ಅನಿರುಧ್ ಜೊತೆಜೊತೆಯಲಿ, ಸಂಭಾವನೆ ಎಷ್ಟು ಗೊತ್ತಾ! ಅಂದು ಸಿನಿಮಾ ಇಲ್ಲದೆ ಬಂದಿದ್ದೆಲ್ಲವನ್ನು ಒಪ್ಪಿಕೊಳ್ಳುತ್ತಿದ್ದ ಅನಿರುಧ್

ಇಂದು ಕರ್ನಾಟಕದ ಮನೆಮನೆಗಳಲ್ಲೂ ಮಾತಾಗಿರುವ ಜೊತೆ ಜೊತೆಯಲಿ ಧಾರಾವಾಹಿ ಪಾತ್ರದಾರಿಗಳಾದ ಆರ್ಯವರ್ಧನ್ ಮತ್ತು ಅನು, ಕರ್ನಾಟಕದ ಬಹಳಷ್ಟು ಜನ ಇವರನ್ನು ಇಷ್ಟ ಪಟ್ಟಿದ್ದು ಏಕೆಂದರೆ ಮನಮುಟ್ಟುವಂತಹ ಕಥೆ, ಅತ್ಯುತ್ತಮ ಕಲಾವಿದರು, ತಿರುವುಗಳು ಮತ್ತು ಅಭಿನಯ ಈ ಎಲ್ಲಾ ಕಾರಣಗಳಿಂದ ಈ ಧಾರಾವಾಹಿ ತುಂಬಾ ಮೆಚ್ಚುಗೆಯನ್ನು ಪಡೆದಿದೆ ಧಾರಾವಾಹಿಯಲ್ಲಿ ಕಲಾವಿದರ ದಂಡೇ ಇದೆ.

ಹಾಗಾದ್ರೆ ಅನಿರುದ್ಧ್ ಅವರ ಸಂಭಾವನೆ ಎಷ್ಟು ಅಂತ ನಿಮಗೆ ಗೊತ್ತಾ!

ಗೊತ್ತಿಲ್ಲದಿದ್ದರೆ ಕೆಳಗೆ ಓದಿ ತಿಳಿದುಕೊಳ್ಳಿ. ವೀಕ್ಷಕರನ್ನು ಅತಿ ಹೆಚ್ಚು ಆಕರ್ಷಿಸಿದ್ದು ಅನು ಮತ್ತು ಆರ್ಯವರ್ಧನ್ ಪಾತ್ರಗಳು. ಆರ್ಯವರ್ಧನ್ ರವರ ಗಾಂಭೀರ್ಯ, ಜಾಣ್ಮೆ, ಸರಳತೆ ಹಾಗೂ ಅನುನ ಮುಗ್ಧತೆ ಇವೆಲ್ಲವೂ ಪ್ರೇಕ್ಷಕರಿಗೆ ತುಂಬಾ ಮೆಚ್ಚುಗೆಯನ್ನು ಉಂಟುಮಾಡಿದೆ.

ಈ ಧಾರಾವಾಹಿಯಲ್ಲಿ ಆರ್ಯವರ್ಧನ್ ರವರು ವರ್ಧನ್ ಗ್ರೂಪ್ ಆಫ್ ಇಂಡಸ್ಟ್ರೀಸ್ ಕಂಪನಿಯ ಮಾಲೀಕರಾಗಿದ್ದಾರೆ ಕಂಪನಿಯಲ್ಲಿ ನೌಕರರಾಗಿದ್ದಾರೆ ಎರಡು ಪಾತ್ರಗಳು ವಯಸ್ಸಿನ ಮಿತಿಯಿಲ್ಲದೆ ಎಲ್ಲರಿಗೂ ತುಂಬಾ ಮೆಚ್ಚುಗೆಯನ್ನು ಉಂಟುಮಾಡಿದೆ.

ಈಗಿನ ದಿನದಲ್ಲಿ ಹೆಣ್ಣುಮಕ್ಕಳು ಅದರಲ್ಲೂ ಮದುವೆಯ ವಯಸ್ಸಿಗೆ ಬಂದಿರುವ ಹೆಣ್ಣು ಮಕ್ಕಳು ಮದುವೆಯಾಗುವ ಹುಡುಗ ಆರ್ಯವರ್ಧನ್ ರಂತೆ ಇರಬೇಕು ಎಂದು ಹೇಳುವಷ್ಟರ ಮಟ್ಟಿಗೆ ಈ ಪಾತ್ರ ಅವರ ಮನಸ್ಸಿನಲ್ಲಿ ಬೇರೂರಿದೆ.

ಈ ಧಾರಾವಾಹಿಯೂ ಹಲವಾರು ಟ್ರೆಂಡ್ ಗಳನ್ನು ಸೃಷ್ಟಿಸಿದೆ ಹಾಗೂ ಅನಿರುದ್ ರವರಿಗೆ ಎಂದು ಸಿಗದ ಯಶಸ್ಸು ಕಿರುತೆರೆಯಲ್ಲಿ ಸಿಕ್ಕಿದೆ ಹಾಗಾಗಿ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ನಟಿಸಲು ದಿನಕ್ಕೆ ಅನಿರುದ್ ದಿನಕ್ಕೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?

ಜೊತೆ ಜೊತೆ ಧಾರಾವಾಹಿ ಯಲ್ಲಿ ಆರ್ಯವರ್ಧನ್ ಆಗಿ ನಟಿಸುವ ಅನಿರುದ್ಧ್ ದಿನಕ್ಕೆ ಬರೋಬರಿ 35,000 ರೂಪಾಯಿಗಳನ್ನು ಸಂಭಾವನೆಯಾಗಿ ಪಡೆಯುತ್ತಾರೆ. ನಮಗೆಲ್ಲ ಗೊತ್ತಿರುವ ಹಾಗೆ ಅನಿರುದ್ಧ್ ವಿಷ್ಣುವರ್ಧನ್ ಅವರ ಅಳಿಯ, ವಿಷ್ಣುವರ್ಧನ್ ಇದ್ದಾಗಲೇ ಅನಿರುದ್ಧ್ ಪೋಷಕ ನಟರಾಗಿ ಮತ್ತು ನಾಯಕನಟನಾಗಿ ನಟಿಸುತ್ತಿದ್ದರು. ವಿಷ್ಣುವರ್ಧನ್ ನಿಧನ ನಂತರ ಅನಿರುದ್ಧ್ ಅವರ ಫಿಲಂಗಳು ಯಶಸ್ಸು ಕಾಣಲಿಲ್ಲ ಇದರ ನಂತರ ಫಿಲಂನಲ್ಲಿ ನಟಿಸುವುದನ್ನು ಕಡಿಮೆ ಮಾಡಿದರು. ಆದರೆ ಇತ್ತೀಚಿನ ದಿನಗಳಲ್ಲಿ ಜೊತೆಜೊತೆ ಧಾರಾವಾಹಿಯ ಅತ್ಯಂತ ಯಶಸ್ಸು ಕಂಡಿದ್ದು ಸ್ಟಾರ್ ನಟರು ಎಷ್ಟು ಸಂಭಾವನೆ ಪಡೆಯುತ್ತಾರೆ ಅಷ್ಟೇ ಸಂಭಾವನೆಯನ್ನು ಅನಿರುದ್ಧ್ ಪಡೆಯುತ್ತಿದ್ದಾರೆ ಇದು ನಮ್ಮ ನಿಮ್ಮೆಲ್ಲರಿಗೂ ಖುಷಿ ತರುವಂತಹ ವಿಷಯ.

ಈ ಆರ್ಟಿಕಲ್ ಇಷ್ಟವಾದಲ್ಲಿ ಲೈಕ್ ಮತ್ತು ಶೇರ್ ಮಾಡಿ.