ಗ್ಯಾಸ್ ಬೆಲೆ ಏರಿಕೆ ಕಂಡಿದ್ದು ಅವರ ಹತ್ತಿರ ಇದ್ದ ಗ್ಯಾಸ್ ಓಲೆ ಇಟ್ಟು ಕಟ್ಟಿಗೆ ಇಟ್ಟು ಅಡಿಗೆ ಮಾಡುವ ವ್ಯವಸ್ಥೆ ಬಂದಿದೆ

 

ಪೆಟ್ರೋಲ್ ಬೆಲೆ, ಡಿಸೈನ ಬೆಲೆ ಆಯ್ತು ಈಗ ಜನಸಾಮಾನ್ಯರು ಬಳಸುವ ಗ್ಯಾಸ್ ಬೆಲೆ ಈ ತಿಂಗಳಲ್ಲಿ ಎರಡನೇ ಬಾರಿ ಹೆಚ್ಚಾಗಿದೆ ಇದರಿಂದ ಬೇಸತ್ತ ಹಲವು ಜನರು ಸರ್ಕಾರದ ಹಿಡಿಶಾಪ ಹಾಕುತ್ತಿದ್ದಾರೆ ಏಕೆಂದರೆ ಇದು ಎರಡನೇ ಬಾರಿ ಏರಿಕೆಯಾಗಿರುವುದು ಈ ತಿಂಗಳಲ್ಲಿ ಒಟ್ಟು 150 rs. ಹೆಚ್ಚಾಗಿದೆ ಈ ಕರೋಣ ಟೈಮಲ್ಲಿ ಮೊದಲೇ ಹಲವಾರು ಜನರು ಕೆಲಸವನ್ನು ಕಳೆದುಕೊಂಡಿದ್ದಾರೆ ಹಾಗೂ ಹಣಕಾಸಿನ ಮುಗ್ಗಟ್ಟನ್ನು ಎದುರಿಸುತ್ತಿದ್ದಾರೆ ಇಂತಹ ಸಮಯದಲ್ಲಿ ಸರ್ಕಾರ ಈ ರೀತಿ ಸಾಮಾನ್ಯರು ಬಳಸುವ ವಸ್ತುಗಳ ಬೆಳೆಯನ್ನು ದಿನೇದಿನೇ ಏರಿಸುತ್ತಲೇ ಇದೆ.

ಇದರಿಂದ ಬೇಸತ್ತ ಸಣ್ಣ ಹೋಟೆಲಿನ ಇದರಿಂದ ಬೇಸತ್ತ ಸಣ್ಣ ರಸ್ತೆಬದಿಯ ಹೋಟೆಲ್ ಮಹಿಳೆ ಬೆಂಗಳೂರಿನಲ್ಲಿ ತನ್ನ ಗ್ಯಾಸ್ ಸ್ಟವ್ ಅನ್ನು ಸೌದೆ ಒಲೆಯನ್ನಾಗಿ ಮಾಡಿಕೊಂಡು ಅಡುಗೆ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾಳೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗಿದೆ ಹಲವಾರು ಜನರ ಮೆಚ್ಚುಗೆಗೆ ಪಾತ್ರವಾಗಿದೆ.


ದಿನೇ ದಿನೇ ಇದೇ ರೀತಿ ಗ್ಯಾಸ್ ನ ಬೆಲೆ ಹೆಚ್ಚಾದರೆ ಈ ಐಡಿಯಾ ನಿಮಗೂ ಕೂಡ ಬೇಕಾಗುತ್ತದೆ ಆದ್ದರಿಂದ ದಯವಿಟ್ಟು ಈ ಫೋಟೋವನ್ನು ಸರಿಯಾಗಿ ನೋಡಿ.