ಸಿಂಹ ರಾಶಿಯವರ ಭವಿಷ್ಯ 2022 ರಲ್ಲಿ ಹೇಗಿದೆ ಮತ್ತು ಯಾವ ವಿಭಾಗದಲ್ಲಿ ವಿಶೇಷವಾಗಿ ಈ ರಾಶಿಯವರು ಏಳಿಗೆಯನ್ನು ಕಾಣುತ್ತಾರೆ ಹಾಗೂ ಈ ವರ್ಷದಲ್ಲಿ ತೊಂದರೆಗಳನ್ನು ತಿಳಿಯಿರಿ. 2022ನೇ ವರ್ಷ ಈ ರಾಶಿಯವರಿಗೆ ಅತ್ಯಂತ ಶುಭ ಫಲಿತಾಂಶಗಳನ್ನು ನೀಡುತ್ತದೆ. ನಿಮ್ಮ ಅವಶ್ಯಕತೆಗೆ ತಕ್ಕಂತೆ ಲಾಭಗಳು ನಿಮಗೆ ಸಿಗುತ್ತದೆ. ಶ್ರೇಷ್ಠ ವ್ಯಕ್ತಿಗಳ ಪರಿಚಯ ನಿಮಗೆ ಆಗುತ್ತದೆ ಈ ವ್ಯಕ್ತಿಗಳಿಂದ ನಿಮಗೆ ಏಳಿಗೆ ಮತ್ತು ಲಾಭ ಆಗುತ್ತದೆ. ಈ ವರ್ಷ ಈ ರಾಶಿಯವರಿಗೆ ಗೌರವ ಹಾಗೂ ಹೆಸರು ಬರುತ್ತದೆ. ಆಕಸ್ಮಿಕವಾಗಿ ಧನ ನಿಮ್ಮತ್ತಿರ ಬರುವುದು. ಜೊತೆಗೆ ಶತ್ರುಗಳು ಕೂಡ ಹೆಚ್ಚಾಗಲಿದ್ದಾರೆ ಹೊಸಹೊಸ ಪ್ರಯತ್ನಗಳನ್ನು ನೀವು ಈ ವರ್ಷದಲ್ಲಿ ಮಾಡಲಿದ್ದೀರಿ. ಇದರಿಂದ ಹೆಚ್ಚು ಅನುಕೂಲವನ್ನು ಪಡೆಯಲಿದ್ದೀರಿ ಆರ್ಥಿಕವಾಗಿ ಬಲವಾಗಲಿದ್ದೀರಿ ಕೆಲಸ ಪ್ರಾರಂಭಿಸುವ ವೇಳೆಯಲ್ಲಿ ಸ್ವಲ್ಪ ಸೋಮಾರಿತನವನ್ನು ಕಡಿಮೆ ಮಾಡಿಕೊಳ್ಳಿ ಸಂತಾನಭಾಗ್ಯ ಈ ವರ್ಷ ಚೆನ್ನಾಗಿದೆ ನೀವು ಇತರರಿಗೂ ಸಹಾಯ ಮಾಡುತ್ತಾ ನಿಮ್ಮ ಜೀವನ ಈ ವರ್ಷದಲ್ಲಿ ಸಾಗಿಸುತ್ತೀರಿ.
ಜನಗಳನ್ನು ಕಣ್ಣು ನಿಮ್ಮ ಮೇಲೆ ಬೀಳುತ್ತದೆ ಆದ್ದರಿಂದ ಪ್ರತಿ ಮಂಗಳವಾರ ಹಾಗೂ ಶುಕ್ರವಾರ ದುರ್ಗಾದೇವಿ ದೇವಸ್ಥಾನಕ್ಕೆ ಹೋಗಿ ಕುಂಕುಮಾರ್ಚನೆ ಮಾಡಿ.
ಶನಿವಾರ ಆಂಜನೇಯ ದೇವಸ್ಥಾನಕ್ಕೆ ಹೋಗಿ ಪೂಜೆಯನ್ನು ಮಾಡಿಸಿ ನಿಮಗೆ ಒಳ್ಳೆಯದಾಗುತ್ತದೆ.