ಶಾನ್ವಿ ನೀವು ವರ್ಜಿನಾ? ನೆಟ್ಟಿಗನ ಪ್ರಶ್ನೆಗೆ ಉತ್ತರಿಸಿದ ಶಾನ್ವಿ ಎಲ್ಲರನ್ನೂ ದಂಗಾಗುವಂತೆ ಮಾಡಿದ್ದಾಳೆ

ಸೋಶಿಯಲ್ ಮೀಡಿಯಾ ಗಳಲ್ಲಿ ಕೆಲವು ನಟ-ನಟಿಯರನ್ನು ಜನರು ಪ್ರಶ್ನೆಗಳನ್ನು ಕೇಳುತ್ತಾರೆ ಕೆಲವೊಮ್ಮೆ ತೀರಾ ವೈಯುಕ್ತಿಕ ಪ್ರಶ್ನೆಗಳನ್ನು ಕೇಳಿ ಬಿಡುತ್ತಾರೆ ಈ ರೀತಿಯ ಪ್ರಶ್ನೆಗಳು ತುಂಬಾ ಮುಜುಗರವನ್ನು ಉಂಟು ಮಾಡುತ್ತವೆ. ಅದೇತರಹದ ಘಟನೆ ಸ್ಯಾಂಡಲ್ವುಡ್ ನಟಿ ಮಾಸ್ಟರ್ ಪೀಸ್ ಹಾಗೂ ಹಲವು ಸಿನಿಮಾಗಳಲ್ಲಿ ನಟಿಸಿರುವ ಶಾನ್ವಿಯನ್ನು ಇನ್ಸ್ಟಾಗ್ರಾಮ್ ಸಂವಾದದಲ್ಲಿ ಕೇಳಿಬಿಟ್ಟಿದ್ದಾನೆ.


Watch HD Free 2022 Films 


ಶಾನ್ವಿ ಅವರು ತಮ್ಮ ಇನ್ಸ್ಟಾಗ್ರಾಮ್ ಹಾಗೂ ಫೇಸ್ಬುಕ್ ಖಾತೆಯಲ್ಲಿ ಆಗಾಗ ಲೈವ್ ಗೆ ಬಂದು ತಮ್ಮ ಅಭಿಮಾನಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತಾ ಇರುತ್ತಾರೆ, ಇದೇ ರೀತಿ ನೆನ್ನೆ ನಡೆದ ಸಂವಾದದಲ್ಲಿ ಅಭಿಮಾನಿಯೊಬ್ಬ ನೀವು ವರ್ಜಿನಾ? ಎಂದು ಕೇಳಿ ಬಿಟ್ಟಿದ್ದಾನೆ ಈ ಪ್ರಶ್ನೆಯನ್ನು ನಿರ್ಲಕ್ಷಿಸದ ಶಾನ್ವಿ ತುಂಬಾ ಕಾನ್ಫಿಡೆಂಟ್ನಿಂದ ತಮ್ಮ ಕೈಯಲ್ಲಿ ಉಂಗುರ ಇರುವ ಒಂದು ಫೋಟೋವನ್ನು ಶೇರ್ ಮಾಡಿ ಆತನ ಪ್ರಶ್ನೆಗೆ ತುಂಬಾ ಸಮರ್ಥವಾಗಿ ಉತ್ತರಿಸಿದ್ದಾರೆ.

ಇನ್ನು ಶಾನ್ವಿ ಉತ್ತರಿಸಿದ ರೀತಿಯನ್ನು ನೋಡಿದ ನೆಟ್ಟಿಗರಿಂದ ತುಂಬಾ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ. ಇನ್ನು ಕನ್ನಡ ಸಿನಿಮಾ ವಿಷಯಕ್ಕೆ ಬಂದರೆ ಪ್ರಸ್ತುತದಲ್ಲಿ ಬ್ಯಾಂಗ್ ಕನ್ನಡ ಸಿನಿಮಾದಲ್ಲಿ ಮೊದಲ ಬಾರಿಗೆ ಗ್ಯಾಂಗ್ಸ್ಟರ್ ಆಗಿ ಪ್ರೇಕ್ಷಕರನ್ನು ಮನರಂಜಿಸಲಿದ್ದಾರೆ.

ಶಾನ್ವಿ ಕರ್ನಾಟಕದಲ್ಲಿ ಕೆಲವು ಸಿನಿಮಾಗಳನ್ನು ಮಾತ್ರ ಮಾಡಿದ್ದರೂ ಸಹ ಹಲವು ಜನರಿಗೆ ಇವರ ಪರಿಚಯ ಇದೆ, ಮೊದಲಬಾರಿಗೆ ರವಿಚಂದ್ರನ್ ಮಗ ಜೊತೆ ನಟಿಸಿದ್ದ ಈಕೆ ನಂತರ ಕರ್ನಾಟಕದ ಅತಿ ಹೆಚ್ಚು ಹೆಸರುವಾಸಿಯಾದ ದರ್ಶನ್ ಜೊತೆ ಕೂಡ ನಟಿಸಿದ್ದಾರೆ ಕಳೆದ ಕೆಲವು ವರ್ಷಗಳಿಂದ ಈ ನಟಿ ಕನ್ನಡದಲ್ಲಿ ನಡೆಸುತ್ತಿಲ್ಲ ಕಾರಣ ಏನೆಂದು ಯಾರಿಗೂ ತಿಳಿದಿಲ್ಲ ಈಕೆ ಮೂಲತಃ ತೆಲಂಗಾಣ ದವರು ಆದರೆ ಇಲ್ಲಿ ಬಂದು ಸಿನಿಮಾಗಳನ್ನು ಮಾಡುವ ಗೆದ್ದಿದ್ದಾರೆ.

ತುಂಬಾ ಚೆನ್ನಾಗಿ ಡ್ಯಾನ್ಸ್ ನಟನೆ ಮಾಡಿ ಕನ್ನಡಿಗರ ಹೃದಯ ಗೆದ್ದಿರುವ ಹೀಗೆ ಆದಷ್ಟು ಬೇಗ ಕನ್ನಡದಲ್ಲಿ ಹೆಚ್ಚು ಸಿನಿಮಾಗಳನ್ನು ಮಾಡಿ ಜನರನ್ನು ಮನರಂಜಿಸಲು ಎಂಬುದೇ ನಮ್ಮ ಆಶಯ.ಕನ್ನಡ ಮಾತನಾಡಲು ಇವರಿಗೆ ಬರುವುದಿಲ್ಲ ಆದರೂ ಸಹ ನಟನೆ ಮನೋಜ್ಞವಾಗಿ ಮಾಡುತ್ತಾರೆ.ನೋಡಲು ತುಂಬಾ ಮುದ್ದಾಗಿದ್ದಾರೆ ಹಾಗೂ ಇನ್ನೂ ಮದುವೆಯಾಗಿಲ್ಲ ಈಕಾರಣದಿಂದಲೇ ಕರ್ನಾಟಕದ ಹುಡುಗರು ಇವರನ್ನು ತುಂಬಾ ಪ್ರೀತಿಸುತ್ತಾರೆ ಕೆಲವರಂತೂ ಇವರನ್ನೇ ಮದುವೆಯಾಗುತ್ತೇನೆ ಎಂದು ಆನ್ಲೈನಲ್ಲಿ ಹೇಳಿದ್ದಾರೆ.ಇನ್ಸ್ಟಾಗ್ರಾಮ್ ನಲ್ಲಿ ಅಕೌಂಟ್ ತೆರೆದಿರುವ ಈಕೆ ಆಗಿಂದಾಗೆ ಕೆಲವು ವಿಡಿಯೋಗಳನ್ನು ಹರಿಬಿಡುತ್ತಾರೆ ಹೀಗೆನೆನ್ನೆ ಊರು ಆನ್ಲೈನ್ ಗೆ ಬಂದಾಗ ಕೆಲವು ಅಭಿಮಾನಿಗಳು ಇವರ ಜೊತೆ ರಾಮಾಯಣ ಮಾಡಿದರು ಅವರು ಕೇಳಿದ ಪ್ರಶ್ನೆ ಏನೆಂದರೆ ನೀವು ಇನ್ನೂ ಮದುವೆಯಾಗಿಲ್ಲ ಯಾರೊಂದಿಗೂ ಸಂಬಂಧ ಇಟ್ಟುಕೊಂಡಿಲ್ಲ ಎಂಬುದನ್ನು ಕೇಳಿದ ಇದಕ್ಕೆ ಉತ್ತರಿಸಿದ ಏಕೆ ಕೈಯಲ್ಲಿದ್ದ ಉಂಗುರವನ್ನು ತೋರಿಸಿ ನಾನು ಈಗಾಗಲೇ ಒಬ್ಬ ಹುಡುಗನನ್ನು ಪ್ರೀತಿಸುತ್ತೇನೆ ಹಾಗೂ ಅವರನ್ನೇ ಮದುವೆ ಕೂಡ ಆಗುತ್ತೇನೆ ಎಂದು ಅವರು ತೋರಿಸಿದರು.

ಸೋಶಿಯಲ್ ಮೀಡಿಯಾ ಗಳಲ್ಲಿ ಈ ರೀತಿಯ ಘಟನೆಗಳು ನಡೆಯುವುದು ತುಂಬಾ ಇತ್ತೀಚಿನ ದಿನಗಳಲ್ಲಿ ಕಾಮನ್ ಆಗಿಬಿಟ್ಟಿದೆ.ಕಳೆದ ತಿಂಗಳು ಇದೇ ರೀತಿ ತಮಿಳಿನ ಒಬ್ಬ ಹುಡುಗಿ ಸಿನಿಮಾದಲ್ಲಿ ನಟನೆ ಮಾಡಿದ್ದಾರೆ ಅವಳು ಆನ್ಲೈನ್ ಗೆ ಬಂದಾಗ ನೀವು ಯಾವ brandನ ಒಳ ಉಡುಪುಗಳನ್ನು ಧರಿಸುತ್ತಾರೆ ಎಂದು ಅಭಿಮಾನಿಯೊಬ್ಬ ಪ್ರಶ್ನೆ ಮಾಡಿಬಿಟ್ಟಿದ್ದ ಅದು ತುಂಬಾ ವೈರಲ್ ಆಗಿತ್ತು, ಈ ರೀತಿ ಅಭಿಮಾನಿಗಳು ಖಂಡಿತವಾಗಿಯೂ ಪ್ರಶ್ನೆ ಮಾಡುವುದು ಸರಿಯಲ್ಲ ಅದೇ ರೀತಿ ಸಿನಿಮಾ ನಟ-ನಟಿಯರು ಕೂಡ ಆನ್ಲೈನ್ ಗೆ ಬಂದು ಈ ರೀತಿ ವರ್ತಿಸುವುದು ಸಹ ಎಷ್ಟು ಸರಿ ನೀವೇ ಹೇಳಿ.