ಹಾಯ್ ಹಲೋ ಗೆಳೆಯರೇ ನಮ್ಮ ಇಂದಿನ ಲೇಖನದಲ್ಲಿ ನಾವು ಕಾರುಗಳ ಹಿಂದೆ ಅಳವಡಿಸಿರುವ ಏರೋಡೈನಮಿಕ್ ಬಗ್ಗೆ ನಿಮಗೆ ತಿಳಿಸಿ ಕೊಡಲಿದ್ದೇವೆ. ಕಾರು ವೇಗವಾಗಿ ಚಲಿಸುವಾಗ ಗಾಳಿಯು ಕಾರಿಗೆ ವಿರೋಧವನ್ನುಂಟು ಮಾಡುತ್ತದೆ ಹಾಗೂ ಕಾರಿನ ವೇಗವನ್ನು ತಗ್ಗಿಸುತ್ತದೆ. ಗಾಳಿ ವಿರೋಧ ಕಾರಿನ ಮುಂಭಾಗದಲ್ಲಿ ಪ್ರಾರಂಭವಾಗಿ ಇಂದಿನವರೆಗೂ ಸಂಭವಿಸುತ್ತದೆ ಗಾಳಿ ಕೊನೆಯದಾಗಿ ಕಾರು ಬಿಡುವ ವೇಳೆ ವಿರಲ್ ಅಂದರೆ ಸುಳಿಯನ್ನು ಸೃಷ್ಟಿಸುತ್ತದೆ, ಈ ವಿರಲ್ ಗಾಳಿ ತುಂಬಾ ಅಪಾಯಕಾರಿ ಏಕೆಂದರೆ ಇದು ಕಾರಿನಲ್ಲಿ ವೈಬ್ರೇಶನ್ ಉಂಟುಮಾಡುತ್ತದೆ ಇದು ಕಾರಿನ ವೇಗ ತಗ್ಗಿಸುತ್ತದೆ ಹಾಗೂ ವಾಹನ ಚಾಲನೆ ಮಾಡುವುದು ತುಂಬಾ ಕಷ್ಟವಾಗಿಬಿಡುತ್ತದೆ. ಚಾಲಕನ ಕಂಪ್ಲೀಟ್ ಕಂಟ್ರೋಲ್ ಕಾರು ಕಳೆದುಕೊಳ್ಳುವ ಸಂದರ್ಭ ಹೆಚ್ಚಾಗಿರುತ್ತದೆ ಇದೇ ಕಾರಣಕ್ಕೆ ಕಾರಿನ ಹಿಂದಿಯಲ್ಲಿ ಈ ರೀತಿಯ ಸ್ಟ್ರಕ್ಚರ್ ಇಟ್ಟಿರುತ್ತಾರೆ ಈ ರೀತಿಯ ಮಾದರಿ ಗಾಳಿಯ ಸುಳಿ ಸೃಷ್ಟಿಯನ್ನು ತಗ್ಗಿಸುತ್ತದೆ.
Home
ಕಾರಿನ ಹಿಂಭಾಗದಲ್ಲಿ ಈ ರೀತಿಯಾಗಿರುತ್ತದೆ ಗೊತ್ತಾ! ಇದನ್ನು ತಿಳಿದವರೇ ಬುದ್ಧಿವಂತರು
ಕಾರಿನ ಹಿಂಭಾಗದಲ್ಲಿ ಈ ರೀತಿ ಯಾಕ್ ಇರುತ್ತದೆ ಗೊತ್ತಾ! ಇದನ್ನು ತಿಳಿದವರೇ ಬುದ್ಧಿವಂತರು
ಕಾರಿನ ಹಿಂಭಾಗದಲ್ಲಿ ಈ ರೀತಿ ಯಾಕ್ ಇರುತ್ತದೆ ಗೊತ್ತಾ! ಇದನ್ನು ತಿಳಿದವರೇ ಬುದ್ಧಿವಂತರು
Tags
# ಕಾರಿನ ಹಿಂಭಾಗದಲ್ಲಿ ಈ ರೀತಿಯಾಗಿರುತ್ತದೆ ಗೊತ್ತಾ! ಇದನ್ನು ತಿಳಿದವರೇ ಬುದ್ಧಿವಂತರು
Share This
ಕಾರಿನ ಹಿಂಭಾಗದಲ್ಲಿ ಈ ರೀತಿಯಾಗಿರುತ್ತದೆ ಗೊತ್ತಾ! ಇದನ್ನು ತಿಳಿದವರೇ ಬುದ್ಧಿವಂತರು