿಸಿದ ಇವರನ್ನ ದೊಡ್ಡ ಕಂಪನಿಗೆ ಮಾಲಿಕ ನಾಗುತ್ತಾರೆ ಎಂಬ ಕನಸು ಯಾರಿಗೂ ಇರಲಿಲ್ಲ.
8 $ ನಿಂದ 4.2 ಬಿಲಿಯನ್ ಡಾಲರ್ ಗಳಿಸಿದ್ದಾ ಶೆಟ್ಟಿಗೆ ಆಗಿದ್ದೇನೆ?
NMC ಎಂಬ ದೈತ್ಯ ಕಂಪನಿ ಬೆಳೆಸಿದ್ದು ಈಗ ಇತಿಹಾಸ, ಹೌದು ಬ್ಯಾಂಕಿನ ಸಾಲ ತೀರಿಸಲು ದುಬೈಗೆ ಬಂದ ಶೆಟ್ಟಿ ಔಷಧಿಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದರು ನಂತರ ಔಷಧಿ ಕಂಪನಿ ಆರಂಭಿಸಿದರು ಅದು ಪ್ರಪಂಚದ ದೈತ್ಯ ವೈದ್ಯಕೀಯ ಕಂಪನಿಗಳಲ್ಲಿ ಒಂದಾಗುತ್ತದೆ ಎಂಬ ಕಲ್ಪನೆ ಕೂಡ ಯಾರಿಗೂ ಇರಲಿಲ್ಲ.
Kannadaದ ಬಿ, ಆರ್ ಶೆಟ್ಟಿ ಅವರು ಭಾರತದಲ್ಲಿ ಒಟ್ಟು 2800 ಕೋಟಿ ಸಾಲ ಮಾಡಿದ್ದು ಅದನ್ನು ತೀರಿಸುವವರೆಗೆ ಭಾರತವನ್ನು ಬಿಟ್ಟು ಹೋಗುವುದಿಲ್ಲ ಎಂದು ಷರತ್ತು ವಿಧಿಸಿದೆ ಇದಷ್ಟೇ ಅಲ್ಲದೆ ಇವರು ಇಂಗ್ಲೆಂಡ್ ಬ್ಯಾಂಕ್ ನಲ್ಲಿ ಕೂಡ 9ಸಾವಿರ ಕೋಟಿ ಸಾಲ ತೆಗೆದುಕೊಂಡಿದ್ದಾರೆ ಒಟ್ಟಿನಲ್ಲಿ ಹೇಳಬೇಕಾದರೆ ಅವರು ಮಾಡಿರುವ ಸಾಲ ತೀರಿಸಲು ಆ ದೇವರಿಂದ ಕೂಡ ಸಾಧ್ಯವಿಲ್ಲ.
ಭಾರತ ಬಿಟ್ಟು ಪರಾರಿಯಾಗಲು ಬಿ,ಎಸ್ ಶೆಟ್ಟಿ ನಡೆಸಿದ ಪ್ರಯತ್ನ ವಿಫಲಗೊಳಿಸಿದ ಕರ್ನಾಟಕ ಗೌರ್ನಮೆಂಟ್ ನ ಅಧಿಕಾರಿಗಳು ಅವರು ಮಾಡಿರುವ ಸಾಲವನ್ನು ತೀರಿಸಿದ ಬಳಿಕವಷ್ಟೇ ಬೇರೆ ರಾಜ್ಯಗಳಿಗೆ ಅಥವಾ ದೇಶಕ್ಕೆ ಹೋಗಬಹುದೆಂದು ಹೇಳಿದ್ದಾರೆ.
ಲಂಡನ್ನಿನ ಸುಪ್ರೀಂಕೋರ್ಟ್ ಶೆಟ್ಟಿ ಅವರ 4.2 ಬಿಲಿಯನ್ ಬೀಗ ಹಾಕಿ ಆಸ್ತಿಯನ್ನು ಯಾರಿಗೂ ಮಾರುವಂತಿಲ್ಲ ಎಂದು ನೋಟಿಸ್ ಹೊರಡಿಸಿದೆ.
ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿ ವರ್ಷಕ್ಕೆ 8 ಲಕ್ಷ ರೂಪಾಯಿಯನ್ನು ಗಳಿಸುತ್ತಿದ್ದಾನೆ! ಅಚ್ಚರಿಯಾದರೂ ಇದು ಸತ್ಯ
ಹಿಮಾಚಲ ಪ್ರದೇಶ ದಲ್ಲಿರುವ ಕೈದಿ ಇದೀಗ ಶಿಕ್ಷಕರಾಗಿದ್ದಾರೆ, ಹೌದು ಇಲ್ಲೊಬ್ಬ ಕೈದಿ ಆನ್ಲೈನ್ ತರಗತಿಗಳನ್ನು 10 ಮತ್ತು 12ನೇ ವರ್ಷದ ವಿದ್ಯಾರ್ಥಿಗಳಿಗೆ ನಡೆಸುತ್ತಿದ್ದಾರೆ ಕರೋನದಿಂದ ಹಲವಾರು ಶಿಕ್ಷಕರು ತಮ್ಮ ವೃತ್ತಿಯನ್ನು ತೊರೆದು ಬೇರೆ ವೃತ್ತಿಯನ್ನು ಪ್ರಾರಂಭಿಸಿದ್ದಾರೆ ಇಂತಹ ಸಮಯದಲ್ಲಿ ಜೈಲಿನಲ್ಲಿರುವ ವ್ಯಕ್ತಿ ವಿದ್ಯಾರ್ಥಿಗಳಿಗೆ ಆನ್ಲೈನ್ ಮುಖಾಂತರ ಪಾಠಗಳನ್ನು ಮಾಡುತ್ತಾರೆ, ವರ್ಷಕ್ಕೆ ಎಷ್ಟು ಲಕ್ಷ ರೂಪಾಯಿಗಳನ್ನು ಪಡೆಯುತ್ತಿದ್ದಾರೆ.
ಪ್ರಖ್ಯಾತ ಆನ್ಲೈನ್ ಶಿಕ್ಷಣ ಸಂಸ್ಥೆಯು ಇವರಿಗೆ 8 ಲಕ್ಷ ರೂಪಾಯಿಗಳ ಪ್ಯಾಕೇಜ್ ನೀಡುತ್ತಾ ಶಿಕ್ಷಕರಾಗಿ ನೇಮಿಸಿಕೊಂಡಿದೆ. ಈತ ಜೈಲಿನಲ್ಲಿ ಅಧಿಕಾರಿಗಳು ಹಾಗೂ ಅವರ ಜೊತೆಯಲ್ಲಿ ಇರುವವರು ಜೊತೆ ಉತ್ತಮ ಬಾಂಧವ್ಯ ಹೊಂದಿದ್ದು ಜೈಲಿನ ಅಧಿಕಾರಿಗಳು ಇವರ ಪ್ರತಿಭೆಯನ್ನು ಮೆಚ್ಚಿ ಕೈಯಲ್ಲಾದಷ್ಟು ನೆರವನ್ನು ನೀಡುತ್ತಿದ್ದಾರೆ. ಈ ಶಿಕ್ಷಕ ಹಲವಾರು ವರ್ಷಗಳ ಹಿಂದೆ ತನ್ನ ಪ್ರೇಯಸಿಯನ್ನು ಕೊಲ್ಲುವ ಯತ್ನ ಮಾಡಿ ಆಕೆ ಆಸ್ಪತ್ರೆಯಲ್ಲಿ ಮರಣ ಹೊಂದಿದ್ದಳು ಹಾಗೂ ಅದು ಕೋರ್ಟಿನಲ್ಲಿ ಸಾಬೀತು ಕೂಡ ಆಗಿತ್ತು.
ಆರೋಪ ಸಾಬೀತಾದ ನಂತರ ಇವನನ್ನು ಜೈಲಿಗೆ ಕಳಿಸಲಾಗಿತ್ತು ಕೆಲವು ದಿನಗಳ ಹಿಂದೆ ಕೈದಿಗಳ ಕೌಶಲ್ಯವನ್ನು ಆಧಾರವಾಗಿಟ್ಟುಕೊಂಡು ಅವರಿಗೆ ಕೆಲಸ ನೀಡಬೇಕೆಂದು ಕೋರ್ಟ್ ಆದೇಶ ನೀಡಿದ್ದು ಇದರ ಫಲವಾಗಿ ಈತನಿಗೆ ಆನ್ಲೈನ್ ಶಿಕ್ಷಣ ನೀಡಲು ಅನುಮತಿ ದೊರೆಯಿತು.